13MP ಕ್ಯಾಮೆರಾ, 5.2 ಇಂಚಿನ ನೋಕಿಯಾ E1 ಬೆಲೆ ಎಷ್ಟು....?

|

ಕಳೆದ ಕೆಲವು ದಿನಗಳಿಂದ ಭಾರೀ ಕೂತುಹಲಕ್ಕೆ ಕಾರಣವಾಗಿರುವ ನೋಕಿಯಾ E1 ಕುರಿತ ಸುದ್ದಿಯೊಂದು ಹೊರ ಬಿದ್ದಿದ್ದು, ನೋಕಿಯಾ E1 ಆಂಡ್ರಾಯ್ಡ್ ಸ್ಮಾರ್ಟ್‌ಪೋನಾಗಿದ್ದು, ಈ ವರ್ಷದಲ್ಲಿ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲಿದೆ. ಈ ವರ್ಷ ನಡೆಯುವ ಎಂಡಬ್ಲ್ಯೂಸಿ ಶೋನಲ್ಲಿ ಪ್ರದರ್ಶನಗೊಳ್ಳಲಿದೆ.

13MP ಕ್ಯಾಮೆರಾ, 5.2 ಇಂಚಿನ ನೋಕಿಯಾ E1 ಬೆಲೆ ಎಷ್ಟು....?

ವೊಡೋಪೋನ್ ಸೂಪರ್‌ಆವರ್ : ಎಷ್ಟು ಬೇಕಾದರು ಮಾತಾಡಿ, ಎಷ್ಟು ಬೇಕಾದರು ಡೌನ್‌ಲೋಡ್ ಮಾಡಿ

ನೋಕಿಯಾ E1 ಸ್ಮಾರ್ಟ್‌ಪೋನಿನಲ್ಲಿ 5.2 ಇಂಚಿನ HD ಡಿಸ್‌ಪ್ಲೇ ಇದ್ದು, 1280×720 p ಗುಣಮಟ್ಟವನ್ನು ಹೊಂದಿದೆ. ಕ್ವಾಟಮ್ ಕೊರ್ ಸ್ನಾಪ್‌ಡ್ರಾಗನ್ 425 ಪ್ರೋಸೆಸರ್ ಇದ್ದು, 1.4GHz ವೇಗದಲ್ಲಿ ಕಾರ್ಯನಿರ್ವಹಿಸುತ್ತದೆ.

ಈ ಪೋನಿನಲ್ಲಿ 2GB RAM ಇದೇ ಎನ್ನಲಾಗಿದ್ದು, 16GB ಇಂಟರ್ನಲ್ ಮೊಮೊರಿ ಇದ್ದು, ಎಸ್‌ಡಿ ಕಾರ್ಡ್‌ ಹಾಕಿಕೊಳ್ಳುವ ಮೂಲಕ ಮೆಮೊರಿಯನ್ನು ಹೆಚ್ಚಿಸಿಕೊಳ್ಳಲು ಅವಕಾಶವನ್ನು ಸಹ ಈ ಪೋನಿನಲ್ಲಿ ನೀಡಲಾಗಿದೆ.

ಇಂಟೆಲ್ ನಿಂದ 5G ಮೊಡೊಮ್ ಬಿಡುಗಡೆ..!

13MP ಕ್ಯಾಮೆರಾ, 5.2 ಇಂಚಿನ ನೋಕಿಯಾ E1 ಬೆಲೆ ಎಷ್ಟು....?

13MP ಹಿಂಬದಿ ಕ್ಯಾಮೆರಾ ಈ ಪೋನಿನಲ್ಲಿದ್ದು, ಎಲ್‌ಇಡಿ ಪ್ಲಾಷ್ ಸಹ ಅಳವಡಿಸಲಾಗಿದ್ದು, ಸೆಲ್ಫಿಗಾಗಿ 5MP ಕ್ಯಾಮೆರಾವನ್ನು ಮುಂಭಾಗದಲ್ಲಿ ನೀಡಲಾಗಿದೆ.

ಅಲ್ಲದೇ ಈ ಫೋನ್ ಆಂಡ್ರಾಯ್ಡ್ 7 ನಲ್ಲಿ ಕಾರ್ಯನಿರ್ವವಹಿಸಲಿದೆ. ಜೊತೆಗೆ 2,500mAh ಬ್ಯಾಟರಿ ಸಹ ಈ ಪೋನಿನಲ್ಲಿದೆ. ಈ ಪೋನಿನ ಬೆಲೆ ಸುಮಾರು11,999 ಇರಲಿದೆ ಎನ್ನಲಾಗಿದೆ.

Best Mobiles in India

Read more about:
English summary
the Nokia E1 is said to sport a 5.2-inch HD display with a resolution of 1280×720 pixels. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X