ಮೊಬೈಲ್ ಗೇಮಿಂಗ್‌ನಲ್ಲೂ ಮೋದಿ ಮೇನಿಯಾ
ನರೇಂದ್ರ ಮೋದಿ ಹೆಸರಿನ ಆಪ್ ಬಂದಾಯಿತು. ಇನ್ನೇನು ಸ್ಮಾರ್ಟ್‌ಫೋನ್ ಮುಂದಿನ ತಿಂಗಳು ಮಾರುಕಟ್ಟೆಗೆ ಬಿಡುಗಡೆಯಾಗಲಿದೆ.ಈ ಮಧ್ಯೆ ಮೋದಿ ಹೆಸರಿನ ಆಂಡ್ರಾಯ್ಡ್ ಗೇಮಿಂಗ್ ಆಪ್ ಈಗ ಸುದ್ದಿಯಾಗುತ್ತಿದೆ.
ಮಾರಿಯೋ ಆಟಗಳು ಹೇಗಿದಿಯೋ ಆದೇ ರೀತಿ ಆಟವನ್ನು ಅಭಿವೃದ್ಧಿಪಡಿಸಲಾಗಿದೆ. ಓಡಿಕೊಂಡು ಹೋಗುತ್ತಿರುವ ಮೋದಿ ಗೊಂಬೆ ಇದರಲ್ಲಿದ್ದು ಮಧ್ಯ ಮಧ್ಯೇ ಅಪಾಯಕಾರಿ ಗುಂಡಿಗಳಿದ್ದು ಅದನ್ನು ಹಾರಿಕೊಂಡು ಮೋದಿ ಗೊಂಬೆಯನ್ನು ಓಡಿಸಬೇಕು. ಆಪ್‌ನ ಇನ್ನೊಂದು ವಿಶೇಷತೆ ಏನೆಂದರೆ ಒಂದನೇ ಹಂತ( level)ಮುಗಿದ ಮೇಲೆ ಎರಡನೇ ಹಂತ ಇಲ್ಲಿ ಭಿನ್ನವಾಗಿದ್ದು ಪ್ರತಿಯೊಂದು ಹಂತದ ಬದಲಾಗಿ ರಾಜ್ಯವನ್ನೇ ಹಂತವನ್ನಾಗಿ ಮಾಡಿದ್ದಾರೆ!. ಆರಂಭದಲ್ಲಿ ಗುಜರಾತ್ ರಾಜ್ಯದಲ್ಲಿ ಮೋದಿಗೊಂಬೆ ಸಂಪೂರ್ಣವಾಗಿ ಓಡಿ ಗುರಿ ಮುಟ್ಟಿದ್ದರೆ ಮುಂದಿನ ಹಂತವಾಗಿ ಮಹರಾಷ್ಟ್ರ ರಾಜ್ಯದಲ್ಲಿ ಓಡಬೇಕಾಗುತ್ತದೆ ಹೀಗೇ ಒಟ್ಟು12 ರಾಜ್ಯಗಳ ಹಂತಗಳು ಈ ಆಟದಲ್ಲಿದೆ. ಭಾರತದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಜನರಿಗೆ ಮನರಂಜನೆಗಾಗಿ ಈ ಆಪ್ ತಯಾರಿಸಲಾಗಿದೆ ಎಂದು ಇದನ್ನು ತಯಾರಿಸಿದ ಕಂಪೆನಿ ಹೇಳಿದೆ.
ಈ ಆಪ್‌ನ್ನು ಗೂಗಲ್ ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಬಹುದು:ಗೂಗಲ್ ಪ್ಲೇ ಸ್ಟೋರ್

ಆಂಡ್ರಾಯ್ಡ್‌ನಲ್ಲಿ ಮೋದಿ ಗೇಮಿಂಗ್ ಆಪ್
ಮೋದಿ ರನ್ ಆಂಡ್ರಾಯ್ಡ್ ಅಪ್ಲಿಕೇಶನ್

ಆಂಡ್ರಾಯ್ಡ್‌ನಲ್ಲಿ ಮೋದಿ ಗೇಮಿಂಗ್ ಆಪ್
ಮೋದಿ ರನ್ ಆಂಡ್ರಾಯ್ಡ್ ಅಪ್ಲಿಕೇಶನ್

ಆಂಡ್ರಾಯ್ಡ್‌ನಲ್ಲಿ ಮೋದಿ ಗೇಮಿಂಗ್ ಆಪ್
ಮೋದಿ ರನ್ ಆಂಡ್ರಾಯ್ಡ್ ಅಪ್ಲಿಕೇಶನ್

ಆಂಡ್ರಾಯ್ಡ್‌ನಲ್ಲಿ ಮೋದಿ ಗೇಮಿಂಗ್ ಆಪ್
ಮೋದಿ ರನ್ ಆಂಡ್ರಾಯ್ಡ್ ಅಪ್ಲಿಕೇಶನ್

ಆಂಡ್ರಾಯ್ಡ್‌ನಲ್ಲಿ ಮೋದಿ ಗೇಮಿಂಗ್ ಆಪ್
ಮೋದಿ ರನ್ ಆಂಡ್ರಾಯ್ಡ್ ಅಪ್ಲಿಕೇಶನ್

ಆಂಡ್ರಾಯ್ಡ್‌ನಲ್ಲಿ ಮೋದಿ ಗೇಮಿಂಗ್ ಆಪ್
ಮೋದಿ ರನ್ ಆಂಡ್ರಾಯ್ಡ್ ಅಪ್ಲಿಕೇಶನ್

ಆಂಡ್ರಾಯ್ಡ್‌ನಲ್ಲಿ ಮೋದಿ ಗೇಮಿಂಗ್ ಆಪ್
ಮೋದಿ ರನ್ ಆಂಡ್ರಾಯ್ಡ್ ಅಪ್ಲಿಕೇಶನ್


Click it and Unblock the Notifications








