Subscribe to Gizbot

ಸ್ಯಾಮ್‌ಸಂಗ್‌ ಬಗ್ಗೆ ನೀವು ತಿಳಿಯಲೇಬೇಕಾದ ಮಾಹಿತಿಗಳು

Posted By:

ಸ್ಮಾರ್ಟ್‌ಫೋನ್‌ಲ್ಲೂ ಸ್ಯಾಮ್‌ಸಂಗ್,ಟಿವಿಯಲ್ಲೂ ಸ್ಯಾಮ್‌ಸಂಗ್‌.. ಒಟ್ಟಿನಲ್ಲಿ ಎಲ್ಲೆಲ್ಲೂ ಸ್ಯಾಮ್‌ಸಂಗ್ ಕಂಪೆನಿಯದ್ದೇ ಸುದ್ದಿ. ಕೊರಿಯಾದ ಟೆಕ್‌ ದೈತ್ಯ ಸ್ಯಾಮ್‌ಸಂಗ್‌ ಕಂಪೆನಿ ಸ್ಮಾರ್ಟ್‌ಫೋನ್‌ ತಯಾರಿಕೆಯಲ್ಲಿ ಟಾಪ್‌ ಕಂಪೆನಿಯಾಗಿ ಈಗಾಗ್ಲೇ ಹೊರ ಹೊಮ್ಮಿದೆ.

ಹೀಗಾಗಿ ಆ ಕಂಪೆನಿಯ ಬಗ್ಗೆ ನೀವು ತಿಳಿದಿರದ ಮತ್ತಷ್ಟು ವಿಷಯಗಳು ಇಲ್ಲಿವೆ.ಒಂದೊಂದೆ ಪುಟವನ್ನು ತಿರುಗಿಸಿ ಈ ಮಾಹಿತಿಯನ್ನು ಓದಿಕೊಂಡು ಹೋಗಿ.

ಲಿಂಕ್‌ : ಸ್ಮಾರ್ಟ್‌ಫೋನ್‌ ಕಿಂಗ್‌ ಸ್ಯಾಮ್‌ಸಂಗ್‌ ಕಛೇರಿಯನ್ನು ನೋಡಿದ್ದೀರಾ?

ಲಿಂಕ್‌ : ಸ್ಯಾಮ್‌ಸಂಗ್‌ ಸ್ಮಾರ್ಟ್‌ಫೋನ್‌ಗೆ ಮತ್ತೆ ಅಗ್ರಪಟ್ಟ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸ್ಯಾಮ್‌ಸಂಗ್‌ ಬಗ್ಗೆ ನೀವು ತಿಳಿಯಲೇಬೇಕಾದ ಮಾಹಿತಿಗಳು

ಸ್ಯಾಮ್‌ಸಂಗ್‌ ಬಗ್ಗೆ ನೀವು ತಿಳಿಯಲೇಬೇಕಾದ ಮಾಹಿತಿಗಳು

ಸ್ಯಾಮ್‌ಸಂಗ್‌ ಕಂಪೆನಿ ಆರಂಭಗೊಂಡದ್ದು 1938ರಲ್ಲಿ. ಸ್ಯಾಮ್‌ಸಂಗ್‌ ಗ್ರೂಪ್‌ 80 ವಿವಿಧ ಉದ್ಯಮಗಳನ್ನು ನಡೆಸುತ್ತಿದೆ.

ಸ್ಯಾಮ್‌ಸಂಗ್‌ ಬಗ್ಗೆ ನೀವು ತಿಳಿಯಲೇಬೇಕಾದ ಮಾಹಿತಿಗಳು

ಸ್ಯಾಮ್‌ಸಂಗ್‌ ಬಗ್ಗೆ ನೀವು ತಿಳಿಯಲೇಬೇಕಾದ ಮಾಹಿತಿಗಳು

ಜಗತ್ತಿನ ಅತ್ಯಂತ ಎತ್ತರದ ಕಟ್ಟಡ ಬುರ್ಜ್ ಖಲೀಫವನ್ನು ಸ್ಯಾಮ್‌ಸಂಗ್‌ನ ಕನಸ್ಟ್ರಕ್ಷನ್‌ ವಿಭಾಗ ನಿರ್ಮಿಸಿದೆ.

3,70,000 ಲಕ್ಷ

ಸ್ಯಾಮ್‌ಸಂಗ್‌ ಬಗ್ಗೆ ನೀವು ತಿಳಿಯಲೇಬೇಕಾದ ಮಾಹಿತಿಗಳು

ಸ್ಯಾಮ್‌ಸಂಗ್‌ ಎಲೆಕ್ಟ್ರನಿಕ್ಸ್‌ನಲ್ಲಿರುವ ಉದ್ಯೋಗಿಗಳ ಸಂಖ್ಯೆ.( ಆಪಲ್‌ನಲ್ಲಿ 80,000,ಮೈಕ್ರೋಸಾಫ್ಟ್ಬಲ್ಲಿ 97,106 ಉದ್ಯೋಗಿಗಳಿದ್ದಾರೆ)

14.5 ಬಿಲಿಯನ್‌

ಸ್ಯಾಮ್‌ಸಂಗ್‌ ಬಗ್ಗೆ ನೀವು ತಿಳಿಯಲೇಬೇಕಾದ ಮಾಹಿತಿಗಳು

ಸ್ಯಾಮ್‌ಸಂಗ್‌ ಕಂಪೆನಿ ತನ್ನ ಉದ್ಯೋಗಿಗಳ ಸಂಬಳಕ್ಕಾಗಿ ವೆಚ್ಛ ಮಾಡಿದ ಹಣ

ಶೇ.17

ಸ್ಯಾಮ್‌ಸಂಗ್‌ ಬಗ್ಗೆ ನೀವು ತಿಳಿಯಲೇಬೇಕಾದ ಮಾಹಿತಿಗಳು

ದಕ್ಷಿಣ ಕೊರಿಯಾದ ದೇಶಿಯ ಉತ್ಪನ್ನದಲ್ಲಿ ಸ್ಯಾಮ್‌ಸಂಗ್‌ ಪಾಲಿನ ಪ್ರಮಾಣ

4 ಬಿಲಿಯನ್‌ ಡಾಲರ್‌

ಸ್ಯಾಮ್‌ಸಂಗ್‌ ಬಗ್ಗೆ ನೀವು ತಿಳಿಯಲೇಬೇಕಾದ ಮಾಹಿತಿಗಳು

ಸ್ಯಾಮ್‌ಸಂಗ್‌ ತನ್ನ ಜಾಹೀರಾತಿಗಾಗಿ ಕಳೆದ ವರ್ಷ ಖರ್ಚು ಮಾಡಿದ ಹಣ.ಮಾರ್ಕೆಟಿಂಗ್‌ ವಿಸ್ತಾರಕ್ಕಾಗಿ 5 ಡಾಲರ್‌ಬಿಲಿಯನ್ ಡಾಲರ್‌ ಖರ್ಚು ಮಾಡಿದೆ.

247 ಬಿಲಿಯನ್‌ ಡಾಲರ್‌

ಸ್ಯಾಮ್‌ಸಂಗ್‌ ಬಗ್ಗೆ ನೀವು ತಿಳಿಯಲೇಬೇಕಾದ ಮಾಹಿತಿಗಳು

ಸ್ಯಾಮ್‌ಸಂಗ್‌ ಕಂಪೆನಿ 2011ರಲ್ಲಿ ತನ್ನ ಮಾರಾಟದಿಂದ ಗಳಿಸಿದ ಒಟ್ಟು ಆದಾಯ. ಈ ವರ್ಷದಲ್ಲಿ ಆಪಲ್‌ಗಳಿಸಿದ್ದು 127.8 ಬಿಲಿಯನ್‌ ಡಾಲರ್

8.27 ಬಿಲಿಯನ್‌ ಡಾಲರ್

ಸ್ಯಾಮ್‌ಸಂಗ್‌ ಬಗ್ಗೆ ನೀವು ತಿಳಿಯಲೇಬೇಕಾದ ಮಾಹಿತಿಗಳು

ಸ್ಯಾಮ್‌ಸಂಗ್‌ ಕಂಪೆನಿಯ ಕೊನೆಯ ತ್ರೈಮಾಸಿಕ ಆದಾಯ 8.27 ಬಿಲಿಯನ್‌ ಡಾಲರ್.ಸ್ಯಾಮ್‌ಸಂಗ್ ಹತ್ತಿರದ ಸ್ಪರ್ಧಿ ಗೂಗಲ್‌. ಗೂಗಲ್‌ ಆದಾಯ 3.4 ಬಿಲಿಯನ್‌ ಡಾಲರ್

 215.8 ಮಿಲಿಯನ್‌

ಸ್ಯಾಮ್‌ಸಂಗ್‌ ಬಗ್ಗೆ ನೀವು ತಿಳಿಯಲೇಬೇಕಾದ ಮಾಹಿತಿಗಳು

ಸ್ಯಾಮ್‌ಸಂಗ್‌ ಕಳೆದ ವರ್ಷ ಮಾರಾಟ ಮಾಡಿದ ಸ್ಮಾರ್ಟ್‌ಫೋನ್‌ಗಳ ಸಂಖ್ಯೆ

ಸ್ಯಾಮ್‌ಸಂಗ್‌ ಬಗ್ಗೆ ನೀವು ತಿಳಿಯಲೇಬೇಕಾದ ಮಾಹಿತಿಗಳು

ಸ್ಯಾಮ್‌ಸಂಗ್‌ ಬಗ್ಗೆ ನೀವು ತಿಳಿಯಲೇಬೇಕಾದ ಮಾಹಿತಿಗಳು

ಕಳೆದ 6 ವರ್ಷಗಳಿಂದ ಸ್ಯಾಮ್‌ಸಂಗ್‌ ಕಂಪೆನಿ ಪ್ರಪಂಚದಲ್ಲೇ ಅತೀ ಹೆಚ್ಚು ಟಿವಿಗಳನ್ನು ಮಾರಾಟ ಮಾಡುತ್ತಿರುವ ನಂಬರ್‌. 1 ಕಂಪೆನಿಯಾಗಿ ಬೆಳೆದಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot