Subscribe to Gizbot

ಸೋನಿ ದೊಡ್ಡ ಫ್ಯಾಬ್ಲೆಟ್‌ನಿಂದ ಗ್ರಾಹಕರಿಗೆ ಕಿರಿಕಿರಿ

Posted By:

ಸ್ಮಾರ್ಟ್‌ಫೋನ್‌ಗಳ ಮಧ್ಯೆ ಸ್ಪರ್ಧೆ‌ ಹೆಚ್ಚಾದಂತೆ ಆ ಫೋನ್‌ಗಳ ಗುಣಮಟ್ಟದ ಬಗ್ಗೆ ಅನುಮಾನ ಎದ್ದಿದೆ. ಸ್ಯಾಮ್‌ಸಂಗ್‌‌ ಕಳೆದ ಮೇ ತಿಂಗಳಿನಲ್ಲಿ 6.3 ಇಂಚು ಸ್ಕ್ರೀನ್‌ ಹೊಂದಿರುವ ಮೆಗಾ 6.3 ಫ್ಯಾಬ್ಲೆಟ್‌ನ್ನು ಬಿಡುಗಡೆ ಮಾಡಿತ್ತು. ಈ ಫ್ಯಾಬ್ಲೆಟ್‌ ಬಿಡುಗಡೆ ಮಾಡಿದ್ದೇ ತಡ ಸೋನಿ ಸಹ ದೊಡ್ಡ ಸ್ಕ್ರೀನ್‌ ತಯಾರಿಸುವಲ್ಲಿ ನಾನೇನು ಕಡಿಮೆ ಇಲ್ಲ ಎಂದು ಹೇಳಿ 6.4 ಇಂಚು ಹೊಂದಿರುವ ಎಕ್ಸ್‌ಪೀರಿಯಾ ಝಡ್‌ ಅಲ್ಟ್ರಾ ಸ್ಲಿಮ್‌ ಫ್ಯಾಬ್ಲೆಟ್‌ನ್ನು ಜುಲೈ ಕೊನೆಯ ವಾರದಲ್ಲಿ ವಿಶ್ವದ ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು.

ಬಿಡುಗಡೆಯಾಗಿ ಒಂದು ತಿಂಗಳ ಒಳಗೆ ಈ ಸ್ಮಾರ್ಟ್‌ಫೋನ್‌ ಖರೀದಿಸಿದ ಗ್ರಾಹಕರಿಗೆ ಸಮಸ್ಯೆ ಆರಂಭವಾಗಿದೆ. ಟಚ್‌ಸ್ಕ್ರೀನ್‌ ಸರಿಯಾಗಿ ಕೆಲಸ ಮಾಡುದಿಲ್ವಂತೆ. ಜೊತೆಗೆ ಆನ್‌ಲಾಕ್‌, ವಾಲ್ಯೂಮ್‌ ಬಟನ್‌ ಕೆಲವೊಮ್ಮೆ ಸರಿಯಾಗಿದ್ರೆ ಕೆಲವೊಮ್ಮೆ ಸರಿಯಾಗಿ ಕೆಲಸ ಮಾಡದೇ ಸ್ಕ್ರೀನ್‌ನಲ್ಲಿ ಏನು ಕಾಣುದಿಲ್ಲ ಎಂದು ಗ್ರಾಹಕರು ಸೋನಿ ಮೇಲೆ ಕಂಪ್ಲೈಟ್‌ ಮಾಡಿದ್ದಾರೆ. ಈ ಸಂಬಂಧ xperiablogನಲ್ಲಿ ಗ್ರಾಹಕರು ವೀಡಿಯೋ ಮೂಲಕ ಈ ಫ್ಯಾಬ್ಲೆಟ್‌ ಹೇಗೆ ಕೆಲಸ ಮಾಡುತ್ತದೆ ಎನ್ನುವುದನ್ನು ವಿವರಿಸಿದ್ದಾರೆ.

ಹೀಗಾಗಿ ಈ ಫ್ಯಾಬ್ಲೆಟ್‌ ಏನೆಲ್ಲ ಸಮಸ್ಯೆ ಇದೆ ಎಂದು ತೋರಿಸುವ ವೀಡಿಯೋ ಇಲ್ಲಿದ್ದು,ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ಇದನ್ನೂ ಓದಿ: ಗ್ರಾಹಕರು ಆನ್‌ಲೈನ್‌ಲ್ಲಿ ಹೆಚ್ಚು ಹುಡುಕಿರುವ ಸ್ಮಾರ್ಟ್‌ಫೋನ್‌/ಟ್ಯಾಬ್ಲೆಟ್‌ಗಳು

ಸೋನಿ ಸ್ಮಾರ್ಟ್‌ಫೋನ್‌ ಆಕರ್ಷ‌ಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ: ಗ್ಯಾಲರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ಸೋನಿ ದೊಡ್ಡ ಫ್ಯಾಬ್ಲೆಟ್‌ನಿಂದ ಗ್ರಾಹಕರಿಗೆ ಕಿರಿಕಿರಿ

ಸೋನಿ ಎಕ್ಸ್‌ಪೀರಿಯಾ ಝಡ್‌ ಸ್ಕ್ರೀನ್‌ ಸಮಸ್ಯೆ ತೋರಿಸುವ ವೀಡಿಯೋ

ಮಾಹಿತಿ: www.xperiablog.net

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot