Home
ಮೊಬೈಲ್

ಇಎಂಐನಲ್ಲಿ ಸ್ಯಾಮ್‌ಸಂಗ್‌ ಉತ್ಪನ್ನಗಳನ್ನು ಖರೀದಿಸಿ

By Ashwath

ಭಾರತದಲ್ಲಿ ದೇಶಿಯ ಕಂಪೆನಿಗಳ ಮೊಬೈಲ್‌ನ್ನು ಜನ ಹೆಚ್ಚಾಗಿ ಖರೀದಿಸಲು ಆರಂಭಿಸಿದ್ದಾರೆ. ಮೊಬೈಲ್‌ ಕಂಪೆನಿಗಳಾದ ಮೈಕ್ರೋಮ್ಯಾಕ್ಸ್‌,ಕಾರ್ಬನ್‌,ಸೆಲ್ಕಾನ್‌ ಕಂಪೆನಿಗಳು ಕಡಿಮೆ ಬೆಲೆಯಲ್ಲಿ ಸ್ಮಾರ್ಟ್‌ಫೋನ್‌,ಫ್ಯಾಬ್ಲೆಟ್‌ ಬಿಡುಗಡೆ ಮಾಡುವ ಮೂಲಕ ವಿದೇಶಿ ಕಂಪೆನಿಗಳಿಗೆ ಸೆಡ್ಡು ಹೊಡೆಯಲು ಆರಂಭಿಸಿದೆ. ಹೀಗಾಗಿ ಸ್ಮಾರ್ಟ್‌ಫೋನ್‌ ಕಿಂಗ್‌ ಸ್ಯಾಮ್‌ಸಂಗ್‌ ಈಗ ಗ್ರಾಹರನ್ನು ಆಕರ್ಷಿಸಲು ಹೊಸ ಉಪಾಯ ಮಾಡಿದೆ. ಹೊಸದಾಗಿ ಬಿಡುಗಡೆ ಮಾಡಿರುವ ಉತ್ಪನ್ನಗಳನ್ನು ಇಎಂಐ(ಈಕ್ವೇಟೆಡ್ ಮಂಥ್ಲೀ ಇಸ್ಟಾಲ್‌ಮೆಂಟ್) ಅಡಿಯಲ್ಲಿ ಖರೀದಿಸಬಹುದು ಎಂದು ಸ್ಯಾಮ್‌ಸಂಗ್‌ ತನ್ನ ಅಧಿಕೃತ ವೆಬ್‌ಸೈಟ್‌ ಸ್ಯಾಮ್‌ಸಂಗ್‌ಇಂಡಿಯಾಸ್ಟೋರ್‌ನಲ್ಲಿ ಪ್ರಕಟಿಸಿದೆ.

ಈ ಹಿಂದೆ ಆಪಲ್‌ ಕಂಪೆನಿ ಐಫೋನ್‌ ಮಾರಾಟ ಹೆಚ್ಚಿಸಲು ಹಳೆ ಸ್ಮಾರ್ಟ್‌ಫೋನ್‌ ನೀಡಿ,ಹೊಸ ಐಫೋನ್‌4 ಖರೀದಿಸಿ ಎಂಬ ಯೋಜನೆ ಪ್ರಕಟಿಸಿ ಮಾರುಕಟ್ಟೆ ಹೆಚ್ಚಿಸುವ ಪ್ರಯತ್ನ ನಡೆಸಿತ್ತು. ಈಗ ಗ್ರಾಹಕರನ್ನು ಸೆಳೆಯಲು ಸ್ಯಾಮ್‌ಸಂಗ್‌ ಈ ಯೋಜನೆ ಪ್ರಕಟಿಸಿದ್ದುಗ್ರಾಹಕರು 12 ತಿಂಗಳು ಪಾವತಿ ಮಾಡಿಕೊಂಡು ಸ್ಯಾಮ್‌ಸಂಗ್‌ ಉತ್ಪನ್ನವನ್ನು ಖರೀದಿಸಬಹುದಾಗಿದೆ. ಯಾವೆಲ್ಲ ಉತ್ಪನ್ನಗಳಿಗೆ ಈ ಯೋಜನೆ ಅನ್ವಯವಾಗುತ್ತದೆ ಎಂಬುದನ್ನು ಮುಂದಿನ ಪುಟಗಳಲ್ಲಿ ವಿವರಿಸಲಾಗಿದೆ. ಇಲ್ಲಿ ಮಾರುಕಟ್ಟೆಯ ಬೆಲೆ ಮತ್ತು ಇಎಂಐ ಬೆಲೆಯನ್ನು ನೀಡಲಾಗಿದೆ .ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ಸ್ಯಾಮ್‌ಸಂಗ್‌ ಕಂಪೆನಿಯ ಆಕರ್ಷಕ ಸ್ಮಾರ್ಟ್‌ಫೋನ್‌ಗಳಿಗಾಗಿ ಇಲ್ಲಿ ಭೇಟಿ ನೀಡಿ : ಗಿಜ್ಬಾಟ್ ಗ್ಯಾಲರಿ

ಇಎಂಐನಲ್ಲಿ ಸ್ಯಾಮ್‌ಸಂಗ್‌ ಉತ್ಪನ್ನಗಳನ್ನು ಖರೀದಿಸಿ

ಇಎಂಐನಲ್ಲಿ ಸ್ಯಾಮ್‌ಸಂಗ್‌ ಉತ್ಪನ್ನಗಳನ್ನು ಖರೀದಿಸಿ

ಮಾರುಕಟ್ಟೆ ಬೆಲೆ : 41,500
ಇಎಂಐ ಬೆಲೆ : 3,459

ಇಎಂಐನಲ್ಲಿ ಸ್ಯಾಮ್‌ಸಂಗ್‌ ಉತ್ಪನ್ನಗಳನ್ನು ಖರೀದಿಸಿ

ಇಎಂಐನಲ್ಲಿ ಸ್ಯಾಮ್‌ಸಂಗ್‌ ಉತ್ಪನ್ನಗಳನ್ನು ಖರೀದಿಸಿ

ಮಾರುಕಟ್ಟೆ ಬೆಲೆ: 30,900
ಇಎಂಐ ಬೆಲೆ : 2,575

ಇಎಂಐನಲ್ಲಿ ಸ್ಯಾಮ್‌ಸಂಗ್‌ ಉತ್ಪನ್ನಗಳನ್ನು ಖರೀದಿಸಿ

ಇಎಂಐನಲ್ಲಿ ಸ್ಯಾಮ್‌ಸಂಗ್‌ ಉತ್ಪನ್ನಗಳನ್ನು ಖರೀದಿಸಿ

ಮಾರುಕಟ್ಟೆ ಬೆಲೆ : 37,380
ಇಎಂಐ ಬೆಲೆ : Rs 3,115

ಇಎಂಐನಲ್ಲಿ ಸ್ಯಾಮ್‌ಸಂಗ್‌ ಉತ್ಪನ್ನಗಳನ್ನು ಖರೀದಿಸಿ

ಇಎಂಐನಲ್ಲಿ ಸ್ಯಾಮ್‌ಸಂಗ್‌ ಉತ್ಪನ್ನಗಳನ್ನು ಖರೀದಿಸಿ

ಮಾರುಕಟ್ಟೆ ಬೆಲೆ: 35,190
ಇಎಂಐ ಬೆಲೆ: 2,933

ಇಎಂಐನಲ್ಲಿ ಸ್ಯಾಮ್‌ಸಂಗ್‌ ಉತ್ಪನ್ನಗಳನ್ನು ಖರೀದಿಸಿ

ಇಎಂಐನಲ್ಲಿ ಸ್ಯಾಮ್‌ಸಂಗ್‌ ಉತ್ಪನ್ನಗಳನ್ನು ಖರೀದಿಸಿ

ಮಾರುಕಟ್ಟೆ ಬೆಲೆ: 21,500
ಇಎಂಐ ಬೆಲೆ: 1,792

ಇಎಂಐನಲ್ಲಿ ಸ್ಯಾಮ್‌ಸಂಗ್‌ ಉತ್ಪನ್ನಗಳನ್ನು ಖರೀದಿಸಿ

ಇಎಂಐನಲ್ಲಿ ಸ್ಯಾಮ್‌ಸಂಗ್‌ ಉತ್ಪನ್ನಗಳನ್ನು ಖರೀದಿಸಿ

ಮಾರುಕಟ್ಟೆ ಬೆಲೆ: 16,499
ಇಎಂಐ ಬೆಲೆ: 1,375

ಇಎಂಐನಲ್ಲಿ ಸ್ಯಾಮ್‌ಸಂಗ್‌ ಉತ್ಪನ್ನಗಳನ್ನು ಖರೀದಿಸಿ

ಇಎಂಐನಲ್ಲಿ ಸ್ಯಾಮ್‌ಸಂಗ್‌ ಉತ್ಪನ್ನಗಳನ್ನು ಖರೀದಿಸಿ

ಮಾರುಕಟ್ಟೆ ಬೆಲೆ: 30,950
ಇಎಂಐ ಬೆಲೆ: 2,579

ಇಎಂಐನಲ್ಲಿ ಸ್ಯಾಮ್‌ಸಂಗ್‌ ಉತ್ಪನ್ನಗಳನ್ನು ಖರೀದಿಸಿ

ಇಎಂಐನಲ್ಲಿ ಸ್ಯಾಮ್‌ಸಂಗ್‌ ಉತ್ಪನ್ನಗಳನ್ನು ಖರೀದಿಸಿ

ಮಾರುಕಟ್ಟೆ ಬೆಲೆ: 26,520
ಇಎಂಐ ಬೆಲೆ: 2,210

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+