ಸ್ಯಾಮ್‌ಸಂಗ್ ಮೆಗಾ ಫ್ಯಾಬ್ಲೆಟ್‌ಗೆ ಫೈಟ್ ನೀಡಲು ಬರುತಿದೆ ಸೋನಿ ಫ್ಯಾಬ್ಲೆಟ್
ಸ್ಯಾಮ್‌ಸಂಗ್ ಮೆಗಾ 6.3ಗೆ ಫೈಟ್ ನೀಡಲು ಸೋನಿ 6.4 ಇಂಚು ಹೊಂದಿರುವ ಎಕ್ಸ್‌ಪೀರಿಯಾ ಝಡ್ ಅಲ್ಟ್ರಾ ಸ್ಲಿಮ್ ಫ್ಯಾಬ್ಲೆಟ್‌ನ್ನು ಬಿಡುಗಡೆ ಮಾಡಲಿದೆ.
ಸೋನಿ ಎಕ್ಸ್‌ಪೀರಿಯಾ ಝಡ್‌ನಂತೆ ಈ ಫ್ಯಾಬ್ಲೆಟ್ ಜಲ ನಿರೋಧಕ(water resistant) ಹೊಂದಿದ್ದು 6.5 ಮಿ.ಮೀ ದಪ್ಪ, 212 ಗ್ರಾಂ ತೂಕ ಹೊಂದಿದೆ. ಕಪ್ಪು.ಬಿಳಿ,ಮತ್ತು ನೇರಳೆ ಬಣ್ಣದಲ್ಲಿ ಈ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಬರಲಿದೆ.
ಸೋನಿ ಎಕ್ಸ್‌ಪೀರಿಯಾ ಝಡ್ ಅಲ್ಟ್ರಾ
ವಿಶೇಷತೆ:
- 6.4 ಇಂಚಿನ ಟಿಎಫ್‌ಟಿ ಸ್ಕ್ರೀನ್(1080x1920 ಪಿಕ್ಸೆಲ್)
- ಆಂಡ್ರಾಯ್ಡ್ 4.2 ಜೆಲ್ಲಿ ಬೀನ್ ಓಎಸ್
- 2.2GHz ಕ್ವಾಡ್ ಕೋರ್ ಪ್ರೊಸೆಸರ್
- 2GB RAM
- 16GB ಆಂತರಿಕ ಮೆಮೊರಿ
- 8 ಎಂಪಿ ಹಿಂದುಗಡೆ ಕ್ಯಾಮೆರಾ (Exmor RS sensor)
- 2 ಎಂಪಿ ಮುಂದುಗಡೆ ಕ್ಯಾಮೆರಾ
- 64GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
- 4G,3G,ಎನ್‌ಎಫ್‌ಸಿ,ಬ್ಲೂಟೂತ್,ವೈಫೈ
- 3000mAh ಬ್ಯಾಟರಿ
ಇದನ್ನೂ ಓದಿ : ನೀರಿನಲ್ಲಿ ಸೋನಿ ಮೊಬೈಲ್ ಟೆಸ್ಟಿಂಗ್

ಸೋನಿ ಎಕ್ಸ್‌ಪೀರಿಯಾ ಝಡ್ ಅಲ್ಟ್ರಾ ಸ್ಲಿಮ್ ಫ್ಯಾಬ್ಲೆಟ್

Comments
Best Mobiles in India

Click it and Unblock the Notifications