ಜಿಯೋಗೆ ಶಾಕ್ ನೀಡಿದ ಏರ್‌ಟೆಲ್..145 ರೂ.ಗೆ 14GB ಡೇಟಾ, ಅನ್‌ಲಿಮಿಟೆಡ್ ಕಾಲಿಂಗ್!!

Written By:

ಏರ್‌ಟೆಲ್ ಇದೀಗ ಜಿಯೋ ವಿರುದ್ದ ನೇರವಾಗಿಯೇ ಜಿದ್ದಾಜಿದ್ದಿಗೆ ಬಿದ್ದಿದೆ. ಜಿಯೋ ಪ್ರೈಮ್ ಆಪರ್ ಶೂರುವಾದ ನಂತರ ಜಿಯೋ ಮೇಲೇ ನೇರವಾಗಿಯೇ ಯುದ್ದ ಸಾರಿರುವ ಏರ್‌ಟೆಲ್ ಮುಖ್ಯಸ್ಥ ಸುನೀಲ್ ಮಿತ್ತಲ್ ಜಿಯೋವಿನ ಪ್ರತಿ ಆಫರ್‌ಗೂ ಮತ್ತೊಂದು ಆಫರ್ ನಿಡುವುದಾಗಿ ಹೇಳಿದ್ದಾರೆ.!!

ಜಿಯೋ ಪ್ರೈಮ್ ಆಫರ್ ಬಿಡುಗಡೆಯಾದ ನಂತರ ಏರ್‌ಟೆಲ್ ಹೊಸದಾಗಿ ಡೇಟಾ ಪ್ಯಾಕ್ ಬಿಡುಗಡೆ ಮಾಡಿದ್ದು, ಜಿಯೋಗೆ ಸೆಡ್ಡುವಡೆಯುವಂತೆಯೇ ಇದೇ!! ಕೇವಲ 145 ರೂಪಾಯಿಗಳಿಗೆ ಏರ್‌ಟೆಲ್ 14GB ಡೇಟಾ ನೀಡುವುದಾಗಿ ಹೇಳಿಕೊಂಡಿದೆ. 14GB ಡೇಟಾ ಜೊತೆಗೆ ದೇಶದಾಧ್ಯಂತ ಏರ್‌ಟೆಲ್‌ ಟು ಏರ್‌ಟೆಲ್ ಅನ್‌ಲಿಮಿಟೆಡ್ ಕಾಲ್ ಮಾಡಬಹುದಾಗಿದೆ. ಇನ್ನು ಇದರ ವ್ಯಾಲಿಡಿಟಿ 15 ದಿವಸಗಳಾಗಿವೆ.

ಜಿಯೋಗೆ ಶಾಕ್ ನೀಡಿದ ಏರ್‌ಟೆಲ್..145 ರೂ.ಗೆ 14GB ಡೇಟಾ, ಅನ್‌ಲಿಮಿಟೆಡ್ ಕಾಲಿಂಗ್!

ಜಿಯೋವಿನ ಪೋಸ್ಟ್‌ಪೇಡ್ ಗ್ರಾಹಕರಾಬೇಕೆ? ಏನೇನು ಆಫರ್ ಇದೆ? ಪೂರ್ಣ ಮಾಹಿತಿ !!

ಜಿಯೋ ಏರ್‌ಟೆಲ್ ಫೈಟ್ ಇದೀಗ ಇನ್ನೊಂದು ಹಂತಕ್ಕೆ ಏರಿದ್ದು, ಜಿಯೋ ಈಗಾಗಲೇ 10 ಕೋಟಿ ಗ್ರಾಹಕರನ್ನು ಹೊಂದಿದ್ದು, ಪ್ರೈಮ್ ಆಫರ್ ಮೂಲಕ ಮತ್ತೆ ಹೆಚ್ಚು ಗ್ರಾಹಕರನ್ನು ಸೆಳೆಯುತ್ತದೆ ಎಂದು ಏರ್‌ಟೆಲ್ ಈ ರೀತಿಯ ಅತ್ಯದ್ಬುತ ಆಫರ್ ಬಿಡುಗಡೆ ಮಾಡಿದೆ.

ಜಿಯೋಗೆ ಶಾಕ್ ನೀಡಿದ ಏರ್‌ಟೆಲ್..145 ರೂ.ಗೆ 14GB ಡೇಟಾ, ಅನ್‌ಲಿಮಿಟೆಡ್ ಕಾಲಿಂಗ್!

ಇನ್ನು 345 ರೂಪಾಯಿಗಳ ರೀಚಾರ್ಜ್ ಆಫರ್‌ಗೆ ಹೆಚ್ಚು ಡೇಟಾವನ್ನು ನೀಡಲು ಏರ್‌ಟೆಲ್ ನಿರ್ಧರಿಸಿದ್ದು, ಈ ಮೊದಲು ಇದ್ದ ಅನ್‌ಲಿಮಿಟೆಡ್ ಕಾಲ್ ಆಫರ್ ಜೊತೆಗೆ 4GB ಡೇಟಾವನ್ನು ನೀಡಲು ಏರ್‌ಟೆಲ್ ನಿರ್ಧರಿಸಿದೆ. ಮೊದಲು ಕೇವಲ 1GB ಡೇಟಾವನ್ನು ಏರ್‌ಟೆಲ್ ನೀಡುತ್ತಿತ್ತು.!!

ಜಿಯೋ 999 ರೂ.ಮೊಬೈಲ್ ಬಿಡುಗಡೆ!!..ಅಬ್ಬಾ, ಏನೆಲ್ಲಾ ಫೀಚರ್ಸ್ ಹೊಂದಿದೆ ಗೊತ್ತಾ?

English summary
He went on to say that Airtel will challenge every Jio offer with a similar Airtel offer. to know more visit to kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot