Subscribe to Gizbot

ಮೋದಿ ಸ್ಮಾರ್ಟ್‌ಫೋನ್‌ಗೆ ಆನ್‌ಲೈನ್‌ಲ್ಲಿ ಬುಕ್ಕಿಂಗ್‌ ಮಾಡಿ

Posted By:

ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಹೆಸರಿನಲ್ಲಿ ಮಾರುಕಟ್ಟೆ ಬರಲಿರುವ ಸ್ಮಾರ್ಟ್‌ಫೋನ್‌ ಈಗ ಆನ್‌ಲೈನ್‌ ಶಾಪಿಂಗ್‌ ತಾಣದಲ್ಲಿ ಲಿಸ್ಟ್‌ ಆಗಿದೆ.ಸ್ಮಾರ್ಟ್‌ನಮೋ ಕೇಸರಿ ಒನ್‌,ಸ್ಮಾರ್ಟ್‌ನಮೋ ಕೇಸರಿ 2 ಹೆಸರಿನಲ್ಲಿ ಸ್ಮಾರ್ಟ್‌ಫೋನ್‌ ಮಾರುಕಟ್ಟೆಗೆ ಬರಲಿದ್ದು ಆನ್‌ಲೈನ್‌ ತಾಣ ಸ್ನಾಪ್‌ಡೀಲ್‌ನಲ್ಲಿ999 ರೂ. ನೀಡಿ ಮುಂಗಡ ಬುಕ್ಕಿಂಗ್‌ ಮಾಡಬಹುದಾಗಿದೆ.

ಎರಡು ಸ್ಮಾರ್ಟ್‌ಫೋನ್‌ಗಳು ಡ್ಯುಯಲ್ ಸಿಮ್‌, ಆಂಡ್ರಾಯ್ಡ್‌ 4.2 ಜೆಲ್ಲಿ ಬೀನ್‌ ಓಎಸ್‌,ಕಾರ್ನಿಂಗ್ ಗೊರಿಲ್ಲ ಗ್ಲಾಸ್‌ಒಳಗೊಂಡಿದೆ. 5 ಇಂಚಿನ ಫುಲ್‌ ಎಚ್‌ಡಿ ಸ್ಕ್ರೀನ್‌(1080x1920 ಪಿಕ್ಸೆಲ್‌) ಹೊಂದಿರುವ ಕೇಸರಿ ಒನ್‌ ಸ್ಮಾರ್ಟ್‌ಫೋನ್‌ಗೆ 18 ಸಾವಿರ ರೂ, 6.5 ಇಂಚಿನ ಫುಲ್‌ ಎಚ್‌ಡಿ ಸ್ಕ್ರೀನ್‌(1080x1920 ಪಿಕ್ಸೆಲ್‌) ಹೊಂದಿರುವ ಫ್ಯಾಬ್ಲೆಟ್‌ಗೆ 24 ಸಾವಿರ ರೂ ನಿಗದಿ ಪಡಿಸಿದ್ದಾರೆ.

ಗುಜರಾತ್‌ನಲ್ಲಿರುವ ನರೇಂದ್ರ ಮೋದಿಯ ಅಭಿಮಾನಿ ಉದ್ಯಮಿಗಳು ಈ ಸ್ಮಾರ್ಟ್‌ಫೋನ್‌ ತಯಾರಿಸುತ್ತಿದ್ದು,ಅಕ್ಟೋಬರ್‌ ಎರಡನೇ ವಾರದಲ್ಲಿ ಈ ಸ್ಮಾರ್ಟ್‌ಫೋನ್‌ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ.ಮುಂದಿನ ಪುಟದಲ್ಲಿ ಈ ಸ್ಮಾರ್ಟ್‌ಫೋನ್‌ ವಿಶೇಷತೆ ಮತ್ತು ಹೇಗಿದೆ ಎನ್ನುವುದಕ್ಕೆ ಮಾಹಿತಿ,ಚಿತ್ರ ನೀಡಲಾಗಿದೆ.ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ಇದನ್ನೂ ಓದಿ: ಮೋದಿ ಸ್ಮಾರ್ಟ್‌ಫೋನ್‌‌ ಬಗ್ಗೆ ತಿಳಿಯಬೇಕಾದ ಆರು ಅಂಶಗಳು

ಸ್ಮಾರ್ಟ್‌ಫೋನ್‌ಗಳ ಆಕರ್ಷ‌ಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ: ಗ್ಯಾಲರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಸ್ಮಾರ್ಟ್‌ನಮೋ ಕೇಸರಿ1(SmartNamo Saffron One)

ಮೋದಿ ಸ್ಮಾರ್ಟ್‌ಫೋನ್‌ಗೆ ಆನ್‌ಲೈನ್‌ಲ್ಲಿ ಬುಕ್ಕಿಂಗ್‌ ಮಾಡಿ

ಬೆಲೆ:18,000
ವಿಶೇಷತೆ:
ಡ್ಯುಯಲ್‌ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
ಆಂಡ್ರಾಯ್ಡ್‌ 4.2 ಜೆಲ್ಲಿ ಬೀನ್‌ ಓಎಸ್‌
5 ಇಂಚಿನ ಫುಲ್‌ ಎಚ್‌ಡಿ ಸ್ಕ್ರೀನ್‌(1080x1920 ಪಿಕ್ಸೆಲ್‌)
1.5GHz ಕ್ವಾಡ್‌ ಕೋರ್‌ ಪ್ರೊಸೆಸರ್‍
16/ 32GB ಆಂತರಿಕ ಮೆಮೋರಿ
1GB RAM (16GB)
2GB RAM (32GB)
64 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
13 ಎಂಪಿ ಹಿಂದುಗಡೆ ಕ್ಯಾಮೆರಾ
5 ಎಂಪಿ ಮುಂದುಗಡೆ ಕ್ಯಾಮೆರಾ
3ಜಿ,ಬ್ಲೂಟೂತ್‌,ಜಿಪಿಎಸ್‌
3150 mAh ಬ್ಯಾಟರಿ

 ಸ್ಮಾರ್ಟ್‌ ನಮೋ ಕೇಸರಿ 2(SmartNamo Saffron Two)

ಮೋದಿ ಸ್ಮಾರ್ಟ್‌ಫೋನ್‌ಗೆ ಆನ್‌ಲೈನ್‌ಲ್ಲಿ ಬುಕ್ಕಿಂಗ್‌ ಮಾಡಿ

ಬೆಲೆ: 24,000
ವಿಶೇಷತೆ:
ಡ್ಯುಯಲ್ ಸಿಮ್‌(ಜಿಎಸ್‌ಎಂ)
6.5 ಇಂಚಿನ ಫುಲ್‌ ಎಚ್‌ಡಿ ಸ್ಕ್ರೀನ್‌(1080x1920 ಪಿಕ್ಸೆಲ್‌)
4.2 ಜೆಲ್ಲಿ ಬೀನ್‌ ಓಎಸ್‌
1.5GHz ಕ್ವಾಡ್‌ ಕೋರ್‌ ಪ್ರೊಸೆಸರ್‌
32GB ಆಂತರಿಕ ಮೆಮೋರಿ
2GB RAM
ಫ್ಲ್ಯಾಶ್‌ ಇರುವ 13 ಎಂಪಿ ಹಿಂದುಗಡೆ ಕ್ಯಾಮೆರಾ
5 ಎಂಪಿ ಮುಂದುಗಡೆ ಕ್ಯಾಮೆರಾ
3ಜಿ,ಜಿಪಿಎಸ್‌,ಬ್ಲೂಟೂತ್‌,ಯುಎಸ್‌ಬಿ
3150 mAh ಬ್ಯಾಟರಿ

ಸ್ಮಾರ್ಟ್‌ ನಮೋ ಸ್ಮಾರ್ಟ್‌ಫೋನ್‌

ಮೋದಿ ಸ್ಮಾರ್ಟ್‌ಫೋನ್‌ಗೆ ಆನ್‌ಲೈನ್‌ಲ್ಲಿ ಬುಕ್ಕಿಂಗ್‌ ಮಾಡಿ

ಸ್ಮಾರ್ಟ್‌ ನಮೋ ಕೇಸರಿ 2 (SmartNamo Saffron Two)

ಸ್ಮಾರ್ಟ್‌ ನಮೋ ಸ್ಮಾರ್ಟ್‌ಫೋನ್‌

ಮೋದಿ ಸ್ಮಾರ್ಟ್‌ಫೋನ್‌ಗೆ ಆನ್‌ಲೈನ್‌ಲ್ಲಿ ಬುಕ್ಕಿಂಗ್‌ ಮಾಡಿ

ಸ್ಮಾರ್ಟ್‌ನಮೋ ಕೇಸರಿ1(SmartNamo Saffron One)

ಸ್ಮಾರ್ಟ್‌ ನಮೋ ಸ್ಮಾರ್ಟ್‌ಫೋನ್‌

ಮೋದಿ ಸ್ಮಾರ್ಟ್‌ಫೋನ್‌ಗೆ ಆನ್‌ಲೈನ್‌ಲ್ಲಿ ಬುಕ್ಕಿಂಗ್‌ ಮಾಡಿ

ಸ್ಮಾರ್ಟ್‌ನಮೋ ಕೇಸರಿ1(SmartNamo Saffron One)

ಸ್ಮಾರ್ಟ್‌ ನಮೋ ಸ್ಮಾರ್ಟ್‌ಫೋನ್‌

ಮೋದಿ ಸ್ಮಾರ್ಟ್‌ಫೋನ್‌ಗೆ ಆನ್‌ಲೈನ್‌ಲ್ಲಿ ಬುಕ್ಕಿಂಗ್‌ ಮಾಡಿ

ಸ್ಮಾರ್ಟ್‌ನಮೋ ಕೇಸರಿ1(SmartNamo Saffron One)

ಸ್ಮಾರ್ಟ್‌ ನಮೋ ಸ್ಮಾರ್ಟ್‌ಫೋನ್‌

ಮೋದಿ ಸ್ಮಾರ್ಟ್‌ಫೋನ್‌ಗೆ ಆನ್‌ಲೈನ್‌ಲ್ಲಿ ಬುಕ್ಕಿಂಗ್‌ ಮಾಡಿ

ಸ್ಮಾರ್ಟ್‌ನಮೋ ಕೇಸರಿ1(SmartNamo Saffron One)

ಸ್ಮಾರ್ಟ್‌ ನಮೋ ಸ್ಮಾರ್ಟ್‌ಫೋನ್‌

ಮೋದಿ ಸ್ಮಾರ್ಟ್‌ಫೋನ್‌ಗೆ ಆನ್‌ಲೈನ್‌ಲ್ಲಿ ಬುಕ್ಕಿಂಗ್‌ ಮಾಡಿ

ಸ್ಮಾರ್ಟ್‌ನಮೋ ಕೇಸರಿ1(SmartNamo Saffron One)

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot