ಜಿಯೋ 4ಜಿ ಸಿಮ್ ಅನ್ನು 3ಜಿ ಫೋನ್‌ಗಳಲ್ಲಿ ಬಳಸುವುದು ಹೇಗೆ?

ಇಂದಿನ ಲೇಖನದಲ್ಲಿ ನಾವು ನೀಡುತ್ತಿರುವ ಟ್ರಿಕ್ಸ್ ಏನೆಂದರೆ ಇದನ್ನು 3ಜಿ ಫೋನ್‌ಗಳಲ್ಲಿ ಬಳಸುವುದು ಹೇಗೆ ಎಂದಾಗಿದೆ.

By Shwetha
|

ರಿಲಾಯನ್ಸ್ ಜಿಯೋ ಜನಸಾಮಾನ್ಯರ ಮೇಲೆ ಹೇಗೆ ಪ್ರಭಾವವನ್ನು ಬೀರಿದೆ ಎಂಬುದನ್ನು ನೀವು ಅರಿತಿದ್ದೀರಿ? ಉಚಿತವಾಗಿ ದೊರೆಯುವ ಸಿಮ್ ಅನ್‌ಲಿಮಿಟೆಡ್ ಡೇಟಾ, ಎಸ್‌ಎಮ್‌ಎಸ್, ಕರೆ ಹೀಗೆ ಜಿಯೋ ನೀಡುತ್ತಿರುವ ಸೌಲಭ್ಯಗಳಿಗೆ ಎಣೆಯೇ ಇಲ್ಲದಂತಾಗಿದೆ. ಜಿಯೋ ಸಿಮ್ 4ಜಿ ಗೆ ಮಾತ್ರವೇ ಬೆಂಬಲವನ್ನು ನೀಡುತ್ತದೆ ಅಂದರೆ ನೀವು ಇದನ್ನು 4ಜಿ ಫೋನ್‌ಗಳಲ್ಲಿ ಮಾತ್ರವೇ ಬಳಸಬಹುದಾಗಿದೆ.

ಓದಿರಿ: ಜಿಯೋದ ಕುರಿತು ಇದೀಗ ಬಂದ ಲೇಟೆಸ್ಟ್ ಸುದ್ದಿ!!!

ಇಂದಿನ ಲೇಖನದಲ್ಲಿ ನಾವು ನೀಡುತ್ತಿರುವ ಟ್ರಿಕ್ಸ್ ಏನೆಂದರೆ ಇದನ್ನು 3ಜಿ ಫೋನ್‌ಗಳಲ್ಲಿ ಬಳಸುವುದು ಹೇಗೆ ಎಂದಾಗಿದೆ. ಹಾಗಿದ್ದರೆ ಈ ವಿಧಾನಗಳನ್ನು ನೀವೂ ಅರಿಯಬೇಕು ಎಂದಾದಲ್ಲಿ ನಾವು ನೀಡುತ್ತಿರುವ ಮಾಹಿತಿಗಳನ್ನು ಬಳಸಿಕೊಂಡು ಕಾರ್ಯರೂಪಕ್ಕೆ ತನ್ನಿ.

ಓದಿರಿ: ಸೂಪರ್ ಫಾಸ್ಟ್ ಆಗಿ ಜಿಯೋ 4ಜಿ ಸ್ಪೀಡ್ ಹೆಚ್ಚಿಸಲು ಇಲ್ಲಿದೆ ಸೂಪರ್ ಟಿಪ್ಸ್

3 ಜಿ ಸ್ಮಾರ್ಟ್‌ಫೋನ್‌ಗೆ ಈ ಎಲ್ಲಾ ಅಗತ್ಯತೆಗಳು ಬೇಕು

3 ಜಿ ಸ್ಮಾರ್ಟ್‌ಫೋನ್‌ಗೆ ಈ ಎಲ್ಲಾ ಅಗತ್ಯತೆಗಳು ಬೇಕು

ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್ ಮತ್ತು ಮೇಲ್ಮಟ್ಟದ ಆವೃತ್ತಿ ಮೀಡಿಯಾಟೆಕ್ ಚಿಪ್‌ಸೆಟ್

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

3ಜಿ ಫೋನ್‌ನಲ್ಲಿ 4ಜಿ ಸಿಮ್ ಅನ್ನು ಬಳಸುವುದು ಹೇಗೆ?

3ಜಿ ಫೋನ್‌ನಲ್ಲಿ 4ಜಿ ಸಿಮ್ ಅನ್ನು ಬಳಸುವುದು ಹೇಗೆ?

ನಿಮ್ಮ 3ಜಿ ಫೋನ್‌ನಲ್ಲಿ ಈ ಸಿಮ್ ಕಾರ್ಡ್ ಅನ್ನು ಬಳಸಿಕೊಳ್ಳಲು, ಈ ಸಲಹೆಗಳನ್ನು ಅರಿತುಕೊಳ್ಳಿ. ಈ ಹಂತಗಳನ್ನು ನೀವು ಅನುಸರಿಸಲೇಬೇಕಾಗಿದೆ.

ಎಮ್‌ಟಿಕೆ ಇಂಜಿನಿಯರಿಂಗ್ ಮೋಡ್

ಎಮ್‌ಟಿಕೆ ಇಂಜಿನಿಯರಿಂಗ್ ಮೋಡ್

ಮೊದಲಿಗೆ ಈ ಲಿಂಕ್ ಬಳಸಿಕೊಂಡು ಎಮ್‌ಟಿಕೆ ಇಂಜಿನಿಯರಿಂಗ್ ಮೋಡ್ ಅನ್ನು ಡೌನ್‌ಲೋಡ್ ಮಾಡಿ ಮತ್ತು ಇನ್‌ಸ್ಟಾಲ್ ಮಾಡಿಕೊಳ್ಳಿ

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅಪ್ಲಿಕೇಶನ್

ಅಪ್ಲಿಕೇಶನ್

ಈ ಅಪ್ಲಿಕೇಶನ್ ಸುಧಾರಿತ ಸೆಟಪ್ ಅನ್ನು ಎಮ್‌ಟಿಕೆ ಫೋನ್‌ಗಳಿಂದ ಚಾಲನೆ ಮಾಡಲು ಅನುಮತಿಸುತ್ತದೆ. ಇದನ್ನು ಸರ್ವೀಸ್ ಮೋಡ್ ಎಂಬುದಾಗಿ ಕೂಡ ಕರೆಯಲಾಗಿದೆ.

ನಿರ್ದಿಷ್ಟ ಕೋಡ್

ನಿರ್ದಿಷ್ಟ ಕೋಡ್

ಇನ್‌ಸ್ಟಾಲ್ ಮಾಡಿಕೊಂಡಿರುವ ಅಪ್ಲಿಕೇಶನ್ ತೆರೆಯಿರಿ, ಇಂಜಿನಿಯರಿಂಗ್ ಮೋಡ್‌ಗಾಗಿ ಮೊಬೈಲ್ ನಿರ್ದಿಷ್ಟ ಕೋಡ್ ಅನ್ನು ನಮೂದಿಸಿ

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಎಮ್‌ಟಿಕೆ ಸೆಟ್ಟಿಂಗ್ಸ್

ಎಮ್‌ಟಿಕೆ ಸೆಟ್ಟಿಂಗ್ಸ್

ಎಮ್‌ಟಿಕೆ ಸೆಟ್ಟಿಂಗ್ಸ್ ಸ್ಪರ್ಶಿಸಿ ಮತ್ತು ಪ್ರಿಫರ್ಡ್ ನೆಟ್‌ವರ್ಕ್ ಆಪ್ಶನ್ ಅನ್ನು ಆಯ್ಕೆಮಾಡಿ.

ರೀಸ್ಟಾರ್ಟ್ ಮಾಡಿಕೊಳ್ಳಿ

ರೀಸ್ಟಾರ್ಟ್ ಮಾಡಿಕೊಳ್ಳಿ

ನಂತರ, 4ಜಿ ಎಲ್‌ಟಿಇ, WCDMA ಅಥವಾ GSM ಮೋಡ್‌ನಿಂದ ನೆಟ್‌ವರ್ಕ್ ಆರಿಸಬೇಕು. ಇದನ್ನು ಸೇವ್ ಮಾಡಿಕೊಂಡು ಫೋನ್ ಅನ್ನು ರೀಸ್ಟಾರ್ಟ್ ಮಾಡಿಕೊಳ್ಳಿ. ಗಮನಿಸಿ: ಏನಾದರೂ ದೋಷ ಸಂಭವಿಸಿದಲ್ಲಿ ಗಿಜ್‌ಬಾಟ್ ಇದಕ್ಕೆ ಹೊಣೆಯಾಗಿರುವುದಿಲ್ಲ. ಬಳಕೆದಾರರು ತಮ್ಮದೇ ಜವಬ್ದಾರಿಯಲ್ಲಿ ಈ ಕಾರ್ಯವನ್ನು ಮಾಡಬೇಕು

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
In this article we will see some tricks on How to Use Reliance Jio 4G SIM in 3G Phones [6 Simple Steps]..

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X