Home
ಮೊಬೈಲ್

ಬಿಡುಗಡೆಯಾಗಲಿರುವ ಹೊಸ ಐಪೋನ್‌ಗೆ ವೈರ್ ಚಾರ್ಜರ್ ಬೇಡವಂತೆ..!!

ಮುಂದಿನ ಪೋನುಗಳನ್ನು ಮತ್ತಷ್ಟು ಆಕರ್ಷಕವಾಗಿಸಲು ಹೊಸ ತಂತ್ರಜ್ಞಾನವನ್ನು ಪರಿಚಯಿಸಲು ಆಪಲ್ ಮುಂದಾಗಿದೆ.

By Srinidhi

ಈ ಹಿಂದೆಯೇ ಸ್ಮಾರ್ಟ್‌ಪೋನುಗಳಿಗೆ ವೈರ್ ಇಲ್ಲದೇ ಚಾರ್ಜ್ ಮಾಡುವ ಹೊಸ ತಂತ್ರಜ್ಞಾನವನ್ನು ಅಳವಡಿಸಲು ಸಾಕಷ್ಟು ಪ್ರಯತ್ನಗಳನ್ನು ಮಾಡಲಾಗಿದೆ. ಈ ಹಿಂದೆ ಸ್ಯಾಮ್ ಸಂಗ್ ತನ್ನ ದುಬಾರಿ ಮೊಬೈಲಿಗೆ ವೈರ್ ಇಲ್ಲದೇ ಚಾರ್ಜ್ ಮಾಡುವ ಹೊಸದೊಂದು ತಂತ್ರಜ್ಞಾನವನ್ನು ಪರಿಚಯಿಸಿತ್ತು, ಆದರೆ ಅದು ಅಸ್ಟೊಂದು ಹಿಟ್ ಆಗಲಿಲ್ಲ. ಆದರೆ ಈ ಪ್ರಯತ್ನದಲ್ಲಿ ಆಪಲ್ ಯಶಸ್ವಿಯಾಗಿದೆ ಎನ್ನುವ ಸುದ್ದಿ ಲಭ್ಯವಾಗಿದೆ.

ಬಿಡುಗಡೆಯಾಗಲಿರುವ ಹೊಸ ಐಪೋನ್‌ಗೆ ವೈರ್ ಚಾರ್ಜರ್ ಬೇಡವಂತೆ..!!

ಓದಿರಿ: ರಿಲಯನ್ಸ್ ಜಿಯೋದಿಂದ ಮತ್ತೊಂದು ಆಫರ್...!

ಈಗಾಗಲೇ ವರ್ಷದ ಪ್ರರ್ಥಮಾರ್ಧದಲ್ಲಿ ಜಾಗತೀಕವಾಗಿ ಅತೀ ಹೆಚ್ಚು ಮೊಬೈಲ್ ಮಾರಾಟ ಮಾಡುವ ಮೂಲಕ ಮೊದಲ ಸ್ಥಾನದಲ್ಲಿರುವ ಆಪಲ್, ಐಪೋನ್ 7 ಪೋನುಗಳಿಗೆ ಇಯರ್‌ಪೋನ್ ಪೋರ್ಟ್ ಮುಚ್ಚಿತ್ತು. ಇದಕ್ಕಾಗಿ ವೈರ್‌ಲೈಸ್ ಹೆಡ್‌ಪೋನ್‌ಗಳನ್ನು ನೀಡಿತ್ತು, ಹಾಗಾಗಿ ಮುಂದಿನ ಪೋನುಗಳನ್ನು ಮತ್ತಷ್ಟು ಆಕರ್ಷಕವಾಗಿಸಲು ಹೊಸ ತಂತ್ರಜ್ಞಾನವನ್ನು ಪರಿಚಯಿಸಲು ಮುಂದಾಗಿದೆ.

ಒಟ್ಟಿನಲ್ಲಿ ಸದ್ಯ ಲಭ್ಯವಾಗಿರುವ ಮಾಹಿತಿ ಪ್ರಕಾರ ಸದ್ಯ ಆಪರ್ ಮೂರು ಐಪೋನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಲು ಮುಂದಾಗಿದೆ. ಈ ಪೋನುಗಳು ಸಂಪೂರ್ಣವಾಗಿ ವೈರ್‌ಲೈಸ್ ಚಾರ್ಜರ್ಗಳನ್ನು ಒಳಗೊಂಡಿರಲಿದೆ ಎನ್ನುವ ಮಾತುಗಳು ಕೇಳಿಬಂದಿದೆ.

ಬಿಡುಗಡೆಯಾಗಲಿರುವ ಹೊಸ ಐಪೋನ್‌ಗೆ ವೈರ್ ಚಾರ್ಜರ್ ಬೇಡವಂತೆ..!!

ಓದಿರಿ: ವಾಟ್ಸ್ಆಪ್ ಟೂ ಸ್ಟೆಪ್ ವರೀಫಿಕೇಷನ್ ಬಳಕೆಗೆ ಮುಕ್ತ..!

ಈಗಾಗಲೇ ವೈರ್‌ಲೈಸ್ ಚಾರ್ಜರ್ ಪರೀಕ್ಷೆ ಯಶಸ್ವಿಗೊಂಡಿದ್ದು, ಬಿಡುಗಡೆಗೆ ಸಿದ್ದಗೊಂಡಿದೆ ಎನ್ನಲಾಗಿದ್ದು, ಇನ್ನೊಂದು ತಿಂಗಳಲ್ಲಿ ಇದು ಮಾರುಕಟ್ಟೆಗೆ ಬಂದರೆ ಅಚ್ಚರಿಯಂತು ಪಡಬೇಕಾಗಿಲ್ಲ. ಏರ್‌ಪೋಡ್ಸ್ ಮಾದರಿಯಲ್ಲಿ ಇದು ಸಹ ಸಿಕ್ರೆಟ್ ಆಗಿ ಲಾಂಚ್ ಆಗಲಿದೆ.ಮ

Best Mobiles in India

English summary
iPhone leaks in the past, reported Thursday that three new iPhones rumored for this fall will feature wireless charging. to konw more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+