Subscribe to Gizbot

ಈ ದೀಪಾವಳಿಗಾಗಿ ಲೀಕೊದಿಂದ ಆಕರ್ಷಕ ಕೊಡುಗೆಗಳು

Written By:

ಲೀಕೊದ ಇ ಕಾಮರ್ಸ್ ಮಾರುಕಟ್ಟೆಯಾಗಿರುವ ಲಿಮಾಲ್.ಕಾಮ್ "ಲೀಮಾಲ್ ಫಾರ್ ಆಲ್" ಶಾಪಿಂಗ್ ಈವೆಂಟ್ ಅನ್ನು ಪುನಃ ತಂದಿದ್ದು, ಇದರ ಮೂಲಕ ಬಳಕೆದಾರರು ಲೀ ಸೂಪರ್ ಉತ್ಪನ್ನಗಳನ್ನು ಮತ್ತೊಮ್ಮೆ ಖರೀದಿಸಿ ತಮ್ಮದಾಗಿಸಿಕೊಳ್ಳಬಹುದಾಗಿದೆ. "ಲೀಮಾಲ್ ಫಾರ್ ಆಲ್" ದೀಪಾವಳಿ ಎಡಿಶನ್‌ನಲ್ಲಿ ವಿಭಿನ್ನ ಮಾದರಿಯಲ್ಲಿ ವಿನಾಯಿತಿ ದರಗಳಲ್ಲಿ ಉತ್ಪನ್ನಗಳನ್ನು ಬಳಕೆದಾರರಿಗೆ ಕಂಪೆನಿ ನೀಡಲಿದ್ದು ಲೀಕೊ ಸೂಪರ್ ಫೋನ್‌ಗಳನ್ನು ಈ ಮೂಲಕ ಬಳಕೆದಾರರು ತಮ್ಮದಾಗಿಸಿಕೊಳ್ಳಬಹುದಾದ ಸುವರ್ಣವಕಾಶ ಇದಾಗಿದೆ. ಇಷ್ಟಲ್ಲದೆ ಸೂಪರ್ ಟಿವಿಗಳು ಮತ್ತು ಕೈಗೆಟಕುವ ಬೆಲೆಗಳಲ್ಲಿ ಆಕ್ಸೆಸರೀಸ್‌ಗಳನ್ನು ಬಳಕೆದಾರರು ಖರೀದಿ ಮಾಡಬಹುದಾಗಿದೆ.

ಓದಿರಿ: ಭಾರತೀಯ ಬಳಕೆದಾರರ ಅಚ್ಚುಮೆಚ್ಚಿನ ಫೋನ್ ಆದ ಲೀಕೊ

ರೂ 1,49,790 ರ ಬೆಲೆಯಲ್ಲಿ ಬಳಕೆದಾರರು ಲೀಕೊದ ಅಲ್ಟ್ರಾ ಪ್ರೀಮಿಯಮ್ ಮ್ಯಾಕ್ಸ್65 3ಡಿ ಸ್ಮಾರ್ಟ್ ಟಿವಿಯನ್ನು ಖರೀದಿ ಮಾಡಬಹುದಾಗಿದೆ. ಇಂದಿನ ಲೇಖನದಲ್ಲಿ ಲೀಕೊದ ನೀಡುತ್ತಿರುವ ಇನ್ನಷ್ಟು ಆಫರ್‌ಗಳು ಮತ್ತು ಉತ್ಪನ್ನಗಳನ್ನು ಕುರಿತು ಹೆಚ್ಚಿನ ಮಾಹಿತಿಯನ್ನು ಅರಿತುಕೊಳ್ಳೋಣ.

ಓದಿರಿ: ಲೀಕೊ ಫ್ಲ್ಯಾಶ್‌ಸೇಲ್ ವೋಡಾಫೋನ್ ವಿಶೇಷ ಆಫರ್

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
5,000 ವಿನಾಯಿತಿ

5,000 ವಿನಾಯಿತಿ

ಸೇಲ್ ದಿನಗಳಲ್ಲಿ, ಬಳಕೆದಾರರು ಲೀ ಮ್ಯಾಕ್ಸ್ 2 ಮೇಲೆ ರೂ 5,000 ವಿನಾಯಿತಿಯನ್ನು ಗಳಿಸಿಕೊಳ್ಳಬಹುದಾಗಿದೆ. ಐಸಿಐಸಿಐ ಮತ್ತು ಎಚ್‌ಡಿಎಫ್‌ಸಿ ಕ್ರೆಡಿಟ್/ಡೆಬಿಟ್ ಕಾರ್ಡ್ ಬಳಕೆದಾರರು 10% ಕ್ಯಾಶ್ ಬ್ಯಾಕ್ ಅನ್ನು ಪಡೆದುಕೊಳ್ಳಬಹುದಾಗಿದ್ದು ಸೂಪರ್ ಫೋನ್‌ಗಳ ಖರೀದಿಯಲ್ಲಿ ಈ ಕೊಡುಗೆಯನ್ನು ತಮ್ಮದಾಗಿಸಿಕೊಳ್ಳಬಹುದಾಗಿದೆ. ಪ್ರತೀ ಸೂಪರ್ ಫೋನ್‌ಗಳೊಂದಿಗೆ ವಿಶೇಷ ಆಫರ್‌ಗಳನ್ನು ಬಳಕೆದಾರರಿಗೆ ಪಡೆದುಕೊಳ್ಳಬಹುದಾಗಿದೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅದ್ಭುತ ಆಫರ್‌

ಅದ್ಭುತ ಆಫರ್‌

ಸೂಪರ್ ಟಿವಿಗಳ ಮೇಲೆ ಕೂಡ ಅದ್ಭುತ ಆಫರ್‌ಗಳನ್ನು ಗ್ರಾಹಕರು ಪಡೆದುಕೊಳ್ಳಬಹುದು. ಐಸಿಐಸಿಐ ಮತ್ತು ಎಚ್‌ಡಿಎಫ್‌ಸಿ ಕ್ರೆಡಿಟ್/ಡೆಬಿಟ್ ಕಾರ್ಡ್ ಬಳಕೆದಾರರು ರೂ 4,000 ಕ್ಯಾಶ್ ಬ್ಯಾಕ್ ಅನ್ನು 12 ತಿಂಗಳುಗಳ ಇಂಟ್ರೆಸ್ಟ್ ಮತ್ತು ಉಚಿತ ಇಎಮ್ಐ ಮೂಲಕ ತಮ್ಮದಾಗಿಸಿಕೊಳ್ಳಬಹುದಾಗಿದೆ.

ಪ್ಯಾನಲ್ ವಾರಂಟಿ

ಪ್ಯಾನಲ್ ವಾರಂಟಿ

ನಿಮಗೆ 55 ಇಂಚಿನ ಸೂಪರ್ 3x55 ಅನ್ನು 4 ವರ್ಷಗಳ ಪ್ಯಾನಲ್ ವಾರಂಟಿಯನ್ನು ಇದು ಪಡೆದುಕೊಂಡಿದ್ದು ಚಲನಚಿತ್ರಗಳು ಮತ್ತು ಲೈವ್ ಟಿವಿಗಾಗಿ 2 ವರ್ಷಗಳ ಚಂದಾದಾರಿಕೆಯನ್ನು ಪಡೆದುಕೊಂಡಿದೆ. ಇದಕ್ಕೆ ಹೆಚ್ಚುವರಿ ದರವಿಲ್ಲ. ದೀಪಾವಳಿಗಾಗಿ ಲಿಮಾಲ್ ಎಲ್ಲರ ಮುಖದಲ್ಲಿ ಮಂದಹಾಸವನ್ನು ತರಲಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಕ್ಷೇತ್ರದಲ್ಲೇ ಪ್ರಗತಿ

ತಂತ್ರಜ್ಞಾನ ಕ್ಷೇತ್ರದಲ್ಲೇ ಪ್ರಗತಿ

ಲೀಮಾಲ್ 2013 ರಲ್ಲಿ ಚೀನಾದಲ್ಲಿ ಸ್ಥಾಪನೆಯಾಗಿದ್ದು ತಂತ್ರಜ್ಞಾನ ಕ್ಷೇತ್ರದಲ್ಲೇ ಪ್ರಗತಿಯನ್ನು ಕಂಡುಕೊಂಡ ಸಂಸ್ಥೆ ಎಂದೆನಿಸಿದೆ. ಯುಎಸ್, ಚೀನಾ, ಹಾಂಕ್‌ಕಾಂಗ್‌ನಲ್ಲಿ ಇ ಕಾಮರ್ಸ್ ಸೈಟ್ ಆಗಿ ಇದು ಜನಪ್ರಿಯತೆಯನ್ನು ಗಳಿಸಿಕೊಂಡಿದ್ದು ಈ ಜೂನ್‌ನಲ್ಲಿ ಭಾರತದಲ್ಲಿ ಇದು ಅಧಿಕೃತವಾಗಿ ಸ್ಥಾಪನೆಯಾಗಿದೆ.

ಭವಿಷ್ಯದ ತಂತ್ರಜ್ಞಾನಕ್ಕೆ ಇದು ಹೆಚ್ಚು ಪೂರಕ

ಭವಿಷ್ಯದ ತಂತ್ರಜ್ಞಾನಕ್ಕೆ ಇದು ಹೆಚ್ಚು ಪೂರಕ

ಲೀಕೊದ ಗ್ಯಾಜೆಟ್ಸ್, ಆಕ್ಸೆಸರೀಸ್ ಭಾರತದ ಲಿಮಾಲ್‌ನಲ್ಲಿ ಲಭ್ಯವಿದ್ದು, ಭವಿಷ್ಯದ ತಂತ್ರಜ್ಞಾನಕ್ಕೆ ಇದು ಹೆಚ್ಚು ಪೂರಕ ಎಂದೆನಿಸಿದೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
lust-worthy LeEco Superphones, Super TVs and exclusive accessories at unmatched prices. Customers also stand a chance to win LeEco's ultra-premium Max65 3D Smart TV worth Rs 1,49,790.
Opinion Poll

Social Counting

Gadget Finder

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot