ದೀಪಾವಳಿ ಧಮಾಕಾ ಆಫರ್: ಎಲ್‌ಜಿ ಫೋನ್‌ಗಳ ಮೇಲೆ 25,000 ದರಕಡಿತ

ಈ ಬಾರಿಯ ದೀಪಾವಳಿ ಹಬ್ಬಕ್ಕಾಗಿ ಎಲ್‌ಜಿ ಅತ್ಯದ್ಭುತ ಆಫರ್‌ಗಳನ್ನು ಬಳಕೆದಾರರಿಗೆ ನೀಡುತ್ತಿದ್ದು ಹಳೆಯ ಎಲ್‌ಜಿ ಸೆಟ್ ಮೇಲೆ ಫೋನ್ ಬಳಕೆದಾರರು ರೂ 25,000 ದರಕಡಿತವನ್ನು ನಿರೀಕ್ಷಿಸಬಹುದಾಗಿದೆ.

By Shwetha
|

ದೀಪಾವಳಿ ಸೀಸನ್‌ಗಾಗಿ ಸ್ಮಾರ್ಟ್‌ಫೋನ್‌ಗಳ ಖರೀದಿ ನಿಮ್ಮ ಗುರಿಯಾಗಿದ್ದರೆ ಅದಕ್ಕೆ ತಕ್ಕುದಾದ ಸಮಯವನ್ನೇ ಇಂದಿಲ್ಲಿ ನೀಡಲಿದ್ದೇವೆ. ಹೌದು ನಿಮ್ಮ ಮನಮೆಚ್ಚಿದ ಸ್ಮಾರ್ಟ್‌ಫೋನ್‌ಗಳ ಖರೀದಿಯನ್ನು ನೀವು ಮಾಡುತ್ತೀರಿ ಎಂದಾದಲ್ಲಿ ಇಲ್ಲಿದೆ ಸುವರ್ಣವಕಾಶ. ಎಲ್‌ಜಿ ಈ ಸುಸಂದರ್ಭದಲ್ಲಿ ಅದ್ಭುತ ಆಫರ್ ಅನ್ನು ಬಳಕೆದಾರರಿಗೆ ತರುತ್ತಿದ್ದು ಯಾವುದೇ ಎಲ್‌ಜಿ ಫೋನ್ ಮೇಲೆ ನಿಮಗೆ ರೂ 25,000 ಆಫ್ ಅನ್ನು ಪಡೆದುಕೊಳ್ಳಬಹುದಾಗಿದೆ.

ಓದಿರಿ: ಏರ್‌ಟೆಲ್ ಆಫರ್: ರೂ 259 ಕ್ಕೆ 4ಜಿ ಡೇಟಾ, ಹೊಸ ಸ್ಮಾರ್ಟ್‌ಫೋನ್

ಹಾಗಿದ್ದರೆ ಎಲ್‌ಜಿ ಯಾವೆಲ್ಲಾ ಫೋನ್‌ಗಳಿಗೆ ಈ ಆಫರ್ ಅನ್ನು ನೀಡುತ್ತಿದೆ ಎಂಬುದನ್ನು ಅರಿತುಕೊಳ್ಳೋಣ.

ಓದಿರಿ: ಜಿಯೋ 4ಜಿ ಸಿಮ್ ಅನ್ನು 3ಜಿ ಫೋನ್‌ಗಳಲ್ಲಿ ಬಳಸುವುದು ಹೇಗೆ?

ಎಲ್‌ಜಿ ಜಿ5 ಜೊತೆಗೆ ಉಚಿತ ಹೆಚ್ಚುವರಿ ಬ್ಯಾಟರಿ

ಎಲ್‌ಜಿ ಜಿ5 ಜೊತೆಗೆ ಉಚಿತ ಹೆಚ್ಚುವರಿ ಬ್ಯಾಟರಿ

ರೂ 54,000
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5.3 ಇಂಚಿನ 2560×1440 ಪಿಕ್ಸೆಲ್‌ಗಳು, ಕ್ವಾಡ್ ಎಚ್‌ಡಿ ಡಿಸ್‌ಪ್ಲೇ
3 ಡಿ ಆರ್ಕ್ ಗ್ಲಾಸ್ ಕ್ವಾಡ್ ಕೋರ್ ಸ್ನ್ಯಾಪ್‌ಡ್ರ್ಯಾಗನ್ 820 64 ಬಿಟ್ ಪ್ರೊಸೆಸರ್
4 ಜಿಬಿ RAM
32 ಜಿಬಿ ಆಂತರಿಕ ಮೆಮೊರಿ ಇದನ್ನು 2 ಟಿಬಿಗೆ ಎಸ್‌ಡಿ ಕಾರ್ಡ್ ಬಳಸಿ ವಿಸ್ತರಿಸಬಹುದಾಗಿದೆ
6.0 ಮಾರ್ಶ್ ಮಲ್ಲೊ
16 ಎಮ್‌ಪಿ ರಿಯರ್ ಕ್ಯಾಮೆರಾ
8 ಎಮ್‌ಪಿ ಮುಂಭಾಗ ಕ್ಯಾಮೆರಾ
4ಜಿ LTE, WiFi 802.11 a/b/g/n/ac (dual-band) ಬ್ಲ್ಯೂಟೂತ್ 4.2, GPS, NFC, USB Type-C
2800 mAh
ಕ್ವಾಲ್‌ಕಾಮ್ ಕ್ವಿಕ್ ಚಾರ್ಜ್ 3.0

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಎಲ್‌ಜಿ ಕೆ10 ಎಲ್‌ಟಿಇ

ಎಲ್‌ಜಿ ಕೆ10 ಎಲ್‌ಟಿಇ

ರೂ 54,000
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5.3 ಇಂಚಿನ ಎಚ್‌ಡಿ ಡಿಸ್‌ಪ್ಲೇ
1.2GHz ಅಥವಾ 1.3GHz ಕ್ವಾಡ್ ಕೋರ್ ಪ್ರೊಸೆಸರ್
2 ಜಿಬಿ RAM
16/8 ಜಿಬಿ ಆಂತರಿಕ ಮೆಮೊರಿ
ಆಂಡ್ರಾಯ್ಡ್ 5.1 ಲಾಲಿಪಪ್
13 ಎಮ್‌ಪಿ ರಿಯರ್ ಕ್ಯಾಮೆರಾ
8 ಎಮ್‌ಪಿ ಮುಂಭಾಗ ಕ್ಯಾಮೆರಾ
4ಜಿ LTE, 3G
2,300mAh ಬ್ಯಾಟರಿ

ಎಲ್‌ಜಿ ಸ್ಟೈಲಸ್ 2

ಎಲ್‌ಜಿ ಸ್ಟೈಲಸ್ 2

ಬೆಲೆ ರೂ 19,000
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5.7 ಇಂಚಿನ ಎಚ್‌ಡಿ ಡಿಸ್‌ಪ್ಲೇ
1.2 GHz ಕ್ವಾಡ್ ಕೋರ್ ಪ್ರೊಸೆಸರ್ 1.5GB LPDDR3 RAM
1.5 ಜಿಬಿ RAM
16 ಜಿಬಿ ಆಂತರಿಕ ಮೆಮೊರಿ
ಆಂಡ್ರಾಯ್ಡ್ 6.0 ಮಾರ್ಶ್ ಮಲ್ಲೊ
13 ಎಮ್‌ಪಿ ರಿಯರ್ ಕ್ಯಾಮೆರಾ
8 ಎಮ್‌ಪಿ ಮುಂಭಾಗ ಕ್ಯಾಮೆರಾ
4G LTE, WiFi 802.11 b/g/n Bluetooth 4.1, GPS, NFC (optional)
3000mAh ಬ್ಯಾಟರಿ

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಎಲ್‌ಜಿ ಜಿ4 ಸ್ಟೈಲಸ್

ಎಲ್‌ಜಿ ಜಿ4 ಸ್ಟೈಲಸ್

ಖರೀದಿ ಬೆಲೆ ರೂ 22,000
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5.7 ಇಂಚಿನ 1280× 720 ಪಿಕ್ಸೆಲ್‌ಗಳು ಎಚ್‌ಡಿ ಐಪಿಎಸ್ ಇನ್ ಸೆಲ್ ಟಚ್ ಡಿಸ್‌ಪ್ಲೇ
5.0 ಲಾಲಿಪಪ್
1.2 GHZ ಕ್ವಾಡ್ ಕೋರ್ ಸ್ನ್ಯಾಪ್‌ಡ್ರ್ಯಾಗನ್ 410 ಪ್ರೊಸೆಸರ್ ಜೊತೆಗೆ ಅಡ್ರೆನೊ 306 ಜಿಪಿಯು
1 ಜಿಬಿ RAM
8 ಜಿಬಿ ಆಂತರಿಕ ಮೆಮೊರಿ ಇದನ್ನು ಎಸ್‌ಡಿ ಕಾರ್ಡ್ ಬಳಸಿ ವಿಸ್ತರಿಸಬಹುದಾಗಿದೆ
13 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
4G LTE / 3G HSPA+, WiFi 802.11 a/b/g/n, Bluetooth 4.1, GPS, NFC
3000mAh ಬ್ಯಾಟರಿ

ಎಲ್‌ಜಿ ಎಕ್ಸ್ ಕ್ಯಾಮ್

ಎಲ್‌ಜಿ ಎಕ್ಸ್ ಕ್ಯಾಮ್

ಖರೀದಿ ಬೆಲೆ ರೂ 21,500
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5.2 ಇಂಚಿನ 1920 × 1080 ಪಿಕ್ಸೆಲ್‌ಗಳು ಪೂರ್ಣ ಎಚ್‌ಡಿ ಐಪಿಎಸ್ ಇನ್ ಸೆಲ್ ಟಚ್ ಡಿಸ್‌ಪ್ಲೇ
1.14GHz ಓಕ್ಟಾ ಕೋರ್ ಪ್ರೊಸೆಸರ್
6.0 ಮಾರ್ಶ್ ಮಲ್ಲೊ
2 ಜಿಬಿ RAM
16 ಜಿಬಿ ಆಂತರಿಕ ಮೆಮೊರಿ ಇದನ್ನು ಎಸ್‌ಡಿ ಕಾರ್ಡ್ ಬಳಸಿ 2 ಟಿಬಿಗೆ ವಿಸ್ತರಿಸಬಹುದಾಗಿದೆ
13 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
4G LTE, WiFi 802.11 b/g/n Bluetooth 4.2, GPS, NFC (Optional)
2,520 mAh ಬ್ಯಾಟರಿ

ಹೊಸ ಟ್ಯಾಬ್ಲೆಟ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಎಲ್‌ಜಿ ಎಕ್ಸ್ ಸ್ಕ್ರೀನ್

ಎಲ್‌ಜಿ ಎಕ್ಸ್ ಸ್ಕ್ರೀನ್

ಖರೀದಿ ಬೆಲೆ ರೂ 12,990
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

4.93 ಇಂಚಿನ 1280×720 ಪಿಕ್ಸೆಲ್‌ಗಳು ಪೂರ್ಣ ಎಚ್‌ಡಿ ಐಪಿಎಸ್ ಇನ್ ಸೆಲ್ ಟಚ್ ಡಿಸ್‌ಪ್ಲೇ
1.2 GHz ಕ್ವಾಡ್ ಕೋರ್ ಸ್ನ್ಯಾಪ್‌ಡ್ರ್ಯಾಗನ್ 410 ಪ್ರೊಸೆಸರ್; 306 GPU
6.0 ಮಾರ್ಶ್ ಮಲ್ಲೊ
2 ಜಿಬಿ RAM
16 ಜಿಬಿ ಆಂತರಿಕ ಮೆಮೊರಿ ಇದನ್ನು ಎಸ್‌ಡಿ ಕಾರ್ಡ್ ಬಳಸಿ 2 ಟಿಬಿಗೆ ವಿಸ್ತರಿಸಬಹುದಾಗಿದೆ
13 ಎಮ್‌ಪಿ ರಿಯರ್ ಕ್ಯಾಮೆರಾ
8 ಎಮ್‌ಪಿ ಮುಂಭಾಗ ಕ್ಯಾಮೆರಾ
4G LTE, WiFi 802.11 b/g/n, Bluetooth 4.1, GPS
2,300 mAh ಬ್ಯಾಟರಿ

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಎಲ್‌ಜಿ ಸ್ಟೈಲಸ್ 2 ಪ್ಲಸ್

ಎಲ್‌ಜಿ ಸ್ಟೈಲಸ್ 2 ಪ್ಲಸ್

ಖರೀದಿ ಬೆಲೆ ರೂ 24,000
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು
5.7 ಇಂಚಿನ 1920 × 1080 ಪಿಕ್ಸೆಲ್‌ಗಳು ಪೂರ್ಣ ಎಚ್‌ಡಿ ಐಪಿಎಸ್ ಇನ್ ಸೆಲ್ ಟಚ್ ಡಿಸ್‌ಪ್ಲೇ
1.4 GHz ಓಕ್ಟಾ ಕೋರ್ ಸ್ನ್ಯಾಪ್‌ಡ್ರ್ಯಾಗನ್ 430 ಪ್ರೊಸೆಸರ್; 505 GPU
6.0 ಮಾರ್ಶ್ ಮಲ್ಲೊ
2 ಜಿಬಿ RAM
16 ಜಿಬಿ ಆಂತರಿಕ ಮೆಮೊರಿ ಇದನ್ನು ಎಸ್‌ಡಿ ಕಾರ್ಡ್ ಬಳಸಿ 2 ಟಿಬಿಗೆ ವಿಸ್ತರಿಸಬಹುದಾಗಿದೆ
16/13 ಎಮ್‌ಪಿ ರಿಯರ್ ಕ್ಯಾಮೆರಾ
8 ಎಮ್‌ಪಿ ಮುಂಭಾಗ ಕ್ಯಾಮೆರಾ
4G LTE, WiFi 802.11 a/b/g/n Bluetooth 4.1, GPS
3000mAh ಬ್ಯಾಟರಿ

ಎಲ್‌ಜಿ ಕೆ 7

ಎಲ್‌ಜಿ ಕೆ 7

ಖರೀದಿ ಬೆಲೆ ರೂ 9,900
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5.0 ಇಂಚಿನ FWVGA ಡಿಸ್‌ಪ್ಲೇ; In-cell Touch (LTE) / On-cell Touch (3G) LTE
1.1 GHz ಕ್ವಾಡ್ ಕೋರ್ ಪ್ರೊಸೆಸರ್; 505 GPU
ಆಂಡ್ರಾಯ್ಡ್ 5.1 ಲಾಲಿಪಪ್
1.5 ಜಿಬಿ RAM
16 ಜಿಬಿ ಆಂತರಿಕ ಮೆಮೊರಿ
8 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
LTE / 3G
2,125 mAh ಬ್ಯಾಟರಿ

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಗೂಗಲ್ ನೆಕ್ಸಸ್ 5 ಎಕ್ಸ್

ಗೂಗಲ್ ನೆಕ್ಸಸ್ 5 ಎಕ್ಸ್

ಖರೀದಿ ಬೆಲೆ ರೂ 31,990
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5.2 ಇಂಚಿನ (1920 x 1080) ಪಿಕ್ಸೆಲ್‌ಗಳು ಪೂರ್ಣ ಎಚ್‌ಡಿ ಡಿಸ್‌ಪ್ಲೇ; ಗೋರಿಲ್ಲಾ ಗ್ಲಾಸ್ 3 ಭದ್ರತೆ
1.1 GHz ಕ್ವಾಡ್ ಕೋರ್ ಪ್ರೊಸೆಸರ್; 505 GPU
ಆಂಡ್ರಾಯ್ಡ್ 6.0 ಮಾರ್ಶ್ ಮಲ್ಲೊ
2 ಜಿಬಿ RAM
16 ಜಿಬಿ ಆಂತರಿಕ ಮೆಮೊರಿ
12.3 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
4G LTE / 3G WiFi 802.11 a/b/g/n/ac 2×2 MIMO dual-band Bluetooth 4.2, GPS, NFC, USB Type-C
2700mAh ಬ್ಯಾಟರಿ

ಎಲ್‌ಜಿ ಮ್ಯಾಗ್ನಾ

ಎಲ್‌ಜಿ ಮ್ಯಾಗ್ನಾ

ಖರೀದಿ ಬೆಲೆ ರೂ 8,499
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5 ಇಂಚಿನ (1280 x 720) ಪಿಕ್ಸೆಲ್‌ಗಳು ಪೂರ್ಣ ಎಚ್‌ಡಿ ಡಿಸ್‌ಪ್ಲೇ; ಗೋರಿಲ್ಲಾ ಗ್ಲಾಸ್ 3 ಭದ್ರತೆ
1.3 GHz ಕ್ವಾಡ್ ಕೋರ್ ಪ್ರೊಸೆಸರ್; 505 GPU
ಆಂಡ್ರಾಯ್ಡ್ 5.0 ಲಾಲಿಪಪ್
1 ಜಿಬಿ RAM
8 ಜಿಬಿ ಆಂತರಿಕ ಮೆಮೊರಿ ಇದನ್ನು ಎಸ್‌ಡಿ ಕಾರ್ಡ್ ಬಳಸಿ ವಿಸ್ತರಿಸಬಹುದಾಗಿದೆ
8 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
3G (HSPA+21Mbps) Wi-Fi 802.11b/g/n Bluetooth 4.0, GPS
2,540 mAh ಬ್ಯಾಟರಿ

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
LG will offer up to Rs. 25,000 off on clothing and accessories from this store.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X