ಅಪ್‌ಡೇಟ್‌ ನಂತರ ಸ್ಯಾಮ್‌ಸಂಗ್ ಗ್ಯಾಲಾಕ್ಸಿ ನೋಟ್7 ಮತ್ತೆ ಮಾರುಕಟ್ಟೆಗೆ!!

Written By:

ಶಾಕಿಂಗ್ ನ್ಯೂಸ್.. ಸ್ಯಾಮ್‌ಸಂಗ್ ಗ್ಯಾಲಾಕ್ಸಿ ನೋಟ್7 ಮತ್ತೆ ಮಾರುಕಟ್ಟೆಗೆ ಬರುತ್ತಿದೆ.!! ಬ್ಯಾಟರಿ ಸ್ಪೋಟಗೊಳ್ಳುವ ಸಮಸ್ಯೆ ಹೊಂದಿದ್ದ ಸ್ಯಾಮ್‌ಸಂಗ್ ಗ್ಯಾಲಾಕ್ಸಿ ನೋಟ್7 ಸ್ಮಾರ್ಟ್‌ಫೋನ್ ಇದೀಗ ಮತ್ತೆ ಬಿಡುಗಡೆಯಾಗುತ್ತಿದ್ದು ಸ್ಯಾಮ್‌ಸಂಗ್ ಪ್ರಿಯರಿಗೆ ಮತ್ತೆ ಖುಷಿಸಿಕ್ಕಿದೆ.!!

ಅತ್ಯಾಧುನಿಕ ಫೀಚರ್ಸ್ ಹೊಂದಿದ್ದ ಗ್ಯಾಲಾಕ್ಸಿ ನೋಟ್7 ಸ್ಮಾರ್ಟ್‌ಫೋನ್ ಪ್ರಪಂಚದೆಲ್ಲೆಡೇ ಹೆಚ್ಚು ಟ್ರೆಂಡ್ ಸೃಷ್ಟಿಸಿತ್ತು. ಆದರೆ, ಇದಾದ ಕೆಲವೇ ದಿವಸಗಳಲ್ಲಿ ಗ್ಯಾಲಾಕ್ಸಿ ನೋಟ್ 7 ಸ್ಮಾರ್ಟ್‌ಫೋನ್ ಬ್ಯಾಟರಿ ಸಮಸ್ಯೆ ಎದುರಿಸಿ ಎಲ್ಲೆಡೇ ಟೀಕೆಗೆ ಗುರಿಯಾಗಿತ್ತು.! ಇದರಿಂದ ಸ್ಯಾಮ್‌ಸಂಗ್ ಕಂಪೆನಿಗೆ ಸಾವಿರಾರುಕೋಟಿ ನಷ್ಟವಾಗಿತ್ತು.!!

ಅಪ್‌ಡೇಟ್‌ ನಂತರ ಸ್ಯಾಮ್‌ಸಂಗ್ ಗ್ಯಾಲಾಕ್ಸಿ ನೋಟ್7 ಮತ್ತೆ ಮಾರುಕಟ್ಟೆಗೆ!!

ಜಿಯೋಗೆ ಈವರೆಗೂ ಆಗಿರುವ ನಷ್ಟ ಎಷ್ಟು? ಓದುಮ್ಮೇಲೆ ನಗಾಡ್‌ಬೇಡಿ ಪ್ಲೀಸ್!!

ಆದರೆ, ಇದೀಗ ಮತ್ತೆ ಗ್ಯಾಲಾಕ್ಸಿ ನೋಟ್7 ನೂತನ ಸಾಫ್ಟ್‌ವೇರ್ ಅಳವಡಿಸಿಕೊಂಡು ಮಾರುಕಟ್ಟೆಗೆ ಬಿಡುಗಡೆಯಾಗಿದ್ದು, ಬ್ಯಾಟರಿ ಸಮಸ್ಯೆ ಪೂರ್ಣವಾಗಿ ನಿಂಯತ್ರಿತವಾಗಿದೆ ಎಂದು ಸ್ಯಾಮ್‌ಸಂಗ್ ತಿಳಿಸಿದೆ.! ಹಲವು ಹಂತಗಳ ಪರೀಕ್ಷೆಯ ನಂತರ ಗ್ಯಾಲಾಕ್ಸಿ ನೋಟ್7 ಸ್ಮಾರ್ಟ್‌ಫೋನ್‌ಗೆ ನೂತನ ಬ್ಯಾಟರಿ ಅಳವಡಿಸಲಾಗಿದೆ ಎಂದು ಹೇಳಿದೆ.!

ಅಪ್‌ಡೇಟ್‌ ನಂತರ ಸ್ಯಾಮ್‌ಸಂಗ್ ಗ್ಯಾಲಾಕ್ಸಿ ನೋಟ್7 ಮತ್ತೆ ಮಾರುಕಟ್ಟೆಗೆ!!

ಸ್ಯಾಮ್‌ಸಂಗ್ ಗ್ಯಾಲಾಕ್ಸಿ ನೋಟ್7 ನೂತನ ಸಾಫ್ಟ್‌ವೇರ್ ಅಳವಡಿಸಿಕೊಂಡಿದ್ದು, ಈಗಾಗಲೇ ಟೀಕೆಗಳನ್ನು ಎದುರಿಸಿರುವ ಸ್ಯಾಮ್‌ಸಂಗ್ ಗ್ಯಾಲಾಕ್ಸಿ ನೋಟ್7 ಅನ್ನು ಗ್ರಾಹಕರು ಹೇಗೆ ಸ್ವೀಕರಿಸುತ್ತಾರೆ ಎಂಬುದು ಕುತೋಹಲವಾಗಿದೆ.! ಇನ್ನು ಜೂನ್‌ ತಿಂಗಳಲ್ಲಿ ಗ್ಯಾಲಾಕ್ಸಿ ನೋಟ್7 ಮತ್ತೆ ರಿಲೀಸ್ ಆಗಲಿದೆ!!

ನಿಮ್ಮತ್ರ 4G ಮೊಬೈಲ್ ಇಲ್ದಿದ್ರೆ BSNL ಸಿಮ್ ಖರೀದಿಸಿ.! 333 ರೂ.ಗೆ ಇತಿಹಾಸದ ಆಫರ್!!

ಆಫರ್ ಮುಗಿದರೂ ಜಿಯೋ ಉಚಿತವಾಗಿರುವುದೇಕೆ?..ಎಷ್ಟು ದಿನ ಈ ಆಫರ್?

English summary
Samsung’s refurbished Galaxy Note 7 has received WiFi certification, will have a smaller battery.to know more visi tto kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot