ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌5 ಫೋಟೋ ಲೀಕ್‌

Posted By:

ಸ್ಯಾಮ್‌ಸಂಗ್‌ ಕಂಪೆನಿಯ ಗೆಲಾಕ್ಸಿ ಎಸ್‌4 ಈಗಾಗಲೇ ಮಾರುಕಟ್ಟೆಯಲ್ಲಿ ಹಾಟ್‌ ಕೇಕ್‌ನಂತೆ ಖರೀದಿಯಾಗುತ್ತಿದೆ.ಈ ಎಸ್‌ ಯಶಸ್ಸಿನ ಹಿನ್ನಲೆಯಲ್ಲಿ ಸ್ಯಾಮ್‌ಸಂಗ್‌ ಕಂಪೆನಿ ಗೆಲಾಕ್ಸಿ ಎಸ್‌5 ಬಿಡುಗಡೆ ಮಾಡಲಿದೆ. .ಈ ಸಂಬಂಧ ಈಗಾಗಲೇ ಈ ಹೊಸ ಎಸ್‌5 ಸ್ಮಾರ್ಟ‌ಫೋನ್‌ ಅಭಿವೃದ್ಧಿ ಪಡಿಸುತ್ತಿದೆ. ಮಡಚುವ ಸ್ಮಾರ್ಟ‌ಫೋನ್‌ ಇದಾಗಿದ್ದು, AMOLED ಸ್ಕ್ರೀನ್‌ ಹೊಂದಿರುತ್ತದೆ ಎನ್ನಲಾಗಿದೆ. 16 ಎಂಪಿ ಹಿಂದುಗಡೆ ಕ್ಯಾಮೆರಾ 5 ಎಂಪಿ ಮುಂದುಗಡೆ ಕ್ಯಾಮೆರಾ,4GB ರ್‍ಯಾಮ್‌, ಕಿ ಲೈಮ್‌ ಆಂಡ್ರಾಯ್ಡ್ ಓಎಸ್‌, 128 GB ಆಂತರಿಕ ಮೆಮೋರಿ,ಶಾಕ್‌ ಪ್ರೂಫ್‌,ವಾಟರ್‌ ಪ್ರೂಫ್‌, 2 GHz ಅಕ್ಟಾ ಕೋರ್‍ ಪ್ರೋಸೆಸರ್‌ನೊಂದಿಗೆ ಈ ಸ್ಮಾರ್ಟ‌ಫೋನ್‌ ಮಾರುಕಟ್ಟೆಗೆ ಬರಲಿದೆ ಎನ್ನಲಾಗಿದೆ . ಈಗ ಸ್ಮಾರ್ಟ‌ಫೋನಿನ ಫೋಟೋಗಳು ಲೀಕ್‌ ಆಗಿದ್ದು, ಈ ಫೋಟೋಗಳನ್ನು ಗಿಜ್ಬಾಟ್ ತಂದಿದೆ.ಒಂದೊಂದೆ ಪುಟಗಳನ್ನು ತಿರುಗಿಸಿ ನೋಡಿಕೊಂಡು ಹೋಗಿ.

ಇದನ್ನೂ ಓದಿ : ಸ್ಯಾಮ್‌ಸಂಗ್‌ನ ಭವಿಷ್ಯದ ಮೊಬೈಲ್‌ಗಳು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌5 ಫೋಟೋ ಲೀಕ್‌

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌5 ಫೋಟೋ ಲೀಕ್‌

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌5 ಫೋಟೋ ಲೀಕ್‌

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌5 ಫೋಟೋ ಲೀಕ್‌

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌5 ಫೋಟೋ ಲೀಕ್‌

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌5 ಫೋಟೋ ಲೀಕ್‌

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌5 ಫೋಟೋ ಲೀಕ್‌

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌5 ಫೋಟೋ ಲೀಕ್‌

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌5 ಫೋಟೋ ಲೀಕ್‌

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌5 ಫೋಟೋ ಲೀಕ್‌

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌5 ಫೋಟೋ ಲೀಕ್‌

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌5 ಫೋಟೋ ಲೀಕ್‌

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot