3,500 ರೂ ಬೆಲೆಯಲ್ಲಿ ನೋಕಿಯಾದ ಎರಡು ನೂತನ ಫೀಚರ್‌ಫೋನ್ ಬಿಡುಗಡೆ
oi
-Vijeth
By Vijeth Kumar Dn
ಭಾರತೀಯ ಗ್ರಾಹಕರುಗಳ ನೆಚ್ಚಿನ ಮೊಬೈಲ್ ತಯಾರಿಕಾ ಸಂಸ್ಥೆಯಾದ ನೋಕಿಯಾ ಕಳೆದ ಸೆಪ್ಟೆಂಬರ್‌ನಲ್ಲಿ ತನ್ನಯ ಆಶಾ ಸರಣಿಯ ಫೀಚರ್‌ಪೋನ್ ಸಾಲಿಗೆ ಆಶಾ 308 ಹಾಗೂ ಆಶಾ 309 ಫೋನ್‌ಗಳನ್ನು ಸೇರ್ಪಡೆ ಮಾಡಿತ್ತು. ಅಂದಹಾಗೆ ಸಂಸ್ಥೆಯು ಇದೀಗ ಆಶಾ ಸರಣಿಗೆ ಮತ್ತೆರಡು ನೂತನ ಫೀಚರ್ ಫೋನ್‌ಗಳಾದ ಆಶಾ 205 ಹಾಗೂ ಆಶಾ 206 ಫೋನ್‌ಗಳನ್ನು ಸೇರಿಸಿದ್ದು ರೂ 3,500 ದರದಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ಹಾಗಿದ್ದಲ್ಲಿ ಬನ್ನಿ ಆಶಾ ಸರಣಿಯ ನೂತನ ಫೀಚರ್ ಫೋನ್‌ಳಾದ ನೋಕಿಯಾ ಆಶಾ 205 ಹಾಗೂ 206 ಫೀಚರ್ ಫೋನ್‌ಗಳಲ್ಲಿ ಏನೆಲ್ಲಾ ಫೀಚರ್ಸ್ ನೀಡಲಾಗಿದೆ ಎಂಬುದನ್ನು ತಿಳಿದು ಕೊಂಡು ಬರೋಣ.
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications
