ಖರೀದಿಗೆ ಅರ್ಹವಾಗಿರುವ ಸೂಪರ್ ಸ್ಯಾಮ್‌ಸಂಗ್ ಫೋನ್ಸ್

By Shwetha
|

ಸ್ವಲ್ಪ ದಿನಗಳ ಹಿಂದೆಯಷ್ಟೇ, ಗ್ಯಾಲಕ್ಸಿ ಎಸ್6 ಸುತ್ತ ವದಂತಿಗಳ ಮಹಾಪೂರವೇ ಹರಿದು ಬಂದಿತ್ತು. ಟೆಕ್ ಸುದ್ದಿಗಳ ವರ್ಗದಲ್ಲಿ ವಿಶೇಷ ಸ್ಥಾನವನ್ನು ಗಳಿಸಿಕೊಳ್ಳುತ್ತಿದ್ದ ಈ ಫೋನ್ ತನ್ನ ವದಂತಿಗಳ ಮೂಲಕ ಹೆಚ್ಚು ಹೆಸರುವಾಸಿಯಾಗುತ್ತಿದೆ.

ಇದನ್ನೂ ಓದಿ: ನಿಮ್ಮ ಆಂಡ್ರಾಯ್ಡ್ ಫೋನ್ ಭದ್ರತೆಗೆ ಟಾಪ್ 5 ಅಪ್ಲಿಕೇಶನ್‌ಗಳು

ಇನ್ನೂ ಹೆಚ್ಚಾಗಿ ಹೇಳಬೇಕೆಂದರೆ, ಹೊಸ 6 ಇಂಚಿನ ಕ್ಯುಎಚ್‌ಡಿ ಸೂಪರ್ ಅಮೋಲೆಡ್ ಡಿಸ್‌ಪ್ಲೇಯೊಂದಿಗೆ ಬಂದಿರುವ ಈ ಫೋನ್ ಸ್ಯಾಮ್‌ಸಂಗ್ ಅಭಿಮಾನಿಗಳಲ್ಲಿ ಹೊಸ ಪುಳಕವನ್ನುಂಟು ಮಾಡಿದೆ. 4ಕೆ ಡಿಸ್‌ಪ್ಲೇ ಪ್ಯಾನಲ್ ಅನ್ನು ಹೊಂದಿರುವ ಈ ಫೋನ್ ಆಗಸ್ಟ್ 2015 ನಲ್ಲಿ ಹೆಚ್ಚಿನ ಪ್ರಮಾಣದ ಉತ್ಪನ್ನವನ್ನು ಕಾಣಲಿದೆ. ಅದಾಗ್ಯೂ ಇಂದಿನ ಲೇಖನದಲ್ಲಿ ಸ್ಯಾಮ್‌ಸಂಗ್ ತನ್ನ ಫೋನ್‌ಗಳ ಮೇಳವನ್ನು ಪ್ರದರ್ಶಿಸುತ್ತಿದೆ. ಈ ಟಾಪ್ ಫೋನ್‌ಗಳ ಆಕರ್ಷಕ ಮೇಳವು ನಿಮ್ಮಲ್ಲಿ ಸ್ಯಾಮ್‌ಸಂಗ್ ಫೋನ್ ಖರೀದಿಯ ಆಸೆಯನ್ನು ಹೆಚ್ಚಿಸುವುದು ಖಂಡಿತವಾಗಿದೆ.

ಇದನ್ನೂ ಓದಿ: ಫೇಸ್‌ಬುಕ್ ಜ್ಞಾನವನ್ನು ಹೆಚ್ಚಿಸುವ ಟಾಪ್ ತಂತ್ರಗಳು

ಈ ನವೆಂಬರ್‌ನಲ್ಲಿ ನೀವು ಖರೀದಿಸಬಹುದಾದ ಸ್ಯಾಮ್‌ಸಂಗ್ ಫೋನ್‌ಗಳ ಮೋಹಕ ಜಾಲವನ್ನು ಇಲ್ಲಿ ಪ್ರದರ್ಶಿಸುತ್ತಿದ್ದು ನಿಜಕ್ಕೂ ಇದು ಮನಕೆ ಮುದವನ್ನು ನೀಡುತ್ತಿದೆ. ಈ ಫೋನ್‌ಗಳು ಅದ್ಭುತ ವಿಶೇಷತೆಗಳೊಂದಿಗೆ ಬಂದಿದ್ದು ನಿಮ್ಮಲ್ಲಿ ಖರೀದಿಯ ಉತ್ಸಾಹವನ್ನು ಹೆಚ್ಚಿಸುವುದು ಖಂಡಿತ.

#1

#1

ಖರೀದಿ ಬೆಲೆ ರೂ: 8,480
ಪ್ರಮುಖ ವಿಶೇಷತೆಗಳು

4.5 ಇಂಚಿನ, 480x800 ಪಿಕ್ಸಲ್ ಡಿಸ್‌ಪ್ಲೇ, LCD
ಆಂಡ್ರಾಯ್ಡ್ ಆವೃತ್ತಿ 4.4.2 ಕಿಟ್‌ಕ್ಯಾಟ್
ಕ್ವಾಡ್ ಕೋರ್ 1200 MHz ಪ್ರೊಸೆಸರ್
5 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ, 0.3 ಎಮ್‌ಪಿ ದ್ವಿತೀಯ
ಡ್ಯುಯಲ್ ಸಿಮ್, 3ಜಿ, ವೈಫೈ
4 ಜಿಬಿ ಆಂತರಿಕ ಮೆಮೊರಿ ಇದನ್ನು 64 ಜಿಬಿಗೆ ವಿಸ್ತರಿಸಬಹುದು
768 ಎಮ್‌ಬಿ RAM
2000 mAh, Li-Ion ಬ್ಯಾಟರಿ

#2

#2

ಖರೀದಿ ಬೆಲೆ ರೂ: 59,400
ಪ್ರಮುಖ ವಿಶೇಷತೆಗಳು

5.7 ಇಂಚಿನ, 1440x2560 ಪಿಕ್ಸಲ್ ಡಿಸ್‌ಪ್ಲೇ, Super AMOLED
ಆಂಡ್ರಾಯ್ಡ್ ಆವೃತ್ತಿ 4.4.4 ಕಿಟ್‌ಕ್ಯಾಟ್
ಕ್ವಾಡ್ ಕೋರ್ 2700 MHz ಪ್ರೊಸೆಸರ್
16 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ, 3.7 ಎಮ್‌ಪಿ ದ್ವಿತೀಯ
3ಜಿ, ವೈಫೈ, DLNA, NFC
32 ಜಿಬಿ ಆಂತರಿಕ ಮೆಮೊರಿ ಇದನ್ನು 64 ಜಿಬಿಗೆ ವಿಸ್ತರಿಸಬಹುದು
3 ಜಿಬಿ RAM
3220 mAh, Li-Ion ಬ್ಯಾಟರಿ

#3

#3

ಖರೀದಿ ಬೆಲೆ ರೂ: 17,576
ಪ್ರಮುಖ ವಿಶೇಷತೆಗಳು

5.25 ಇಂಚಿನ, 720x1280 ಪಿಕ್ಸಲ್ ಡಿಸ್‌ಪ್ಲೇ, TFT
ಆಂಡ್ರಾಯ್ಡ್ ಆವೃತ್ತಿ 4.3 ಜೆಲ್ಲಿಬೀನ್
ಕ್ವಾಡ್ ಕೋರ್ 1200 MHz ಪ್ರೊಸೆಸರ್
8 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ, 1.9 ಎಮ್‌ಪಿ ದ್ವಿತೀಯ
3ಜಿ, ವೈಫೈ, DLNA, ಡ್ಯುಯಲ್ ಸಿಮ್
8 ಜಿಬಿ ಆಂತರಿಕ ಮೆಮೊರಿ ಇದನ್ನು 64 ಜಿಬಿಗೆ ವಿಸ್ತರಿಸಬಹುದು
1.5 ಜಿಬಿ RAM
2600 mAh, Li-Ion ಬ್ಯಾಟರಿ

#4

#4

ಖರೀದಿ ಬೆಲೆ ರೂ: 14,999
ಪ್ರಮುಖ ವಿಶೇಷತೆಗಳು

5.0 ಇಂಚಿನ, 540x960 ಪಿಕ್ಸಲ್ ಡಿಸ್‌ಪ್ಲೇ, LCD
ಆಂಡ್ರಾಯ್ಡ್ ಆವೃತ್ತಿ 4.4 ಕಿಟ್‌ಕ್ಯಾಟ್
ಕ್ವಾಡ್ ಕೋರ್ 1200 MHz ಪ್ರೊಸೆಸರ್
8 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ, 5 ಎಮ್‌ಪಿ ದ್ವಿತೀಯ
3ಜಿ, ವೈಫೈ, ಡ್ಯುಯಲ್ ಸಿಮ್
8 ಜಿಬಿ ಆಂತರಿಕ ಮೆಮೊರಿ ಇದನ್ನು 64 ಜಿಬಿಗೆ ವಿಸ್ತರಿಸಬಹುದು
1 ಜಿಬಿ RAM
2600 mAh, Li-Ion ಬ್ಯಾಟರಿ

#5

#5

ಖರೀದಿ ಬೆಲೆ ರೂ: 5,999
ಪ್ರಮುಖ ವಿಶೇಷತೆಗಳು

4.3 ಇಂಚಿನ, 480x800 ಪಿಕ್ಸಲ್ ಡಿಸ್‌ಪ್ಲೇ, LCD
ಆಂಡ್ರಾಯ್ಡ್ ಆವೃತ್ತಿ 4.4 ಕಿಟ್‌ಕ್ಯಾಟ್
ಡ್ಯುಯಲ್ ಕೋರ್ 1200 MHz ಪ್ರೊಸೆಸರ್
3 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
3ಜಿ, ವೈಫೈ, ಡ್ಯುಯಲ್ ಸಿಮ್
4 ಜಿಬಿ ಆಂತರಿಕ ಮೆಮೊರಿ ಇದನ್ನು 32 ಜಿಬಿಗೆ ವಿಸ್ತರಿಸಬಹುದು
512 ಎಮ್‌ಬಿ RAM
1800 mAh, Li-Ion ಬ್ಯಾಟರಿ

#6

#6

ಖರೀದಿ ಬೆಲೆ ರೂ: 13,102
ಪ್ರಮುಖ ವಿಶೇಷತೆಗಳು

5.0 ಇಂಚಿನ, 480x800 ಪಿಕ್ಸಲ್ ಡಿಸ್‌ಪ್ಲೇ, TFT
ಆಂಡ್ರಾಯ್ಡ್ ಆವೃತ್ತಿ 4.3 ಜೆಲ್ಲಿಬೀನ್
ಕ್ವಾಡ್ ಕೋರ್ 1200 MHz ಪ್ರೊಸೆಸರ್
5 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ 0.3 ಎಮ್‌ಪಿ ದ್ವಿತೀಯ
3ಜಿ, ವೈಫೈ, ಡ್ಯುಯಲ್ ಸಿಮ್, DLNA
8 ಜಿಬಿ ಆಂತರಿಕ ಮೆಮೊರಿ ಇದನ್ನು 64 ಜಿಬಿಗೆ ವಿಸ್ತರಿಸಬಹುದು
1 ಜಿಬಿ RAM
2100 mAh, Li-Ion ಬ್ಯಾಟರಿ

#7

#7

ಖರೀದಿ ಬೆಲೆ ರೂ: 36,999
ಪ್ರಮುಖ ವಿಶೇಷತೆಗಳು

5.1 ಇಂಚಿನ, 1080x1920 ಪಿಕ್ಸಲ್ ಡಿಸ್‌ಪ್ಲೇ, Super AMOLED
ಆಂಡ್ರಾಯ್ಡ್ ಆವೃತ್ತಿ 4.4.2 ಕಿಟ್‌ಕ್ಯಾಟ್
ಕ್ವಾಡ್ ಕೋರ್ 1900 MHz ಪ್ರೊಸೆಸರ್
16 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ 2 ಎಮ್‌ಪಿ ದ್ವಿತೀಯ
3ಜಿ, ವೈಫೈ, NFC
16 ಜಿಬಿ ಆಂತರಿಕ ಮೆಮೊರಿ ಇದನ್ನು 128 ಜಿಬಿಗೆ ವಿಸ್ತರಿಸಬಹುದು
2 ಜಿಬಿ RAM
2800 mAh, Li-Ion ಬ್ಯಾಟರಿ

#8

#8

ಖರೀದಿ ಬೆಲೆ ರೂ: 39,500
ಪ್ರಮುಖ ವಿಶೇಷತೆಗಳು

5.7 ಇಂಚಿನ, 1080x1920 ಪಿಕ್ಸಲ್ ಡಿಸ್‌ಪ್ಲೇ, Super AMOLED
ಆಂಡ್ರಾಯ್ಡ್ ಆವೃತ್ತಿ 4.3 ಜೆಲ್ಲಿಬೀನ್
ಕ್ವಾಡ್ ಕೋರ್ 1900 MHz ಪ್ರೊಸೆಸರ್
13 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ 2 ಎಮ್‌ಪಿ ದ್ವಿತೀಯ
3ಜಿ, ವೈಫೈ
32 ಜಿಬಿ ಆಂತರಿಕ ಮೆಮೊರಿ ಇದನ್ನು 64 ಜಿಬಿಗೆ ವಿಸ್ತರಿಸಬಹುದು
3 ಜಿಬಿ RAM
3200 mAh, Li-Ion ಬ್ಯಾಟರಿ

#9

#9

ಖರೀದಿ ಬೆಲೆ ರೂ: 9,249
ಪ್ರಮುಖ ವಿಶೇಷತೆಗಳು

4.0 ಇಂಚಿನ, 400x800 ಪಿಕ್ಸಲ್ ಡಿಸ್‌ಪ್ಲೇ TFT
ಆಂಡ್ರಾಯ್ಡ್ ಆವೃತ್ತಿ 4.2 ಜೆಲ್ಲಿಬೀನ್
ಡ್ಯುಯಲ್ ಕೋರ್ 1200 MHz ಪ್ರೊಸೆಸರ್
5 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ 0.3 ಎಮ್‌ಪಿ ದ್ವಿತೀಯ
3ಜಿ, ವೈಫೈ, ಡ್ಯುಯಲ್ ಸಿಮ್
4 ಜಿಬಿ ಆಂತರಿಕ ಮೆಮೊರಿ ಇದನ್ನು 64 ಜಿಬಿಗೆ ವಿಸ್ತರಿಸಬಹುದು
768 ಎಮ್‌ಬಿ RAM
1500 mAh, Li-Ion ಬ್ಯಾಟರಿ

#10

#10

ಖರೀದಿ ಬೆಲೆ ರೂ: 37,999
ಪ್ರಮುಖ ವಿಶೇಷತೆಗಳು

4.7 ಇಂಚಿನ, 720x1280 ಪಿಕ್ಸಲ್ ಡಿಸ್‌ಪ್ಲೇ Super AMOLED
ಆಂಡ್ರಾಯ್ಡ್ ಆವೃತ್ತಿ 4.4.4 ಕಿಟ್‌ಕ್ಯಾಟ್
ಕ್ವಾಡ್ ಕೋರ್ 1800 MHz ಪ್ರೊಸೆಸರ್
12 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ 2.1 ಎಮ್‌ಪಿ ದ್ವಿತೀಯ
3ಜಿ, ವೈಫೈ, NFC
32 ಜಿಬಿ ಆಂತರಿಕ ಮೆಮೊರಿ
2 ಜಿಬಿ RAM
1860 mAh, Li-Ion ಬ್ಯಾಟರಿ

#11

#11

ಖರೀದಿ ಬೆಲೆ ರೂ: 23,900
ಪ್ರಮುಖ ವಿಶೇಷತೆಗಳು

5.5 ಇಂಚಿನ, 720x1280 ಪಿಕ್ಸಲ್ ಡಿಸ್‌ಪ್ಲೇ Super AMOLED
ಆಂಡ್ರಾಯ್ಡ್ ಆವೃತ್ತಿ 4.3 ಜೆಲ್ಲಿಬೀನ್
ಡ್ಯುಯಲ್ ಕೋರ್ 1700 MHz ಪ್ರೊಸೆಸರ್
8 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ 1.9 ಎಮ್‌ಪಿ ದ್ವಿತೀಯ
3ಜಿ, ವೈಫೈ
16 ಜಿಬಿ ಆಂತರಿಕ ಮೆಮೊರಿ 64 ಜಿಬಿಗೆ ವಿಸ್ತರಿಸಬಹುದು
2 ಜಿಬಿ RAM
3100 mAh, Li-Ion ಬ್ಯಾಟರಿ

#12

#12

ಖರೀದಿ ಬೆಲೆ ರೂ: 24,499
ಪ್ರಮುಖ ವಿಶೇಷತೆಗಳು

4.5 ಇಂಚಿನ, 720x1280 ಪಿಕ್ಸಲ್ ಡಿಸ್‌ಪ್ಲೇ Super AMOLED
ಆಂಡ್ರಾಯ್ಡ್ ಆವೃತ್ತಿ 4.4.2 ಕಿಟ್‌ಕ್ಯಾಟ್
ಕ್ವಾಡ್ ಕೋರ್ 1400 MHz ಪ್ರೊಸೆಸರ್
8 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ 2.1 ಎಮ್‌ಪಿ ದ್ವಿತೀಯ
3ಜಿ, ವೈಫೈ, ಡ್ಯುಯಲ್ ಸಿಮ್, NFC
16 ಜಿಬಿ ಆಂತರಿಕ ಮೆಮೊರಿ 64 ಜಿಬಿಗೆ ವಿಸ್ತರಿಸಬಹುದು
1.5 ಜಿಬಿ RAM
2100 mAh, Li-Ion ಬ್ಯಾಟರಿ

Best Mobiles in India

English summary
This article tells about Top 10 Samsung Smartphones to Buy In India This November.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X