ನೀವು ಹೊಸ ರಿಲಾಯನ್ಸ್ ಲೈಫ್ ಎಫ್1 ಸ್ಮಾರ್ಟ್‍ಫೋನ್ ಕೊಳ್ಳಬೇಕಾ?

ರಿಲಾಯನ್ಸ್ ಜಿಯೊ ಪ್ರಪಂಚಕ್ಕೆ ಸುನಾಮಿ ತಂದಿದೆ ತನ್ನ ಅತಿ ಕಡಿಮೆ 4ಜಿ ವಾಯ್ಸ್ ಮತ್ತು ಡಾಟಾ ಪ್ಲಾನ್ ದಿಂದ. ಮುಕೇಶ್ ಅಂಬಾನಿ ಆನುವಲ್ ಜನರಲ್ ಮೀಟಿಂಗ್ ನಲ್ಲಿ ರಿಲಾಯನ್ಸ್ ಜಿಯೊ ಬಿಡುಗಡೆ ಮಾಡಿದ ಸಂದರ್ಭದಲ್ಲಿ ಬೆಲೆಯ ಮೇಲೆ ಯುದ್ಧವನ್ನೇ ಆರಂಭಿಸಿತು.

ನೀವು ಹೊಸ ರಿಲಾಯನ್ಸ್ ಲೈಫ್ ಎಫ್1 ಸ್ಮಾರ್ಟ್‍ಫೋನ್ ಕೊಳ್ಳಬೇಕಾ?

ಗಮನಿಸಿದಂತೆ ಒಳ್ಳೆ ಸ್ಪರ್ಧೆ ನೀಡಿತು ಏರ್‍ಟೆಲ್ ನಂತಹ ಉಳಿದ ದೈತ್ಯ ಟೆಲಿಕೊಮ್ ಪ್ಲೇಯರ್ಸ್ ನೊಂದಿಗೆ, ಜನ ಸಾಲಲ್ಲಿ ನಿಂತು ಜಿಯೊ ಸಿಮ್ ಕಾರ್‍ಡ್ಸ್ ಗಾಗಿ.

ಓದಿರಿ: ಬಿಎಸ್‌ಎನ್‌ಎಲ್‌ 3G ಉಚಿತ ಇಂಟರ್ನೆಟ್ ಆಕ್ಸೆಸ್ ಹೇಗೆ?

ಅದನ್ನೇ ನಾವು ಜಿಯೊ ಲೈಫ್ ಸೀರಿಜ್ ಸ್ಮಾರ್ಟ್‍ಫೋನ್ ಗೆ ಹೇಳಲಾಗುವುದಿಲ್ಲಾ. ಇದು ಬೆಲೆ ರೂ. 2999 ರಿಂದ ಶುರುವಾಗುತ್ತದೆ. ಅವರು ಕಡಿಮೆ ಬೆಲೆಯಲ್ಲಿ ಗ್ರಾಹಕರಿಗೆ ಹೆಚ್ಚಿನ ಲಾಭವನ್ನು ಒದಗಿಸಬಲ್ಲರೆ? ಹ್ಯಾಂಡ್‍ಸೆಟ್ ಚೈನೀಸ್ ಅಥವಾ ಭಾರತದ ಇತರೆ ಸ್ಮಾರ್ಟ್‍ಫೋನ್ ಗಳನ್ನು ಸೆಡ್ಡು ಹೊಡೆಯುವುದಿಲ್ಲಾ ಹಾರ್ಡ್‍ವೇರ್ ಅಥವಾ ಗ್ರಾಹಕರ ಅನುಭವದಲ್ಲಿ.

ಓದಿರಿ: ಆಂಡ್ರಾಯ್ಡ್ ಮೊಬೈಲ್ ಪಾಸ್‌ವರ್ಡ್ ಅಥವಾ ಪ್ಯಾಟರ್ನ್ ಲಾಕ್‌ ಮರೆತಲ್ಲಿ, ಅನ್‌ಲಾಕ್‌ ಹೇಗೆ?

ಲೈಫ್ ಸೀರಿಜ್ ನಲ್ಲಿ ಹೊಸದಾಗಿ ಸೇರಿದ ಸದಸ್ಯ ಲೈಫ್ ಎಫ್1, ಇದರ ಬೆಲೆ ರೂ. 13, 399 ಮತ್ತು ಇದು ಈಗ ರಿಲಾಯನ್ಸ್ ಡಿಜಿಟಲ್ ಸ್ಟೋರ್ಸ್ ನಲ್ಲಿ ಲಭ್ಯವಿದೆ.

ಈಗ ಬರುವ ಪ್ರಶ್ನೆ ಇದನ್ನು ಕೊಳ್ಳಬಹುದೇ? ಇದರ ಲಾಭಗಳೇನೆಂದು ? ಅದಕ್ಕೆ ಉತ್ತರ ನಾವಿಲ್ಲಿ ಹುಡುಕೋಣ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಇದರಲ್ಲಿ ಏನಿದೆ?

ಇದರಲ್ಲಿ ಏನಿದೆ?

ಈಗ ಇರುವ ಹಾರ್ಡ್‍ವೇರ್ ಚೈನೀಸ್ ಮತ್ತು ಭಾರತದ ಹ್ಯಾಂಡ್‍ಸೆಟ್ ಗಳಿಗೆ ಹೋಲಿಸಿದರೆ ವಿಫಲವಾಗಿದೆ. ಆದರೆ ಲೈಫ್ ಎಫ್1 ನಲ್ಲಿ ರಿಲಾಯನ್ಸ್ ಒಟ್ಟಾರೆಯಾಗಿ ಒಳ್ಳೆಯದನ್ನು ನೀಡುತ್ತಿದೆ.

ನಾವು ಲೈಫ್ ಅರ್ತ್ 2 ಸ್ಮಾರ್ಟ್‍ಫೋನನ್ನು ಮಾತಿನ ಗಣನೆಗೆ ತೆಗೆದುಕೊಂಡಿಲ್ಲಾ

ನಾವು ಲೈಫ್ ಅರ್ತ್ 2 ಸ್ಮಾರ್ಟ್‍ಫೋನನ್ನು ಮಾತಿನ ಗಣನೆಗೆ ತೆಗೆದುಕೊಂಡಿಲ್ಲಾ

ಇದಕ್ಕೆ ಕಾರಣ ಇದರ ಬೆಲೆ ರೂ. 19,999 ಇದೆ ಮತ್ತು ಅದುವೇ ಎಲ್ಲಕ್ಕಿಂತ ದುಬಾರಿಯಾದುದಾಗಿದೆ.

ಸ್ಪರ್ದಾತ್ಮಕ ಹಾರ್ಡ್‍ವೇರ್ ಮತ್ತು ಫೀಚರ್ಸ್

ಸ್ಪರ್ದಾತ್ಮಕ ಹಾರ್ಡ್‍ವೇರ್ ಮತ್ತು ಫೀಚರ್ಸ್

ಲೈಫ್ ಎಫ್1 ಬಗ್ಗೆ ಹೇಳುವುದಾದರೆ ಡುಯಲ್ ಸಿಮ್ (ಮೈಕ್ರೊ + ನಾನೊ) ಹೊಂದಿದ ಸ್ಮಾರ್ಟ್‍ಫೋನ್ ಆಂಡ್ರೊಯಿಡ್ 6.0 ಮಾರ್ಷ್‍ಮ್ಯಾಲೊ ಹೊಂದಿದೆ. 5.5 ಇಂಚ್ ಫುಲ್ ಎಚ್‍ಡಿ (1080*1920 ಪಿಕ್ಸೆಲ್ಸ್), ಐಪಿಎಸ್ ಡಿಸ್ಪ್ಲೆ ಕೊರ್ನಿಂಗ್ ಗೊರಿಲ್ಲಾ ಗ್ಲಾಸ್ 4 ಸುರಕ್ಷತೆಯೊಂದಿಗೆ. ಡಿಸ್ಪ್ಲೆ 400 ಪಿಪಿಐ ಪಿಕ್ಸೆಲ್ ಡೆನ್ಸಿಟಿ ವೀಡಿಯೊ ನೋಡಲು, ಆಟವಾಡಲು, ಓದಲು ಸಾಕು, 64 ಬಿಟ್ ಒಕ್ಟಾ ಕೋರ್ ಕ್ವ್ಯಾಲ್‍ಕೊಮ್ ಸ್ನಾಪ್‍ಡ್ರಾಗನ್ 617 ಎಸ್‍ಒಸಿ ಪ್ರೊಸೆಸರ್, 3ಜಿಬಿ ರ್ಯಾಮ್ ಫುಲ್ ಎಚ್‍ಡಿ ವೀಡಿಯೊ ಮತ್ತು ಮಲ್ಟಿಟಾಸ್ಕಿಂಗ್, 16 ಎಮ್‍ಪಿ ಕ್ಯಾಮೆರಾ ಪಿಡಿಎಎಫ್ ಮತ್ತು ಇಐಎಸ್ ನೊಂದಿಗೆ,8 ಎಮ್‍ಪಿ ಫ್ರಂಟ್ ಫೇಸಿಂಗ್ ಕ್ಯಾಮೆರಾ ಆಟೊ ಫೋಕಸ್ ನೊಂದಿಗೆ. 32ಜಿಬಿ ಸ್ಟೋರೆಜ್ 128 ಜಿಬಿ ತನಕ ಹೆಚ್ಚಿಸಬಹುದು, 3200 ಎಮ್‍ಎಎಚ್ ನೊನ್ ರಿಮುವೇಬಲ್ ಬ್ಯಾಟರಿ, 4ಜಿ ಮತ್ತು ವೊಲ್ಟ್ ಸಪೊರ್ಟ್, ವೈಫೈ, ಬ್ಲೂಟೂತ್ ವಿ4.1, ಮೈಕ್ರೊ ಯುಎಸ್‍ಬಿ, ಜಿಪಿಎಸ್ ಮತ್ತು 3.5ಎಮ್‍ಎಮ್ ಆಡಿಯೊ ಜ್ಯಾಕ್ ಕನೆಕ್ಟಿವಿಟಿ ಆಯ್ಕೆಗಳು. ಇನ್ನೊಂದು ಲಾಭದ ಅಂಶವೇನೆಂದರೆ ರೂ. 3000 ಬೆಲೆಯ ಬ್ಲೂಟೂತ್ ಸ್ಪೀಕರ್ ಹ್ಯಾಂಡ್‍ಸೆಟ್ ನೊಂದಿಗೆ ಬರುತ್ತದೆ ಜೊತೆಗೆ ಶೇಕಡಾ 10 ಕ್ಯಾಷ್‍ಬ್ಯಾಕ್ ಇದೆ ಸಿಟಿಬ್ಯಾಂಕ್ ಕಾರ್ಡ್ ಹೊಂದಿದವರಿಗೆ. ಜೊತೆಗೆ ರಿಲಾಯನ್ಸ್ ರಿಟೇಲ್ ನ 15000 ರೂ. ಗಳ ಗಿಫ್ಟ್ ವೌಚರ್.

