Just In
- 8 min ago
ನಿಮ್ಮ ಮೊಬೈಲ್ನಲ್ಲಿ ಹೀಗೆ ಮಾಡಿ, ಸುಲಭವಾಗಿ ತಿಂಗಳ ಆದಾಯ ಗಳಿಸಿ!
- 10 hrs ago
ಒಪ್ಪೋ ರೆನೋ 8T 5G ಫಸ್ಟ್ ಲುಕ್: ಪವರ್ಫುಲ್ ಫೀಚರ್ಸ್ ಜೊತೆಗೆ ಹೊಸ ಲುಕ್!
- 13 hrs ago
ಕ್ಯಾನನ್ ಕಂಪೆನಿಯಿಂದ ಹೊಸ ಪ್ರಿಂಟರ್ ಬಿಡುಗಡೆ! ಏನೆಲ್ಲಾ ಸೌಲಭ್ಯವಿದೆ ಗೊತ್ತಾ?
- 14 hrs ago
ನಿಮ್ಮ ರಕ್ಷಣೆಗೆ ನೆರವಾಗಲಿವೆ ಈ ಗ್ಯಾಜೆಟ್ಗಳು; ಮಹಿಳೆಯರಿಗಂತೂ ಅಗತ್ಯ!
Don't Miss
- Movies
Lakshana Seria: ಶ್ವೇತಾಗೆ ಎಚ್ಚರಿಕೆ ಕೊಟ್ಟ ಭೂಪತಿ, ನಕ್ಷತ್ರ ಜೊತೆ ಚೆಲ್ಲಾಟ
- News
ಫೆಬ್ರವರಿ 4ರಂದು 313 ರೈಲುಗಳನ್ನು ರದ್ದುಗೊಳಿಸಿದ ಭಾರತೀಯ ರೈಲ್ವೆ- ಸಂಪೂರ್ಣ ಪಟ್ಟಿ ಇಲ್ಲಿದೆ
- Sports
ಭಾರತ vs ಆಸ್ಟ್ರೇಲಿಯಾ: ಸುಂದರ್ ಸೇರಿ ನಾಲ್ವರು ಸ್ಪಿನ್ನರ್ಗಳು ನೆಟ್ ಬೌಲರ್ಗಳಾಗಿ ತಂಡಕ್ಕೆ ಸೇರ್ಪಡೆ
- Lifestyle
Horoscope Today 4 Feb 2023: ಶನಿವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Automobiles
ಹೊಸ ನವೀಕರಣಗಳೊಂದಿಗೆ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಜನಪ್ರಿಯ ಕಿಯಾ ಸೆಲ್ಟೋಸ್
- Finance
ಅದಾನಿ ಕಳೆದುಕೊಂಡಿದ್ದು ಎಷ್ಟು ಲಕ್ಷ ಕೋಟಿ? ಕುಸಿಯುತ್ತಿವೆ ಷೇರುಗಳು- ಭಾರತದ ಶ್ರೀಮಂತನಿಗೆ ಮಂದೇನು ಕಾದಿದೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಬಜೆಟ್ ಬೆಲೆಯಲ್ಲಿ ಟಾಪ್ ಫೀಚರ್ ಫೋನ್ಸ್
ಸ್ಮಾರ್ಟ್‌ಫೋನ್‌ಗಳ ಅನ್ವೇಷಣೆಗೂ ಮುನ್ನ ಫೀಚರ್ ಫೋನ್‌ಗಳನ್ನೇ ಹೆಚ್ಚಿನ ಮೊಬೈಲ್ ಬಳಕೆದಾರರು ಬಳಸುತ್ತಿದ್ದರು. ಆದರೆ ಫೀಚರ್ ಫೋನ್‌ಗಳು ಗ್ರಾಹಕರ ಆವಶ್ಯಕತೆಗಳನ್ನು ಪೂರೈಸುವಷ್ಟರ ಮಟ್ಟಿಗೆ ಇವುಗಳು ಪರಿಣಾಮಕಾರಿಯಾಗಿಲ್ಲ. ಆದರೆ ಇತ್ತೀಚೆಗೆ ಬಂದಿರುವ ಸ್ಮಾರ್ಟ್‌ಫೋನ್‌ಗಳು ಬರಿಯ ಕರೆ ಲಭ್ಯತೆಯನ್ನು ಒದಗಿಸುವುದು ಮಾತ್ರವಲ್ಲದೆ ಮಲ್ಟಿ ಟಾಸ್ಕಿಂಗ್‌ನಂತೆ ಕಾರ್ಯನಿರ್ವಹಿಸಬಲ್ಲುದು.
ಓದಿರಿ: ದೀರ್ಘ ಬ್ಯಾಟರಿ ಬಾಳಿಕೆಯುಳ್ಳ ಟಾಪ್ ಸ್ಮಾರ್ಟ್‌ಫೋನ್‌ಗಳು
ಅಪ್ಲಿಕೇಶನ್‌ಗಳು, ಸಾಮಾಜಿಕ ತಾಣಗಳು, ಸೆಲ್ಫಿ, ಕ್ಯಾಮೆರಾ ಫೀಚರ್‌ಗಳು ಹೀಗೆ ಬಳಕೆದಾರರ ಬಳಕೆಗಳಿಗೆ ಅನುಗುಣವಾಗಿ ಡಿವೈಸ್‌ಗಳು ಮಾರುಕಟ್ಟೆಗೆ ಕಾಲಿಡುತ್ತಿವೆ. ಅದಾಗ್ಯೂ ಫೀಚರ್ ಫೋನ್‌ಗಳನ್ನು ಮೆಚ್ಚಿಕೊಳ್ಳುವವರು ಇವುಗಳ ಬಳಕೆಯನ್ನು ಇನ್ನೂ ಮಾಡುತ್ತಿದ್ದಾರೆ. ಇವುಗಳ ಬೇಡಿಕೆ ಇನ್ನೂ ಕುಸಿದಿಲ್ಲ. ಐಷಾರಾಮಿ ಸ್ಮಾರ್ಟ್‌ಫೋನ್‌ಗಳು ತಮ್ಮ ಕೈಯಲ್ಲಿದ್ದರೂ ಫೀಚರ್ ಫೋನ್ ತಮ್ಮಲ್ಲಿ ಇರಬೇಕೆಂದು ಬಯಸುವವರೂ ಇದ್ದಾರೆ.
ಓದಿರಿ: ಸೆಲ್ಫಿಗಾಗಿ ಹೇಳಿಮಾಡಿಸಿದ ಬಜೆಟ್ ಬೆಲೆಯ ಫೋನ್ಸ್
ನೀವು ಫೀಚರ್ ಫೋನ್ ಅಭಿಮಾನಿಗಳು ಎಂದಾದಲ್ಲಿ ಇಂದಿನ ಲೇಖನದಲ್ಲಿ ಕಡಿಮೆ ಬೆಲೆಯಲ್ಲಿ ಲಭ್ಯವಾಗುತ್ತಿರುವ ಟಾಪ್ 10 ಫೀಚರ್ ಫೋನ್‌ಗಳ ವಿವರಗಳನ್ನು ನಾವು ನೀಡುತ್ತಿದ್ದೇವೆ.

ನೋಕಿಯಾ 130 ಡ್ಯುಯಲ್ ಸಿಮ್
ಬೆಲೆ ರೂ: 1,529
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು
1.8 ಇಂಚಿನ TFT QVGA ಡಿಸ್‌ಪ್ಲೇ
ಡ್ಯುಯಲ್ ಸ್ಟ್ಯಾಂಡ್ ಬೈ ಸಿಮ್
ಎಫ್‌ಎಮ್ ರೇಡಿಯೊ
ಆಲ್ಫಾ ನ್ಯೂಮರಿಕ್ ಕೀ ಪ್ಯಾಡ್
32 ಜಿಬಿ ಮೆಮೊರಿ
ಮೈಕ್ರೋ ಎಸ್‌ಡಿ ಸ್ಲಾಟ್ 32 ಜಿಬಿ ವಿಸ್ತರಿಸಬಹುದಾಗಿದೆ
ಕ್ಯಾಲೆಂಡರ್
ಕ್ಯಾಲ್ಕುಲೇಟರ್
ಅಲರಾಮ್ ವರ್ಡ್ ಕ್ಲಾಕ್
ಟಾರ್ಚ್
ಕರೆನ್ಸಿ ಕನ್‌ವರ್ಟರ್
ಎಫ್‌ಎಮ್ ರೇಡಿಯೊ
1,020 mAh li-ion ಬ್ಯಾಟರಿ

ಸ್ಯಾಮ್‌ಸಂಗ್ ಗುರು ಮ್ಯೂಸಿಕ್ 2
ಬೆಲೆ ರೂ: 1079
ಪ್ರಮುಖ ವಿಶೇಷತೆಗಳು
2 ಇಂಚಿನ TFT ಡಿಸ್‌ಪ್ಲೇ ಫ್ಲಾಂಟಿಂಗ್
ಸಿಂಗಲ್ ಕೋರ್ ಪ್ರೊಸೆಸರ್ ಕ್ಲಾಕ್ ಸ್ಪೀಡ್ 208MHz
ಬ್ಲ್ಯೂಟೂತ್
ಯುಎಸ್‌ಬಿ ಪೋರ್ಟ್
ಎಫ್‌ಎಮ್ ರೇಡಿಯೊ
ಕ್ಯಾಲೆಂಡರ್
ಕ್ಯಾಲ್ಕುಲೇಟರ್
ಅಲರಾಮ್
ಎಫ್‌ಎಮ್ ರೇಡಿಯೊ
800mAh Li-ion ಬ್ಯಾಟರಿ

ನೋಕಿಯಾ 215
ಬೆಲೆ ರೂ: 2,240
ಪ್ರಮುಖ ವಿಶೇಷತೆಗಳು
2.4 ಇಂಚಿನ LCD ಟ್ರಾನ್ಸ್‌ಮಿಸೀವ್ ಸ್ಕ್ರೀನ್
ಡ್ಯುಯಲ್ ಸಿಮ್(GSM + GSM)
0.3 ಎಮ್‌ಪಿ ಕ್ಯಾಮೆರಾ
ಎಫ್‌ಎಮ್ ರೇಡಿಯೊ
ಜಿಪಿಆರ್‌ಎಸ್
ಬ್ಲ್ಯೂಟೂತ್
v3.0 ಜೊತೆಗೆ SLAM
ಯುಎಸ್‌ಬಿ ಪೋರ್ಟ್ ಕ್ಯಾಲೆಂಡರ್
ಕ್ಯಾಲ್ಕುಲೇಟರ್
ಅಲರಾಮ್ ವರ್ಲ್ಡ್ ಕ್ಲಾಕ್
ಟಾರ್ಚ್
ಕರೆನ್ಸಿ ಕನ್‌ವರ್ಟರ್
ಎಫ್‌ಎಮ್ ರೇಡಿಯೊ1,
100mAh Li-ion ಬ್ಯಾಟರಿ

ಲಾವಾ ಕೆಕೆಟಿ ಜಂಬೊ
ಬೆಲೆ ರೂ: 1,549
ಪ್ರಮುಖ ವಿಶೇಷತೆಗಳು
2.8 ಇಂಚಿನ TFT ಡಿಸ್‌ಪ್ಲೇ ಜೊತೆಗೆ ಸ್ಕ್ರೀನ್
0.3MP VGA ಕ್ಯಾಮೆರಾ
ಎಮ್‌ಪಿ 3 ಪ್ಲೇಯರ್
ಎಫ್‌ಎಮ್ ರೇಡಿಯೊ
ಬ್ಲ್ಯೂಟೂತ್
ಡ್ಯುಯಲ್ ಸಿಮ್
2 ಜಿ ಜಿಪಿಆರ್‌ಎಸ್‌ಗೆ ಬೆಂಬಲ
ಕ್ಯಾಲೆಂಡರ್
ಕ್ಯಾಲ್ಕುಲೇಟರ್
ಅಲರಾಮ್ ವರ್ಲ್ಡ್ ಕ್ಲಾಕ್
ಟಾರ್ಚ್
ಕರೆನ್ಸಿ ಕನ್‌ವರ್ಟರ್
ಎಫ್‌ಎಮ್ ರೇಡಿಯೊ
4,000mAh li-polymer ಬ್ಯಾಟರಿ

ಕಾರ್ಬನ್ K105s
ಬೆಲೆ ರೂ: 808
ಪ್ರಮುಖ ವಿಶೇಷತೆಗಳು
1.8 ಇಂಚಿನ ಟಿಎಫ್‌ಟಿ ಡಿಸ್‌ಪ್ಲೇ
ಚಿತ್ರಗಳು ಮತ್ತು ವೀಡಿಯೊಗಳ ವಿತರಣೆ ವಿಜಿಎ ಡಿಜಿಟಲ್ ಕ್ಯಾಮೆರಾ ರೆಸಲ್ಯೂಶನ್
ಹೆಚ್ಚುವರಿ ಸಂಗ್ರಹಣೆ 16 ಜಿಬಿ
ಬ್ಲ್ಯೂಟೂತ್, ಯುಎಸ್‌ಬಿ
ಕ್ಯಾಲೆಂಡರ್
ಕ್ಯಾಲ್ಕುಲೇಟರ್
ಅಲರಾಮ್ ವರ್ಲ್ಡ್ ಕ್ಲಾಕ್
ಟಾರ್ಚ್
ಕರೆನ್ಸಿ ಕನ್‌ವರ್ಟರ್
Li-ion 1050 mAh ಬ್ಯಾಟರಿ

ಸ್ಯಾಮ್‌ಸಂಗ್ ಮೆಟ್ರೊ B313
ಬೆಲೆ ರೂ: 1,900
ಪ್ರಮುಖ ವಿಶೇಷತೆಗಳು
2.0 ಇಂಚಿನ ಟಿಎಫ್‌ಟಿ ಡಿಸ್‌ಪ್ಲೇ
2 ಎಮ್‌ಬಿ ಆಂತರಿಕ ಮೆಮೊರಿ ಇದನ್ನು 16 ಜಿಬಿಗೆ ವಿಸ್ತರಿಸಬಹುದು
ಬಾಹ್ಯ ಮೆಮೊರಿ ಕಾರ್ಡ್
ಬ್ಲ್ಯೂಟೂತ್
ಯುಎಸ್‌ಬಿ
ಕ್ಯಾಲೆಂಡರ್
ಕ್ಯಾಲ್ಕುಲೇಟರ್
ಅಲರಾಮ್ ವರ್ಲ್ಡ್ ಕ್ಲಾಕ್
ಟಾರ್ಚ್
ಕರೆನ್ಸಿ ಕನ್‌ವರ್ಟರ್
ಎಫ್‌ಎಮ್ ರೇಡಿಯೊ
1,000mAH li-on ಬ್ಯಾಟರಿ

ನೋಕಿಯಾ 105
ಬೆಲೆ ರೂ: 1,019
ಪ್ರಮುಖ ವಿಶೇಷತೆಗಳು
1.45 ಇಂಚಿನ ಟಿಎಫ್‌ಟಿ ಡಿಸ್‌ಪ್ಲೇ
2 ಕನೆಕ್ಟಿವಿಟಿ
8 ಎಮ್‌ಬಿ ಆಂತರಿಕ ಮೆಮೊರಿ
ಕ್ಯಾಲೆಂಡರ್
ಕ್ಯಾಲ್ಕುಲೇಟರ್
ಅಲರಾಮ್ ವರ್ಲ್ಡ್ ಕ್ಲಾಕ್
ಟಾರ್ಚ್
ಕರೆನ್ಸಿ ಕನ್‌ವರ್ಟರ್
ಎಫ್‌ಎಮ್ ರೇಡಿಯೊ
800 mAh ಬ್ಯಾಟರಿ

ಸ್ಯಾಮ್‌ಸಂಗ್ ಮೆಟ್ರೊ B350E
ಬೆಲೆ ರೂ: 2,960
ಪ್ರಮುಖ ವಿಶೇಷತೆಗಳು
2 ಎಮ್‌ಬಿ ಆಂತರಿಕ ಮೆಮೊರಿ ಇದನ್ನು 16 ಜಿಬಿಗೆ ವಿಸ್ತರಿಸಬಹುದು
ಬಾಹ್ಯ ಮೆಮೊರಿ ಕಾರ್ಡ್
ಬ್ಲ್ಯೂಟೂತ್
ಯುಎಸ್‌ಬಿ
ಕ್ಯಾಲೆಂಡರ್
ಕ್ಯಾಲ್ಕುಲೇಟರ್
ಅಲರಾಮ್ ವರ್ಲ್ಡ್ ಕ್ಲಾಕ್
ಟಾರ್ಚ್
ಕರೆನ್ಸಿ ಕನ್‌ವರ್ಟರ್
ಎಫ್‌ಎಮ್ ರೇಡಿಯೊ
1,000mAH li-on ಬ್ಯಾಟರಿ

ಲಾವಾ ಆರ್ಕ್ ಬ್ಲ್ಯೂ
ಬೆಲೆ ರೂ: 1,499
ಪ್ರಮುಖ ವಿಶೇಷತೆಗಳು
2.8 ಇಂಚಿನ ಟಿಎಫ್‌ಟಿ ಡಿಸ್‌ಪ್ಲೇ
ಡ್ಯುಯಲ್ ಸಿಮ್
ಜಿಪಿಆರ್‌ಎಸ್
ಬ್ಲ್ಯೂಟೂತ್
ವಿಸ್ತರಿಸಬಹುದಾದ ಸಾಮರ್ಥ್ಯ 32 ಜಿಬಿ
1.3 ಎಮ್‌ಪಿ ಕ್ಯಾಮೆರಾ ಜೊತೆಗೆ ಎಲ್‌ಇಡಿ ಫ್ಲ್ಯಾಶ್
ಕ್ಯಾಲೆಂಡರ್
ಕ್ಯಾಲ್ಕುಲೇಟರ್
ಅಲರಾಮ್ ವರ್ಲ್ಡ್ ಕ್ಲಾಕ್
ಟಾರ್ಚ್
ಕರೆನ್ಸಿ ಕನ್‌ವರ್ಟರ್
ಎಫ್‌ಎಮ್ ರೇಡಿಯೊ
1,200mAH li-ion ಬ್ಯಾಟರಿ

ನೋಕಿಯಾ 220
ಬೆಲೆ ರೂ: 2,459
ಪ್ರಮುಖ ವಿಶೇಷತೆಗಳು
2.4 ಇಂಚಿನ ಡಿಸ್‌ಪ್ಲೇ ರೆಸಲ್ಯೂಶನ್ 240 x 320 ಪಿಕ್ಸೆಲ್‌ಗಳು
2 ಎಮ್‌ಪಿ ಫಿಕ್ಸ್ಡ್ ಫೋಕಸ್ ಕ್ಯಾಮೆರಾ
ವಿಸ್ತರಿಸಬಹುದಾದ ಸಂಗ್ರಹಣಾ ಸಾಮರ್ಥ್ಯ 32 ಜಿಬಿ
ಮ್ಯೂಸಿಕ್ ಪ್ಲೇಯರ್, ವೀಡಿಯೊ ಪ್ಲೇಯರ್
ಎಫ್‌ಎಮ್ ರೇಡಿಯೊ
ಜಿಪಿಆರ್‌ಎಸ್
ಮೈಕ್ರೊ ಯುಎಸ್‌ಬಿ ಪೋರ್ಟ್
ಬ್ಲ್ಯೂಟೂತ್ 2.1
ಕ್ಯಾಲೆಂಡರ್
ಕ್ಯಾಲ್ಕುಲೇಟರ್
ಅಲರಾಮ್ ವರ್ಲ್ಡ್ ಕ್ಲಾಕ್
ಟಾರ್ಚ್
ಕರೆನ್ಸಿ ಕನ್‌ವರ್ಟರ್
ಎಫ್‌ಎಮ್ ರೇಡಿಯೊ
Li-Ion 1100 mAh ಬ್ಯಾಟರಿ

ಇಂಟೆಕ್ಸ್ ಆಲ್ಟ್ರಾ 3000
ಬೆಲೆ ರೂ: 1,360
ಪ್ರಮುಖ ವಿಶೇಷತೆಗಳು
2.4 ಇಂಚಿನ TFT QVGA ಡಿಸ್‌ಪ್ಲೇ
32 ಜಿಬಿವರೆಗೆ ಮೆಮೊರಿ ವಿಸ್ತರಿಸಬಹುದು
ಬ್ಲ್ಯೂಟೂತ್, v3.0, A2DP ಯುಎಸ್‌ಬಿ ಕನೆಕ್ಟಿವಿಟಿ
ಕ್ಯಾಲೆಂಡರ್
ಕ್ಯಾಲ್ಕುಲೇಟರ್
ಅಲರಾಮ್ ವರ್ಲ್ಡ್ ಕ್ಲಾಕ್
ಟಾರ್ಚ್
ಕರೆನ್ಸಿ ಕನ್‌ವರ್ಟರ್
ಎಫ್‌ಎಮ್ ರೇಡಿಯೊ
3000 mAH, Li-ion ಬ್ಯಾಟರಿ

ನೋಕಿಯಾ 222
ಬೆಲೆ ರೂ: 2,890
ಪ್ರಮುಖ ವಿಶೇಷತೆಗಳು
2.4 ಇಂಚಿನ LCD ಡಿಸ್‌ಪ್ಲೇ, 240 x 320 ಪಿಕ್ಸೆಲ್‌ಗಳ ರೆಸಲ್ಯೂಶನ್
32 ಜಿಬಿವರೆಗೆ ಮೆಮೊರಿ ವಿಸ್ತರಿಸುತ್ತದೆ
2 ಎಮ್‌ಪಿ ಕ್ಯಾಮೆರಾ
ಡ್ಯುಯಲ್ ಸಿಮ್ ಸ್ಲಾಟ್ಸ್
ಜಿಪಿಆರ್‌ಎಸ್
ಬ್ಲ್ಯೂಟೂತ್ 3.0 a USB port
ಆಡಿಯೊ ವೀಡಿಯೊ ಪ್ಲೇಯರ್
ಎಫ್‌ಎಮ್ ರೇಡಿಯೊ
1,100 mAh Li-ion ಬ್ಯಾಟರಿ
2 ಎಮ್‌ಪಿ ಫಿಕ್ಸ್ಡ್ ಫೋಕಸ್ ಕ್ಯಾಮೆರಾ
ವಿಸ್ತರಿಸಬಹುದಾದ ಸಂಗ್ರಹಣಾ ಸಾಮರ್ಥ್ಯ 32 ಜಿಬಿ
ಮ್ಯೂಸಿಕ್ ಪ್ಲೇಯರ್, ವೀಡಿಯೊ ಪ್ಲೇಯರ್
ಎಫ್‌ಎಮ್ ರೇಡಿಯೊ
ಜಿಪಿಆರ್‌ಎಸ್
ಮೈಕ್ರೊ ಯುಎಸ್‌ಬಿ ಪೋರ್ಟ್
ಬ್ಲ್ಯೂಟೂತ್ 2.1
ಕ್ಯಾಲೆಂಡರ್
ಕ್ಯಾಲ್ಕುಲೇಟರ್
ಅಲರಾಮ್ ವರ್ಲ್ಡ್ ಕ್ಲಾಕ್
ಟಾರ್ಚ್
ಕರೆನ್ಸಿ ಕನ್‌ವರ್ಟರ್
ಎಫ್‌ಎಮ್ ರೇಡಿಯೊ
Li-Ion 1100 mAh ಬ್ಯಾಟರಿ
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470