ಮೈಕ್ರೋಮ್ಯಾಕ್ಸ್‌ನಿಂದ ಮತ್ತೆರಡು ಹೊಸ ಫ್ಯಾಬ್ಲೆಟ್‌ಗಳು

Posted By:

ದೇಶಿಯ ಕಂಪೆನಿ ಮೈಕ್ರೋಮ್ಯಾಕ್ಸ್‌ ಕ್ಯಾನ್‌ವಾಸ್‌ ಸರಣಿಯ ಸ್ಮಾರ್ಟ್‌ಫೋನ್‌ ಫ್ಯಾಬ್ಲೆಟ್‌ ಮಾರುಕಟ್ಟೆಯಲ್ಲಿ ಫೇಮಸ್ಸಾಗುತ್ತಿದ್ದಂತೆ ಈಗ ಹೊಸದಾಗಿ ಎರಡು ಫ್ಯಾಬ್ಲೆಟ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಲಿದೆ. ಈ ಹಿಂದೆ ಕ್ಯಾನ್‌ವಾಸ್‌ ಎ116 ಮತ್ತು ಕ್ಯಾನ್‌ವಾಸ್‌ 3ಡಿ ಫ್ಯಾಬ್ಲೆಟ್‌ ಯಶಸ್ಸಿನಿಂದ ಮೈಕ್ರೋಮ್ಯಾಕ್ಸ್‌ ಎ120 ಎಚ್‌ಡಿ ಪ್ರೋ ಮತ್ತು ಕ್ಯಾನ್‌ವಾಸ್‌ ಎ110ಕ್ಯೂ ಬಿಡುಗಡೆ ಮಾಡಲಿದೆ.

ಈ ಎರಡು ಫ್ಯಾಬ್ಲೆಟ್‌ಗಳ ಬೆಲೆ ಅಧಿಕೃತವಾಗಿ ಮೈಕ್ರೋಮಾಕ್ಸ್‌ ತಿಳಿಸದಿದ್ದರೂ ಮೈಕ್ರೋಮ್ಯಾಕ್ಸ್‌ ಎ120 ಕ್ಯಾನ್‌ವಾಸ್‌ ಎಚ್‌ಡಿ ಪ್ರೋ ಬೆಲೆ ಅಂದಾಜು 20 ಸಾವಿರ, ಮೈಕ್ರೋಮ್ಯಾಕ್ಸ್‌ ಕ್ಯಾನ್‌ವಾಸ್‌ ಎ110ಕ್ಯೂ ಬೆಲೆ ಅಂದಾಜು 12 ಸಾವಿರ ನಿಗದಿ ಪಡಿಸುವ ಸಾಧ್ಯತೆ ಇದೆ.

ಇದನ್ನೂ ಓದಿ : ಮೇಡ್‌ ಇನ್‌ ಚೈನಾ ವಸ್ತುಗಳ ಬೆಲೆ ಕಡಿಮೆ ಯಾಕೆ ?

ಮೈಕ್ರೋಮ್ಯಾಕ್ಸ್‌ನಿಂದ ಮತ್ತೆರಡು ಹೊಸ ಫ್ಯಾಬ್ಲೆಟ್‌ಗಳು

ಸ್ಮಾರ್ಟ್‌ ಫೋನ್‌ಗಳ ಆಕರ್ಷಕ ಚಿತ್ರಗಳಿಗಾಗಿ ಇಲ್ಲಿ ಭೇಟಿ ನೀಡಿ : ಗಿಜ್ಬಾಟ್ ಗ್ಯಾಲರಿ

ಮೈಕ್ರೋಮ್ಯಾಕ್ಸ್‌ ಎ120 ಕ್ಯಾನ್‌ವಾಸ್‌ ಎಚ್‌ಡಿ ಪ್ರೋ
ವಿಶೇಷತೆ:

ಡ್ಯುಯಲ್‌ ಸಿಮ್(ಜಿಎಸ್‌ಎಂ+ಜಿಎಸ್‌ಎಂ)
5.5 ಇಂಚಿನ ಫುಲ್‌ ಎಚ್‌ಡಿ ಸ್ಕ್ರೀನ್‌(1920 x 1080 ಪಿಕ್ಸೆಲ್‌)
ಆಂಡ್ರಾಯ್ಡ್ 4.2.1 ಜೆಲ್ಲಿಬೀನ್ ಓಎಸ್
ಕ್ವಾಡ್‌ ಕೋರ್‌ ಪ್ರೋಸೆಸರ್‌
13 ಎಂಪಿ ಹಿಂದುಗಡೆ ಕ್ಯಾಮೆರಾ
3.2 ಎಂಪಿ ಮುಂದುಗಡೆ ಕ್ಯಾಮೆರಾ
8GB ಆಂತರಿಕ ಮಮೋರಿ
64GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ಬ್ಲೂಟೂತ್‌,ವೈಫೈ,3ಜಿ
3000 mAh ಬ್ಯಾಟರಿ
ಅಂದಾಜು ಬೆಲೆ: 20,000


ಮೈಕ್ರೋಮ್ಯಾಕ್ಸ್‌ ಕ್ಯಾನ್‌ವಾಸ್‌ ಎ110ಕ್ಯೂ
ವಿಶೇಷತೆ:

ಡ್ಯುಯಲ್‌ ಸಿಮ್(ಜಿಎಸ್‌ಎಂ+ಜಿಎಸ್‌ಎಂ)
5 ಇಂಚಿನ ಕ್ಯಾಪಸಿಟಿಟೆವ್‌ ಟಚ್‌ಸ್ಕ್ರೀನ್‌
ಆಂಡ್ರಾಯ್ಡ್ 4.2.1 ಜೆಲ್ಲಿಬೀನ್ ಓಎಸ್
ಕ್ವಾಡ್‌ ಕೋರ್‌ ಪ್ರೋಸೆಸರ್‌
8 ಎಂಪಿ ಹಿಂದುಗಡೆ ಕ್ಯಾಮೆರಾ
2 ಎಂಪಿ ಮುಂದುಗಡೆ ಕ್ಯಾಮೆರಾ
4GB RAM,
8GB ಆಂತರಿಕ ಮಮೋರಿ
32GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ಬ್ಲೂಟೂತ್‌,ವೈಫೈ,3ಜಿ
3000 mAh ಬ್ಯಾಟರಿ
ಅಂದಾಜು ಬೆಲೆ : 12,000Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot