Subscribe to Gizbot

ಬೊಂಬಾಟಾಗಿದೆ ಮೊಟೊ Z2 ಪ್ಲೇ: ಇಲ್ಲಿದೇ ನೋಡಿ ಫಸ್ಟ್‌ಲುಕ್ ವಿಡಿಯೋ..!!!

Written By:

ಲಿನೊವೊ ಓಡೆತನಕ್ಕೆ ಸೇರಿರುವ ಮೊಟೊರೊಲಾ ಸ್ಮಾರ್ಟ್‌ಫೋನ್‌ಗಳು ಭಾರತೀಯ ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡುತ್ತಿವೆ. ಸದ್ಯ ಮಧ್ಯಮ ಬೆಲೆಯ ಮೊಟೊ Z2 ಸ್ಮಾರ್ಟ್‌ಫೋನ್‌ ಅನ್ನು ಲಾಂಚ್ ಮಾಡಿದ್ದು, ಈ ಸ್ಮಾರ್ಟ್‌ಫೋನ್ ಫ್ಲಿಪ್ ಕಾರ್ಟಿನಲ್ಲಿ ದೊರೆಯಲಿದೆ.

ಬೊಂಬಾಟಾಗಿದೆ ಮೊಟೊ Z2 ಪ್ಲೇ: ಇಲ್ಲಿದೇ ನೋಡಿ ಫಸ್ಟ್‌ಲುಕ್ ವಿಡಿಯೋ..!!!

ಓದಿರಿ: ವೊಡಾಫೋನ್ನಿಂದ 6 ರೂ.ಗೆ ಅನ್ಲಿಮಿಟೆಡ್ ಡೇಟಾ: ಆಫರ್ ಪಡೆಯುವುದು ಹೇಗೆ..?

ಮೊಟೊರೊಲಾ ಮೊಟೊ Z2 ಪ್ಲೇ ಪ್ರೀಮಿಯಮ್ ಲುಕ್ ಹೊಂದಿದೆ. 5.5 ಇಂಚಿನ FHD ಡಿಸ್‌ಪ್ಲೇ, ಸ್ನಾಪ್‌ಡ್ರಾಗನ್ 626 ಪ್ರೋಸೆಸರ್, 4GB RAM ಹೊಂದಿದೆ. 12 MP ಹಿಂಬದಿ ಕ್ಯಾಮೆರಾ ಮತ್ತು ಮುಂಭಾಗದಲ್ಲಿ 5 MP ಕ್ಯಾಮೆರಾವನ್ನು ಈ ಪೋನಿನಲ್ಲಿ ಕಾಣಬಹುದಾಗಿದೆ. TB ವರೆಗೂ ಮೆಮೊರಿ ವಿಸ್ತರಿಕೊಳ್ಳುವ ಅವಕಾಶ ಸಹ ಇದೆ.

ಓದಿರಿ: ಜಿಯೋ ನಿಂದ ಪ್ರೈಮ್ ಸದಸ್ಯರಿಗೆ ಶೀಘ್ರವೇ ಬಂಪರ್ ಆಫರ್ ಬಂದ್ರೂ ಬರಬಹುದು: ಅದಕ್ಕೂ ಕಾರಣ ಇದೆ..!!

ಈ ಹಿನ್ನಲೆಯಲ್ಲಿ ಮೊಟೊ Z2 ಪ್ಲೇ ಸ್ಮಾರ್ಟ್‌ಫೋನ್ ನೋಡಲು ಹೇಗಿದೆ, ಇದರ ವಿಶೇಷತೆಗಳೇನು ಎಂಬುದನ್ನು ತಿಳಿಸಿಕೊಡುವ ಪ್ರಯತ್ನವನ್ನು ಈ ವಿಡಿಯೋದಲ್ಲಿ ಮಾಡಲಾಗಿದೆ.

Read more about:
English summary
Lenovo-owned Motorola recently launched the Moto Z2 Play in India. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot