ಸೋನಿ ಎಕ್ಸಪೀರಿಯಾ ಯು ಸ್ಮಾರ್ಟ್‌ಫೋನ್‌ನ ವಿಮರ್ಶೆ
oi
-Vijeth
By Vijeth Kumar Dn
ಕನೆಕ್ಟಿವಿಟಿ ಹಾಗೂ ಅಪ್ಲಿಕೇಷನ್ಸ್
ಈ ವಿಚಾರದಲ್ಲಿ ಎಕ್ಸಪೀರಿಯಾ ಯು ಸ್ಮಾರ್ಟ್‌ಫೋನ್ ಬಲ್ಲೂಟೂತ್ 4.0 ನೊಂದಿಗೆ aptX, ವೈ-ಫೈ 802.11 b/g/n, DLNA, ಇನ್-ಬಿಲ್ಟ್ ಜಿಪಿಎಸ್ ಹಾಗೂ ಮೈಕ್ರೋ ಯುಎಸ್‌ಬಿ 2.0. ಫೀಚರ್ಸ್‌ಗಳನ್ನು ನೀಡಲಾಗಿದ್ದು ಎನ್‌ಎಫ್‌ಸಿ ನೀಡಲಾಗಿಲ್ಲ ಅದರ ಬದಲಾಗಿ ಯುಎಸ್‌ಬಿ ಆನ್-ದಿ-ಗೋ ನೀಡಲಾಗಿದೆ.
ವೆಬ್ ಬ್ರೌಸರ್ ಕುರಿತಾಗಿ ಹೇಳುವುದಾದರೆ ಫೂಲ್ ಫ್ಲಾಷ್ ಸೌಲಭ್ಯ ನೀಡಲಾಗಿದ್ದು ಯೂಟ್ಯೂಬ್ ವಿಡಿಯೋ ಪ್ಲೇ-ಬ್ಯಾಕ್‌ನ ಸ್ಮೂತ್ ಅನುಭವ ನೀಡುತ್ತದೆ. ಅಲ್ಲದೆ ಗೂಗಲ್ ವಾಯ್ಸ್ ಸರ್ಚ್ ಸೌಲಭ್ಯ ಕೂಡ ನೀಡಲಾಗಿದ್ದು ಜೊತೆಗೆ ಜಿ-ಟಾಕ್ ನೊಂದಿಗೆ ವಿಡಿಯೋ ಚಾಟ್, ಗೂಗಲ್ ಮೇಲ್, ಗೂಗಲ್ ಕ್ಯಾಲೆಂಡರ್, ಗೂಗಲ್ ಗ್ಯಾಲರೀ ತ್ರೀಡಿ ಹಾಗೂ ಸ್ಟ್ರೀಟ್ ವ್ಯೂ ನಿಡಬಲ್ಲ ಗೂಗಲ್ ಮ್ಯಾಪ್ ಸೌಲಭ್ಯಗಳು ಲಭ್ಯವಿದೆ. ಪ್ರಮುಖವಾಗಿ ಎಕ್ಸಪೀರಿಯಾ ಯು ನಲ್ಲಿ ಸಂಪೂರ್ಣ ಅಳವಡಿಕೆಯಾದಂತಹ ಫೇಸ್‌ಬುಕ್ ಫೀಚರ್ ಕೂಡಾ ನಿಡಲಾಗಿದೆ.
[imagebrowser id=13]
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications
