ಜಗತ್ತಿನ ಅತಿ ದುಬಾರಿ ಫೋನ್ ವರ್ಚು ಸಿಗ್ನೇಚರ್

Posted By:

ವರ್ಚು ಮೊಬೈಲ್ ಕಂಪೆನಿ ತಯಾರಿಸಿದ ದುಬಾರಿ ಅಂತೆಯೇ ಪ್ರಥಮ ಫೋನ್ ಆಗಿದೆ ಸಿಗ್ನೇಚರ್. ಈ ಬ್ರ್ಯಾಂಡ್‌ನ ಶ್ರೀಮಂತಿಕೆಯು ಇನ್ನೂ ಮೊಬೈಲ್ ಬಳಕೆದಾರರ ಸಮೀಪದಲ್ಲಿದ್ದು ಇನ್ನೂ ತಲೆಎತ್ತಿ ನಿಂತಿದೆ. [ಓದಿರಿ: ರೂ 15,000 ಕ್ಕೆ ಬೆಸ್ಟ್ ಟ್ಯಾಬ್ಲೆಟ್‌ಗಳು]

300 ಕ್ಕಿಂತಲೂ ಹೆಚ್ಚಿನ ಭಾಗಗಳು ಸಿಗ್ನೇಚರ್‌ಗಿದ್ದು 25 ಕ್ಕಿಂತಲೂ ಹೆಚ್ಚಿನ ಅವೃತ್ತಿಗಳಲ್ಲಿ ಈ ಫೋನ್ ದೊರೆಯುತ್ತಿದೆ. ಹೆಚ್ಚು ಗುಣಮಟ್ಟದ ಸ್ಟೈನ್‌ಲೆಸ್ ಸ್ಟೀಲ್‌ನಿಂದ ಹಿಡಿದು ಹೆಚ್ಚು ಗುಣಮಟ್ಟದ ಜಿರ್‌ಕೋನಿಯಮ್‌ಗಳಲ್ಲಿ ಈ ಫೋನ್ ದೊರೆಯುತ್ತಿದೆ. [ಓದಿರಿ: ರೂ ನಾಲ್ಕು ಲಕ್ಷ ಬೆಲೆಯ ಲ್ಯಾಂಬೋರ್ಗಿನಿ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ]

ಬನ್ನಿ ಇಂದಿನ ಲೇಖನದಲ್ಲಿ ಈ ಫೋನ್ ಕುರಿತ ಇನ್ನಷ್ಟು ಆಸಕ್ತಿಕರ ಅಂತೆಯೇ ವರ್ಣಮಯ ಅಂಶಗಳನ್ನು ಅರಿತುಕೊಳ್ಳೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ತಂತ್ರಜ್ಞಾನದ ಅನೂಹ್ಯತೆ

ತಂತ್ರಜ್ಞಾನದ ಅನೂಹ್ಯತೆ

ಫೋನ್ ವಿನ್ಯಾಸ

ಸಿಗ್ನೇಚರ್ ವಿನ್ಯಾಸ ನಿಜವಾಗಲೂ ಅತ್ಯದ್ಭುತವಾಗಿದ್ದು, ತಂತ್ರಜ್ಞಾನದ ಇಂತಹ ಅನೂಹ್ಯತೆಗೆ ತಲೆಬಾಗಲೇಬೇಕು.

ಎಚ್‌ಡಿ ಡಿಸ್‌ಪ್ಲೇ

ಎಚ್‌ಡಿ ಡಿಸ್‌ಪ್ಲೇ

ಪೂರ್ಣ ಎಚ್‌ಡಿ ಡಿಸ್‌ಪ್ಲೇ

ಘನವಾದ ಸಫಾಯರ್ ಕ್ರಿಸ್ಟಲ್ ಪರದೆಯನ್ನು ಇದು ಹೊಂದಿದ್ದು ಪೂರ್ಣ ಎಚ್‌ಡಿ ಡಿಸ್‌ಪ್ಲೇಯೊಂದಿಗೆ ಬಂದಿದೆ.

ಡಾಲ್ಬಿ ಡಿಜಿಟಲ್ ಪ್ಲಸ್

ಡಾಲ್ಬಿ ಡಿಜಿಟಲ್ ಪ್ಲಸ್

ಧ್ವನಿ

ಡಾಲ್ಬಿ ಡಿಜಿಟಲ್ ಪ್ಲಸ್ ವರ್ಚುವಲ್ ಸೌಂಡ್ ಇದರಲ್ಲಿದ್ದು ನಿಜಕ್ಕೂ ಫೋನ್‌ನಲ್ಲಿ ಈ ತಂತ್ರಜ್ಞಾನ ಅತ್ಯದ್ಭುತ ಎಂದೆನಿಸಿದೆ.

ಪ್ರಮಾಣಿತ ಕ್ಯಾಮೆರಾ

ಪ್ರಮಾಣಿತ ಕ್ಯಾಮೆರಾ

ಕ್ಯಾಮೆರಾ

ತೊಂದರೆಯನ್ನುಂಟು ಮಾಡದ ಪ್ರಮಾಣಿತ ಕ್ಯಾಮೆರಾವನ್ನು ಡಿವೈಸ್ ಹೊಂದಿದ್ದು ಕ್ರಿಸ್ಟಲ್ ಕ್ಲಿಯರ್ ಚಿತ್ರವನ್ನು ಇದು ಒದಗಿಸಲಿದೆ.

ಸೇವೆ

ಸೇವೆ

ವರ್ಚು ಪ್ರಮಾಣ

ವರ್ಚುನ ಪೂರ್ಣ ಸೇವೆಯನ್ನು ಇದು ಒದಗಿಸುತ್ತಿದ್ದು, ವರ್ಚು ಲೈಫ್ ಮತ್ತು ವರ್ಚು ಸರ್ಟೇನಿಟಿ ಸೇವೆಗಳನ್ನು ಇದು ಒದಗಿಸುತ್ತದೆ.

ಪ್ರಮಾಣಿತ ಚರ್ಮ

ಪ್ರಮಾಣಿತ ಚರ್ಮ

ಚರ್ಮದ ಹೊದಿಕೆ

ವಿವಿಧ ಬಣ್ಣದಲ್ಲಿ ಅಂತೆಯೇ ಪ್ರಮಾಣಿತ ಚರ್ಮವನ್ನು ಬಳಕೆ ಮಾಡಿ ಫೋನ್ ಕೇಸ್ ಅನ್ನು ತಯಾರಿಸಲಾಗುತ್ತಿದೆ. ಈ ಫೋನ್ ಕ್ಲಾರೆಟ್, ಸೆಸ್ಪ್ರೇ, ಡಾಮ್ಸನ್, ನಾವಿ ಅಂತೆಯೇ ಜೆಟ್ ಬ್ಲ್ಯಾಕ್‌ನಲ್ಲಿ ಲಭ್ಯವಿದೆ.

ವೈಶಿಷ್ಟ್ಯತೆ

ವೈಶಿಷ್ಟ್ಯತೆ

ವೈಶಿಷ್ಟ್ಯತೆ

ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 2.3 GHZ ಕ್ವಾಡ್ ಕೋರ್ ಪ್ರೊಸೆಸರ್ ಇದರಲ್ಲಿದ್ದು ಉನ್ನತ ಗುಣಮಟ್ಟದ ಡಿಸ್‌ಪ್ಲೇಯನ್ನು ಕಾಣಬಹುದಾಗಿದೆ. ಇನ್ನು ಫೋನ್ ರಿಯರ್ ಕ್ಯಾಮೆರಾ 13 ಎಮ್‌ಪಿಯಾಗಿದ್ದು ಆಟೊಫೋಕಸ್ ಮತ್ತು ಟ್ವಿನ್ ಎಲ್‌ಇಡಿ ಫ್ಲ್ಯಾಶ್ ಫೋನ್ ಹೊಂದಿದೆ. ಇನ್ನು ಫೋನ್ ಮುಂಭಾಗದಲ್ಲಿ 2.1 ಎಮ್‌ಪಿ ಕ್ಯಾಮೆರಾ ಇದ್ದು ಆಂತರಿಕ ಮೆಮೊರಿ 64 ಜಿಬಿಯಾಗಿದೆ.

ಪ್ರಥಮ ಫೋನ್

ಪ್ರಥಮ ಫೋನ್

ಪ್ರಥಮ ಫೋನ್

ವರ್ಚು ಮೊಬೈಲ್ ಕಂಪೆನಿ ತಯಾರಿಸಿದ ದುಬಾರಿ ಅಂತೆಯೇ ಪ್ರಥಮ ಫೋನ್ ಆಗಿದೆ ಸಿಗ್ನೇಚರ್. ಈ ಬ್ರ್ಯಾಂಡ್‌ನ ಶ್ರೀಮಂತಿಕೆಯು ಇನ್ನೂ ಮೊಬೈಲ್ ಬಳಕೆದಾರರ ಸಮೀಪದಲ್ಲಿದ್ದು ಇನ್ನೂ ತಲೆಎತ್ತಿ ನಿಂತಿದೆ.

ಸ್ಟೈನ್‌ಲೆಸ್ ಸ್ಟೀಲ್‌

ಸ್ಟೈನ್‌ಲೆಸ್ ಸ್ಟೀಲ್‌

ಸ್ಟೈನ್‌ಲೆಸ್ ಸ್ಟೀಲ್‌

300 ಕ್ಕಿಂತಲೂ ಹೆಚ್ಚಿನ ಭಾಗಗಳು ಸಿಗ್ನೇಚರ್‌ಗಿದ್ದು 25 ಕ್ಕಿಂತಲೂ ಹೆಚ್ಚಿನ ಅವೃತ್ತಿಗಳಲ್ಲಿ ಈ ಫೋನ್ ದೊರೆಯುತ್ತಿದೆ. ಹೆಚ್ಚು ಗುಣಮಟ್ಟದ ಸ್ಟೈನ್‌ಲೆಸ್ ಸ್ಟೀಲ್‌ನಿಂದ ಹಿಡಿದು ಹೆಚ್ಚು ಗುಣಮಟ್ಟದ ಜಿರ್‌ಕೋನಿಯಮ್‌ಗಳಲ್ಲಿ ಈ ಫೋನ್ ದೊರೆಯುತ್ತಿದೆ.

ಬೆಂಬಲ

ಬೆಂಬಲ

ಬೆಂಬಲ

ಫೋನ್ ಭಾರತೀಯ ಭಾಷೆ ಮಾತ್ರವಲ್ಲದೆ ವಿದೇಶಿ ಭಾಷೆಗೂ ಬೆಂಬಲವನ್ನು ನೀಡುವ ಸಾಮರ್ಥ್ಯವನ್ನು ಪಡೆದುಕೊಂಡಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Signature is the first handset ever created by Vertu. Today, more than a decade later, the collection still remains an icon of the brand.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot