ನೀವು ಕೊಂಡುಕೊಳ್ಳಬಲ್ಲ ಕಳೆದ ವಾರದ 10 ಅತ್ತ್ಯುತ್ತಮ ಸ್ಮಾರ್ಟ್‍ಫೋನ್ಸ್

By Prateeksha
|

ಪ್ರತಿ ದಿನ, ಭಾರತದ ಸ್ಮಾರ್ಟ್‍ಫೋನ್ ಮಾರುಕಟ್ಟೆ ಒಂದಿಲ್ಲಾ ಒಂದು ಹೊಸ ವಿವಿಧ ಕಂಪನಿಯ ವಿವಿಧ ಬೆಲೆಯ ಸ್ಮಾರ್ಟ್‍ಫೋನ್ ಗಳಿಗೆ ಸಾಕ್ಷಿಯಾಗಿದೆ.

ನೀವು ಕೊಂಡುಕೊಳ್ಳಬಲ್ಲ ಕಳೆದ ವಾರದ 10 ಅತ್ತ್ಯುತ್ತಮ ಸ್ಮಾರ್ಟ್‍ಫೋನ್ಸ್

ದೇಶದ ಮಾರುಕಟ್ಟೆಯಲ್ಲಿ ಲಭ್ಯವಿರುವ ಹಲವಾರು ಆಯ್ಕೆಗಳಲ್ಲಿ ಕೊಳ್ಳುವವರು ಸ್ಮಾರ್ಟ್‍ಫೋನ್ ಅಪ್‍ಗ್ರೇಡ್ ಗಾಗಿ ನೋಡುತ್ತಿದ್ದರೆ ತಲೆಕೆಡಿಸುವಂತಹ ಆಯ್ಕೆಗಳ ಪಟ್ಟಿ. ಬೇರೆ ಬೇರೆ ಬೆಲೆಯ ಬಹಳಷ್ಟು ಫೋನ್‍ಗಳು ಕೊಳ್ಳುವವರ ಅವಶ್ಯಕತೆಗೆ ತಕ್ಕಂತೆ ಸಿಗುತ್ತದೆ.

ಓದಿರಿ: ಜಿಯೋ 4ಜಿ ಆಫರ್ ಇನ್ನಷ್ಟು ಸ್ಮಾರ್ಟ್‌ಫೋನ್‌ಗಳಿಗೆ

ಬಿಡುಗಡೆಯಾದ ಎಲ್ಲಾ ಹೊಸ ಫೋನ್‍ಗಳು ಗ್ರಾಹಕರ ಮೇಲೆ ಪರಿಣಾಮವನ್ನು ಬೀರುವುದಿಲ್ಲಾ, ಮಾರುಕಟ್ಟೆಯಲ್ಲಿ ಹೆಚ್ಚಾಗಿ ಮಾರಾಟವಾಗುವಂತಹುದನ್ನು ಕೊಂಡುಕೊಳ್ಳಲಾಗುವುದು.

ಓದಿರಿ: ಜಿಯೋ 4ಜಿ ಸಿಮ್ ಅನ್ನು ಡಾಂಗಲ್‌ನಲ್ಲಿ ಬಳಸುವುದು ಹೇಗೆ?

ಇಂದು, ನಾವು ಕಳೆದ ವಾರ ಬಿಸಿಯಾಗಿ ಮಾರಾಟವಾದ 10 ಸ್ಮಾರ್ಟ್‍ಫೋನ್ಸ್ ನೊಂದಿಗೆ ಬಂದಿದ್ದೇವೆ. ಹೆಚ್ಚಿನ ತಿಳಿಯಲು ಸ್ಲೈಡರ್ ಅನ್ನು ನೋಡಿ.

ಸ್ಯಾಮ್ಸಂಗ್ ಗ್ಯಾಲಾಕ್ಸಿ ನೋಟ್ 7

ಸ್ಯಾಮ್ಸಂಗ್ ಗ್ಯಾಲಾಕ್ಸಿ ನೋಟ್ 7

ಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

ಕೀ ಫೀಚರ್ಸ್:

 5.7 ಇಂಚ್ ಕ್ವ್ಯಾಡ್ ಎಚ್‍ಡಿ(2560 * 1440 ಪಿಕ್ಸೆಲ್ಸ್) (518ಪಿಪಿಐ) ಸೂಪರ್ ಅಮೊಲೆಡ್ ಕರ್ವ್‍ಡ್ ಡುಯಲ್ ಎಡ್ಜ್ ಡಿಸ್ಪ್ಲೆ ಕೊರ್ನಿಂಗ್ ಗೊರಿಲ್ಲಾ ಗ್ಲಾಸ್ 5 ಸುರಕ್ಷತೆ ಇದೆ.

 ಒಕ್ಟಾ ಕೋರ್ ಎಕ್ಸಿನೊಸ್ 8890(2.3 ಗಿಗಾ ಹಡ್ಸ್ ಕ್ವ್ಯಾಡ್ + 1.6 ಗಿಗಾ ಹಡ್ಸ್ ಕ್ವ್ಯಾಡ್), 64 ಬಿಟ್, 14 ಎನ್‍ಎಮ್ ಪ್ರೊಸೆಸರ್

 4ಜಿಬಿ ಎಲ್‍ಪಿಡಿಡಿಆರ್4 ರ್ಯಾಮ್

 64ಜಿಬಿ (ಯುಎಫ್‍ಎಸ್ 2.0) ಇಂಟರ್ನಲ್ ಮೆಮೊರಿ, 256 ಜಿಬಿ ತನಕ ಮೈಕ್ರೊ ಎಸ್‍ಡಿ ತನಕ ಹೆಚ್ಚಿಸಬಹುದಾಗಿದೆ.

 ಆಂಡ್ರೊಯಿಡ್ 6.0.1(ಮಾರ್ಷ್‍ಮ್ಯಾಲೊ)

 ಹೈಬ್ರಿಡ್ ಡುಯಲ್ ಸಿಮ್(ನಾನೊ+ನಾನೊ/ಮೈಕ್ರೊಎಸ್‍ಡಿ)

 12 ಎಮ್‍ಪಿ ರೇರ್ ಕ್ಯಾಮೆರಾ ಎಲ್‍ಇಡಿ ಫ್ಲಾಷ್‍ನೊಂದಿಗೆ

 5 ಎಮ್‍ಪಿ ಫ್ರಂಟ್ ಫೇಸಿಂಗ್ ಕ್ಯಾಮೆರಾ

 ಎಫ್/1.7 ಅಪೆರ್ಚರ್

 ಐಪಿ68 ರೇಟಿಂಗ್ಸ್ ವಾಟರ್ ಆಂಡ್ ಡಸ್ಟ್ ರೆಸಿಸ್ಟೆನ್ಸ್

 ಎಸ್ ಪೆನ್ ಸ್ಟೈಲಸ್

 ಹಾರ್ಟ್ ರೇಟ್ ಸೆನ್ಸರ್

 ಫಿಂಗರ್ ಪ್ರಿಂಟ್ ಸೆನ್ಸರ್

 ಐರಿಸ್ ಸ್ಕ್ಯಾನರ್

 ಬ್ಯಾರೊ ಮೀಟರ್

 4ಜಿ ಎಲ್‍ಟಿಇ ಕ್ಯಾಟ್.12

 ವೈ-ಫೈ 802.11ಎಸಿ(2*2 ಮಿಮೊ)

 ಬ್ಲೂಟೂತ್ 4.2 ಎಲ್‍ಇ

 ಎನ್‍ಎಫ್‍ಸಿ, ಯುಎಸ್‍ಬಿ ಟೈಪ್-ಸಿ 3500 ಎಮ್‍ಎಎಚ್ ಫಾಸ್ಟ್ ಚಾರ್ಜಿಂಗ್ ನೊಂದಿಗೆ

ಸ್ಯಾಮ್ಸಂಗ್ ಗ್ಯಾಲಾಕ್ಸಿ ಜೆ7 (2016)

ಸ್ಯಾಮ್ಸಂಗ್ ಗ್ಯಾಲಾಕ್ಸಿ ಜೆ7 (2016)

ಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

ಕೀ ಫೀಚರ್ಸ್:

 5.5 ಇಂಚ್(1920 * 1080 ಪಿಕ್ಸೆಲ್ಸ್) ಫುಲ್ ಎಚ್‍ಡಿ ಸೂಪರ್ ಅಮೊಲೆಡ್ ಡಿಸ್ಪ್ಲೆ

 ಆಂಡ್ರೊಯಿಡ್ 5.1(ಲೊಲಿಪೊಪ್)

 1.6 ಗಿಗಾ ಹಡ್ಜ್ ಒಕ್ಟಾ-ಕೋರ್ ಎಕ್ಸಿನೊಸ್ 7870 ಪ್ರೊಸೆಸರ್

 3 ಜಿಬಿ ರ್ಯಾಮ್

 16 ಜಿಬಿ ಇಂಟರ್ನಲ್ ಮೆಮೊರಿ, 128 ಜಿಬಿ ತನಕ ಮೈಕ್ರೊ ಎಸ್‍ಡಿ ಇಂದ ಹೆಚ್ಚಿಸಬಹುದಾಗಿದೆ

 ಡುಯಲ್ ಸಿಮ್

 13 ಎಮ್‍ಪಿ ರೇರ್ ಕ್ಯಾಮೆರಾ ಎಲ್‍ಇಡಿ ಫ್ಲಾಷ್ ನೊಂದಿಗೆ

 ಎಫ್/1.9 ಅಪೆರ್ಚರ್

 5 ಎಮ್‍ಪಿ ಫ್ರಂಟ್ ಫೇಸಿಂಗ್ ಕ್ಯಾಮೆರಾ ಎಲ್‍ಇಡಿ ಫ್ಲಾಷ್‍ನೊಂದಿಗೆ

 120 ಡಿಗ್ರಿ ವೈಡ್ ಆಂಗಲ್ ಲೆನ್ಸ್

 4ಜಿ ಎಲ್‍ಟಿಇ/3ಜಿ ಎಚ್‍ಎಸ್‍ಪಿಎ+

 ವೈ-ಫೈ 802.11 ಬಿ/ಜಿ/ಎನ್

 ಬ್ಲೂಟೂತ್ 4.1

 ಜಿಪಿಎಸ್, ಎನ್‍ಎಫ್‍ಸಿ 3300 ಎಮ್‍ಎಎಚ್ ಬ್ಯಾಟರಿ

ಕ್ಸಿಯೊಮಿ ರೆಡ್ಮಿ ನೋಟ್ 3

ಕ್ಸಿಯೊಮಿ ರೆಡ್ಮಿ ನೋಟ್ 3

ಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

ಕೀ ಫೀಚರ್ಸ್:

 5.5 ಇಂಚ್(1920*1080 ಪಿಕ್ಸೆಲ್ಸ್) ಫುಲ್ ಎಚ್‍ಡಿ ಐಪಿಎಸ್ ಡಿಸ್ಪ್ಲೆ

 178 ಡಿಗ್ರಿ ವೀವಿಂಗ್ ಆಂಗಲ್

 ಎಮ್‍ಐಯುಐ 7 ಆಂಡ್ರೊಯಿಡ್ ಲೊಲಿಪೊಪ್ ಕ್ವ್ಯಾಲ್‍ಕೊಮ್ ಎಮ್‍ಎಸ್‍ಎಮ್ 8956 ಸ್ನಾಪ್‍ಡ್ರಾಗನ್ 650 ಚಿಪ್‍ಸೆಟ್ ಕ್ವ್ಯಾಡ್ ಕೊರ್ 1.4 ಗಿಗಾ ಹಡ್ಜ್ ಕೊರ್ಟೆಕ್ಸ್- ಎ53 ಮತ್ತು ಡುಯಲ್ ಕೊರ್ 1.8 ಗಿಗಾ ಹಡ್ಜ್ ಕೊರ್ಟೆಕ್ಸ್ ಎ72 ಸಿಪಿಯು ಆಧಾರಿತ

 2 ಜಿಬಿ ರ್ಯಾಮ್ 16ಜಿಬಿ ಸ್ಟೊರೆಜ್ ನೊಂದಿಗೆ, 3ಜಿಬಿ ರ್ಯಾಮ್ 32 ಸ್ಟೊರೆಜ್ ನೊಂದಿಗೆ

 ಡುಯಲ್ ಸಿಮ್

 16 ಎಮ್‍ಪಿ ರೇರ್ ಕ್ಯಾಮೆರಾ, 5 ಎಮ್‍ಪಿ ಫ್ರಂಟ್ ಫೇಸಿಂಗ್ ಕ್ಯಾಮೆರಾ

 4 ಜಿ ಎಲ್‍ಟಿಇ

 ವೈ-ಫೈ 802.11 ಎಸಿ/ಬಿ/ಜಿ/ಎನ್ (2.4 / 5 ಗಿಗಾ ಹಡ್ಜ್)

 ಬ್ಲೂಟೂತ್ 4.0

 ಜಿಪಿಎಸ್ + ಗ್ಲೊನಾಸ್ 4000/4050 ಎಮ್‍ಎಎಚ್ ಬ್ಯಾಟರಿ ಫಾಸ್ಟ್ ಚಾರ್ಜಿಂಗ್ ನೊಂದಿಗೆ

ಸ್ಯಾಮ್ಸಂಗ್ ಗ್ಯಾಲಾಕ್ಸಿ ಜೆ5(2016)

ಸ್ಯಾಮ್ಸಂಗ್ ಗ್ಯಾಲಾಕ್ಸಿ ಜೆ5(2016)

ಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

ಕೀ ಫೀಚರ್ಸ್:

 5.2 ಇಂಚ್(1280*720 ಪಿಕ್ಸೆಲ್ಸ್)

 ಎಚ್‍ಡಿ ಸೂಪರ್ ಅಮೊಲೆಡ್ ಡಿಸ್ಪ್ಲೆ

 ಆಂಡ್ರೊಯಿಡ್ 6.0(ಮಾರ್ಷ್‍ಮ್ಯಾಲೊ)

 1.2 ಗೀಗಾ ಹಡ್ಜ್ ಕ್ವ್ಯಾಡ್ ಕೋರ್

 64 ಬಿಟ್ ಸ್ನಾಪ್‍ಡ್ರಾಗನ್ 410 ಪ್ರೊಸೆಸರ್ ಆಂಡ್ರೆನೊ 306 ಜಿಪಿಯು ಯೊಂದಿಗೆ

 2ಜಿಬಿ ರ್ಯಾಮ್

 16 ಜಿಬಿ ಇಂಟರ್ನಲ್ ಮೆಮೊರಿ

 128 ಜಿಬಿ ಮೈಕ್ರೊ ಎಸ್‍ಡಿ ಮೂಲಕ ಹೆಚ್ಚಿಸಬಹುದು

 ಡುಯಲ್ ಸಿಮ್

 13 ಎಮ್‍ಪಿ ರೇರ್ ಕ್ಯಾಮೆರಾ ಎಲ್‍ಇಡಿ ಫ್ಲಾಷ್ ನೊಂದಿಗೆ

 ಎಫ್/1.9 ಅಪರ್ಚರ್

 5 ಎಮ್‍ಪಿ ಫ್ರಂಟ್ ಫೇಸಿಂಗ್ ಕ್ಯಾಮೆರಾ ಎಲ್‍ಇಡಿ ಫ್ಲಾಷ್‍ನೊಂದಿಗೆ

 120 ಡಿಗ್ರಿ ವೈಡ್ ಆಂಗಲ್ ಲೆನ್ಸ್ 4ಜಿ ಎಲ್‍ಟಿಇ/3ಜಿ ಎಚ್‍ಎಸ್‍ಪಿಎ+

 ವೈ-ಫೈ 802.11 ಬಿ/ಜಿ/ಎನ್

 ಬ್ಲೂಟೂತ್ 4.1

 ಜಿಪಿಎಸ್ 3100ಎಮ್‍ಎಎಚ್ ಬ್ಯಾಟರಿ

ಮೊಟೊರೊಲಾ ಮೊಟೊ ಜಿ4 ಪ್ಲಸ್

ಮೊಟೊರೊಲಾ ಮೊಟೊ ಜಿ4 ಪ್ಲಸ್

ಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

ಕೀ ಫೀಚರ್ಸ್:

 5.5 ಇಂಚ್ (1920 * 1080 ಪಿಕ್ಸೆಲ್ಸ್) ಫುಲ್ ಎಚ್‍ಡಿ ಡಿಸ್ಪ್ಲೆ ಕೊರ್ನಿಂಗ್ ಗೊರಿಲ್ಲಾ ಗ್ಲಾಸ್ 3 ಸುರಕ್ಷತೆಯೊಂದಿಗೆ

 ಒಕ್ಟಾ-ಕೊರ್ ಸ್ನಾಪ್‍ಡ್ರಾಗನ್(617(4*1.5 ಗಿಗಾ ಹಡ್ಜ್ + 4* 1.2 ಗಿಗಾ ಹಡ್ಜ್ ) ಪ್ರೊಸೆಸರ್ ಅಡ್ರೆನೊ 405 ಜಿಪಿಯು ದೊಂದಿಗೆ

 3 ಜಿಬಿ ರ್ಯಾಮ್ 32 ಜಿಬಿ ಇಂಟರ್ನಲ್ ಮೆಮೊರಿ /2 ಜಿಬಿ ರ್ಯಾಮ್ 16 ಜಿಬಿ ಇಂಟರ್ನಲ್ ಮೆಮೊರಿ, 128 ಜಿಬಿ ಯ ತನಕ ಹೆಚ್ಚಿಸಬಹುದಾಗಿದೆ

 ಡುಯಲ್ ಸಿಮ್

 ಆಂಡ್ರೊಯಿಡ್ 6.0.1 (ಮಾರ್ಷ್‍ಮ್ಯಾಲೊ)

 16 ಎಮ್‍ಪಿ ರೇರ್ ಕ್ಯಾಮೆರಾ ಡುಯಲ್ ಟೋನ್ ಎಲ್‍ಇಡಿ ಫ್ಲಾಷ್ ನೊಂದಿಗೆ

 1.3 ಯುಎಮ್ ಪಿಕ್ಸೆಲ್ ಸೈಜ್

 ಒಮ್ನಿವಿಜನ್ ಒವಿ5693 ಸೆನ್ಸರ್

 ಎಫ್/2.2ಅಪೆರ್ಚರ್

 84 ಡಿಗ್ರಿ ವೈಡ್ ಆಂಗಲ್ ಲೆನ್ಸ್

 ಫಿಂಗರ್‍ಪ್ರಿಂಟ್ ಸೆನ್ಸರ್

 ವಾಟರ್ ರಿಪೆಲೆಂಟ್ ನಾನೊ ಕೋಟಿಂಗ್

 4 ಜಿ ಎಲ್‍ಟಿಇ ವೊಲ್ಟ್ ನೊಂದಿಗೆ

 ವೈಫೈ 802.11 ಬಿ/ಜಿ/ಎನ್

 ಬ್ಲೂಟೂತ್ 4.1

 ಜಿಪಿಎಸ್ 3000 ಎಮ್‍ಎಎಚ್ ಬ್ಯಾಟರಿ ಟರ್ಬೊ ಚಾರ್ಜಿಂಗ್ ನೊಂದಿಗೆ

ಸ್ಯಾಮ್ಸಂಗ್ ಗೆಲಾಕ್ಸಿ ಜೆ2(2016)

ಸ್ಯಾಮ್ಸಂಗ್ ಗೆಲಾಕ್ಸಿ ಜೆ2(2016)

ಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

ಕೀ ಫೀಚರ್ಸ್:

 5 ಇಂಚ್(1280*720 ಪಿಕ್ಸೆಲ್ಸ್) ಕ್ಯುಎಚ್‍ಡಿ ಸೂಪರ್ ಅಮೊಲೆಡ್ ಡಿಸ್ಪ್ಲೆ

 ಆಂಡ್ರೊಯಿಡ್ 6.0(ಮಾರ್ಷ್‍ಮ್ಯಾಲೊ) ಒಎಸ್

 1.5 ಗೀಗಾ ಹಡ್ಜ್ ಕ್ವ್ಯಾಡ್ ಕೋರ್ ಸ್ಪ್ರೆಡ್‍ಟ್ರಮ್ ಎಸ್‍ಸಿ8830 ಪ್ರೊಸೆಸರ್ ಮಲಿ-400 ದೊಂದಿಗೆ

 1.5 ಜಿಬಿ ರ್ಯಾಮ್

 8 ಜಿಬಿ ಇಂಟರ್ನಲ್ ಮೆಮೊರಿ

 32ಜಿಬಿ ಮೈಕ್ರೊ ಎಸ್‍ಡಿ ಮೂಲಕ ಹೆಚ್ಚಿಸಬಹುದು

 ಡುಯಲ್ ಸಿಮ್

 8 ಎಮ್‍ಪಿ ಆಟೊ ಫೋಕಸ್ ರೇರ್ ಕ್ಯಾಮೆರಾ ಎಲ್‍ಇಡಿ ಫ್ಲಾಷ್ ನೊಂದಿಗೆ

 5 ಎಮ್‍ಪಿ ಫ್ರಂಟ್ ಫೇಸಿಂಗ್ ಕ್ಯಾಮೆರಾ

 ವೈ-ಫೈ 802.11 ಬಿ/ಜಿ/ಎನ್

 ಬ್ಲೂಟೂತ್ 4.1

 4ಜಿ ಎಲ್‍ಟಿಇ

 ಜಿಪಿಎಸ್ 2600ಎಮ್‍ಎಎಚ್ ಬ್ಯಾಟರಿ

ಕ್ಸಿಯೊಮಿ ರೆಡ್ಮಿ 3ಎಸ್

ಕ್ಸಿಯೊಮಿ ರೆಡ್ಮಿ 3ಎಸ್

ಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

ಕೀ ಫೀಚರ್ಸ್:

 5 ಇಂಚ್ (1280*720 ಪಿಕ್ಸೆಲ್ಸ್) ಎಚ್‍ಡಿ ಐಪಿಎಸ್ ಡಿಸ್ಪ್ಲೆ

 ಒಕ್ಟಾ-ಕೋರ್ ಕ್ವಾಲ್‍ಕೊಮ್ ಸ್ನಾಪ್‍ಡ್ರಾಗನ್ 616(4*1.2ಗಿಗಾ ಹಡ್ಜ್ ಕೊರ್ಟೆಕ್ಸ್ ಎ53 + 4*1.5 ಗಿಗಾ ಹಡ್ಜ್ ಕೊರ್ಟೆಕ್ಸ್ ಎ53) 64 ಬಿಟ್ ಪ್ರೊಸೆಸರ್ ಅಡ್ರೆನೊ 405 ಜಿಪಿಯು

 2ಜಿಬಿ ಎಲ್‍ಪಿಡಿಡಿಆರ್3 ರ್ಯಾಮ್

 16ಜಿಬಿ ಇಂಟರ್ನಲ್ ಸ್ಟೊರೇಜ್

 128 ಜಿಬಿ ಎಕ್ಸ್‍ಪಂಡೇಬಲ್ ಮೆಮೊರಿ ಮೈಕ್ರೊಎಸ್‍ಡಿ ಯೊಂದಿಗೆ

 ಆಂಡ್ರೊಯಿಡ್ ಲೊಲಪೊಪ್ ಆಧಾರದ ಎಮ್‍ಐಯುಐ 7

 ಹೈಬ್ರಿಡ್ ಡುಯಲ್ ಸಿಮ್(ಮೈಕ್ರೊ + ನಾನೊ/ಮೈಕ್ರೊಎಸ್‍ಡಿ)

 13 ಎಮ್‍ಪಿ ರೇರ್ ಕ್ಯಾಮೆರಾ

 5 ಎಮ್‍ಪಿ ಫ್ರಂಟ್ ಫೇಸಿಂಗ್ ಕ್ಯಾಮೆರಾ ಜಿ ಎಲ್‍ಟಿಇ

 ವೈಫೈ 802.11 ಬಿ/ಜಿ/ಎ/ಎನ್

 ಬ್ಲೂಟೂತ್ 4.1

 ಜಿಪಿಎಸ್ + ಗ್ಲೊನಾಸ್ 4000ಎಮ್‍ಎಎಚ್ ಬ್ಯಾಟರಿ/4100 ಎಎಮ್‍ಎಚ್(ಟಿಪಿಕಲ್)

ಸ್ಯಾಮ್ಸಂಗ್ ಗೆಲಾಕ್ಸಿ ಜೆ5

ಸ್ಯಾಮ್ಸಂಗ್ ಗೆಲಾಕ್ಸಿ ಜೆ5

ಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

ಕೀ ಫೀಚರ್ಸ್:

 5 ಇಂಚ್ (1280 * 720 ಪಿಕ್ಸೆಲ್ಸ್) ಎಚ್‍ಡಿ ಐಪಿಎಸ್ ಡಿಸ್ಪ್ಲೆ

 ಆಂಡ್ರೊಯಿಡ್ ವಿ5.1(ಲೊಲಿಪೊಪ್) ವಿ6.0(ಮಾರ್ಷ್‍ಮ್ಯಾಲೊ) ಗೆ ಅಪ್‍ಗ್ರೇಡ್ ಮಾಡಬಹುದು

 1.2 ಗಿಗಾ ಹಡ್ಜ್ ಕ್ವ್ಯಾಡ್-ಕೊರ್ 64 ಬಿಟ್ ಸ್ನಾಪ್‍ಡ್ರಾಗನ್ 410 ಪ್ರೊಸೆಸರ್ ಅಡ್ರೆನೊ 306 ಜಿಪಿಯು ದೊಂದಿಗೆ

 1.5 ಜಿಬಿ ರ್ಯಾಮ್

 16 ಜಿಬಿ ಇಂಟರ್ನಲ್ ಮೆಮೊರಿ , 64 ಜಿಬಿ ತನಕ ಮೈಕ್ರೊಎಸ್‍ಡಿ ಮೂಲಕ ಹೆಚ್ಚಿಸ ಬಹುದಾಗಿದೆ.

 ಡುಯಲ್ ಸಿಮ್

 13 ಎಮ್‍ಪಿ ರೇರ್ ಕ್ಯಾಮೆರಾ ಎಲ್‍ಇಡಿ ಫ್ಲಾಷ್‍ನೊಂದಿಗೆ

 5 ಎಮ್‍ಪಿ ಫ್ರಂಟ್ ಫೇಸಿಂಗ್ ಕ್ಯಾಮೆರಾ ಎಲ್‍ಇಡಿ ಫ್ಲಾಷ್ ನೊಂದಿಗೆ

 4ಜಿ ಎಲ್‍ಟಿಇ/ 3ಜಿ ಎಚ್‍ಎಸ್‍ಪಿಎ+ ವೈಫೈ

 ಬ್ಲೂಟೂತ್ 4.1

 ಜಿಪಿಎಸ್ 2600 ಎಮ್‍ಎಎಚ್ ಬ್ಯಾಟರಿ

ಒನ್‍ಪ್ಲಸ್3

ಒನ್‍ಪ್ಲಸ್3

ಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

ಕೀ ಫೀಚರ್ಸ್:

 5.5 ಇಂಚ್ (1920*1080 ಪಿಕ್ಸೆಲ್ಸ್) ಫುಲ್ ಎಚ್‍ಡಿ ಒಪ್ಟಿಕ್ ಅಮೊಲೆಡ್ ಡಿಸ್ಪ್ಲೆ ಜೊತೆಗೆ 2.5ಡಿ ಕರ್ವ್‍ಡ್ ಕೊರ್ನಿಂಗ್ ಗೊರಿಲ್ಲಾ ಗ್ಲಾಸ್ 4 ಸುರಕ್ಷತೆ

 2.15 ಗಿಗಾ ಹಡ್ಜ್ ಕ್ವ್ಯಾಡ್-ಕೊರ್ ಸ್ನಾಪ್‍ಡ್ರಾಗನ್ 820 64 ಬಿಟ್ ಪ್ರೊಸೆಸರ್ ಅಡ್ರೆನೊ 530 ಜಿಪಿಯು

 6 ಜಿಬಿ ಎಲ್‍ಪಿಡಿಡಿಆರ್4 ರ್ಯಾಮ್ 64 ಜಿಬಿ(ಯುಎಫ್‍ಎಸ್ 2.0) ಸ್ಟೊರೆಜ್

 ಆಂಡ್ರೊಯಿಡ್ 6.0.1 (ಮಾರ್ಷ್‍ಮ್ಯಾಲೊ) ಜೊತೆಗೆ ಒಕ್ಸಿಜನ್ ಒಎಸ್ 3.1

 ಡುಯಲ್ ನಾನೊ ಸಿಮ್

 16 ಮೆಗಾ ಪಿಕ್ಸೆಲ್ ರೇರ್ ಕ್ಯಾಮೆರಾ ಎಲ್‍ಇಡಿ ಫ್ಲಾಷ್ ನೊಂದಿಗೆ

 8 ಎಮ್‍ಪಿ ಫ್ರಂಟ್ ಫೇಸಿಂಗ್ ಕ್ಯಾಮೆರಾ

 ಫಿಂಗರ್‍ಪ್ರಿಂಟ್ ಸೆನ್ಸರ್

 ಬೊಟಮ್ ಫೇಸಿಂಗ್ ಸ್ಪೀಕರ್

 ಡುಯಲ್ ಮೈಕ್ರೊಫೋನ್ ಫಾರ್ ನೊಯಸ್ ಕ್ಯಾನ್ಸೆಲೇಷನ್

 4ಜಿ ಎಲ್‍ಟಿಇ ವೊಲ್ಟ್ ನೊಂದಿಗೆ

 ವೈಫೈ 802.11 ಎಸಿ ಡುಯಲ್-ಬ್ಯಾಂಡ್(ಮಿಮೊ)

 ಬ್ಲೂಟೂತ್ 4.2

 ಜಿಪಿಎಸ್ + ಗ್ಲೊನಾಸ್, ಎನ್‍ಎಫ್‍ಸಿ

 ಯುಎಸ್‍ಬಿ ಟೈಪ್-ಸಿ 3000 ಎಮ್‍ಎಎಚ್ ಬ್ಯಾಟರಿ ಡ್ಯಾಷ್ ಚಾರ್ಜ್ ನೊಂದಿಗೆ

ಸ್ಯಾಮ್ಸಂಗ್ ಗೆಲಾಕ್ಸಿ ಎಸ್7 ಎಡ್ಜ್

ಸ್ಯಾಮ್ಸಂಗ್ ಗೆಲಾಕ್ಸಿ ಎಸ್7 ಎಡ್ಜ್

ಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

ಕೀ ಫೀಚರ್ಸ್:

 5.5 ಇಂಚ್ ಕ್ವ್ಯಾಡ್ ಎಚ್‍ಡಿ(2560*1440 ಪಿಕ್ಸೆಲ್ಸ್) 534 ಪಿಪಿಐ ಸೂಪರ್ ಅಮೊಲೆಡ್ ಆಲ್ವೇಸ್-ಒನ್ ಕರ್ವ್‍ಡ್ ಎಡ್ಜ್ ಡಿಸ್ಪ್ಲೆ

 ಕ್ವ್ಯಾಡ್-ಕೋರ್ ಸ್ನಾಪ್‍ಡ್ರಾಗನ್ 820 ಪ್ರೊಸೆಸರ್ ಒಕ್ಟಾ-ಕೊರ್ ಎಕ್ಸಿನೊಸ್ 8 ಒಕ್ಟಾ 8890(2.3 ಗಿಗಾ ಹಡ್ಜ್ ಕ್ವ್ಯಾಡ್ + 1.6 ಗಿಗಾ ಹಡ್ಜ್ ಕ್ವ್ಯಾಡ್) ಪ್ರೊಸೆಸರ್

 ಆಂಡ್ರೊಯಿಡ್ 6.0(ಮಾರ್ಷ್‍ಮ್ಯಾಲೊ)

 4 ಜಿಬಿ ಎಲ್‍ಪಿಡಿಡಿಆರ್4 ರ್ಯಾಮ್

 32/64 ಜಿಬಿ ಇಂಟರ್ನಲ್ ಮೆಮೊರಿ, 200ಜಿಬಿ ತನಕ ಹೆಚ್ಚಿಸಬಹುದಾಗಿದೆ

 ಹೈಬ್ರಿಡ್ ಸಿಮ್ (ನಾನೊ + ನಾನೊ/ಮೈಕ್ರೊಎಸ್‍ಡಿ)

 12 ಎಮ್‍ಪಿ ರೇರ್ ಕ್ಯಾಮೆರಾ ಎಲ್‍ಇಡಿ ಫ್ಲಾಷ್, ಎಫ್/1.7 ಅಪೆರ್ಚರ್, ಸ್ಮಾರ್ಟ್ ಒಐಎಸ್ ನೊಂದಿಗೆ

 5 ಎಮ್‍ಪಿ ಫ್ರಂಟ್-ಫೇಸಿಂಗ್ ಕ್ಯಾಮೆರಾ, ಎಫ್/1.7 ಅಪೆರ್ಚರ್

 ಹಾರ್ಟ್‍ರೇಟ್ ಸೆನ್ಸರ್

 ಫಿಂಗರ್‍ಪ್ರಿಂಟ್ ಸೆನ್ಸರ್

 ಬ್ಯಾರೊಮೀಟರ್

 ಐಪಿ68 ರೇಟಿಂಗ್ಸ್ ವಾಟರ್ ಆಂಡ್ ಡಸ್ಟ್ ರೆಸಿಸ್ಟೆನ್ಸ್

 4ಜಿ ಎಲ್‍ಟಿಇ

 ವೈ-ಫೈ 802.11 ಎಸಿ

 ಬ್ಲೂಟೂತ್ 4.2ಎಲ್‍ಇ

 ಜಿಪಿಎಸ್ ಜೊತೆಗೆ ಗ್ಲೊನಾಸ್

 ಯುಎಸ್‍ಬಿ 2.0

 ಎನ್‍ಎಫ್‍ಸಿ 3600 ಎಮ್‍ಎಎಚ್ ಬ್ಯಾಟರಿ

 ಫಾಸ್ಟ್ ಚಾರ್ಜಿಂಗ್ ವೈಯರ್ಡ್ ಮತ್ತು ವೈರ್‍ಲೆಸ್ (ಡಬ್ಲ್ಯುಪಿಸಿ ಮತ್ತು ಪಿಎಮ್‍ಎ) ಚಾರ್ಜಿಂಗ್ ಎರಡರಲ್ಲೂ

Best Mobiles in India

English summary
By saying trending smartphones, we mean devices that are most searched by the potential buyers. Not all the new launches leave an impression on the buyers, buy the ones that do become the most trending ones in the market.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X