Subscribe to Gizbot

ಸದ್ಯ ವಿಶ್ವದಲ್ಲಿರುವ ಬೆಸ್ಟ್‌ ಸ್ಮಾರ್ಟ್‌ಫೋನ್‌ಗಳು

Written By:

ಮಾರುಕಟ್ಟೆಗೆ ಪ್ರತಿದಿನ ವಿವಿಧ ಕಂಪೆನಿಗಳು ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುತ್ತಿರುತ್ತದೆ.ಈ ಸ್ಮಾರ್ಟ್‌ಫೋನ್‌ಗಳಲ್ಲಿ ಸದ್ಯ ವಿಶ್ವದ ನಂಬರ್‌ ಒನ್‌ ಫೋನ್‌ ಯಾವುದು ಎಂದು ನೀವು ಕೇಳಬಹುದು.ಈ ನಿಮ್ಮ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ.

ಬುಸಿನೆಸ್‌ ಇನ್‌ಸೈಡರ್‌,  ಬಿಡುಗಡೆಯಾಗಿರುವ ಸ್ಮಾರ್ಟ್‌‌ಫೋನ್‌ ವಿನ್ಯಾಸ,ಸಾಫ್ಟ್‌‌ವೇರ್‌ ಹಾರ್ಡ್‌ವೇರ್‌ ವಿಶೇಷತೆ,ಬೆಲೆಗಳನ್ನು ಲೆಕ್ಕಹಾಕಿ ರ್‍ಯಾಂಕಿಂಗ್‌ ನೀಡಿದೆ. ಬುಸಿನೆಸ್‌ ಇನ್‌ಸೈಡರ್‌ ಪ್ರತಿ ತಿಂಗಳು ಈ ರೀತಿಯ ರ್‍ಯಾಂಕಿಂಗ್‌ ಪ್ರಕಟಿಸುತ್ತಿದ್ದು ಈ ರ್‍ಯಾಂಕಿಂಗ್‌ ಪಟ್ಟಿ ಜೊತೆಗೆ ಈ ಸ್ಮಾರ್ಟ್‌ಫೋನ್‌ಗಳಿಗೆ ಭಾರತದಲ್ಲಿ ನಿಗದಿಯಾಗಿರುವ ದರದ ಮಾಹಿತಿ ಇದೆ.ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ಇದನ್ನೂ ಓದಿ:ಸ್ಮಾರ್ಟ್‌ಫೋನ್‌ ಬ್ಯಾಟರಿ ವಾರ್‌: ಯಾರು ಬೆಸ್ಟ್‌?
ಇದನ್ನೂ ಓದಿ: ವಿಶ್ವದ ವೇಗದ ಪ್ರೊಸೆಸರ್‌ ಹೊಂದಿರುವ ಟಾಪ್ ಸ್ಮಾರ್ಟ್‌ಫೋನ್‌ಗಳು

ಹೊಸ ಸ್ಮಾರ್ಟ್‌ಫೋನ್‌ಗಳ ಆಕರ್ಷ‌ಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ: ಗ್ಯಾಲರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ರ್‍ಯಾಂಕ್‌:01ಆಪಲ್‌ ಐಫೋನ್‌ 5 ಎಸ್‌

ಸದ್ಯ ವಿಶ್ವದಲ್ಲಿರುವ ಬೆಸ್ಟ್‌ ಸ್ಮಾರ್ಟ್‌ಫೋನ್‌ಗಳು

ಬೆಲೆ:

53,500- 16GB
62,500- 32GB
71,500- 64GB

ರ್‍ಯಾಂಕ್‌:02 ಎಚ್‌ಟಿಸಿ ಒನ್‌ ಗೂಗಲ್‌ ಎಡಿಷನ್‌

ಸದ್ಯ ವಿಶ್ವದಲ್ಲಿರುವ ಬೆಸ್ಟ್‌ ಸ್ಮಾರ್ಟ್‌ಫೋನ್‌ಗಳು

ಭಾರತದ ಮಾರುಕಟ್ಟೆಗೆ ಬಿಡುಗಡೆಯಾಗಿಲ್ಲ

 ರ್‍ಯಾಂಕ್‌:03 ಎಚ್‌ಟಿಸಿ ಒನ್‌

ಸದ್ಯ ವಿಶ್ವದಲ್ಲಿರುವ ಬೆಸ್ಟ್‌ ಸ್ಮಾರ್ಟ್‌ಫೋನ್‌ಗಳು

ಬೆಲೆ:45,499

 ರ್‍ಯಾಂಕ್‌:04 ಮೋಟೋ ಎಕ್ಸ್‌

ಸದ್ಯ ವಿಶ್ವದಲ್ಲಿರುವ ಬೆಸ್ಟ್‌ ಸ್ಮಾರ್ಟ್‌ಫೋನ್‌ಗಳು

ಭಾರತದ ಮಾರುಕಟ್ಟೆಗೆ ಬಿಡುಗಡೆಯಾಗಿಲ್ಲ

 ರ್‍ಯಾಂಕ್‌:05 ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌4 ಗೂಗಲ್‌ ಎಡಿಷನ್‌

ಸದ್ಯ ವಿಶ್ವದಲ್ಲಿರುವ ಬೆಸ್ಟ್‌ ಸ್ಮಾರ್ಟ್‌ಫೋನ್‌ಗಳು

ಭಾರತದ ಮಾರುಕಟ್ಟೆಗೆ ಬಿಡುಗಡೆಯಾಗಿಲ್ಲ

 ರ್‍ಯಾಂಕ್‌:06 ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌4

ಸದ್ಯ ವಿಶ್ವದಲ್ಲಿರುವ ಬೆಸ್ಟ್‌ ಸ್ಮಾರ್ಟ್‌ಫೋನ್‌ಗಳು

ಬೆಲೆ:38,500

 ರ್‍ಯಾಂಕ್‌:07 ಐಫೋನ್‌ 5 ಸಿ

ಸದ್ಯ ವಿಶ್ವದಲ್ಲಿರುವ ಬೆಸ್ಟ್‌ ಸ್ಮಾರ್ಟ್‌ಫೋನ್‌ಗಳು

ಬೆಲೆ:

41,900 -16GB
53,500 -32GB

 ರ್‍ಯಾಂಕ್‌:08 ಸ್ಯಾಮ್‌ಸಂಗ್‌ ಗೆಲಾಕ್ಸಿ ನೋಟ್‌ 3

ಸದ್ಯ ವಿಶ್ವದಲ್ಲಿರುವ ಬೆಸ್ಟ್‌ ಸ್ಮಾರ್ಟ್‌ಫೋನ್‌ಗಳು

ಬೆಲೆ:46,899

 ರ್‍ಯಾಂಕ್‌:09 ಎಲ್‌ಜಿ ಜಿ2

ಸದ್ಯ ವಿಶ್ವದಲ್ಲಿರುವ ಬೆಸ್ಟ್‌ ಸ್ಮಾರ್ಟ್‌ಫೋನ್‌ಗಳು

ಬೆಲೆ:

16 GB -36,999
32 GB -42,999

 ರ್‍ಯಾಂಕ್‌: 10 ಎಲ್‌ಜಿ ಅಪ್ಟಿಮಸ್‌ ಜಿ ಪ್ರೊ

ಸದ್ಯ ವಿಶ್ವದಲ್ಲಿರುವ ಬೆಸ್ಟ್‌ ಸ್ಮಾರ್ಟ್‌ಫೋನ್‌ಗಳು

ಬೆಲೆ:30,999

 ರ್‍ಯಾಂಕ್‌:11 ನೋಕಿಯಾ ಲೂಮಿಯಾ 925

ಸದ್ಯ ವಿಶ್ವದಲ್ಲಿರುವ ಬೆಸ್ಟ್‌ ಸ್ಮಾರ್ಟ್‌ಫೋನ್‌ಗಳು

ಬೆಲೆ:28,999

 ರ್‍ಯಾಂಕ್‌:12 ನೋಕಿಯಾ ಲೂಮಿಯಾ 1020

ಸದ್ಯ ವಿಶ್ವದಲ್ಲಿರುವ ಬೆಸ್ಟ್‌ ಸ್ಮಾರ್ಟ್‌ಫೋನ್‌ಗಳು

ಬೆಲೆ:47,222

 ರ್‍ಯಾಂಕ್‌:13 ಬ್ಲ್ಯಾಕ್‌ಬೆರಿ ಕ್ಯೂ 10

ಸದ್ಯ ವಿಶ್ವದಲ್ಲಿರುವ ಬೆಸ್ಟ್‌ ಸ್ಮಾರ್ಟ್‌ಫೋನ್‌ಗಳು

ಬೆಲೆ:41,490

 ರ್‍ಯಾಂಕ್‌: 14 ಬ್ಲ್ಯಾಕ್‌ಬೆರಿ ಝಡ್‌ 10

ಸದ್ಯ ವಿಶ್ವದಲ್ಲಿರುವ ಬೆಸ್ಟ್‌ ಸ್ಮಾರ್ಟ್‌ಫೋನ್‌ಗಳು

ಬೆಲೆ:27,500

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot