ಸ್ಯಾಮ್‌ಸಂಗ್‌ನ ಹೊಸ ಟಾಪ್ 10 ಜೆಲ್ಲಿಬೀನ್ ಸ್ಮಾರ್ಟ್‌ಫೋನ್‌ಗಳು
ಜನರಿಗೆ ಸ್ಯಾಮ್‌ಸಂಗ್ ಕಂಪೆನಿ ಸ್ಮಾರ್ಟ್‌ಫೋನ್ ಅಂದ್ರೆ ಭಾರಿ ಇಷ್ಟ. ಕಳೆದ ವರ್ಷ ವಿಶ್ವದಲ್ಲೇ ಅತೀ ಹೆಚ್ಚು ಸ್ಮಾರ್ಟ್‌ಫೋನ್ ಮಾರಾಟ ಮಾಡಿದ ಕಂಪೆನಿಯ ಮೊಬೈಲ್‌ಗಳನ್ನು ಈವಾಗ್ಲೂ ಹೆಚ್ಚು ಜನ ಖರೀದಿಸಿಸುತ್ತಿದ್ದಾರೆ. ಬಿಡುಗಡೆಯಾದ ಎರಡೇ ತಿಂಗಳಿನಲ್ಲಿ ಎರಡು ಕೋಟಿ ಗೆಲಾಕ್ಸಿ ಎಸ್ 4 ಹ್ಯಾಂಡ್‌ಸೆಟ್ ಮಾರಾಟ ಮಾಡಿ ಸ್ಯಾಮ್‌ಸಂಗ್ ವಿಶ್ವದಲ್ಲೇ ಹೊಸ ಮೈಲುಗಲ್ಲು ಸೃಷ್ಟಿಸಿದೆ. ಹೀಗಾಗಿ ಗಿಝ್‌ಬಾಟ್ ಸ್ಯಾಮ್‌ಸಂಗ್ ಪ್ರೇಮಿಗಳಿಗಾಗಿ ಸದ್ಯ ಆನ್‌ಲೈನ್‌ಲ್ಲಿ ಹೆಚ್ಚಾಗಿ ಖರೀದಿಯಾಗುತ್ತಿರುವ ಹೊಸದಾಗಿ ಬಿಡುಗಡೆಯಾಗಿರುವ ಜೆಲ್ಲಿಬೀನ್ ಆಪರೇಟಿಂಗ್ ಸಿಸ್ಟಂ ಹೊಂದಿರುವ ಸ್ಮಾರ್ಟ್‌ಫೋನ್ ಮಾಹಿತಿಯನ್ನು ತಂದಿದೆ. ಒಂದೊಂದೆ ಪುಟವನ್ನು ತಿರುಗಿಸಿ ವಿಶೇಷತೆಯನ್ನು ಓದಿಕೊಂಡು ಹೋಗಿ . ನಂತರ ನಿಮಗಿಷ್ಟವಾದ ಸ್ಮಾರ್ಟ್‌ಫೋನ್ ಖರೀದಿಸಿ.
ಹೊಸ ಸ್ಮಾರ್ಟ್‌ಫೋನ್‌ಗಳ ಆಕರ್ಷಕ ಚಿತ್ರಗಳಿಗಾಗಿ ಇಲ್ಲಿ ಭೇಟಿ ನೀಡಿ: ಗ್ಯಾಲರಿ

ಸ್ಯಾಮ್‌ಸಂಗ್ ಗೆಲಾಕ್ಸಿ ಮೆಗಾ 6.3
ವಿಶೇಷತೆ:
6.3 ಇಂಚಿನ ಟಿಎಫ್‌ಟಿ ಎಚ್‌ಡಿ ಸ್ಕ್ರೀನ್(1280 x 720 ಪಿಕ್ಸೆಲ್)
1.7GHz ಡ್ಯುಯಲ್ ಕೋರ್ ಕ್ವಾರ್ಟೆಕ್ಸ್ ಎ-15 ಪ್ರೊಸೆಸೆರ್
ಆಂಡ್ರಾಯ್ಡ್ 4.2 ಜೆಲ್ಲಿ ಬೀನ್ ಓಎಸ್
8 ಎಂಪಿ ಹಿಂದುಗಡೆ ಕ್ಯಾಮೆರಾ(ಎಲ್‌ಇಡಿ ಫ್ಲ್ಯಾಶ್)
1.9 ಎಂಪಿ ಮುಂದುಗಡೆ ಕ್ಯಾಮೆರಾ
16GB ಆಂತರಿಕ ಮೆಮೋರಿ
1.5GB RAM
64GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ಎನ್‌ಎಫ್‌ಸಿ,ಮೈಕ್ರೋ ಯುಎಸ್‌ಬಿ 2.0,ವೈಫೈ,ಬ್ಲೂಟೂತ್4.0
3,200mAh ಬ್ಯಾಟರಿ
ರೂ 29,399ಬೆಲೆಯಲ್ಲಿ ಖರೀದಿಸಿ

ಸ್ಯಾಮ್‌ಸಂಗ್ ಗೆಲಾಕ್ಸಿ ಸ್ಟಾರ್
ವಿಶೇಷತೆ:
ಡ್ಯುಯಲ್ ಸಿಮ್ (ಜಿಎಸ್‌ಎಂ+ಜಿಎಸ್‌ಎಂ)
ಆಂಡ್ರಾಯ್ಡ್ 4.1.2 ಜೆಲ್ಲಿಬೀನ್ ಓಎಸ್
3 ಇಂಚಿನ QVGA ಕ್ಯಾಪಸಿಟೆಟಿವ್ ಟಚ್‌ಸ್ಕ್ರೀನ್
1GHz ಪ್ರೊಸೆಸರ್
2 ಎಂಪಿ ಹಿಂದುಗಡೆ ಕ್ಯಾಮೆರಾ
4GB ಆಂತರಿಕ ಮೆಮೋರಿ
512MB RAM
32GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ವೈಫೈ,ಬ್ಲೂಟೂತ್,ಜಿಪಿಎಸ್
1,200 mAh ಬ್ಯಾಟರಿ
ರೂ.4,904ಬೆಲೆಯಲ್ಲಿ ಖರೀದಿಸಿ

ಸ್ಯಾಮ್‌ಸಂಗ್ ಗೆಲಾಕ್ಸಿ ಮೆಗಾ 5.8
ವಿಶೇಷತೆ:
ಡ್ಯುಯಲ್ ಸಿಮ್ (ಜಿಎಸ್‌ಎಂ+ಜಿಎಸ್‌ಎಂ)
5.8 ಇಂಚಿನ ಟಿಎಫ್‌ಟಿ ಕ್ಯಾಪಸಿಟೆಟಿವ್ ಟಚ್‌ಸ್ಕ್ರೀನ್(540 x 960 ಪಿಕ್ಸೆಲ್)
ಆಂಡ್ರಾಯ್ಡ್ 4.2 ಜೆಲ್ಲಿ ಬೀನ್ ಓಎಸ್
1.4GHz ಡ್ಯುಯಲ್ ಕೋರ್ ಪ್ರೋಸೆಸರ್
1.5GB RAM
8 ಎಂಪಿ ಹಿಂದುಗಡೆ ಕ್ಯಾಮೆರಾ(ಎಲ್‌ಇಡಿ ಫ್ಲ್ಯಾಶ್)
1.9 ಎಂಪಿ ಮುಂದುಗಡೆ ಕ್ಯಾಮೆರಾ
8GB ಆಂತರಿಕ ಮೆಮೋರಿ
64GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ಮೈಕ್ರೋ ಯುಎಸ್‌ಬಿ 2.0,ವೈಫೈ,ಬ್ಲೂಟೂತ್4.0
2,600 mAh ಬ್ಯಾಟರಿ
ರೂ.22,490 ಬೆಲೆಯಲ್ಲಿ ಖರೀದಿಸಿ

ಸ್ಯಾಮ್‌ಸಂಗ್ ಗೆಲಾಕ್ಸಿ ಪಾಕೆಟ್ ನಿಯೋ
ವಿಶೇಷತೆ:
ಡ್ಯುಯಲ್ ಸಿಮ್ (ಜಿಎಸ್‌ಎಂ+ಜಿಎಸ್‌ಎಂ)
3 ಇಂಚಿನ ಟಿಎಫ್‌ಟಿ ಎಲ್‌ಸಿಡಿ ಟಚ್‌ಸ್ಕ್ರೀನ್ ಆಂಡ್ರಾಯ್ಡ್
4.1 ಜೆಲ್ಲಿ ಬೀನ್ ಓಎಸ್
850 MHz ಕ್ವಾರ್ಟೆಕ್ಸ್ ಎ9 ಪ್ರೊಸೆಸರ್
2 ಎಂಪಿ ಹಿಂದುಗಡೆ ಕ್ಯಾಮೆರಾ
1200 mAh ಬ್ಯಾಟರಿ
ಸದ್ಯದಲ್ಲೇ ಬರಲಿದೆ

ಸ್ಯಾಮ್‌ಸಂಗ್ ಗೆಲಾಕ್ಸಿ ಯಂಗ್
ವಿಶೇಷತೆ:
ಆಂಡ್ರಾಯ್ಡ್ 4.1 ಜೆಲ್ಲಿ ಬೀನ್ ಓಎಸ್
3.2 ಇಂಚಿನ ಸ್ಕ್ರೀನ್( 480 x 320 ಪಿಕ್ಸೆಲ್)
1GHz ಸಿಂಗಲ್ ಕೋರ್ ಪ್ರೋಸೆಸರ್
3 ಎಂಪಿ ಹಿಂದುಗಡೆ ಕ್ಯಾಮೆರಾ
768MB RAM
4GB ಆಂತರಿಕ ಮೆಮೋರಿ
ವೈಫೈ,ಜಿಪಿಎಸ್,ಬ್ಲೂಟೂತ್
32GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
1,300mAh ಬ್ಯಾಟರಿ
ರೂ.7,805 ಬೆಲೆಯಲ್ಲಿ ಖರೀದಿಸಿ

ಸ್ಯಾಮ್‌ಸಂಗ್ ಗೆಲಾಕ್ಸಿ ಫೇಮ್
ವಿಶೇಷತೆ :
ಡ್ಯುಯಲ್ ಸಿಮ್(ಜಿಎಸ್‌ಎಂ+ಜಿಎಸ್‌ಎಂ)
3.5 ಇಂಚಿನ HVGA ಟಚ್‌ಸ್ಕ್ರೀನ್(480 x 320 ಪಿಕ್ಸೆಲ್)
ಆಂಡ್ರಾಯ್ಡ್ 4.1 ಜೆಲ್ಲಿ ಬೀನ್ ಓಎಸ್
5 ಎಂಪಿ ಹಿಂದುಗಡೆ ಕ್ಯಾಮೆರಾ
ಎದುರುಗಡೆ ವಿಜಿಎ ಕ್ಯಾಮೆರಾ
1GHz ಸಿಂಗಲ್ ಕೋರ್ ಪ್ರೋಸೆಸರ್
512MB RAM ವೈಫಿ,ಬ್ಲೂಟೂತ್
32GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ರೂ.9,520 ಬೆಲೆಯಲ್ಲಿ ಖರೀದಿಸಿ

ಸ್ಯಾಮ್‌ಸಂಗ್ ಗೆಲಾಕ್ಸಿ ಗ್ಯ್ರಾಂಡ್ ಡ್ಯುಯೊಸ್
ವಿಶೇಷತೆ:
ಡ್ಯುಯಲ್ ಸಿಮ್(ಜಿಎಸ್‌ಎಂ+ಜಿಎಸ್‌ಎಂ)
5 ಇಂಚಿನ WVGA TFT LCD ಸ್ಕ್ರೀನ್(480 x 800 ಪಿಕ್ಸೆಲ್)
ಆಂಡ್ರಾಯ್ಡ್ ಜೆಲ್ಲಿ ಬೀನ್ 4.1.2 ಓಎಸ್
1.2 GHz ಡ್ಯುಯಲ್ ಕೋರ್ ಪ್ರೊಸೆಸರ್
1GB RAM
8 ಎಂಪಿ ಹಿಂದುಗಡೆ ಕ್ಯಾಮೆರಾ(ಎಲ್‌ಇಡಿ ಫ್ಲ್ಯಾಶ್)
2ಎಂಪಿ ಮುಂದುಗಡೆ ಕ್ಯಾಮೆರಾ
8 GB ಆಂತರಿಕ ಮೆಮೊರಿ
64 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ವೈಫೈ,ಜಿಪಿಎಸ್,ಯುಎಸ್‌ಬಿ,ಬ್ಲೂಟೂತ್
2100 mAh ಬ್ಯಾಟರಿ
ರೂ.18,490ಬೆಲೆಯಲ್ಲಿ ಖರೀದಿಸಿ

ಸ್ಯಾಮ್‌ಸಂಗ್ ಗೆಲಾಕ್ಸಿ ಎಸ್4
ವಿಶೇಷತೆ:
5 ಇಂಚಿನ ಎಚ್‌ಡಿ ಸುಪರ್ AMOLED ಸ್ಕ್ರೀನ್(1920 x 1080 ಪಿಕ್ಸೆಲ್)
ಆಂಡ್ರಾಯ್ಡ್ 4.2.2 ಜೆಲ್ಲಿಬೀನ್ ಓಎಸ್
ಅಕ್ಟಾ ಕೋರ್ ಪ್ರೋಸೆಸರ್
2GB RAM
16GB ಆಂತರಿಕ ಮೆಮೋರಿ
64 GB ವರಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
13 ಎಂಪಿ ಹಿಂದುಗಡೆ ಕ್ಯಾಮೆರಾ(4128 x 3096 ಪಿಕ್ಸೆಲ್,ಆಟೋಫೋಕಸ್,ಎಲ್‌ಇಡಿಫ್ಲ್ಯಾಶ್)
2 ಎಂಪಿ ಮುಂದುಗಡೆ ಕ್ಯಾಮೆರಾ
ವೈಫೈ,ಎನ್‌ಎಫ್‌ಸಿ,ಬ್ಲೂಟೂತ್
2,600mAh ಬ್ಯಾಟರಿ
ರೂ.36,490 ಬೆಲೆಯಲ್ಲಿ ಖರೀದಿಸಿ

ಸ್ಯಾಮ್‌ಸಂಗ್ ಗೆಲಾಕ್ಸಿ ಗ್ಯ್ರಾಂಡ್ ಕ್ವಾಟ್ರೋ
ವಿಶೇಷತೆ:
4.7 ಇಂಚಿನ ಟಿಎಫ್‌ಟಿ ಕ್ಯಾಪಸಿಟೆಟಿವ್ ಟಚ್‌ಸ್ಕ್ರೀನ್(480 x 800 ಪಿಕ್ಸೆಲ್)
ಆಂಡ್ರಾಯ್ಡ್ 4.1.2 ಜೆಲ್ಲಿಬೀನ್ ಓಎಸ್
1.2 GHz ಕ್ವಾರ್ಟೆಕ್ಸ್ ಕ್ವಾಡ್ ಪ್ರೊಸೆಸರ್
1 GB RAM
5 ಎಂಪಿ ಹಿಂದುಗಡೆ ಕ್ಯಾಮೆರಾ(ಎಲ್‌ಇಡಿ ಫ್ಲ್ಯಾಶ್)
0.3 ಎಂಪಿ ಮುಂದುಗಡೆ ಕ್ಯಾಮೆರಾ
8 GB ಆಂತರಿಕ ಮೆಮೊರಿ
32 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3ಜಿ, ವೈಫೈ,ಬ್ಲೂಟೂತ್
2000 mAh ಬ್ಯಾಟರಿ
ರೂ.16,127ಬೆಲೆಯಲ್ಲಿ ಖರೀದಿಸಿ

ಸ್ಯಾಮ್‌ಸಂಗ್ ಗೆಲಾಕ್ಸಿ ಕೋರ್
ವಿಶೇಷತೆ:
4.3 ಇಂಚಿನ ಟಿಎಫ್‌ಟಿ ಸ್ಕ್ರೀನ್
ಆಂಡ್ರಾಯ್ಡ್ 4.1 ಜೆಲ್ಲಿ ಬೀನ್ ಓಎಸ್
1.2GHz ಡ್ಯುಯಲ್ ಕೋರ್ ಪ್ರೊಸೆಸರ್
5 ಎಂಪಿ ಹಿಂದುಗಡೆ ಕ್ಯಾಮೆರಾ
ಮುಂದುಗಡೆ ವಿಜಿಎ ಕ್ಯಾಮೆರಾ
8 GB ಆಂತರಿಕ ಮೆಮೋರಿ
64GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
1,800 mAh ಬ್ಯಾಟರಿ
ಸದ್ಯದಲ್ಲೇ ಬರಲಿದೆ


Click it and Unblock the Notifications








