ಎಲ್‌ಜಿ ಜಿ ಫ್ಲೆಕ್ಸ್ 2 ದೊರೆಯುವ ಟಾಪ್ ಆನ್‌ಲೈನ್ ತಾಣಗಳು
ಎಲ್‌ಜಿ ಜಿ ಫ್ಲೆಕ್ಸ್ 2 ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಿದ್ದು, ಭಾರತದಲ್ಲಿ ಕೆಲವೊಂದು ಆಯ್ಕೆಮಾಡಲಾದ ವೆಬ್‌ಸೈಟ್‌ಗಳಲ್ಲಿ ಈ ಫೋನ್ ಲಭ್ಯವಿದೆ. ಇನ್ನು ಇಂದಿನ ಲೇಖನದಲ್ಲಿ ಈ ಫೋನ್‌ಗಳು ದೊರೆಯುವ ತಾಣಗಳು ಯಾವುವು ಎಂಬ ಮಾಹಿತಿಯನ್ನು ನಾವು ನಿಮಗೆ ನೀಡುತ್ತಿದ್ದು, ಕೆಳಗಿನ ಸ್ಲೈಡರ್‌ಗಳಲ್ಲಿ ಮಾಹಿತಿಯನ್ನು ತಿಳಿದುಕೊಳ್ಳಬಹುದಾಗಿದೆ ಅದಕ್ಕೂ ಮೊದಲು ಜಿ ಫ್ಲೆಕ್ಸ್2 ವಿಶೇಷತೆಗಳನ್ನು ಕುರಿತು ಅರಿತುಕೊಳ್ಳಿ.
ಓದಿರಿ: ರೂ 30,000 ದ ಒಳಗಿನ ಅತ್ಯದ್ಭುತ ಫೋನ್‌ಗಳು
5.5 ಇಂಚಿನ ಪೂರ್ಣ ಕರ್ವ್ ಓಲೆಡ್ ಜೊತೆಗೆ 1080x1920 ಪಿಕ್ಸೆಲ್ ರೆಸಲ್ಯೂಶನ್ ಮತ್ತು 403ppi ಪಿಕ್ಸೆಲ್ ಡೆನ್ಸಿಟಿಯನ್ನು ಡಿವೈಸ್ ಪಡೆದುಕೊಳ್ಳಲಿದೆ. ಆಂಡ್ರಾಯ್ಡ್ ಓಎಸ್ 5.0.1 ಲಾಲಿಪಪ್ ಇದರಲ್ಲಿದ್ದು 2.0GHZ 64-BIT OCTA-CORE CPU ಪ್ರೊಸೆಸರ್ ಅನ್ನು ಫೋನ್ ಒಳಗೊಂಡಿದೆ. 2ಜಿಬಿ RAM ಡಿವೈಸ್‌ನಲ್ಲಿದ್ದು ಇದರ ಆಂತರಿಕ ಸಂಗ್ರಹಣಾ ಸಾಮರ್ಥ್ಯ 16/32 ಜಿಬಿಯಾಗಿದೆ. ಫೋನ್‌ನಲ್ಲಿ Li-Po 3000 mAh ಬ್ಯಾಟರಿ ಇದ್ದು 13 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾ ಮತ್ತು 2.1 ಮೆಗಾಪಿಕ್ಸೆಲ್ ಮುಂಭಾಗ ಕ್ಯಾಮೆರಾ ಇದರಲ್ಲಿದೆ.
ಓದಿರಿ: ಹಾಟ್ ಆಫರ್: ದುಬಾರಿ ಫೋನ್‌ಗಳ ಮೇಲೆ ವಿನಿಮಯ ಕೊಡುಗೆ
ಕೆಳಗಿನ ಸ್ಲೈಡರ್‌ಗಳಲ್ಲಿ ಈ ರೀಟೈಲ್ ಸೈಟ್‌ಗಳ ಮಾಹಿತಿಗಳನ್ನು ಪಡೆದುಕೊಳ್ಳಿ.

ಫ್ಲಿಪ್ಕಾರ್ಟ್

ಶಾಪ್ಕ್ಲಸ್

ಸ್ನ್ಯಾಪ್ಡೀಲ್

ಇನ್ಫೀಬೀಮ್

ಇಬೇ



Click it and Unblock the Notifications








