ಟ್ವೀಟರ್‌ನಲ್ಲಿ ದೇಶದ ರಾಜಕೀಯ ನಾಯಕರು

Posted By:

ಲೋಕಸಭಾ ಚುನಾವಣೆಗೆ ರಾಜಕೀಯ ಪಕ್ಷಗಳು ಈಗಾಗಲೇ ಭರ್ಜರಿ ತಯಾರಿ ಆರಂಭಿಸಿವೆ. ಅದರಲ್ಲೂ ಸೋಶಿಯಲ್‌ ಮೀಡಿಯಾಗಳಲ್ಲಿ ಈಗ ರಾಜಕೀಯ ನಾಯಕರ,ಪಕ್ಷಗಳ ಅಭಿಮಾನಿಗಳ ಸಂಖ್ಯೆ ಹೆಚ್ಚಾಗುತ್ತಿದ್ದಾರೆ. ರಾಜಕೀಯ ನಾಯಕರು ಸೋಶಿಯಲ್‌ ಮೀಡಿಯಾ ಅದರಲ್ಲೂ ಟ್ವೀಟರ್‌ನಲ್ಲಿ ಟ್ವೀಟ್‌ ಮಾಡುವ ಮೂಲಕ ಶೈನಿಂಗ್‌ ಆಗುತ್ತಿದ್ದಾರೆ.

ಲೋಕಸಭಾ ಚುನಾವಣೆ ಹತ್ತಿರ ಬರುತ್ತಿರುವ ಹಿನ್ನೆಲೆಯಲ್ಲಿ ಯಾವ ಪಕ್ಷ ನಾಯಕರಿಗೆ ಎಷ್ಟು ಜನ ಹಿಂಬಾಲಕರಿದ್ದಾರೆ ಎಂದು ನೀವು ಕೇಳಬಹುದು. ಆದಕ್ಕಾಗಿ ಇಲ್ಲಿ ರಾಷ್ಟ್ರ ಮಟ್ಟದಲ್ಲಿ ಭಾರೀ ಪ್ರಚಾರದಲ್ಲಿರುವ ಟಾಪ್‌ 13 ರಾಜಕೀಯ ನಾಯಕರ ಟ್ವೀಟರ್‌ ಖಾತೆ ಜೊತಗೆ ಅವರ ಅಭಿಮಾನಿಗಳ ಸಂಖ್ಯೆಯ ಮಾಹಿತಿ ನೀಡಲಾಗಿದೆ.ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.ಈ ರಾಜಕೀಯ ನಾಯಕರ ವ್ಯಕ್ತಿತ್ವ ಇಷ್ಟವಾದಲ್ಲಿ ಟ್ವೀಟರ್‌ನಲ್ಲಿ ಅವರನ್ನು ಫಾಲೋ ಮಾಡಿ.

ಇದನ್ನೂ ಓದಿ :ನರೇಂದ್ರ ಮೋದಿಗೆ ಭಾರೀ ಜನಪ್ರಿಯತೆ ತಂದುಕೊಟ್ಟ ಸೋಲಾರ್‌ ಪಾರ್ಕ್‌ ಬಗ್ಗೆ ತಿಳಿದಿದ್ದೀರಾ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
#13. ರಾಹುಲ್‌ ಗಾಂಧಿ,ಎಐಸಿಸಿ ಉಪಾಧ್ಯಕ್ಷ

ಟ್ವೀಟರ್‌ನಲ್ಲಿ ದೇಶದ ರಾಜಕೀಯ ನಾಯಕರು

ಟ್ವೀಟರ್‌ ಅಭಿಮಾನಿಗಳ ಸಂಖ್ಯೆ: +28,285
ಟ್ವೀಟರ್‌ ಖಾತೆಗೆ ಭೇಟಿ ನೀಡಲು ಕ್ಲಿಕ್‌ ಮಾಡಿ

 #12.ದಿಗ್ವಿಜಯ್‌ ಸಿಂಗ್‌,ಕಾರ್ಯದರ್ಶಿ ಎಐಸಿಸಿ

ಟ್ವೀಟರ್‌ನಲ್ಲಿ ದೇಶದ ರಾಜಕೀಯ ನಾಯಕರು

ಟ್ವೀಟರ್‌ ಅಭಿಮಾನಿಗಳ ಸಂಖ್ಯೆ: +55,146
ಟ್ವೀಟರ್‌ ಖಾತೆಗೆ ಭೇಟಿ ನೀಡಲು ಕ್ಲಿಕ್‌ ಮಾಡಿ

#11. ನವೀನ್‌ ಜಿಂದಾಲ್, ಕಾಂಗ್ರೆಸ್‌ ಸಂಸದ

ಟ್ವೀಟರ್‌ನಲ್ಲಿ ದೇಶದ ರಾಜಕೀಯ ನಾಯಕರು

ಟ್ವೀಟರ್‌ ಅಭಿಮಾನಿಗಳ ಸಂಖ್ಯೆ:+ 76,457
ಟ್ವೀಟರ್‌ ಖಾತೆಗೆ ಭೇಟಿ ನೀಡಲು ಕ್ಲಿಕ್‌ ಮಾಡಿ

#10.ಮಿಲಿಂದ್‌ ದೇವ್ರಾ, ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ, ರಾಜ್ಯ ಸಚಿವ

ಟ್ವೀಟರ್‌ನಲ್ಲಿ ದೇಶದ ರಾಜಕೀಯ ನಾಯಕರು

ಟ್ವೀಟರ್‌ ಅಭಿಮಾನಿಗಳ ಸಂಖ್ಯೆ:+ 79,510
ಟ್ವೀಟರ್‌ ಖಾತೆಗೆ ಭೇಟಿ ನೀಡಲು ಕ್ಲಿಕ್‌ ಮಾಡಿ

#9.ವರುಣ್‌ ಗಾಂಧಿ ,ಬಿಜೆಪಿ ಸಂಸದ

ಟ್ವೀಟರ್‌ನಲ್ಲಿ ದೇಶದ ರಾಜಕೀಯ ನಾಯಕರು

ಟ್ವೀಟರ್‌ ಅಭಿಮಾನಿಗಳ ಸಂಖ್ಯೆ:+1,46,471
ಟ್ವೀಟರ್‌ ಖಾತೆಗೆ ಭೇಟಿ ನೀಡಲು ಕ್ಲಿಕ್‌ ಮಾಡಿ

#8.ಸುಬ್ರಮಣಿಯನ್ ಸ್ವಾಮಿ,ಮುಖ್ಯಸ್ಥ,ಜನತಾ ಪಕ್ಷ

ಟ್ವೀಟರ್‌ನಲ್ಲಿ ದೇಶದ ರಾಜಕೀಯ ನಾಯಕರು

ಟ್ವೀಟರ್‌ ಅಭಿಮಾನಿಗಳ ಸಂಖ್ಯೆ: +1,96,530
ಟ್ವೀಟರ್‌ ಖಾತೆಗೆ ಭೇಟಿ ನೀಡಲು ಕ್ಲಿಕ್‌ ಮಾಡಿ

#7.ಅಜಯ್‌ ಮಕೇನ್‌,ಪ್ರಧಾನ ಕಾರ್ಯದರ್ಶಿ ಎಐಸಿಸಿ

ಟ್ವೀಟರ್‌ನಲ್ಲಿ ದೇಶದ ರಾಜಕೀಯ ನಾಯಕರು

ಟ್ವೀಟರ್‌ ಅಭಿಮಾನಿಗಳ ಸಂಖ್ಯೆ: +2,66,216
ಟ್ವೀಟರ್‌ ಖಾತೆಗೆ ಭೇಟಿ ನೀಡಲು ಕ್ಲಿಕ್‌ ಮಾಡಿ

#6.ಒಮರ್‌ ಅಬ್ದುಲ್ಲಾ,ಮುಖ್ಯಮಂತ್ರಿ, ಜಮ್ಮು ಕಾಶ್ಮೀರ

ಟ್ವೀಟರ್‌ನಲ್ಲಿ ದೇಶದ ರಾಜಕೀಯ ನಾಯಕರು

ಟ್ವೀಟರ್‌ ಅಭಿಮಾನಿಗಳ ಸಂಖ್ಯೆ:+3,06,437
ಟ್ವೀಟರ್‌ ಖಾತೆಗೆ ಭೇಟಿ ನೀಡಲು ಕ್ಲಿಕ್‌ ಮಾಡಿ

#5. ಅರವಿಂದ್‌ ಕೇಜ್ರಿವಾಲ್‌,ಆಮ್‌ ಆದ್ಮಿ ಪಕ್ಷದ ಸಂಸ್ಥಾಪಕ

ಟ್ವೀಟರ್‌ನಲ್ಲಿ ದೇಶದ ರಾಜಕೀಯ ನಾಯಕರು

ಟ್ವೀಟರ್‌ ಅಭಿಮಾನಿಗಳ ಸಂಖ್ಯೆ:+4,14,204
ಟ್ವೀಟರ್‌ ಖಾತೆಗೆ ಭೇಟಿ ನೀಡಲು ಕ್ಲಿಕ್‌ ಮಾಡಿ

#4. ಸುಷ್ಮಾ ಸ್ವರಾಜ್‌,ಪ್ರತಿಪಕ್ಷ ನಾಯಕಿ,ಲೋಕಸಭೆ

ಟ್ವೀಟರ್‌ನಲ್ಲಿ ದೇಶದ ರಾಜಕೀಯ ನಾಯಕರು

ಟ್ವೀಟರ್‌ ಅಭಿಮಾನಿಗಳ ಸಂಖ್ಯೆ: +5,25,159
ಟ್ವೀಟರ್‌ ಖಾತೆಗೆ ಭೇಟಿ ನೀಡಲು ಕ್ಲಿಕ್‌ ಮಾಡಿ

#3. ಮನಮೋಹನ್‌ ಸಿಂಗ್‌,ಪ್ರಧಾನ ಮಂತ್ರಿ

ಟ್ವೀಟರ್‌ನಲ್ಲಿ ದೇಶದ ರಾಜಕೀಯ ನಾಯಕರು

ಟ್ವೀಟರ್‌ ಅಭಿಮಾನಿಗಳ ಸಂಖ್ಯೆ:+6,39,243
ಟ್ವೀಟರ್‌ ಖಾತೆಗೆ ಭೇಟಿ ನೀಡಲು ಕ್ಲಿಕ್‌ ಮಾಡಿ

# 2.ಶಶಿ ತರೂರ್‌,ಮಾನವ ಸಂಪನ್ಮೂಲ ಅಭಿವೃದ್ಧಿ ರಾಜ್ಯ ಸಚಿವ

ಟ್ವೀಟರ್‌ನಲ್ಲಿ ದೇಶದ ರಾಜಕೀಯ ನಾಯಕರು

ಟ್ವೀಟರ್‌ ಅಭಿಮಾನಿಗಳ ಸಂಖ್ಯೆ:+1,823,077
ಟ್ವೀಟರ್‌ ಖಾತೆಗೆ ಭೇಟಿ ನೀಡಲು ಕ್ಲಿಕ್‌ ಮಾಡಿ

#1.ನರೇಂದ್ರ ಮೋದಿ ,ಗುಜರಾತ್‌ ಮುಖ್ಯಮಂತ್ರಿ

ಟ್ವೀಟರ್‌ನಲ್ಲಿ ದೇಶದ ರಾಜಕೀಯ ನಾಯಕರು

ಟ್ವೀಟರ್‌ ಅಭಿಮಾನಿಗಳ ಸಂಖ್ಯೆ : +18,31,991
ಟ್ವೀಟರ್‌ ಖಾತೆಗೆ ಭೇಟಿ ನೀಡಲು ಕ್ಲಿಕ್‌ ಮಾಡಿ

(ಈ ಸುದ್ದಿಗೆ ಸಂಬಂಧಿಸಿದಂತೆ ನಿಮ್ಮ ಅಭಿಪ್ರಾಯವನ್ನು ಕಮೆಂಟ್‌ ಬಾಕ್ಸ್‌ನಲ್ಲಿ ದಾಖಲಿಸಿ)

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot