3,500 ರೂ ಬೆಲೆಯಲ್ಲಿ ನೋಕಿಯಾದ ಎರಡು ನೂತನ ಫೀಚರ್‌ಫೋನ್‌ ಬಿಡುಗಡೆ

By Vijeth Kumar Dn
|

3,500 ರೂ ಬೆಲೆಯಲ್ಲಿ ನೋಕಿಯಾದ ಎರಡು ನೂತನ ಫೀಚರ್‌ಫೋನ್‌ ಬಿಡುಗಡೆ
ನೋಕಿಯಾ ಆಶಾ 205 ನಲ್ಲಿ QWERTY ಕೀಪ್ಯಾಡ್‌ ನೀಡಾಗಿದ್ದು ಜೊತೆಗೆ ಫೇಸ್‌ಬುಕ್‌ಗಾಗಿ ಪ್ರತ್ಯೇಕ ಕೀ ನೀಡಾಲಾಗಿದೆ. ಇದಲ್ಲದೆ ಡ್ಯುಯೆಲ್‌ ಸಿಮ್‌ ಹಾಗೂ ಸಿಂಗಲ್‌ ಸಿಮ್‌ ಮಾದರಿಯಲ್ಲಿಯೂ ಕೂಡಾ ಲಭ್ಯವಿದೆ. ಇದಲ್ಲದೆ ಹಲವು ಫೀಚರ್ಸ್‌ ಹೊಂದಿದ್ದು ಈ ಕೆಳಗೆ ನೀಡಲಾಗಿದೆ.

ತೂಕ ಹಾಗೂ ಸುತ್ತಳತೆ : 113 x 61 x 13 mm ಸುತ್ತಳತೆಯೊಂದಿಗೆ 94 ಗ್ರಾಂ ತೂಕವಿದೆ.

ದರ್ಶಕ : 2.4 ಇಂಚಿನ LCD ದರ್ಶಕ ಹಾಗೂ 320 x 240 ಪಿಕ್ಸೆಲ್‌ ರೆಸೆಲ್ಯೂಷನ್‌.

ಆಪರೇಟಿಂಗ್‌ ಸಿಸ್ಟಂ : ನೋಕಿಯಾ ಸೀರೀಸ್‌ 40 ಪ್ಲಾಟ್‌ಫಾರ್ಮ್‌ ನೀಡಲಾಗಿದೆ.

ಕ್ಯಾಮೆರಾ : ಹಿಂಬದಿಯ ವಿಜಿಎ ಕ್ಯಾಮೆರಾ ನೀಡಲಾಗಿದ್ದು ಮುಂಬದಿಯ ಕ್ಯಾಮೆರಾ ನೀಡಲಾಗಿಲ್ಲ.

ಮೆಮೊರಿ : 10ಎಂಬಿ ಫ್ರೀ ಯೂಸರ್‌ ಮೆಮೊರಿ ಹಾಗೂ ಮೈಕ್ರೋ ಎಸ್‌ಡಿ ಕಾರ್ಡ್‌ ಸ್ಲಾಟ್‌ ಮೂಲಕ 32ಜಿಬಿ ವರೆಗೆ ಮೆಮೊರಿ ವಿಸ್ತರಿಸಿಕೊಳ್ಳ ಬಹುದಾಗಿದೆ.

ಕನೆಕ್ಟಿವಿಟಿ : GPRS/EDGE, ಬ್ಲೂಟೂತ್‌ v2.1 ಜೊತೆಗೆ EDR ಹಾಗೂ 3.5mm ಆಡಿಯೋ ಜ್ಯಾಕ್‌ ನೀಡಲಾಗಿದೆ.

ಬ್ಯಾಟರಿ : 1,020 mAh BL-5C ಬ್ಯಾಟರಿಯೊಂದಿಗೆ 11 ಗಂಟೆಗಳ ಟಾಕ್‌ ಟೈಮ್‌ 608 ಗಂಟೆಗಳ ಟಾಕ್‌ಟೈಮ್‌ ನೀಡುತ್ತದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X