Subscribe to Gizbot

ಜಿಯೋ 999 ರೂ ಫೋನ್ V/s ನೋಕಿಯಾ 3310..ಎರಡೂ ಮಾರುಕಟ್ಟೆಯಲ್ಲಿವೆ!!

Written By:

ನೋಕಿಯಾದ ಅತ್ಯುತ್ತಮ ಬೇಸಿಕ್ ಮೊಬೈಲ್ ನೋಕಿಯಾ 3310 ಮತ್ತು ಜಿಯೋವಿನ 999 ರೂ. ಬೆಲೆಯ 4G ಮೊಬೈಲ್ ಏಕಕಾಲದಲ್ಲಿ ಭಾರತೀಯ ಮಾರುಕಟ್ಟೆಗೆ ಕಾಲಿಡುತ್ತಿವೆ.! ಮಾರ್ಚ್ 3 ರಂದು 999 ರೂ. ಬೆಲೆಯ 4G ಜಿಯೋ ಮೊಬೈಲ್ ಬಿಡುಗಡೆಯಾಗಿದ್ದು, ಇತ್ತ ಅತ್ಯುತ್ತಮ ನೋಕಿಯಾ 3310 ಸಹ ಮಾರುಕಟ್ಟೆಗೆ ಕಾಲಿಟ್ಟಿದ್ದು, ಗ್ರಾಹಕರಿಗೆ ತಲೆನೋವಾಗಿದೆ.!!

ಪ್ರತಿಯೊಬ್ಬರೂ ಒಂದೊಂದು ಸ್ಮಾರ್ಟ್‌ಫೋನ್ ಹೊಂದಿದ್ದರೂ ಮಾರುಕಟ್ಟೆಗೆ ಬಿಡುಗಡೆಯಾಗಿರುವ ಈ ಎರಡೂ ಮೊಬೈಲ್‌ಗಳು ಜನರನ್ನು ಹುಚ್ಚೆಬ್ಬಿಸಿವೆ. ನೋಕಿಯಾ ಮೊಬೈಲ್ ಖರೀದಿಸಬೇಕು ಎಂದು ಕಾಯುತ್ತಿದ್ದವರೆಲ್ಲ ಇದೀಗ ಜಿಯೋ 999 ರೂ. ಫೋನ್ ಮಾರುಕಟ್ಟೆಗೆ ಬಂದ ನಂತರ ಖರೀದಿಸಲು ಯೋಚಿಸುತ್ತಿದ್ದಾರೆ.!!

ಜಿಯೋ 999 ರೂ ಫೋನ್ V/s ನೋಕಿಯಾ 3310..ಎರಡೂ ಮಾರುಕಟ್ಟೆಯಲ್ಲಿವೆ!!

ಇಂದು ರೂ.999 ಬೆಲೆಯ ಜಿಯೋ 4G ಪೋನು ಬಿಡುಗಡೆ..!!

ನೋಕಿಯಾ 3310 ಖರೀದಿಸಿದರೆ ಈ ಫೋನ್ ಜಿಯೋಗೆ ಸಪೋರ್ಟ್ ಆಗೊಲ್ಲಾ. ಇತ್ತ ಜಿಯೋವಿನ 999 ರೂ. ಬೆಲೆಯ ಸ್ಮಾರ್ಟ್‌ಫೋನ್ ಖರೀದಿಸಿದರೆ, ನೋಕಿಯಾ ಆಸೆಯನ್ನು ಕೈ ಬಿಡಬೇಕು.!! ಒಂದು ಕನಸಿನ ಬ್ರಾಂಡ್ ಮತ್ತೊಂದು ಚೀಪ್ ಅಂಡ್ ಬೆಸ್ಟ್!! ಹಾಗಾಗಿ, ಗ್ರಾಹಕನೂ ಕೂಡ ತಲೆಕೆಡಿಸಿಕೊಂಡಿದ್ದಾನೆ.

ಜಿಯೋ 999 ರೂ ಫೋನ್ V/s ನೋಕಿಯಾ 3310..ಎರಡೂ ಮಾರುಕಟ್ಟೆಯಲ್ಲಿವೆ!!

ಈ ಎರಡು ಫೋನ್‌ಗಳು ಏಕಕಾಲದಲ್ಲಿ ಜನರ ಕೈಸೇರಲಿದ್ದು, ಸ್ಮಾರ್ಟ್‌ಫೋನ್ ಯುಗದಲ್ಲಿಯೂ ಕೂಡ ಜನರು ಯಾವ ಫೊನ್ ಖರೀದಿಗೆ ಹೆಚ್ಚು ಒಲವು ತೋರುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಜಿಯೋಗೆ ಶಾಕ್..145 ರೂ.ಗೆ 14GB ಡೇಟಾ, ಅನ್‌ಲಿಮಿಟೆಡ್ ಕಾಲಿಂಗ್!!

English summary
what did you think? That you will be able to use one of the hottest phone with Jio 4G in India. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot