Subscribe to Gizbot

ಮಾಡಲ್‌ಗಳ ಮಾದಕತೆಯನ್ನು ನಾಚಿಸುವಂತಿದೆ ಈ ಪೋನ್..!!!

Written By:

ಗ್ಯಾಜೆಟ್‌ಗಳು ಇಂದು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ಹಾಗೆಯೇ ಮಾರುಕಟ್ಟೆಗೆ ಬಂದಿರುವ ಒನ್‌ ಪ್ಲಸ್ 3T ಮಿಡ್‌ನೈಟ್ ಬ್ಲಾಕ್ಸ್ ಎಡಿಷನ್ ಹೊಸ ರೀತಿಯಲ್ಲಿ ಸದ್ದು ಮಾಡುತ್ತಿದ್ದು, ಮಾದಕ ಮಾಡಲ್ ಗಳ ಮಾದಕತೆಗೆ ಹೆಸರಾದ ಮ್ಯಾಕ್ಸಿಮ್ ಮ್ಯಾಗಝೀನ್‌ನಲ್ಲಿ ಮಾಡಲ್‌ಗಳ ಬದಲಾಗಿ ಸ್ಥಾನ ಪಡೆದು ಗ್ಯಾಜೆಟ್‌ಗಳ ಹೊಸ ಅಧ್ಯಾಯ ಶುರು ಮಾಡಿದೆ.

ಮಾಡಲ್‌ಗಳ ಮಾದಕತೆಯನ್ನು ನಾಚಿಸುವಂತಿದೆ ಈ ಪೋನ್..!!!

ಓದಿರಿ: ಜಿಯೋ ವಿರುದ್ಧ ಸೋಲೋಪ್ಪಿಕೊಂಡ ಏರ್‌ಟೆಲ್

ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಒನ್‌ ಪ್ಲಸ್ 3T ಅತ್ಯಂತ ಜನಪ್ರೀಯತೆಯನ್ನು ಗಳಿಸಿಕೊಂಡಿದ್ದು, ಗ್ರಾಹಕರು ನೀಡುವ ಬೆಲೆಗೆ ಅತ್ಯುತ್ತಮ ಆಫರ್ ಹೊಂದಿರುವ ಒನ್‌ ಪ್ಲಸ್ 3T ಬಹುಬೇಗನೆ ಹೆಚ್ಚು ಮಂದಿಯ ಮನಗೆಲ್ಲುವಲ್ಲಿ ಯಶಸ್ವಿಯಾಗಿತು. ಈ ಫೋನ್ ಐಫೋನ್, ಗ್ಯಾಲೆಕ್ಸಿ ಟಾಪ್‌ ಎಂಡ್ ಪೋನುಗಳಿಗಿಂತ ಕಡಿಮೆ ಬೆಲೆಗೆ ಹೆಚ್ಚು ಆಯ್ಕೆಗಳನ್ನು ನೀಡುತ್ತಿರುವುದೇ ಇದಕ್ಕೆ ಕಾರಣ ಎನ್ನಲಾಗಿದೆ.

ಮಾಡಲ್‌ಗಳ ಮಾದಕತೆಯನ್ನು ನಾಚಿಸುವಂತಿದೆ ಈ ಪೋನ್..!!!

ಓದಿರಿ: ಜಿಯೋ ಆರಂಭದಿಂದ ಇಲ್ಲಿವರೆಗೆ ಕೊಟ್ಟಿದ್ದೇನು..? ಮುಂದೆ ಕೊಡುವುದೇನು..?

ಒಳ್ಳೆಯ ಡಿಸೈನ್, ಒಳ್ಳೆಯ ವೇಗ, ಒಳ್ಳೆಯ ಬ್ಯಾಟರಿ ಸೇರಿದಂತೆ ಉತ್ತಮ ಕ್ಯಾಮೆರಾವನ್ನು ಹೊಂದಿರುವ ಒನ್‌ ಪ್ಲಸ್ 3T ಫೋನ್ ನೋಡಲು ಉತ್ತಮವಾಗಿದೆ. ಇದಕ್ಕಾಗಿಯೇ ಮ್ಯಾಕ್ಸಿಮ್ ಮ್ಯಾಗಝೀನ್‌ನಲ್ಲಿ ಶಬಾನಿ ದಿನಕರ್ ಎನ್ನುವ ಮಾಡಲ್ ನೊಂದಿಗೆ ಕಾಣಿಸಿಕೊಂಡಿದ್ದು, ಸೆಕ್ಸಿ ಗ್ಯಾಜೆಟ್ ಎಂಬ ಖ್ಯಾತಿಯನ್ನು ಗಳಿಸಿಕೊಂಡಿದೆ ಎನ್ನಲಾಗಿದೆ.

ಮಾಡಲ್‌ಗಳ ಮಾದಕತೆಯನ್ನು ನಾಚಿಸುವಂತಿದೆ ಈ ಪೋನ್..!!!

ಓದಿರಿ: ಜಿಯೋ ಗ್ರಾಹಕರೇ ನೀವು ಈಗಾಗಲೇ 303 ರೂ, ರೀಚಾರ್ಜ್ ಮಾಡಿಸಿದ್ದೀರಾ..? ಹಾಗಿದ್ರೇ ಈ ಸ್ಟೋರಿ ಓದಲೇಬೇಕು..!!

ಮ್ಯಾಕ್ಸಿಮ್ ಮ್ಯಾಗಝೀನ್‌ನಲ್ಲಿ ಸ್ಥಾನ ಪಡೆದಿರುವ ಒನ್‌ ಪ್ಲಸ್ 3T ಮಿಡ್‌ನೈಟ್ ಬ್ಲಾಕ್ಸ್ ಎಡಿಷನ್ ಹೆಸರಿನಲ್ಲೇ ಇರುವಂತೆ ಕಪ್ಪು ಬಣ್ಣದಲ್ಲಿ ಲಭ್ಯವಿದ್ದು, 128 GB ಸ್ಟೋರೆಜ್ ಹೊಂದಿದೆ. ಅಲ್ಲದೇ ಸ್ನಾಪ್‌ಡ್ರಾಗನ್ 821 ಪ್ರೋಸೆಸರ್ ಹೊಂದಿದ್ದು, ಆಂಡ್ರಾಯ್ಡ್ ನ್ಯಾಗಾದಲ್ಲಿ ಕಾರ್ಯ ನಿರ್ವಹಿಸಲಿದೆ.

ಮಾಡಲ್‌ಗಳ ಮಾದಕತೆಯನ್ನು ನಾಚಿಸುವಂತಿದೆ ಈ ಪೋನ್..!!!
Read more about:
English summary
India featuring supermodel and local celebrity Shibani Dandekar posing with a sleek new OnePlus 3T Midnight Black edition. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot