Subscribe to Gizbot

ವೊಡಾಫೋನ್‌ನಿಂದ 6 ರೂ.ಗೆ ಅನ್‌ಲಿಮಿಟೆಡ್ ಡೇಟಾ: ಆಫರ್ ಪಡೆಯುವುದು ಹೇಗೆ..?

Written By:

ರಿಲಯನ್ಸ್ ಮಾಲೀಕತ್ವದ ಜಿಯೋ ವಿರುದ್ಧ ಜಿದ್ದಿಗೆ ಬಿದ್ದಿರುವ ವೊಡಾಫೋನ್ ದಿನಕ್ಕೊಂದು ಹೊಸ ಆಫರ್ ಬಿಡುಗಡೆ ಮಾಡುತ್ತಿದೆ. ಮೊನ್ನೆ ರಂಜಾನ್ ಅಂಗವಾಗಿ ರೂ.789 ಆಫರ್ ಘೋಷಣೆ ಮಾಡಿತ್ತು. ಇದರ ಬೆನ್ನಲೇ ಮತ್ತಷ್ಟು ಹೊಸ ಆಫರ್ ನೊಂದಿಗೆ ಗ್ರಾಹಕರನ್ನು ಆಕರ್ಷಿಸಲು ಮುಂದಾಗಿದೆ.

ವೊಡಾಫೋನ್‌ನಿಂದ 6 ರೂ.ಗೆ ಅನ್‌ಲಿಮಿಟೆಡ್ ಡೇಟಾ: ಆಫರ್ ಪಡೆಯುವುದು ಹೇಗೆ..?

ಓದಿರಿ: ಮುಂಭಾಗ ಹಾಗೂ ಹಿಂಭಾಗ ಎರಡು ಕಡೆ ಡಿಸ್ಪ್ಲೇ ಹೊಂದಿರುವ ಡ್ಯುಯಲ್ ಸ್ಕ್ರಿನ್ ಸ್ಮಾರ್ಟ್ಫೋನ್....!

ಜಿಯೋ ತನ್ನ ಆಕರ್ಷಕ ಆಫರ್ ಗಳಿಂದಲೇ ಜನರನ್ನು ಆಕರ್ಷಿತ್ತು. ಇದೇ ಮಾಡಲ್ ಅನ್ನು ಅನುಸರಿಸಲು ವೊಡಾಪೋನ್ ಶುರು ಮಾಡಿದೆ. ಇದಲ್ಲದೇ ಕಡಿಮೆ ಬೆಲೆಗೆ ಹೆಚ್ಚಿನ ಲಾಭವನ್ನು ಗ್ರಾಹಕರಿಗೆ ಮಾಡಿಕೊಡುತ್ತಿದೆ. ಈ ಹಿನ್ನಲೆಯಲ್ಲಿ ವೊಡಾಪೋನ್ ನೀಡಿರುವ ಆಫರ್ ಗಳ ಕುರಿತ ಮಾಹಿತಿ ಇಲ್ಲಿದೆ.

ಓದಿರಿ: ಜಿಯೋ ಬಳಕೆದಾರರೇ ಇಲ್ಲಿ ನೋಡಿ..!!! ನಿಮಗೊಂದು ಅಪ್ಢೇಟ್ ಇದೆ..!!!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ರೂ.6 ರಿಂದ ಆಫರ್ ಶುರು:

ರೂ.6 ರಿಂದ ಆಫರ್ ಶುರು:

ಜಿಯೋ 10 ರೂ,ಗೆ 1GB ಡೇಟಾ ನೀಡಿದ ಮಾದರಿಯಲ್ಲಿ ವೊಡಾಪೋನ್ ಒಂದು ಗಂಟೆಗೆ ರೂ.6 ದರದಲ್ಲಿ 4G/3G ಡೇಟಾವನ್ನು ನೀಡಲು ವೊಡಾಪೋನ್ ಮುಂದಾಗಿದೆ. ಇದಕ್ಕಾಗಿ ರೂ.29ರ ಆಫರ್ ಘೋಷಣೆ ಮಾಡಿದೆ.

ರೂ. 29 ಪ್ಯಾಕ್:

ರೂ. 29 ಪ್ಯಾಕ್:

ವೊಡಾಫೋನ್ ರೂ. 29 ಪ್ಯಾಕ್ ಬಿಡುಗಡೆ ಮಾಡಲು ಮುಂದಾಗಿದ್ದು, ಇದರಲ್ಲಿ ರಾತ್ರಿ 1 ರಿಂದ ಬೆಳಿಗ್ಗೆ 6 ಗಂಟೆಯ ವರೆಗೆ ಅನ್‌ಲಿಮಿಟೆಡ್ 4G/3G ಡೇಟಾವನ್ನು ಗ್ರಾಹಕರಿಗೆ ನೀಡುತ್ತಿದೆ. ಈ ಸಮಯದಲ್ಲಿ ಗ್ರಾಹಕರು ತಮಗೆ ಇಷ್ಟ ಬಂದಷ್ಟು ಡೇಟಾವನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ.

ರೂ. 29 ಪ್ಯಾಕ್ ಪಡೆಯವುದು ಹೇಗೆ..?

ರೂ. 29 ಪ್ಯಾಕ್ ಪಡೆಯವುದು ಹೇಗೆ..?

ವೊಡಾಪೋನ್ ಗ್ರಾಹಕರು *444*4# USSD code ಬಳಕೆ ಮಾಡಿಕೊಳ್ಳುವ ಮೂಲಕ ಈ ಆಫರ್ ಪಡೆಯಬಹುದಾಗಿದೆ. ಇದಲ್ಲದೇ ಆಫ್‌ ಲೈನ್ ಸ್ಟೋರ್‌ಗಳು ಮತ್ತು ಡಿಜಿಟಲ್ ಚಾನಲ್ ಗಳಿಂದಲೂ ಈ ಆಫರ್ ಖರೀದಿಸಬಹುದಾಗಿದೆ. ಆದರೆ ಇದನ್ನು ಕೇವಲ ರಾತ್ರಿ ಸಮಯದಲ್ಲಿ ಮಾತ್ರವೇ ಬಳಸಬೇಕಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Vodafone India has launched a recharge pack for prepaid users that will allow them to access to the Internet without any cap in data, at an effective cost of less than Rs. 6 per hour. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot