Subscribe to Gizbot

ಸ್ಯಾಮ್‌ಸಂಗ್‌ ಹೆನ್ನೆಸಿ ಗೋಲ್ಡನ್‌ ಎಡಿಷನ್‌ ಸ್ಮಾರ್ಟ್‌ಫೋನ್‌ ಬಿಡುಗಡೆ

Posted By:

ಇತ್ತೀಚಿಗಷ್ಟೇ ವಿಶ್ವದ ಮೊದಲ ಆಂಡ್ರಾಯ್ಡ್‌ ಡ್ಯುಯಲ್‌ ಸಿಮ್‌ ಫ್ಲಿಫ್‌ ಫೋನ್‌ ತಯಾರಿಸಿ ಚೀನಾದ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿ ಸುದ್ದಿ ಮಾಡಿದ್ದ ಸ್ಯಾಮ್‌ಸಂಗ್‌, ಈಗ ಚಿನ್ನದಿಂದಲೇ ಈ ಫೋನ್‌ ತಯಾರಿಸಿ ಸುದ್ದಿ ಮಾಡಿದೆ. ಸ್ಮಾರ್ಟ್‌ಫೋನ್‌ ತಯಾರಿಸುವಲ್ಲಿ ಮುಂಚುಣಿಯಲ್ಲಿ ವಿಶ್ವದ ಟಾಪ್‌ ಕಂಪೆನಿಗಳು ತಮ್ಮ ಪ್ರಸಿದ್ದ ಸ್ಮಾರ್ಟ್‌ಫೋನ್‌ನ್ನು ಚಿನ್ನದಿಂದಲೇ ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತವೆ. ಈಗ ಸ್ಯಾಮ್‌ಸಂಗ್‌ ಈ ಫ್ಲಿಪ್‌ ಫೋನ್‌ ತಯಾರಿಸಿದೆ. ಹೀಗಾಗಿ ಈ ಚಿನ್ನದ ಫ್ಲಿಫ್‌ ಫೋನ್‌ ಹೇಗಿದೆ ಎನ್ನುವುದಕ್ಕೆ ಸ್ಮಾರ್ಟ್‌ಫೋನ್‌ ಚಿತ್ರ ಇಲ್ಲಿದೆ. ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ಸ್ಯಾಮ್‌ಸಂಗ್‌ ಹೆನ್ನೆಸಿ ಎಸ್‌ಎಚ್‌-ಡಬ್ಲ್ಯೂ789
ವಿಶೇಷತೆ:
ಡ್ಯುಯಲ್‌ ಸಿಮ್‌(CDMA+GSM)
3.3 ಇಂಚಿನ HVGA ಸ್ಕ್ರೀನ್(320x480 ಪಿಕ್ಸೆಲ್‌)
ಆಂಡ್ರಾಯ್ಡ್‌ 4.1 ಜೆಲ್ಲಿ ಬೀನ್‌ ಓಎಸ್‌
1.2GHz ಕ್ವಾಡ್‌ ಕೋರ್‌ ಪ್ರೊಸೆಸರ್‌
1GB RAM
5 ಎಂಪಿ ಕ್ಯಾಮೆರಾ
ಬ್ಲೂಟೂತ್‌,ವೈಫೈ,ಜಿಪಿಎಸ್‌‌
32GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
1500mAh ಬ್ಯಾಟರಿ

ಸ್ಯಾಮ್‌ಸಂಗ್‌ ಕಂಪೆನಿಯ ಆಕರ್ಷ‌ಕ ಸ್ಮಾರ್ಟ್‌ಫೋನ್‌ಗಳ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ: ಗ್ಯಾಲರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಸ್ಯಾಮ್‌ಸಂಗ್‌ ಹೆನ್ನೆಸಿ ಗೋಲ್ಡನ್‌ ಎಡಿಷನ್‌ ಸ್ಮಾರ್ಟ್‌ಫೋನ್‌

ಸ್ಯಾಮ್‌ಸಂಗ್‌ ಹೆನ್ನೆಸಿ ಗೋಲ್ಡನ್‌ ಎಡಿಷನ್‌ ಸ್ಮಾರ್ಟ್‌ಫೋನ್‌

ಸ್ಯಾಮ್‌ಸಂಗ್‌ ಹೆನ್ನೆಸಿ ಸ್ಮಾರ್ಟ್‌ಫೋನ್‌

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot