Home
ಮೊಬೈಲ್

ಮಾಡೆಲ್‌ಗಳ ಕೈಯಲ್ಲಿ ಸೋನಿ ಸ್ಮಾರ್ಟ್‌ಫೋನ್‌ ಟೆಸ್ಟಿಂಗ್‌

By Ashwath

ಈ ವಾರ ಸೋನಿ ತನ್ನ 20 ಎಂಪಿ ಕ್ಯಾಮೆರಾವಿರುವ ಸ್ಮಾರ್ಟ್‌ಫೋನನ್ನು ಜರ್ಮ‌ನಿಯ ಬರ್ಲಿ‌ನ್‌ ಐಎಫ್‌ಎ ಶೋನಲ್ಲಿ ಬಿಡುಗಡೆ ಮಾಡಿದೆ. 8.5 ಮಿಲಿ ಮೀಟರ್‌ ದಪ್ಪವಿರುವ ಸ್ಮಾರ್ಟ್‌‌ಫೋನ್‌ 2GHz ಕ್ವಾಡ್‌‌ಕೋರ್‍ ಪ್ರೊಸೆಸರ್‌‌,2GB RAM,16GB ಆಂತರಿಕ ಮೆಮೋರಿಯನ್ನು ಹೊಂದಿದೆ.

ಕ್ಯಾಮೆರಾ ಜಿ ಲೆನ್ಸ್‌, 1/2.3" 20.7 MP Exmor RS ಸೆನ್ಸಾರ್‌ ಹೊಂದಿದ್ದು ನೋಕಿಯಾದ 41 ಎಂಪಿ ಕ್ಯಾಮೆರಾ ಸ್ಮಾರ್ಟ್‌ಫೋನ್‌ಗಿಂತಲೂ ಉತ್ತಮ ಗುಣಮಟ್ಟದಲ್ಲಿ ಚಿತ್ರಗಳನ್ನು ಕ್ಲಿಕ್ಕಿಸಬಹುದು ಎಂದು ಸೋನಿ ಕಂಪೆನಿ ಹೇಳಿದೆ.ಜೊತೆಗೆ BIONZ ಚಿತ್ರದ ಪ್ರಕಾಶವನ್ನು(brightness) ಹೆಚ್ಚು ಮಾಡುವ ಮೊಬೈಲ್‌ ಇಮೇಜ್‌ ಪ್ರೊಸೆಸರ್‌ ಇಂಜಿನ್‌ ಹೊಂದಿದೆ. burst ಮೂಡ್‌ನಲ್ಲಿ2 ಸೆಕೆಂಡ್‌ನಲ್ಲೇ 61 ಚಿತ್ರಗಳನ್ನು ತೆಗೆಯಬಲ್ಲ ಸಾಮರ್ಥ್ಯ ಈ ಕ್ಯಾಮೆರಾಕ್ಕಿದೆ.

ಇದರ ಜೊತೆ ಈ ಸ್ಮಾರ್ಟ್‌ಫೋನ್‌ ಜಲ ನಿರೋಧಕ(water resistant) ವಿಶೇಷತೆಗಳನ್ನು ಹೊಂದಿದೆ. ಕೆಲವೊಮ್ಮೆ ಸ್ಮಾರ್ಟ್‌ಫೋನ್‌ಗಳು ಉತ್ತಮ ಗುಣಮಟ್ಟದ್ದು ಎಂದು ಹೇಳಿ ಕೊನೆಗೆ ಅದರಿಂದ ಕೆಲ ಸಮಸ್ಯೆಗಳು ಸೃಷ್ಟಿಯಾಗುತ್ತಿರುತ್ತದೆ. ಹೀಗಾಗಿ ಸೋನಿಯವರು ಈ ಸ್ಮಾರ್ಟ್‌ಫೋನ್‌ ನೀರಿಗೆ ಬಿದ್ದರೂ ಏನು ಆಗುದಿಲ್ಲ ಎಂದು ಪ್ರತ್ಯಕ್ಷವಾಗಿ ತೋರಿಸಲು ಬರ್ಲಿ‌ನ್‌ನಲ್ಲೇ ಮಾಡೆಲ್‌ಗಳ ಕೈಯಲ್ಲಿ ಜಲ ನಿರೋಧಕ ಟೆಸ್ಟ್‌ ಮಾಡಿಸಿದ್ದಾರೆ. ಹೇಗೆ ಮಾಡೆಲ್‌‌ಗಳು ಈ ಸ್ಮಾರ್ಟ್‌ಫೋನ್‌‌ನ್ನು ಪರೀಕ್ಷೆ ಮಾಡಿದ್ದಾರೆ ಎನ್ನುವುದಕ್ಕೆ ಕೆಲವು ಫೋಟೋ ಮತ್ತು ವೀಡಿಯೋಗಳಿವೆ. ನೋಡಿಕೊಂಡು ಹೋಗಿ.

ಸೋನಿ ಸ್ಮಾರ್ಟ್‌ಫೋನ್‌ ಆಕರ್ಷ‌ಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ: ಗ್ಯಾಲರಿ

 ಮಾಡೆಲ್‌ಗಳ ಕೈಯಲ್ಲಿ ಸೋನಿ ಸ್ಮಾರ್ಟ್‌ಫೋನ್‌ ಟೆಸ್ಟಿಂಗ್‌

ಮಾಡೆಲ್‌ಗಳ ಕೈಯಲ್ಲಿ ಸೋನಿ ಸ್ಮಾರ್ಟ್‌ಫೋನ್‌ ಟೆಸ್ಟಿಂಗ್‌

ಸೋನಿ ಎಕ್ಸ್‌ಪೀರಿಯಾ ಝಡ್‌ 1 ಜಲ ನಿರೋಧಕ ಪರೀಕ್ಷೆ

 ಮಾಡೆಲ್‌ಗಳಿಂದ ಸೋನಿ ಸ್ಮಾರ್ಟ್‌ಫೋನ್‌ ಟೆಸ್ಟಿಂಗ್‌

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+