ನೋಕಿಯಾದ ಬೆಸ್ಟ್ ಬೇಸಿಕ್ ಮೊಬೈಲ್ "ನೋಕಿಯಾ 3310" ರೀ ಲಾಂಚ್!!

Written By:

ನೋಕಿಯಾದ ಬೆಸ್ಟ್ ಬೇಸಿಕ್ ಮೊಬೈಲ್ ನೋಕಿಯಾ 3310 ಮತ್ತೆ ಬಿಡುಗಡೆಯಾಗುತ್ತಿದೆ.!! ಹೌದು, ಆಂಡ್ರಾಯ್ಡ್ ಯುಗದಲ್ಲೂ ಮತ್ತೆ ನೋಕಿಯಾ ತನ್ನ ಹಳೆಯ ಮತ್ತು ಅತ್ಯುತ್ತಮವಾದ ನೋಕಿಯಾ 3310 ಮೊಬೈಲ್‌ ಅನ್ನು ಬಿಡುಗಡೆಮಾಡುತ್ತಿದೆ ಎಂದು ವರದಿಯಾಗಿದೆ.!!

ಹಲವು ಜನರ ಮೊದಲ ಮೊಬೈಲ್ ಎನ್ನುವ ಸಂಬಂಧ ಉಳಿಸಿಕೊಂಡಿರುವ ನೋಕಿಯಾ 3310 ಮೊಬೈಲ್ ಇಂದಿಗೂ ಹೆಚ್ಚು ಜನಪ್ರಿಯವಾಗಿದೆ. ಹೆಚ್ಚು ಜನರು ನೋಕಿಯಾ ಬೇಸಿಕ್ ಮೊಬೈಲ್‌ಗಳನ್ನೇ ಬಳಸುತ್ತಿದ್ದು, ಇದೀಗ ನೂತನವಾಗಿ ಬಿಡುಗಡೆಯಾಗುತ್ತಿರುವ ನೋಕಿಯಾ 3310 ಮೊಬೈಲ್‌ಗೆ ಭಾರಿ ಬೇಡಿಕೆ ಸೃಷ್ಟಿಯಾಗುತ್ತದೆ ಎನ್ನಲಾಗಿದೆ.

ನೋಕಿಯಾದ ಬೆಸ್ಟ್ ಬೇಸಿಕ್ ಮೊಬೈಲ್

ದೇಶದಾಧ್ಯಂತ ಇಂಟರ್‌ನೆಟ್ ಕಲ್ಪಿಸಲು 13,000 ಕೋಟಿ ವೆಚ್ಚ!!

10 ದಿವಸಕ್ಕಿಂತ ಹೆಚ್ಚು ಚಾರ್ಜ ನೀಡುತ್ತಿದ್ದ ನೋಕಿಯಾ 3310 ಮೊಬೈಲ್ ಗುಣಮಟ್ಟದಲ್ಲಿ ಎಂದು ಮೊದಲ ಸ್ಥಾನವನ್ನೇ ಪಡೆದಿದೆ. ಪ್ರಪಂಚದಲ್ಲಿಯೇ ಹೆಚ್ಚು ಮಾರಾಟವಾದ ಸ್ಮಾರ್ಟ್‌ಫೋನ್‌ಗಳಲ್ಲಿ ನೋಕಿಯಾ 3310 ಮೊಬೈಲ್ ಕೂಡ ಒಂದಾಗಿದ್ದು, ಇದೀಗ ಮತ್ತೆ ಬಿಡುಗಡೆಯಾಗುತ್ತಿರುವುದು ನೋಕಿಯಾ ಪ್ರಿಯರಿಗೆ ಸಂತಸ ತಂದಿದೆ.!!

ನೋಕಿಯಾದ ಬೆಸ್ಟ್ ಬೇಸಿಕ್ ಮೊಬೈಲ್

ಇನ್ನು ಇತ್ತೀಚಿಗೆ ಪ್ರಪಂಚದಲ್ಲೆಡೆ ಟ್ರೆಂಡ್ ಆಗಿದ್ದ ಬ್ರಿಟೀಷ್ ಸೈನಿಕನ ನೋಕಿಯಾ 3310 ಮೊಬೈಲ್‌ ಕಥೆ ಪ್ರಪಂಚದಾಧ್ಯಂತ ಹೆಚ್ಚು ಜನರನ್ನು ತಲುಪಿತು. ಹಾಗಾಗಿ, ನೋಕಿಯಾ ಕಂಪೆನಿ ಮೊಬೈಲ್‌ ಅನ್ನು ರೀಲಾಂಚ್ ಮಾಡಲು ಮುಂದಾಗಿದೆ ಎನ್ನುವ ಅನುಮಾನ ಮೂಡಿದೆ.!!

ಪ್ರಪಂಚದೆಲ್ಲೆಡೇ ಟ್ರೆಂಡ್ ಆಗಿದೆ ನೋಕಿಯಾ 3310 ಮೊಬೈಲ್ ನೈಜ ಕಥೆ!! ಏನದು?

English summary
set to re-launch the sturdy and much-loved. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot