ಇಂಟೆಲ್ ನಿಂದ 5G ಮೊಡೊಮ್ ಬಿಡುಗಡೆ..!

|

ಕಂಪ್ಯೂಟರ್ ಪ್ರೋಸೆಸರ್ ತಜ್ಞ ಇಂಟೆಲ್ ನಿಂದ ಮುಂದಿನ ತಲೆಮಾರಿನ 5G ಮೊಡಮ್ ಗಳನ್ನು ಪರಿಚಯಿಸಲಾಗಿದ್ದು, ಲಾಸ್ ವೇಗಸ್ ನಲ್ಲಿ ನಡೆಯುತ್ತಿರುವ ಸಿಇಎಸ್ ಕಾರ್ಯಕ್ರಮದಲ್ಲಿ ಮೊಬೈಲ್, ಆಟೋಮೊಬೈಲ್ಸ್ ಮತ್ತು ಟ್ರೋನ್ ಗಳಿಗೆ ಸಹಾಯವಾಗುವಂತಹ 5G ತರಗಾಂತರಗಳ ಮೊಡಮ್ ಅನ್ನು ಪ್ರದರ್ಶನಕ್ಕೆ ಇಟ್ಟಿದೆ.

ಇಂಟೆಲ್ ನಿಂದ 5G ಮೊಡೊಮ್ ಬಿಡುಗಡೆ..!

ಎಚ್ಚರ..! ವಾಟ್ಸಪ್ ಮೂಲಕವೇ ನಿಮ್ಮ ಬ್ಯಾಂಕಿಗ್ ಡಿಟೈಲ್ಸ್ ಕದಿಬಹುದು...!

ಕಂಪ್ಯೂಟರ್ ಚಿಪ್ ತಯಾರಿಕೆ, ಸರ್ವಿಸ್, ಮೊಬೈಲ್ ತಯಾರಿಕೆ ಮತ್ತು ಡೇಟಾ ಉತ್ಪನ್ನಗಳ ತಯಾರಿಕೆಯಲ್ಲಿ ಮುಂದಿರುವ ಇಂಟೆಲ್ ಈ ಬಾರಿ 5G ಮೊಡಮ್ ತಯಾರಿಸಿದ್ದು, ಅಲ್ಲದೇ ಆಟೋ ಮೊಷನ್ ವೆಹಿಕಲ್ ಬಗ್ಗೆ ಹೆಚ್ಚಿನ ಗಮನ ಹರಿಸಿದೆ.

ಇಂಟೆಲ್ ನಿಂದ 5G ಮೊಡೊಮ್ ಬಿಡುಗಡೆ..!

ಫೇಸ್‌ಬುಕ್ ನೋಟಿಫಿಕೇಷನ್ ಹೆಚ್ಚಾಯಿತಾ..? ಬರದಂತೆ ಮಾಡುವುದು ಹೇಗೆ..?

ಸದ್ಯ ಇಂಟೆಲಿನ 5G ಮೊಡಮ್ ಬೆಸ್ ಬ್ರಾಂಡ್ ಚಿಪಿನೊಂದಿಗೆ ಬರಲಿದ್ದು, 5G ಟ್ಸಾನ್ಸ್ರಿವರ್ ಆಗಿದ್ದು, sub-6GHz ಮತ್ತು mmWave ಅನ್ನು ಸ್ವೀಕರಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಡಿವೈಸ್ ಜಾಗತೀಕವಾಗಿ ಸ್ವೀಕರಿಸಲಾಗಿರುವ 3GPP 5G ಸ್ಟಾಂಡೆರ್ಡ್‌ಗೆ ಸರಿಯಾಗುವಂತೆ ನಿರ್ಮಿಸಲಾಗಿದೆ.

ಇಂಟೆಲ್ ನಿಂದ 5G ಮೊಡೊಮ್ ಬಿಡುಗಡೆ..!

ಏರ್‌ಟೆಲ್ ಆಯ್ತು ಈಗ ವೊಡೋಪೋನ್ ಸರದಿ: ಗ್ರಾಹಕರಿಗೆ ಉಚಿತ ಕರೆ, 4G ಡೇಟಾ

ಈ 5G sub-6GHz ಮತ್ತು mmWave ಅನ್ನು ಸ್ವೀಕರಿಸುವ ಮೊಡಮ್ ಈ ವರ್ಷದ ಮಧ್ಯ ಭಾಗದಲ್ಲಿ ಅಮೇರಿಕ, ಯುರೋಪ್, ಕೋರಿಯಾ ಮತ್ತು ಜಪಾನ್ ನಲ್ಲಿ ಲಭ್ಯವಾಗಲಿದ್ದು, ನಂತರದಲ್ಲಿ ಇತರೇ ರಾಷ್ಟ್ರಗಳ ಮಾರುಕಟ್ಟೆಯನ್ನು ಪ್ರವೇಶಿಸಲಿದೆ.

Best Mobiles in India

Read more about:
English summary
Intel, which is already known for making chips for PCs, servers, mobile devices, and data, is now eyeing autonomous vehicle segment with its new Intel GO platform that was also announced at its CES event. to Konw more visit kannada.gizbot.com.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X