ಸೋನಿಯಿಂದ 20 ಎಂಪಿ ಕ್ಯಾಮೆರಾ ಸ್ಮಾರ್ಟ್‌ಫೋನ್ ಬಿಡುಗಡೆ
ಸೋನಿ ಭಾರತದ ಮಾರುಕಟ್ಟೆಗೆ ದುಬಾರಿ ಬೆಲೆಯ ಸ್ಮಾರ್ಟ್‌ಫೋನ್ ಪರಿಚಯಿಸಿದೆ. 20 ಎಂಪಿ ಕ್ಯಾಮೆರಾವಿರುವ ಎಕ್ಸ್‌ಪೀರಿಯಾ ಝಡ್ ಒನ್ ಕಾಂಪ್ಯಾಕ್ಟ್ ಕ್ಯಾಮೆರಾವನ್ನು ಸೋನಿ ಬಿಡುಗಡೆ ಮಡಿದ್ದು36,990 ಬೆಲೆಯನ್ನು ನಿಗದಿ ಮಾಡಿದೆ.
127x64.9x9.5 ಮಿ.ಮೀ ಗಾತ್ರ, 137 ಗ್ರಾಂ ತೂಕದ ಸ್ಮಾರ್ಟ್‌ಫೋನ್ ನಲ್ಲಿ ಎಕ್ಸ್‌ಲರೋಮೀಟರ್,ಗೈರೋ,ಕಂಪಾಸ್,ಪ್ರಾಕ್ಸಿಮಿಟಿ,ಲೈಟ್ ಸೆನ್ಸರ್‌ಗಳನ್ನು ಒಳಗೊಂಡಿದೆ.
ಸೋನಿ ಎಕ್ಸ್‌ಪೀರಿಯಾ ಝಡ್ ಒನ್ ಕಾಂಪ್ಯಾಕ್ಟ್
ವಿಶೇಷತೆ:
ಸಿಂಗಲ್ ಸಿಮ್
4.3 ಇಂಚಿನ ಟಿಎಫ್‌ಟಿ ಕೆಪಾಸಿಟಿವ್ ಟಚ್‌ಸ್ಕ್ರೀನ್(720 x 1280 ಪಿಕ್ಸೆಲ್,342 ಪಿಪಿಐ)
ಆಂಡ್ರಾಯ್ಡ್ 4.3 ಜೆಲ್ಲಿ ಬೀನ್ ಓಎಸ್
2.2 GHz ಕ್ರೈಟ್ ಕ್ವಾಲಕಂ ಸ್ನಾಪ್‌ಡ್ರಾಗನ್ ಪ್ರೊಸೆಸರ್
Adreno 330 ಗ್ರಾಫಿಕ್ ಪ್ರೊಸೆಸರ್
16 ಜಿಬಿ ಆಂತರಿಕ ಮೆಮೊರಿ
2ಜಿಬಿ ರ್‍ಯಾಮ್
20.7 ಎಂಪಿ ಹಿಂದುಗಡೆ ಕ್ಯಾಮೆರಾ
2 ಎಂಪಿ ಮುಂದುಗಡೆ ಕ್ಯಾಮೆರಾ
64ಜಿಬಿ ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3ಜಿ,4ಜಿ,ವೈಫೈ,ಬ್ಲೂಟೂತ್,ಜಿಪಿಎಸ್,ಎನ್‌ಎಫ್‌ಸಿ
2300 mAh ಬ್ಯಾಟರಿ
ಸೋನಿ ಈ ಸ್ಮಾರ್ಟ್‌ಫೋನಿಗೆ ಸೋನಿ 36,990 ರೂಪಾಯಿ ನಿಗದಿ ಮಾಡಿದ್ದರೂ ಕೆಲವೊಂದು ಆನ್‌ಲೈನ್ ಶಾಪಿಂಗ್‌ನಲ್ಲಿ ಈ ಸ್ಮಾರ್ಟ್‌ಫೋನ್ ಕಡಿಮೆ ಬೆಲೆಗೆ ಲಭ್ಯವಿದೆ.
ಇದನ್ನೂ ಓದಿ:ಸೋನಿ ಫೋಟೋಗ್ರಫಿ ಪ್ರಶಸ್ತಿ: 20 ಅತ್ಯುತ್ತಮ ಫೋಟೋಗಳು
ಇದನ್ನೂ ಓದಿ: ನಷ್ಟದ ಸುಳಿಯಲ್ಲಿ ಸೋನಿ:ಉದ್ಯೋಗಿಗಳು ಮನೆಗೆ


Click it and Unblock the Notifications