ಇನ್ನೂ ಆಕರ್ಷಿತರಾಗಿಲ್ಲವೆ?

ಇನ್ನೂ ಆಕರ್ಷಿತರಾಗಿಲ್ಲವೆ?

ಒಳ್ಳೆ ಹಾರ್ಡ್‍ವೇರ್ ಮತ್ತು ಆಕರ್ಷಕ ಕೊಡುಗೆಗಳ ಜೊತೆಗೆ ರಿಲಾಯನ್ಸ್ ರಿಚ್ ಕಮ್ಯುನಿಕೇಷನ್ ಸರ್ವಿಸಸ್ (ಆರ್‍ಸಿಎಸ್) ಅನ್ನು ಹ್ಯಾಂಡ್‍ಸೆಟ್ ನಲ್ಲಿ ಇಂಟಿಗ್ರೇಟ್ ಮಾಡಿದೆ. ಇದು ಸಿಮ್ ಕಾರ್ಡ್ ಮೂಲಕ ಕಾಲ್ ಮತ್ತು ಮೆಸೆಜ್ ಮಾಡುವ ಫೀಚರ್ ಅನ್ನು ಉತ್ತಮಗೊಳಿಸುತ್ತದೆ. ಜೊತೆಗೆ ಗ್ರುಪ್ ಮೆಸೆಜಿಂಗ್, ಇಮೊಜಿ ಮತ್ತು ಫೈಲ್ ಕಳುಹಿಸೊದು ಜೊತೆಗೆ ಫೈಲ್ ಮತ್ತು ಸ್ಥಳ ವಿವರಣೆ ಹಂಚಿಕೊಳ್ಳೊದು ಸಾಧ್ಯವಿದೆ. ಆರ್‍ಸಿಎಸ್ ನಿಂದ ಕಾಲಿಂಗ್ ಫೀಚರ್ ಉತ್ತಮಗೊಂಡಿದ್ದು ಕಾಲ್ ನಲ್ಲಿ ಇರುವಾಗಲೆ ವೀಡಿಯೊ ಕಾಲಿಂಗ್, ಸ್ಕ್ರೀನ್ ಶೇರಿಂಗ್ ಮತ್ತು ಮಲ್ಟಿಮೀಡಿಯಾ ಶೇರಿಂಗ್ ಮಾಡಬಹುದು.

ಇದನ್ನೆಲ್ಲಾ ನೋಡಿ ರೂ.15000 ಬೆಲೆಗೆ ಏನೆಲ್ಲಾ ಬರಬೇಕೊ ಅದನ್ನೆಲ್ಲಾ ಹೊಂದಿದ್ದು ಜೊತೆಗೆ ಜಿಯೊ 4ಜಿ ಲಾಭವನ್ನು ಯಾವುದೇ ಕೋಡ್ ಜನರೇಷನ್ ರಗಳೆಯಿಲ್ಲದೆ ಪಡೆಯಬಹುದಾಗಿದೆ. ಒಟ್ಟಿನಲ್ಲಿ ಇದೊಂದು ಉತ್ತಮ ಫೋನಾಗಿದ್ದು ಖಂಡಿತವಾಗಿಯು ಖರೀದಿಸಬಹುದು.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
Reliance Lyf F1 features a 5.5-inch 1080p display, has 3GB of RAM and has a 16MP rear camera.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot