ಸೋನಿ ಎಕ್ಸ್‌ಪೀರಿಯಾ ಝಡ್ ಅಲ್ಟ್ರಾ ಆನ್‌ಲೈನ್‌ಲ್ಲಿ ಈಗ ಲಭ್ಯ
ಸ್ಯಾಮ್‌ಸಂಗ್ ಮೆಗಾ 6.3ಗೆ ಫೈಟ್ ನೀಡಲು ಸೋನಿ 6.4 ಇಂಚು ಹೊಂದಿರುವ ಎಕ್ಸ್‌ಪೀರಿಯಾ ಝಡ್ ಅಲ್ಟ್ರಾ ಸ್ಲಿಮ್ ಫ್ಯಾಬ್ಲೆಟ್ ಭಾರತದ ಮಾರುಕಟ್ಟೆಯಲ್ಲಿ ಲಭ್ಯವಿದೆ. ಸೋನಿ ಎಕ್ಸ್‌ಪೀರಿಯಾ ಝಡ್‌ನಂತೆ ಈ ಫ್ಯಾಬ್ಲೆಟ್ ಜಲ ನಿರೋಧಕ(water resistant) ಹೊಂದಿದ್ದು 6.5 ಮಿ.ಮೀ ದಪ್ಪ, 212 ಗ್ರಾಂ ತೂಕ ಹೊಂದಿದೆ. ಕಪ್ಪು.ಬಿಳಿ,ಮತ್ತು ನೇರಳೆ ಬಣ್ಣದಲ್ಲಿ ಈ ಸ್ಮಾರ್ಟ್‌ಫೋನ್ ಬಂದಿದ್ದು, ಆನ್‌ಲೈನ್ ಶಾಪಿಂಗ್ ತಾಣ ಸಾಹೋಲಿಕ್‌ನಲ್ಲಿ ಈ ಫ್ಯಾಬ್ಲೆಟ್ ಲಿಸ್ಟ್ ಆಗಿದ್ದು 44,990 ರೂ ನೀಡಿ ಗ್ರಾಹಕರು ಖರೀದಿಸಬಹುದು.
ಸೋನಿ ಎಕ್ಸ್‌ಪೀರಿಯಾ ಝಡ್ ಅಲ್ಟ್ರಾ
ವಿಶೇಷತೆ:
6.4 ಇಂಚಿನ ಟಿಎಫ್‌ಟಿ ಸ್ಕ್ರೀನ್(1080x1920 ಪಿಕ್ಸೆಲ್)
ಆಂಡ್ರಾಯ್ಡ್ 4.2 ಜೆಲ್ಲಿ ಬೀನ್ ಓಎಸ್
2.2GHz ಕ್ವಾಡ್ ಕೋರ್ ಪ್ರೊಸೆಸರ್
2GB RAM
16GB ಆಂತರಿಕ ಮೆಮೊರಿ
8 ಎಂಪಿ ಹಿಂದುಗಡೆ ಕ್ಯಾಮೆರಾ (Exmor RS sensor)
2 ಎಂಪಿ ಮುಂದುಗಡೆ ಕ್ಯಾಮೆರಾ
64GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
4G,3G,ಎನ್‌ಎಫ್‌ಸಿ,ಬ್ಲೂಟೂತ್,ವೈಫೈ
3000mAh ಬ್ಯಾಟರಿ
ಇದನ್ನೂ ಓದಿ: ಮಾಡೆಲ್‌ಗಳಿಂದ ಸೋನಿ ಮೊಬೈಲ್ ಟೆಸ್ಟಿಂಗ್

ಸೋನಿ ಎಕ್ಸ್‌ಪೀರಿಯಾ ಝಡ್ ಅಲ್ಟ್ರಾ ಆನ್‌ಲೈನ್‌ನಲ್ಲಿ ಲಭ್ಯ

Click it and Unblock the Notifications