ಸೋನಿಯಿಂದ 20 ಎಂಪಿ ಕ್ಯಾಮೆರಾ ಸ್ಮಾರ್ಟ್‌‌ಫೋನ್‌ ಬಿಡುಗಡೆ

By Ashwath
|

ಈಗ ಮಾರುಕಟ್ಟೆಯಲ್ಲಿ ಕ್ಯಾಮೆರಾ ಸ್ಮಾರ್ಟ್‌ಫೋನ್‌ಗಳಿಗೆ ಭರ್ಜರಿ ಡಿಮ್ಯಾಂಡ್‌.ಬೆಲೆ ಹೆಚ್ಚಾದ್ರೂ ಈ ಸ್ಮಾರ್ಟ್‌ಫೋನ್‌ಗಳನ್ನು ಕೊಳ್ಳುವವರ ಸಂಖ್ಯೆ ಏನು ಕಮ್ಮಿಯಿಲ್ಲ. ಅದಕ್ಕಾಗಿಯೇ ಏನೋ ಈ ರೀತಿ ಆಸೆ ಇಟ್ಟುಕೊಂಡ ಗ್ರಾಹಕರಿಗಾಗಿ ಸೋನಿ 20 ಎಂಪಿ ಕ್ಯಾಮೆರಾವಿರುವ ಎಕ್ಸ್‌ಪೀರಿಯಾ ಝಡ್‌ 1(ಹೊನಾಮಿ) ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದೆ.

8.5 ಮಿಲಿ ಮೀಟರ್‌ ದಪ್ಪವಿರುವ ಸ್ಮಾರ್ಟ್‌‌ಫೋನ್‌ 2GHz ಕ್ವಾಡ್‌‌ಕೋರ್‍ ಪ್ರೊಸೆಸರ್‌‌,2GB RAM,16GB ಆಂತರಿಕ ಮೆಮೋರಿಯನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್‌ ಅಪ್‌ಡೇಟ್‌ ಜೆಲ್ಲಿಬೀನ್‌ನಲ್ಲಿ ಓಎಸ್‌ನಲ್ಲಿ ಮಾರುಕಟ್ಟೆಗೆ ಬರಲಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಆದರೆ ಈ ಸ್ಮಾರ್ಟ್‌ಫೋನ್‌ ಹಳೇಯ 4.2 ಜೆಲ್ಲಿಬೀನ್‌ ಓಎಸ್‌ನಲ್ಲಿ ಬಿಡುಗಡೆಯಾಗಿದೆ.

ಕ್ಯಾಮೆರಾ ಜಿ ಲೆನ್ಸ್‌, 1/2.3" 20.7 MP Exmor RS ಸೆನ್ಸಾರ್‌ ಹೊಂದಿದ್ದು ನೋಕಿಯಾದ 41 ಎಂಪಿ ಕ್ಯಾಮೆರಾ ಸ್ಮಾರ್ಟ್‌ಫೋನ್‌ಗಿಂತಲೂ ಉತ್ತಮ ಗುಣಮಟ್ಟದಲ್ಲಿ ಚಿತ್ರಗಳನ್ನು ಕ್ಲಿಕ್ಕಿಸಬಹುದು ಎಂದು ಸೋನಿ ಕಂಪೆನಿ ಹೇಳಿದೆ.ಜೊತೆಗೆ BIONZ ಚಿತ್ರದ ಪ್ರಕಾಶವನ್ನು(brightness) ಹೆಚ್ಚು ಮಾಡುವ ಮೊಬೈಲ್‌ ಇಮೇಜ್‌ ಪ್ರೊಸೆಸರ್‌ ಇಂಜಿನ್‌ ಹೊಂದಿದೆ. burst ಮೂಡ್‌ನಲ್ಲಿ2 ಸೆಕೆಂಡ್‌ನಲ್ಲೇ 61 ಚಿತ್ರಗಳನ್ನು ತೆಗೆಯಬಲ್ಲ ಸಾಮರ್ಥ್ಯ ಈ ಕ್ಯಾಮೆರಾಕ್ಕಿದೆ.

ಇನ್ನೂ ಈ ಸ್ಮಾರ್ಟ್‌ಫೋನಲ್ಲಿ ಫೋಟೋಗ್ರಾಫಿ ಹವ್ಯಾಸವನ್ನು ಬೆಳೆಸಿಕೊಳ್ಳುವವರಿಗೆ ಇತರ ಪರಿಕರಗಳನ್ನು ಬಿಡುಗಡೆ ಮಾಡಿದ್ದಾರೆ.3.6 ಎಕ್ಸ್‌ ಝೂಮ್‌ Carl Zeiss Vario Sonnar T ಲೆನ್ಸ್‌‌ ಅಳವಡಿಸಿ ಗುಣಮಟ್ಟದ ಚಿತ್ರಗಳನ್ನು ಕ್ಲಿಕ್‌ ಮಾಡಬಹುದಾಗಿದೆ. ಜೊತೆಗೆ ಟ್ರೈಪಾಡ್‌, ಇಮೇಜ್‌ ಸ್ಟ್ಯಾಂಡ್‌ನ್ನು ಬಿಡುಗಡೆ ಮಾಡಿದ

ಕಳೆದ ಜೂನ್‌ನಲ್ಲಿ 16 ಎಂಪಿ ಕ್ಯಾಮೆರಾವಿರುವ ಸ್ಮಾರ್ಟ್‌ಫೋನನ್ನು ಸ್ಯಾಮ್‌ಸಂಗ್‌ ಬಿಡುಗಡೆ ಮಾಡಿತ್ತು.ನಂತರ ಜುಲೈ ತಿಂಗಳಿನಲ್ಲಿ ನೋಕಿಯಾ 41 ಎಂಪಿ ಕ್ಯಾಮೆರಾವಿರುವ ಸ್ಮಾರ್ಟ್‌ಫೋನನ್ನು ಮಾರುಕಟ್ಟೆಗೆ ಪರಿಚಯಿಸಿತ್ತು.ಈಗ ಸೋನಿಯವರು 20 ಎಂಪಿ ಕ್ಯಾಮೆರಾವಿರುವ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡುವ ಮೂಲಕ ಈ ಕಂಪೆನಿಗಳಿಗೆ ಸ್ಪರ್ಧೆ ನೀಡಲು ಆರಂಭಿಸಿದ್ದಾರೆ.

ಜಲ ನಿರೋಧಕ(water resistant) ದೂಳು ನಿರೋಧಕ(dust-proof) ಗುಣಗಳನ್ನು ಹೊಂದಿರುವ ಈ ಸ್ಮಾರ್ಟ್‌ಫೋನ್‌, ಕಪ್ಪು,ನೆರಳೆ,ಬಿಳಿ ಬಣ್ಣದಲ್ಲಿ ಮುಂದಿನ ತಿಂಗಳಿನಿಂದ ಮಾರುಕಟ್ಟೆಗೆ ಬರಲಿದೆ. ಈ ಸ್ಮಾರ್ಟ್‌ಫೋನ್‌ ಬೆಲೆ ಎಷ್ಟು ಎಂಬುದನ್ನು ಸೋನಿ ಎಲ್ಲಿಯೂ ಅಧಿಕೃತವಾಗಿ ಪ್ರಕಟಿಸಿಲ್ಲ.

ಸೋನಿ ಎಕ್ಸ್‌ಪೀರಿಯಾ ಝಡ್‌ 1
ವಿಶೇಷತೆ:
5 ಇಂಚಿನ ಫುಲ್‌ ಎಚ್‌ಡಿ TRILUMINOS ಸ್ಕ್ರೀನ್‌(1080x1920)
ಆಂಡ್ರಾಯ್ಡ್ 4.2 ಜೆಲ್ಲಿ ಬೀನ್‌ ಓಎಸ್‌
2.2GHz ಕ್ವಾಡ್‌ ಕೋರ್‌ ಪ್ರೊಸೆಸರ್‍
2GB RAM
16GB ಆಂತರಿಕ ಮೆಮೋರಿ
64GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
20.7 ಎಂಪಿ ಹಿಂದುಗಡೆ ಕ್ಯಾಮೆರಾ
2 ಎಂಪಿ ಮುಂದುಗಡೆ ಕ್ಯಾಮೆರಾ
3ಜಿ,ವೈಫೈ,ಬ್ಲೂಟೂತ್‌,ಜಿಪಿಎಸ್‌,ಎನ್‌ಎಫ್‌ಸಿ
3000mAh ಬ್ಯಾಟರಿ

ಹೀಗಾಗಿ ಇಲ್ಲಿ ಈ ಸ್ಮಾರ್ಟ್‌ಫೋನ್‌ ಹೇಗಿದೆ? ಬೇರೆ ಸ್ಮಾರ್ಟ್‌ಫೋನ್‌ ಕ್ಯಾಮೆರಾದಲ್ಲಿ ಕ್ಲಿಕ್‌ ಮಾಡಿದ ಫೋಟೋಗಳಿಗೂ ಈ ಕ್ಯಾಮೆರಾದಲ್ಲಿ ಕ್ಲಿಕ್‌ ಮಾಡಿದ ಫೋಟೋಗಳಿಗೆ ಏನು ವ್ಯತ್ಯಾಸ? ಸ್ಕ್ರೀನ್‌ನಲ್ಲಿ ಫೋಟೋ ಹೇಗೆ ಕಾಣುತ್ತದೆ? ಯಾವೆಲ್ಲ ಪರಿಕರಗಳನ್ನು ಬಿಡುಗಡೆ ಮಾಡಿದ್ದಾರೆ? ಎನ್ನುವ ನಿಮ್ಮ ಕುತೂಹಲಕ್ಕಾಗಿ ಇಲ್ಲಿ ಕೆಲವು ಫೋಟೋಗಳಿವೆ. ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ಸೋನಿ ಸ್ಮಾರ್ಟ್‌ಫೋನ್‌ಗಳ ಆಕರ್ಷ‌ಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ: ಗ್ಯಾಲರಿ

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X