ಫೇಸ್‌ಬುಕ್ ಜ್ಞಾನವನ್ನು ಹೆಚ್ಚಿಸುವ ಟಾಪ್ ತಂತ್ರಗಳು

Written By:

ಫೇಸ್‌ಬುಕ್ ನಿಮ್ಮ ಮೆಚ್ಚಿನ ಪ್ಲಾಟ್‌ಫಾರ್ಮ್ ಆಗಿದ್ದಲ್ಲಿ ನಿಮ್ಮ ಸ್ನೇಹಿತರನ್ನು ಆಕರ್ಷಿಸಲು ಈ ಮಾಧ್ಯಮವನ್ನು ಹೇಗೆ ಬಳಸಬಹುದು ಎಂಬುದನ್ನು ಕುರಿತು ನಾವು ತಿಳಿಸಲಿದ್ದೇವೆ.

ಇದನ್ನೂ ಓದಿ: ವಾಟ್ಸಾಪ್ ಮಿಂಚಲಿದೆ ವಾಯ್ಸ್ ಕಾಲ್ ಬೆಂಬಲದೊಂದಿಗೆ

ನಿಮಗೆ ಹೊಸ ಸ್ನೇಹಿತರನ್ನು ಸೇರಿಸಲು, ಬೇಡದ ಸ್ನೇಹಿತರನ್ನು ಕಿತ್ತು ಹಾಕಲು ಹೀಗೆ ಮೊದಲಾದ ಕಾರ್ಯಗಳನ್ನು ಹೇಗೆ ಮಾಡುವುದು ಮೊದಲಾದ ಐದು ಅಂಶಗಳ ಕುರಿತಾದ ಮಾಹಿತಿಯನ್ನು ಇಂದಿನ ಗಿಜ್‌ಬಾಟ್ ಲೇಖನ ಒಳಗೊಂಡಿದೆ. ಈ ಐದು ಅಂಶಗಳು ನಿಮಗೆ ಫೇಸ್‌ಬುಕ್ ಅನ್ನು ಹೇಗೆ ಬಳಕೆ ಮಾಡುವುದು ಎಂಬುದನ್ನು ಕುರಿತ ಮಾಹಿತಿಯನ್ನು ನೀಡಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ನಿಮ್ಮ ಪ್ರೊಫೈಲ್ ಫೋಟೋ ಮತ್ತು ಕವರ್ ಫೋಟೋ ಮರ್ಜ್ ಮಾಡಿ

ನಿಮ್ಮ ಪ್ರೊಫೈಲ್ ಫೋಟೋ ಮತ್ತು ಕವರ್ ಫೋಟೋ ಮರ್ಜ್ ಮಾಡಿ

#1

ಅಪ್ಲಿಕೇಶನ್/ ವೆಬ್‌ಸೈಟ್ ಆದ Trickedouttimeline.com ನೊಂದಿಗೆ ನಿಮ್ಮ ಟೈಮ್‌ಲೈನ್ ಕವರ್ ಮತ್ತು ಪ್ರೊಫೈಲ್ ಫೋಟೋವನ್ನು ಫೇಸ್‌ಬುಕ್‌ನಲ್ಲಿ ಸಂಪೂರ್ಣ ಚಿತ್ರವನ್ನಾಗಿಸಬಹುದು. ಈ ವೆಬ್‌ಸೈಟ್‌ಗೆ ಹೋಗಿ ಇಲ್ಲಿ ನಿಮ್ಮ ಚಿತ್ರವನ್ನು ಅಪ್‌ಲೋಡ್ ಮಾಡಿ ನಂತರ ಉಂಟಾಗುವ ಮಜವನ್ನು ಆಸ್ವಾದಿಸಿ.

ಸ್ನೇಹಿತರ ಪಟ್ಟಿಯಿಂದ ನಿಮ್ಮನ್ನು ತೆಗೆದುಹಾಕಿದ್ದಲ್ಲಿ ಅದನ್ನು ಹುಡುಕಲು

ಸ್ನೇಹಿತರ ಪಟ್ಟಿಯಿಂದ ನಿಮ್ಮನ್ನು ತೆಗೆದುಹಾಕಿದ್ದಲ್ಲಿ ಅದನ್ನು ಹುಡುಕಲು

#2

ಹೌದು, ಅಧಿಕೃತವಾಗಿ ಫೇಸ್‌ಬುಕ್ ನಿಮ್ಮನ್ನು ಯಾರು ಅನ್‌ಫ್ರೆಂಡ್ ಮಾಡಿದ್ದಾರೆ ಎಂಬುದನ್ನು ತಿಳಿಸುವ ಯಾವುದೇ ಅಪ್ಲಿಕೇಶನ್ ಅನ್ನು ಹೊಂದಿಲ್ಲ. 'ಹೂ ಡಿಲೀಟೆಡ್ ಮೀ' ಈ ವೆಬ್‌ಸೈಟ್ ಮೂಲಕ ನಿಮ್ಮನ್ನು ಅನ್‌ಫ್ರೆಂಡ್ ಮಾಡಿದ ಸ್ನೇಹಿತರ ಪಟ್ಟಿಯನ್ನು ತಿಳಿಯಬಹುದಾಗಿದೆ.

ಒಂದೇ ಕ್ಲಿಕ್‌ನಲ್ಲಿ ಎಲ್ಲಾ ಫೇಸ್‌ಬುಕ್ ಸ್ನೇಹಿತರನ್ನು ಆಮಂತ್ರಿಸಿ

ಒಂದೇ ಕ್ಲಿಕ್‌ನಲ್ಲಿ ಎಲ್ಲಾ ಫೇಸ್‌ಬುಕ್ ಸ್ನೇಹಿತರನ್ನು ಆಮಂತ್ರಿಸಿ

#3

ಫೇಸ್‌ಬುಕ್ ಮೆಸೇಜ್‌ನಲ್ಲಿ ನಿಮ್ಮ ಸ್ನೇಹಿತರನ್ನು ಮತ್ತು ಕುಟುಂಬ ಸ್ನೇಹಿತರನ್ನು ಆಮಂತ್ರಿಸಲು ಕೇವಲ ಒಂದೇ ಕ್ಲಿಕ್ ಅನ್ನು ಬಳಸಿ. ಇನ್‌ವೈಟ್ ಫ್ರೆಂಡ್ಸ್ ಆನ್ ಫೇಸ್‌ಬುಕ್ ಇಲ್ಲಿ ಕ್ಲಿಕ್ ಮಾಡಿ, ಎಲ್ಲಾ ಸ್ನೇಹಿತರಿಗಾಗಿ ಸ್ಕ್ರಾಲ್ ಡೌನ್‌ ಮಾಡಿ ನಂತರ ಓಪನ್ ಇನ್ಸೆಪೆಕ್ಟ್ ಎಲಿಮೆಂಟ್ ಇದನ್ನು ತೆರೆಯಿರಿ (ಕಂಟ್ರೋಲ್+ಶಿಫ್ಟ್+ಜೆ) ಅನ್ನು ಒತ್ತಿ. ನಂತರ ನಾವು ಕೆಳಗೆ ನೀಡಿರುವ ಜಾವಾ ಸ್ಕ್ರಿಪ್ಟ್ ಅನ್ನು ಕಾಪಿ ಪೇಸ್ಟ್ ಮಾಡಿ.
ಪುಟಕ್ಕಾಗಿ: var inputs = document.getElementsByClassName('uiButton _1sm'); for(var i=0; i
ಈವೆಂಟ್‌ಗಳಿಗಾಗಿ: javascript:elms=document.getElementsByName("checkableitems[]");for (i=0;i

ಸಿಂಗಲ್ ಕ್ಲಿಕ್‌ನಲ್ಲಿ ಎಲ್ಲಾ ಫೇಸ್‌ಬುಕ್ ಸಮೂಹಗಳನ್ನು ಅಳಿಸಿ

ಸಿಂಗಲ್ ಕ್ಲಿಕ್‌ನಲ್ಲಿ ಎಲ್ಲಾ ಫೇಸ್‌ಬುಕ್ ಸಮೂಹಗಳನ್ನು ಅಳಿಸಿ

#4

ಎಲ್ಲಾ ಫೇಸ್‌ಬುಕ್ ಸಮೂಹಗಳನ್ನು ಒಂದೇ ಕ್ಲಿಕ್‌ನಲ್ಲಿ ತೊರೆಯುವುದು ಹೇಗೆ? ಇಲ್ಲಿದೆ ಇದಕ್ಕೆ ಪರಿಹಾರ. ನಿಮ್ಮ ಫೇಸ್‌ಬುಕ್ ಪ್ರೊಫೈಲ್ ಮುಖ್ಯಪರದೆಯ ಎಡಪಟ್ಟಿಯಲ್ಲಿ ಗ್ರೂಪ್ಸ್ ಕ್ಲಿಕ್ ಮೋರ್ ಅಥವಾ ಕ್ಲಿಕ್ ಹಿಯರ್ ಎಂಬ ಆಯ್ಕೆಯನ್ನು ನಿಮಗೆ ಕಾಣಬಹುದು. ಇಲ್ಲಿ ಕೊಟ್ಟಿರುವ ಜಾವಾ ಸ್ಕ್ರಿಪ್ಟ್ ಅನ್ನು ಕಾಪಿ ಮಾಡಿ.

javascript:(function())();
>>ಈ ಜಾವಾ ಸ್ಕ್ರಿಪ್ಟ್ ಅನ್ನು ಬುಕ್ ಮಾರ್ಕ್ ಮಾಡಿ ಹಾಗೂ ಎಲ್ಲಾ ಗುಂಪು ಸೆಕ್ಷನ್‌ಗೆ ಹೋಗಿ ಮತ್ತು ಬುಕ್‌ಮಾರ್ಕ್‌ಗೆ ಕ್ಲಿಕ್ ಮಾಡಿ ಇಲ್ಲಿ ಹಂತಗಳು ಸಂಪೂರ್ಣವಾಗುತ್ತವೆ.

ಸಂಪೂರ್ಣ ಫೇಸ್‌ಬುಕ್ ಆಲ್ಬಮ್ ಡೌನ್‌ಲೋಡ್ ಮಾಡಿ

ಸಂಪೂರ್ಣ ಫೇಸ್‌ಬುಕ್ ಆಲ್ಬಮ್ ಡೌನ್‌ಲೋಡ್ ಮಾಡಿ

#5

ನಿಮ್ಮ ಡಿವೈಸ್‌ನಲ್ಲಿ ಫೇಸ್‌ಬುಕ್ ಆಲ್ಬಮ್‌ಗಳನ್ನು ಉಳಿಸಲು ಸರಳ ವಿಧಾನವಿದೆ. ಪಿಕ್ ಎನ್ ವೆಬ್‌ಸೈಟ್‌ಗೆ ಹೋಗಿ ನಿಮ್ಮ ಫೇಸ್‌ಬುಕ್ ಖಾತೆಯೊಂದಿಗೆ ಲಾಗಿನ್ ಮಾಡಿ, ನೀವು ಡೌನ್‌ಲೋಡ್ ಮಾಡಬೇಕೆಂದಿರುವ ಆಲ್ಬಮ್ ಅನ್ನು ಆರಿಸಿ ಮತ್ತು ಹಂತಗಳನ್ನು ಅನುಸರಿಸಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about Facebook Secret Tricks You Possibly Never Knew. It is considered as one of the best tricks to move on Facebook.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot