3,500 ರೂ ಬೆಲೆಯಲ್ಲಿ ನೋಕಿಯಾದ ಎರಡು ನೂತನ ಫೀಚರ್‌ಫೋನ್‌ ಬಿಡುಗಡೆ

By Vijeth Kumar Dn
|

3,500 ರೂ ಬೆಲೆಯಲ್ಲಿ ನೋಕಿಯಾದ ಎರಡು ನೂತನ ಫೀಚರ್‌ಫೋನ್‌ ಬಿಡುಗಡೆ
ಆಶಾ 206 ಫೀಚರ್‌ ಫೋನ್‌ನಲ್ಲಿ ಕ್ಲಾಸಿಕ್‌ ಆಲ್ಫಾ ನ್ಯೂಮರಿಕ್‌ ಕೀಪ್ಯಾಡ್‌ ನೀಡಲಾಗಿದ್ದು ಉಳಿದ ಫೀಚರ್ಸ್‌ ಈ ಕೆಳಗಿನಂತಿವೆ.

ತೂಕಾ ಹಾಗೂ ಸುತ್ತಳತೆ: 116 x 49.4 x 12.4 mm ಸುತ್ತಳತೆಯೊಂದಿಗೆ 91 ಗ್ರಾಂ ತೂಕವಿದೆ.

ದರ್ಶಕ: 2.4 ಇಂಚಿನ LCD ದರ್ಶಕ ಹಾಗೂ 320 x 240 ಪಿಕ್ಸೆಲ್‌ ರೆಸೆಲ್ಯೂಷನ್‌.

ಆಪರೇಟಿಂಗ್‌ ಸಿಸ್ಟಂ : ನೋಕಿಯಾ ಸೀರೀಸ್‌ 40 ಪ್ಲಾಟ್‌ಫಾರ್ಮ್‌ ನೀಡಲಾಗಿದೆ.

ಕ್ಯಾಮೆರಾ : 1.3ಎಂಪಿ ಹಿಂಬದಿಯ ಕ್ಯಾಮೆರಾ ನೀಡಲಾಗಿದ್ದು ಮುಂಬದಿಯ ಕ್ಯಾಮೆರಾ ನೀಡಲಾಗಿಲ್ಲ.

ಮೆಮೊರಿ : 64ಎಂಬಿ ಫ್ರೀ ಯೂಸರ್‌ ಮೆಮೊರಿ ಹಾಗೂ ಮೈಕ್ರೋ ಎಸ್‌ಡಿ ಕಾರ್ಡ್‌ಸ್ಲಾಟ್‌ ಮೂಲಕ 32 ಜಿಬಿ ವರೆಗೆ ಮೆಮೊರಿ ವಿಸ್ತರಿಸ ಬಹುದಾಗಿದೆ.

ಕನೆಕ್ಟಿವಿಟಿ : GPRS/EDGE, ಬ್ಲೂಟೂತ್‌ v2.1 ಜೊತೆಗೆ EDR ಹಾಗೂ 3.5mm ಆಡಿಯೋ ಜ್ಯಾಕ್‌ ನೀಡಲಾಗಿದೆ.

ಬ್ಯಾಟರಿ : 1,110 mAh BL-4U ಬ್ಯಾಟರಿ ನೀಡಲಾಗಿದ್ದು 20 ಗಂಟೆಗಳ ಟಾಕ್‌ ಟೈಮ್‌ ಹಾಗೂ 680 ಗಂಟೆಗಳ ಸ್ಟ್ಯಾಂಡ್‌ ಬೈ ನೀಡುತ್ತದೆ.

Read In English...

ಟಾಪ್‌ 5 ನೋಕಿಯಾ ಟಚ್‌ & ಟೈಪ್‌ ಮೊಬೈಲ್ಸ್‌

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X