Subscribe to Gizbot

ನೋಕಿಯಾ 41MP ಕ್ಯಾಮರಾ ಮೊಬೈಲ್ ಬಂತು !

Posted By: Varun
ನೋಕಿಯಾ 41MP ಕ್ಯಾಮರಾ ಮೊಬೈಲ್ ಬಂತು !
ಸ್ಪೇನ್ ದೇಶದ ಬಾರ್ಸಿಲೋನಾದಲ್ಲಿ ನಡೆದ ಮೊಬೈಲ್ ವರ್ಲ್ಡ್ ಕಾಂಗ್ರೆಸ್ 2012 ನಲ್ಲಿ ಎಲ್ಲರ ಹುಬ್ಬೇರುವಂತೆ ಮಾಡಿದ್ದ ನೋಕಿಯಾದ 41 ಮೆಗಾಪಿಕ್ಸೆಲ್ ಕ್ಯಾಮರಾ ಇರುವ ನೋಕಿಯಾ ಪ್ಯೂರ್ ವ್ಯೂ 808 ಮೊಬೈಲ್ ಯಾವಾಗ ಬಿಡುಗಡೆಯಾಗುತ್ತೆ ಎಂದು ಎಲ್ಲರೂ ಕಾಯುತ್ತಿರುವಾಗ, ಇಟಲಿ ದೇಶದಲ್ಲಿ ಮೊದಲಿಗೆ ಬಿಡುಗಡೆ ಮಾಡಿದ ನೋಕಿಯಾ, ಮೇ ತಿಂಗಳಲ್ಲಿ ಭಾರತದಲ್ಲಿ ಬಿಡುಗಡೆ ಮಾಡಲಿದೆ ಎಂದು ಘೋಷಿಸಿತ್ತು.

ಆದರೆ ಇದುವರೆಗೂ ನೋಕಿಯಾ, ಈ ಮಾಡೆಲ್ ಅನ್ನು ಬಿಡುಗಡೆ ಮಾಡದಿದ್ದರೂ,ನೀವು ಇದನ್ನು ಅನಲೈನ್ ನಲ್ಲಿ buytheprice.com ವೆಬ್ಸೈಟ್ ಮೂಲಕ ಪ್ರೀ ಆರ್ಡರ್ ಮಾಡಬಹುದಾಗಿದ್ದು, 6% ಡಿಸ್ಕೌಂಟ್ ನಲ್ಲಿ ನಿಮಗೆ 32,000 ರೂಪಾಯಿಗೆ ಲಭ್ಯವಿದೆ. ಈ ಮೊಬೈಲ್ ನ ಇನ್ನಿತರ ವಿಶೇಷತೆಗಳನ್ನು ತಿಳಿದುಕೊಳ್ಳಲು ವೀಡಿಯೋ ನೋಡಿ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot