ರೂ 5,000 ದ ಒಳಗಿನ ಫೋನ್ ಖರೀದಿಯೇ ಇದುವೇ ಬೆಸ್ಟ್!

By Shwetha

ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯು ಬಜೆಟ್ ಫೋನ್‌ನಿಂದ ಹಿಡಿದು ಕಡಿಮೆ ದರದ ಫೋನ್‌ಗಳ ಪ್ರವಾಹದಿಂದ ತುಂಬಿ ಹೋಗಿದೆ. ಇನ್ನು ಕಡಿಮೆ ದರದ ಆಂಡ್ರಾಯ್ಡ್ ಫೋನ್‌ಗಳು ಮಾರುಕಟ್ಟೆಯನ್ನಾಳುತ್ತಿದ್ದು ಭಾರತದಲ್ಲಿರುವ ಹೆಚ್ಚಿನ ಮೊಬೈಲ್ ಫೋನ್ ತಯಾರಿಕಾ ಕಂಪೆನಿಗಳು ತಮ್ಮ ಬಜೆಟ್ ಡಿವೈಸ್‌ಗಳ ಮಾರಾಟವನ್ನು ಈಗಾಗಲೇ ಆರಂಭಿಸಿವೆ.

ಓದಿರಿ: ನಿಮ್ಮ ಸ್ಮಾರ್ಟ್‌ಫೋನ್‌ನಿಂದ ಏಕಾಂಗಿ ಜೀವನಕ್ಕೊಂದು ಫುಲ್‌ಸ್ಟಾಪ್!!!

ಇಂದಿನ ಲೇಖನದಲ್ಲಿ ರೂ 4,999 ಕ್ಕೆ ನೀವು ಖರೀದಿಸಬಹುದಾದ ಉತ್ತಮ ಫೋನ್‌ಗಳ ವಿವರಗಳನ್ನು ನಾವು ನಿಮಗೆ ನೀಡುತ್ತಿದ್ದು ಕೆಳಗಿನ ಸ್ಲೈಡರ್‌ಗಳಲ್ಲಿ ಫೋನ್ ಕುರಿತ ಸಂಪೂರ್ಣ ಮಾಹಿತಿಯನ್ನು ನಾವು ನೀಡುತ್ತಿದ್ದೇವೆ.

ಓದಿರಿ: ಆಂಡ್ರಾಯ್ಡ್ ಬಳಕೆದಾರರ ತಲೆಯ ಮೇಲೆ ಅಪಾಯದ ತೂಗುಕತ್ತಿ!!!

ಮೋಟೋರೋಲಾ ಮೋಟೋ ಇ, ಪ್ರಥಮ ಜನರೇಶನ್

ಮೋಟೋರೋಲಾ ಮೋಟೋ ಇ, ಪ್ರಥಮ ಜನರೇಶನ್

ಬೆಲೆ ರೂ: 4,999
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು
4.3 ಇಂಚಿನ 960 x 540 ಪಿಕ್ಸೆಲ್‌ಗಳು ಕ್ಯುಎಚ್‌ಡಿ ಡಿಸ್‌ಪ್ಲೇ ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ 3
1.2 GHz ಡ್ಯುಯಲ್ ಕೋರ್ ಸ್ನ್ಯಾಪ್‌ಡ್ರಾಗನ್ 200 ಪ್ರೊಸೆಸರ್ ಜೊತೆಗೆ 400 MHz ಅಡ್ರೆನೊ 302 ಜಿಪಿಯು
ಡ್ಯುಯಲ್ ಸಿಮ್
ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್
5 ಎಮ್‌ಪಿ ರಿಯರ್ ಕ್ಯಾಮೆರಾ
1ಜಿಬಿ RAM
4 ಜಿಬಿ ಆಂತರಿಕ ಮೆಮೊರಿ ಇದನ್ನು ಎಸ್‌ಡಿ ಕಾರ್ಡ್ ಬಳಸಿ ವಿಸ್ತರಿಸಬಹುದು
3ಜಿ, ವೈಫೈ, ಬ್ಲ್ಯೂಟೂತ್ 4.೦, GPS
1980 mAh ಬ್ಯಾಟರಿ

ಹುವಾಯಿ ಹೋನರ್ ಬೀ

ಹುವಾಯಿ ಹೋನರ್ ಬೀ

ಬೆಲೆ ರೂ: 4,999
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು
4.5 ಇಂಚಿನ 854 x 480 ಪಿಕ್ಸೆಲ್‌ಗಳು FWVGA ಡಿಸ್‌ಪ್ಲೇ
1.2 GHz ಕ್ವಾಡ್ ಕೋರ್ Spreadtrum SC7731 ಪ್ರೊಸೆಸರ್ ಜೊತೆಗೆ 400 ಜಿಪಿಯು
ಡ್ಯುಯಲ್ ಸಿಮ್
ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್
8 ಎಮ್‌ಪಿ ರಿಯರ್ ಕ್ಯಾಮೆರಾ
2 ಎಮ್‌ಪಿ ಮುಂಭಾಗ ಕ್ಯಾಮೆರಾ
1ಜಿಬಿ RAM
8 ಜಿಬಿ ಆಂತರಿಕ ಮೆಮೊರಿ ಇದನ್ನು ಎಸ್‌ಡಿ ಕಾರ್ಡ್ ಬಳಸಿ ವಿಸ್ತರಿಸಬಹುದು
3ಜಿ, ವೈಫೈ, ಬ್ಲ್ಯೂಟೂತ್ 4.೦, GPS
1730 mAh ಬ್ಯಾಟರಿ

ಲಿನೊವೊ A319

ಲಿನೊವೊ A319

ಬೆಲೆ ರೂ: 4378
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು
4.0 ಇಂಚಿನ 800 x 480 ಪಿಕ್ಸೆಲ್‌ಗಳು IPS ಡಿಸ್‌ಪ್ಲೇ
1.3 GHz ಡ್ಯುಯಲ್ ಕೋರ್ ಪ್ರೊಸೆಸರ್ ಜೊತೆಗೆ 400 ಜಿಪಿಯು
ಡ್ಯುಯಲ್ ಸಿಮ್
ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್
5 ಎಮ್‌ಪಿ ರಿಯರ್ ಕ್ಯಾಮೆರಾ
2 ಎಮ್‌ಪಿ ಮುಂಭಾಗ ಕ್ಯಾಮೆರಾ
512 ಎಮ್‌ಬಿ RAM
4 ಜಿಬಿ ಆಂತರಿಕ ಮೆಮೊರಿ ಇದನ್ನು ಎಸ್‌ಡಿ ಕಾರ್ಡ್ ಬಳಸಿ 32 ಜಿಬಿಗೆ ವಿಸ್ತರಿಸಬಹುದು
3ಜಿ, ವೈಫೈ, ಬ್ಲ್ಯೂಟೂತ್ 4.೦, GPS
1500 mAh ಬ್ಯಾಟರಿ

ಇಂಟೆಕ್ಸ್ ಕ್ಲೌಡ್ M5-II
 

ಇಂಟೆಕ್ಸ್ ಕ್ಲೌಡ್ M5-II

ಬೆಲೆ ರೂ: 4,699
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು
5 ಇಂಚಿನ 854 x 480 ಪಿಕ್ಸೆಲ್‌ಗಳು FWVGA TN ಡಿಸ್‌ಪ್ಲೇ
1.2 GHz ಕ್ವಾಡ್ ಕೋರ್ ಪ್ರೊಸೆಸರ್ SC7731 ಪ್ರೊಸೆಸರ್
ಡ್ಯುಯಲ್ ಸಿಮ್
ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್
5 ಎಮ್‌ಪಿ ರಿಯರ್ ಕ್ಯಾಮೆರಾ
1.3 ಎಮ್‌ಪಿ ಮುಂಭಾಗ ಕ್ಯಾಮೆರಾ
1 ಜಿಬಿ RAM
8 ಜಿಬಿ ಆಂತರಿಕ ಮೆಮೊರಿ ಇದನ್ನು ಎಸ್‌ಡಿ ಕಾರ್ಡ್ ಬಳಸಿ 32 ಜಿಬಿಗೆ ವಿಸ್ತರಿಸಬಹುದು
3ಜಿ, ವೈಫೈ, ಬ್ಲ್ಯೂಟೂತ್ 4.೦, GPS
2000 mAh ಬ್ಯಾಟರಿ

ಕಾರ್ಬನ್ ಸ್ಪಾರ್ಕಲ್ ವಿ

ಕಾರ್ಬನ್ ಸ್ಪಾರ್ಕಲ್ ವಿ

ಬೆಲೆ ರೂ: 3,999
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು
4.5 ಇಂಚಿನ 854 x 480 ಪಿಕ್ಸೆಲ್‌ಗಳು IPS ಡಿಸ್‌ಪ್ಲೇ
1.3 GHz ಕ್ವಾಡ್ ಕೋರ್ ಪ್ರೊಸೆಸರ್ Mali-400 ಜಿಪಿಯು
ಡ್ಯುಯಲ್ ಸಿಮ್
ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್
5 ಎಮ್‌ಪಿ ರಿಯರ್ ಕ್ಯಾಮೆರಾ
2 ಎಮ್‌ಪಿ ಮುಂಭಾಗ ಕ್ಯಾಮೆರಾ
1 ಜಿಬಿ RAM
4 ಜಿಬಿ ಆಂತರಿಕ ಮೆಮೊರಿ ಇದನ್ನು ಎಸ್‌ಡಿ ಕಾರ್ಡ್ ಬಳಸಿ 32 ಜಿಬಿಗೆ ವಿಸ್ತರಿಸಬಹುದು
3ಜಿ, ವೈಫೈ, ಬ್ಲ್ಯೂಟೂತ್ 4.೦, GPS
1700 mAh ಬ್ಯಾಟರಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಸ್ಟಾರ್ ಪ್ರೊ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಸ್ಟಾರ್ ಪ್ರೊ

ಬೆಲೆ ರೂ: 4,496
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು
4.0 ಇಂಚಿನ 480×800 ಪಿಕ್ಸೆಲ್‌ಗಳು IPS ಡಿಸ್‌ಪ್ಲೇ
1 GHz ಕೋರ್ಟೆಕ್ಸ್ A5 ಪ್ರೊಸೆಸರ್
ಡ್ಯುಯಲ್ ಸಿಮ್
ಆಂಡ್ರಾಯ್ಡ್ 4.1 ಜೆಲ್ಲಿಬೀನ್
2 ಎಮ್‌ಪಿ ರಿಯರ್ ಕ್ಯಾಮೆರಾ
2 ಎಮ್‌ಪಿ ಮುಂಭಾಗ ಕ್ಯಾಮೆರಾ
512 ಎಮ್‌ಬಿ RAM
4 ಜಿಬಿ ಆಂತರಿಕ ಮೆಮೊರಿ ಇದನ್ನು ಎಸ್‌ಡಿ ಕಾರ್ಡ್ ಬಳಸಿ 32 ಜಿಬಿಗೆ ವಿಸ್ತರಿಸಬಹುದು
2ಜಿ, ವೈಫೈ, ಬ್ಲ್ಯೂಟೂತ್ 4.೦, GPS
1500 mAh ಬ್ಯಾಟರಿ

ಇಂಟೆಕ್ಸ್ ಆಕ್ವಾ ಎನ್11

ಇಂಟೆಕ್ಸ್ ಆಕ್ವಾ ಎನ್11

ಬೆಲೆ ರೂ: 3,649
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು
4.5 ಇಂಚಿನ FWVGA ಡಿಸ್‌ಪ್ಲೇ
1.3 GHz ಡ್ಯುಯಲ್ ಕೋರ್ ಪ್ರೊಸೆಸರ್
ಡ್ಯುಯಲ್ ಸಿಮ್
ಆಂಡ್ರಾಯ್ಡ್ 4.4.2 ಕಿಟ್‌ಕ್ಯಾಟ್
5 ಎಮ್‌ಪಿ ರಿಯರ್ ಕ್ಯಾಮೆರಾ
2 ಎಮ್‌ಪಿ ಮುಂಭಾಗ ಕ್ಯಾಮೆರಾ
512 ಎಮ್‌ಬಿ RAM
2ಜಿ, ವೈಫೈ, ಬ್ಲ್ಯೂಟೂತ್ 4.೦, GPS
1600 mAh ಬ್ಯಾಟರಿ

ಮೈಕ್ರೋಮ್ಯಾಕ್ಸ್ ಬೋಲ್ಟ್ A065

ಮೈಕ್ರೋಮ್ಯಾಕ್ಸ್ ಬೋಲ್ಟ್ A065

ಬೆಲೆ ರೂ: 3650
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು
4.0 ಇಂಚಿನ 480x800 ಪಿಕ್ಸೆಲ್ ಡಿಸ್‌ಪ್ಲೇ, ಎಲ್‌ಸಿಡಿ
ಡ್ಯುಯಲ್ ಕೋರ್ 1300 MHz ಪ್ರೊಸೆಸರ್
ಆಂಡ್ರಾಯ್ಡ್ 4.4.2 ಕಿಟ್‌ಕ್ಯಾಟ್
2 ಎಮ್‌ಪಿ ರಿಯರ್ ಕ್ಯಾಮೆರಾ
0.3 ಎಮ್‌ಪಿ ಮುಂಭಾಗ ಕ್ಯಾಮೆರಾ
ಡ್ಯುಯಲ್ ಸಿಮ್
4 ಜಿಬಿ ಆಂತರಿಕ ಮೆಮೊರಿ ಇದನ್ನು 32ಜಿಬಿಗೆ ವಿಸ್ತರಿಸಬಹುದು
512 ಎಮ್‌ಬಿ RAM
ವೈಫೈ, ಬ್ಲ್ಯೂಟೂತ್ 4.೦, GPS
2000 mAh Li-Ion ಬ್ಯಾಟರಿ

ಕ್ಸೋಲೋ Q500S IPS

ಕ್ಸೋಲೋ Q500S IPS

ಬೆಲೆ ರೂ: 4199
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು
4 ಇಂಚಿನ WVGA ಟಚ್‌ಸ್ಕ್ರೀನ್ ಡಿಸ್‌ಪ್ಲೇ
1.3 GHz MTK 6582M ಕ್ವಾಡ್ ಕೋರ್ ಪ್ರೊಸೆಸರ್
ಆಂಡ್ರಾಯ್ಡ್ 4.4.2 ಕಿಟ್‌ಕ್ಯಾಟ್
5 ಎಮ್‌ಪಿ ರಿಯರ್ ಕ್ಯಾಮೆರಾ
ವಿಜಿಎ ಮುಂಭಾಗ ಕ್ಯಾಮೆರಾ
ಡ್ಯುಯಲ್ ಸಿಮ್
4 ಜಿಬಿ ಆಂತರಿಕ ಮೆಮೊರಿ
512 ಎಮ್‌ಬಿ RAM
3ಜಿ, ವೈಫೈ, ಬ್ಲ್ಯೂಟೂತ್ 4.೦, GPS
1500 mAh ಬ್ಯಾಟರಿ

ಕ್ಸೋಲೋ Q610s

ಕ್ಸೋಲೋ Q610s

ಬೆಲೆ ರೂ: 4999
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು
4.5 ಇಂಚಿನ 480 x 854 ಪಿಕ್ಸೆಲ್‌ಗಳು ಕ್ಯಾಪಸಿಟೀವ್ ಟಚ್‌ಸ್ಕ್ರೀನ್ ಐಪಿಎಸ್ ಡಿಸ್‌ಪ್ಲೇ
1.3 GHz ಕ್ವಾಡ್ ಕೋರ್ MediaTek MT6582M ಪ್ರೊಸೆಸರ್ ಜೊತೆಗೆ 416MHz Mali-400 MP2 GPU
ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್
5 ಎಮ್‌ಪಿ ರಿಯರ್ ಕ್ಯಾಮೆರಾ
0.3 ಮುಂಭಾಗ ಕ್ಯಾಮೆರಾ
ಡ್ಯುಯಲ್ ಸಿಮ್
8 ಜಿಬಿ ಆಂತರಿಕ ಮೆಮೊರಿ ಇದನ್ನು 32ಜಿಬಿಗೆ ವಿಸ್ತರಿಸಬಹುದು
1 ಜಿಬಿ RAM
3ಜಿ, ವೈಫೈ, ಬ್ಲ್ಯೂಟೂತ್ 4.೦, GPS
1700 mAh ಬ್ಯಾಟರಿ

Most Read Articles
 
English summary
This monsoon season we come up with the best smartphone that you can buy in India under Rs. 4,999. Have a look at the specs and pricing of the smartphone in the slider below.
Please Wait while comments are loading...

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more