Subscribe to Gizbot

ಮಾರುಕಟ್ಟೆಗೆ ಕಾಲಿಟ್ಟಿರುವ ಟಾಪ್ ಲಾಲಿಪಪ್ ಫೋನ್‌ಗಳು

Written By:

ಆಂಡ್ರಾಯ್ಡ್ ಲಾಲಿಪಪ್ ಫೋನ್‌ಗಳು ಇತ್ತೀಚೆಗೆ ಮಾರುಕಟ್ಟೆಯನ್ನು ಆಳುತ್ತಿರುವ ಆಧುನಿಕ ಓಎಸ್ ಆಗಿದ್ದು ಹಳೆಯ ಓಎಸ್ ಇರುವ ಫೋನ್‌ಗಳು ಇದೀಗ ಲಾಲಿಪಪ್‌ಗೆ ಅಪ್‌ಗ್ರೇಡ್ ಮಾಡಲಾಗುತ್ತಿದೆ. [ಓದಿರಿ: ಜಗತ್ತಿನ ಅತಿ ದುಬಾರಿ ಫೋನ್ ವರ್ಚು ಸಿಗ್ನೇಚರ್]

ಲಾಲಿಪಪ್ ಫೋನ್‌ಗಳು ಇದೀಗ ಹಾಟ್ ಕೇಕ್‌ನಂತೆ ಮಾರುಕಟ್ಟೆಯಲ್ಲಿ ಬಿಕರಿಯಾಗುತ್ತಿದ್ದು ಹಿಂದೆಂದೂ ಇಲ್ಲದ ವಿಶೇಷತೆಗಳನ್ನು ಈ ಓಎಸ್ ಒಳಗೊಂಡಿರುವುದೇ ಇದರ ವಿಶೇಷತೆಯಾಗಿದೆ. ಇಂದಿನ ಲೇಖನದಲ್ಲಿ ಆಂಡ್ರಾಯ್ಡ್ ಲಾಲಿಪಪ್ ಹೊಂದಿರುವ ಅತ್ಯದ್ಭುತ ಫೋನ್‌ಗಳ ವಿವರಗಳನ್ನು ನಾವು ನೀಡುತ್ತಿದ್ದೇವೆ. [ಓದಿರಿ: ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6: ಮಳೆಯಲ್ಲಿ ನೆಂದರೂ ಮಿಂಚುವ ಫೋನ್]

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ರೂ 23,899 - ರೂ. 23,920

ಜಿಯೋನಿ ಇಲೈಫ್ ಎಸ್7

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
5.2 ಇಂಚುಗಳ ಪೂರ್ಣ ಎಚ್‌ಡಿ, ಗೋರಿಲ್ಲಾ ಗ್ಲಾಸ್
ಓಕ್ಟಾ ಕೋರ್, 1.7 GHz
13 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ 8 ಎಮ್‌ಪಿ ಮುಂಭಾಗ ಕ್ಯಾಮೆರಾ
2750 mAh, Li-Polymer ಬ್ಯಾಟರಿ

ರೂ: 8,999

ಲೆನೊವೊ ಎ7000

5.5 ಇಂಚುಗಳ ಪೂರ್ಣ ಎಚ್‌ಡಿ
ಓಕ್ಟಾ ಕೋರ್, 1.5 GHz
8 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ 5 ಎಮ್‌ಪಿ ಮುಂಭಾಗ ಕ್ಯಾಮೆರಾ
2900 mAh, Li-Polymer ಬ್ಯಾಟರಿ
8 ಜಿಬಿ + 32 ಜಿಬಿ

ರೂ 8,692 ರೂ. 8,875

ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ಜೂಸ್2

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
5.0 ಇಂಚುಗಳ ದೊಡ್ಡದಾದ ಎಚ್‌ಡಿ ಡಿಸ್‌ಪ್ಲೇ, ಗೋರಿಲ್ಲಾ ಗ್ಲಾಸ್
ಕ್ವಾಡ್ ಕೋರ್, 1.3 GHz
8 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ 2 ಎಮ್‌ಪಿ ಮುಂಭಾಗ ಕ್ಯಾಮೆರಾ
3000 mAh, Li-ion ಬ್ಯಾಟರಿ
8 ಜಿಬಿ + 32 ಜಿಬಿ

ರೂ 23,907 - ರೂ 26,800

ಎಚ್‌ಟಿಸಿ ಡಿಸೈರ್ 826

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
5.5 ಇಂಚುಗಳ ಪೂರ್ಣ ಎಚ್‌ಡಿ
ಕ್ವಾಡ್ ಕೋರ್, 1.7 GHz
13 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ 13 ಎಮ್‌ಪಿ ಮುಂಭಾಗ ಕ್ಯಾಮೆರಾ
2600 mAh, Li-Polymer ಬ್ಯಾಟರಿ
16 ಜಿಬಿ + 128 ಜಿಬಿ

ರೂ 46,955 - ರೂ 56,700

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
5.1 ಇಂಚುಗಳ ದೊಡ್ಡದಾದ 1440x2560 ಪಿಕ್ಸೆಲ್ ಡಿಸ್‌ಪ್ಲೇ ಗೋರಿಲ್ಲಾ ಗ್ಲಾಸ್
ಕ್ವಾಡ್ ಕೋರ್, 1.5 GHz
16 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ 5 ಎಮ್‌ಪಿ ಮುಂಭಾಗ ಕ್ಯಾಮೆರಾ
2550 mAh, Li-ion ಬ್ಯಾಟರಿ
32 ಜಿಬಿ

ರೂ 10,660 - ರೂ 12,190

ಸೋನಿ ಎಕ್ಸ್‌ಪೀರಿಯಾ ಇ4

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
5.0 ಇಂಚುಗಳ ದೊಡ್ಡದಾದ 540x960 ಪಿಕ್ಸೆಲ್ ಡಿಸ್‌ಪ್ಲೇ ಗೋರಿಲ್ಲಾ ಗ್ಲಾಸ್
ಕ್ವಾಡ್ ಕೋರ್, 1.5 GHz
5 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ 2 ಎಮ್‌ಪಿ ಮುಂಭಾಗ ಕ್ಯಾಮೆರಾ
2300 mAh, Li-ion ಬ್ಯಾಟರಿ
8 GB + 32 GB

ರೂ 6,998 - ರೂ 7,399

ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ಫೈರ್ 4

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
4.5 ಇಂಚುಗಳ ದೊಡ್ಡದಾದ 480x854 ಪಿಕ್ಸೆಲ್ ಡಿಸ್‌ಪ್ಲೇ ಗೋರಿಲ್ಲಾ ಗ್ಲಾಸ್
ಕ್ವಾಡ್ ಕೋರ್, 1.5 GHz
8 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ 2 ಎಮ್‌ಪಿ ಮುಂಭಾಗ ಕ್ಯಾಮೆರಾ
2000 mAh, Li-ion ಬ್ಯಾಟರಿ
8 GB + 32 GB

ರೂ 41,990

ಎಚ್‌ಟಿಸಿ ಒನ್ ಎಮ್9

5.0 ಇಂಚುಗಳ ಪೂರ್ಣ ಎಚ್‌ಡಿ ಗೋರಿಲ್ಲಾ ಗ್ಲಾಸ್ ಡಿಸ್‌ಪ್ಲೇ
ಕ್ವಾಡ್ ಕೋರ್, 2 GHz
20 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ 4 ಯುಪಿ ಮುಂಭಾಗ ಕ್ಯಾಮೆರಾ
2840 mAh, Li-Polymer ಬ್ಯಾಟರಿ
32 ಜಿಬಿ + 128 ಜಿಬಿ

ರೂ 43,999 - ರೂ. 46,999

ಗೂಗಲ್ ನೆಕ್ಸಸ್ 6

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
5.96 ಇಂಚುಗಳ ದೊಡ್ಡದಾದ 1440x2560 ಪಿಕ್ಸೆಲ್ ಗೋರಿಲ್ಲಾ ಗ್ಲಾಸ್ ಡಿಸ್‌ಪ್ಲೇ
ಕ್ವಾಡ್ ಕೋರ್, 2.7 GHz
13 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ 2 ಎಮ್‌ಪಿ ಮುಂಭಾಗ ಕ್ಯಾಮೆರಾ
3220 mAh, Li-Polymer ಬ್ಯಾಟರಿ
32 ಜಿಬಿ ವಿಸ್ತರಿಸಲಾಗದ ಮೆಮೊರಿ

ರೂ 6,999

ಮೋಟೋರೋಲಾ ನ್ಯೂ ಮೋಟೋ ಇ (2 ನೆಯ ಜನರೇಶನ್)

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
4.5 ಇಂಚುಗಳ 540x960 ಪಿಕ್ಸೆಲ್ ಗೋರಿಲ್ಲಾ ಗ್ಲಾಸ್ ಡಿಸ್‌ಪ್ಲೇ
ಕ್ವಾಡ್ ಕೋರ್, 1.2 GHz
5 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ 0.3 ಎಮ್‌ಪಿ ಮುಂಭಾಗ ಕ್ಯಾಮೆರಾ
2390 mAh, Li-ion ಬ್ಯಾಟರಿ
8 ಜಿಬಿ + 32 ಜಿಬಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
In this article we can see the android lollipop phones under best prices. Best brands like Gionee, Samsung, Motorola and Micromax companies released their lollipop os phones under best prices.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot