Home
ಮೊಬೈಲ್

4G VoLTE ಸಫೋರ್ಟ್ ಮಾಡುವ ಸ್ವೈಪ್ ಎಲೈಡ್ ಸ್ಟಾರ್: ಬೆಲೆ ರೂ.3,999

ರೂ.3,999 ಗಳಿಗೆ ಲಭ್ಯವಿರುವ ಸ್ವೈಪ್ ಎಲೈಡ್ ಸ್ಟಾರ್ ಫೋನ್, ಆಂಡ್ರಾಯ್ಡ್ ಎಂ ನಲ್ಲಿ ಕಾರ್ಯನಿರ್ವಹಿಸಲಿದೆ.

By Srinidhi

ಭಾರತೀಯ ಮಾರುಕಟ್ಟೆಯಲ್ಲಿ ಬಜೆಟ್ ಸ್ಮಾರ್ಟ್‌ಫೋನ್‌ಗಳ ಮಾರಾಟ ಹೆಚ್ಚಾಗುತ್ತಿದ್ದು, ಈ ಹಿನ್ನಲೆಯಲ್ಲಿ ಹಲವು ಕಂಪನಿಗಳು ಇದೇ ವಿಭಾಗದಲ್ಲಿ ಹೊಸ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸುತ್ತಿದ್ದು, ಇದೇ ಹಾದಿಯಲ್ಲಿ ಸಾಗುತ್ತಿರುವ ಸ್ವೈಪ್ ಟೆಕ್ನಾಲಜಿಸ್ ಕಂಪನಿ ಸ್ವೈಪ್ ಎಲೈಡ್ ಸ್ಟಾರ್ ಎಂಬ ಬಜೆಟ್ ಪೋನ್‌ವೊಂದನ್ನು ಬಿಡುಗಡೆ ಮಾಡಿದೆ.

4G VoLTE ಸಫೋರ್ಟ್ ಮಾಡುವ ಸ್ವೈಪ್ ಎಲೈಡ್ ಸ್ಟಾರ್: ಬೆಲೆ ರೂ.3,999

ಓದಿರಿ: (ವಿಡಿಯೋ) ಹೇಗಿದೆ ಗೊತ್ತಾ ಜಿಯೋ DTH..? ಹೇಗೆ ಕಾರ್ಯನಿರ್ವಹಿಸುತ್ತೆ..? ಇಲ್ಲಿದೇ ಸಂಪೂರ್ಣ ವಿವರ

ರೂ.3,999 ಗಳಿಗೆ ಲಭ್ಯವಿರುವ ಸ್ವೈಪ್ ಎಲೈಡ್ ಸ್ಟಾರ್ ಫೋನ್ ಆಂಡ್ರಾಯ್ಡ್ ಎಂ ನಲ್ಲಿ ಕಾರ್ಯನಿರ್ವಹಿಸಲಿದ್ದು, 16 GB ಇಂಟರ್ನಲ್ ಮೆಮೊರಿಯನ್ನು ಹೊಂದಿದೆ, ಅಲ್ಲದೇ ಈ ಫೋನ್ ಭಾರತೀಯ ಪ್ರಾದೇಶಿಕ ಭಾಷೆಗಳಿಗೆ ಸಪೋರ್ಟ್ ಮಾಡಲಿದ್ದು, ಇದೇ ಈ ಫೋನಿನ ವಿಶೇಷತೆ ಎಂದರೆ ತಪ್ಪಾಗುವುದಿಲ್ಲ.

ಸದ್ಯ ಈ ಫೋನ್ ಬ್ಲಾಕ್ ಮತ್ತು ವೈಟ್ ಬಣ್ಣದಲ್ಲಿ ದೊರೆಯಲಿದೆ. ಆನ್‌ಲೈನ್‌ನಲ್ಲಿ ಲಭ್ಯವಿದ್ದು, ಫ್ಲಿಪ್ ಕಾರ್ಟ್‌ನಲ್ಲಿ ಮಾರಾಟವಾಗುತ್ತಿದೆ. 4G VoLTE ಸಪೋರ್ಟ್ ಮಾಡಲಿದೆ. ಈ ಫೋನಿನಲ್ಲಿ ರಿಲಯನ್ಸ್ ಜಿಯೋ ಬಳಸಬಹುದಾಗಿದ್ದು, ಕಡಿಮೆ ಬೆಲೆಯಲ್ಲಿ ಉತ್ತಮ ಪೋನ್‌ ಬೇಕು ಎಂದವರಿಗೆ ಇದು ಹೇಳಿ ಮಾಡಿಸಿದಂತಿದೆ.

4G VoLTE ಸಫೋರ್ಟ್ ಮಾಡುವ ಸ್ವೈಪ್ ಎಲೈಡ್ ಸ್ಟಾರ್: ಬೆಲೆ ರೂ.3,999

ಓದಿರಿ: ಜಿಯೋ DTH ಮೂರು ತಿಂಗಳಲ್ಲ, 6 ತಿಂಗಳು ಫ್ರೀ...!!

ಈ ಫೋನಿನಲ್ಲಿ 1 GB RAM ಅಳವಡಿಸಲಾಗಿದ್ದು, 16 GB ಇಂಟರ್ನಲ್ ಮೆಮೊರಿ ಸಹ ಇದರಲ್ಲಿದೆ. ಜೊತೆಗೆ 4 ಇಂಚಿನ ಡಿಸ್‌ಪ್ಲೇ ಸಹ ಇದೆ. 5MP ಹಿಂಬದಿ ಕ್ಯಾಮೆರಾ ಮತ್ತು ಮುಂಭಾಗದಲ್ಲಿ 1.3 MP ಕ್ಯಾಮೆರಾವನ್ನು ನೀಡಲಾಗಿದೆ. ಜೊತೆಗೆ 2000 mAh ಬ್ಯಾಟರಿಯನ್ನು ನೀಡಿಲಾಗಿದೆ. ಅಲ್ಲದೇ ಎಸ್‌ಡಿ ಕಾರ್ಡ್ ಮೂಲಕ 32 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳಬಹುದಾಗಿದೆ.

Best Mobiles in India

English summary
Swipe Technologies has today launched an upgraded version of its popular smartphone, the Swipe Elite Star. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+