ಆನ್‌ಲೈನ್‌ಲ್ಲಿ ಗೆಲಾಕ್ಸಿ ಎಸ್ 4 ಡೀಲ್ ಮಾಡಿ
ಸ್ಯಾಮ್‌ಸಂಗ್ ಗೆಲಾಕ್ಸಿ ಎಸ್ 4 ಭಾರತದ ಮಾರುಕಟ್ಟೆಗೆ ಈಗಾಗ್ಲೇ ಬಂದಿದೆ. ಭಾರತದ ಮಾರುಕಟ್ಟೆ ಸೇರಿದಂದತೆ ವಿಶ್ವದಲ್ಲಿ ಏಪ್ರಿಲ್ ಕೊನೆಯ ವಾರದಲ್ಲಿ ಈ ಸ್ಮಾರ್ಟ್‌ಫೋನ್ ಬರಲಿದೆ ಎಂದು ಸ್ಯಾಮ್‌ಸಂಗ್ ತಿಳಿಸಿತ್ತು.ಆದ್ರೆ ಗೆಲಾಕ್ಸಿ ಎಸ್4 ಈಗಾಗ್ಲೇ ಭಾರತದ ಮಾರುಕಟ್ಟೆಗೆ ಬಂದಿದ್ದು,ನೀವು 5 ವೆಬ್‌ಸೈಟ್‌ಗಳಲ್ಲಿ ಬುಕ್ ಮಾಡಿ ಖರೀದಿಸಬಹುದು.
ಹೀಗಾಗಿ ಗಿಜ್ಬಾಟ್ ಸ್ಯಾಮ್‌ಸಂಗ್ ಗೆಲಾಕ್ಸಿ ಎಸ್ 4 ವಿಶೇಷತೆ ಮತ್ತು ಟಾಪ್ -5 ಆನ್‌ಲೈನ್ ಶಾಪಿಂಗ್ ಸೈಟ್‌ಗಳ ಮಾಹಿತಿಯನ್ನು ತಂದಿದೆ.ಒಂದೊಂದೆ ಪುಟ ತಿರುಗಿಸಿ ವೆಬ್‌ಸೈಟ್‌ಗಳ ಬೆಲೆ ಮತ್ತು ವಿಶೇಷತೆಗಳನ್ನು ನೋಡಿಕೊಂಡು ಸ್ಮಾರ್ಟ್‌ಫೋನ್ ಡೀಲ್ ಮಾಡಿ.
ಸ್ಯಾಮ್‌ಸಂಗ್ ಗೆಲಾಕ್ಸಿ ಎಸ್4
ವಿಶೇಷತೆ:
5 ಇಂಚಿನ ಎಚ್‌ಡಿ ಸುಪರ್ AMOLED ಸ್ಕ್ರೀನ್
ಆಂಡ್ರಾಯ್ಡ್ 4.2.2 ಜೆಲ್ಲಿಬೀನ್ ಓಎಸ್
1.6 GHz ಕ್ವಾಡ್ ಕೋರ್ ಕ್ವಾರ್ಟೆಕ್ಸ್ ಎ -15 ಪ್ರೋಸೆಸರ್
2GB RAM
16GB/32GB/64GB ಆಂತರಿಕ ಮೆಮೋರಿ
64 GB ವರಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
13 ಎಂಪಿ ಹಿಂದುಗಡೆ ಕ್ಯಾಮೆರಾ(4128 x 3096 ಪಿಕ್ಸೆಲ್,ಆಟೋಫೋಕಸ್,ಎಲ್‌ಇಡಿ ಫ್ಲ್ಯಾಶ್)
2 ಎಂಪಿ ಮುಂದುಗಡೆ ಕ್ಯಾಮೆರಾ
ವೈಫೈ,ಎನ್‌ಎಫ್‌ಸಿ,ಬ್ಲೂಟೂತ್
2,600mAh ಬ್ಯಾಟರಿ
ಲಿಂಕ್ : ಮೊಬೈಲ್‌ನಲ್ಲೇ ನಿಮ್ಮ ನಂಬರ್ ತಿಳಿಯಿರಿ
ಸ್ಯಾಮ್‌ಸಂಗ್ ಗೆಲಾಕ್ಸಿ ಎಸ್ 4 ಆಕರ್ಷಕ ಚಿತ್ರಗಳಿಗಾಗಿ ಗಿಜ್ಬಾಟ್ ಗ್ಯಾಲರಿ


Click it and Unblock the Notifications













