ರೂ 15,000 ಕ್ಕೆ ಬೆಸ್ಟ್ ಟ್ಯಾಬ್ಲೆಟ್‌ಗಳು
ತಂತ್ರಜ್ಞಾನದ ಅಭೂತಪೂರ್ವ ಅಭಿವೃದ್ಧಿಗೆ ನಾವು ತಲೆಬಾಗಲೇಬೇಕು. ಇನ್ನು ಫೋನ್ ಕ್ಷೇತ್ರದಲ್ಲಂತೂ ಈ ಸುಧಾರಣೆ ಪ್ರತಿಯೊಬ್ಬರೂ ಮೆಚ್ಚಲೇಬೇಕಾಗಿರುವಂಥದ್ದಾಗಿದೆ. ಫೋನ್, ಟ್ಯಾಬ್ಲೆಟ್, ಲ್ಯಾಪ್‌ಟಾಪ್, ಫ್ಯಾಬ್ಲೆಟ್ ಹೀಗೆ ಜಂಗಮ ವಾಣಿಯಲ್ಲೂ ಅನೂಹ್ಯ ಸುಧಾರಣೆಗಳನ್ನು ತಂತ್ರಜ್ಞಾನ ನಮಗೆ ದಯಪಾಲಿಸಿದೆ. [ಓದಿರಿ: ಆಧುನಿಕ ಜೀವನಕ್ಕಾಗಿ ಹೇಳಿಮಾಡಿಸಿರುವ ಗ್ಯಾಜೆಟ್‌ಗಳು]
ಇಂದಿನ ಲೇಖನದಲ್ಲಿ ನಿಮ್ಮ ಬಜೆಟ್‌ಗೆ ಹೊಂದುವಂತಹ ಟ್ಯಾಬ್ಲೆಟ್‌ಗಳ ವಿವರವನ್ನು ನಾವು ನೀಡುತ್ತಿದ್ದೇವೆ. ರೂ 15,000 ದ ಒಳಗೆ ಅದ್ಭುತ ಫೀಚರ್‌ಗಳನ್ನು ಹೊಂದಿರುವ ಟ್ಯಾಬ್ಲೆಟ್‌ಗಳು ಇವುಗಳಾಗಿದ್ದು ಖರೀದಿಸಿದ ನಿಮಗೂ ತೃಪ್ತಿದಾಯಕ ಎಂದೆನಿಸಿವೆ. ಬನ್ನಿ ಹಾಗಿದ್ದರೆ ಕೆಳಗಿನ ಸ್ಲೈಡರ್‌ಗಳಲ್ಲಿ ಈ ಟ್ಯಾಬ್ಲೆಟ್ ಕುರಿತು ಮಾಹಿತಿ ಪಡೆದುಕೊಳ್ಳಿ. [ಓದಿರಿ: ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6: ಮಳೆಯಲ್ಲಿ ನೆಂದರೂ ಮಿಂಚುವ ಫೋನ್]

ಶ್ಯೋಮಿ ಎಮ್ಐ ಪ್ಯಾಡ್ 7.9
7.9 ಇಂಚು, 1536 x 2048 px
2 ಜಿಬಿ RAM, 16 ಜಿಬಿ ಆಂತರಿಕ ಸಾಮರ್ಥ್ಯ
8 ಎಮ್‌ಪಿ Camera
ಕ್ವಾಡ್ ಕೋರ್ ಪ್ರೊಸೆಸರ್, 2.2 GHz
6700 mAH ಬ್ಯಾಟರಿ
ವೈಫೈ

ನೋಕಿಯಾ ಎನ್1
7.9 ಇಂಚು, 1536 x 2048 px
2 ಜಿಬಿ RAM, 32 ಜಿಬಿ ಆಂತರಿಕ ಸಾಮರ್ಥ್ಯ
8 ಎಮ್‌ಪಿ Camera
ಕ್ವಾಡ್ ಕೋರ್ ಪ್ರೊಸೆಸರ್, 2.3 GHz
6700 mAH ಬ್ಯಾಟರಿ
ವೈಫೈ

ಡೆಲ್ ವೆನ್ಯೂ 8
8 ಇಂಚು, 800 x 1280 px
2 ಜಿಬಿ RAM, 32 ಜಿಬಿ ಆಂತರಿಕ ಸಾಮರ್ಥ್ಯ
ಆಂಡ್ರಾಯ್ಡ್ ಆವೃತ್ತಿ 4.2
5 ಎಮ್‌ಪಿ ಕ್ಯಾಮೆರಾ
ಡ್ಯುಯಲ್ ಕೋರ್ ಪ್ರೊಸೆಸರ್, 2 GHz
4100 mAH ಬ್ಯಾಟರಿ
ವೈಫೈ
32 ಜಿಬಿವರೆಗೆ ಮೆಮೊರಿ ಕಾರ್ಡ್ ಬೆಂಬಲವನ್ನೊದಗಿಸುತ್ತದೆ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್ 3
7 ಇಂಚು, 600 x 1024 ಪಿಕ್ಸೆಲ್
3 ಜಿ ಸಂಪರ್ಕ
1 ಜಿಬಿ RAM, 8 ಜಿಬಿ ಆಂತರಿಕ ಸಾಮರ್ಥ್ಯ
ಆಂಡ್ರಾಯ್ಡ್ ಆವೃತ್ತಿ 4.2
2 ಎಮ್‌ಪಿ ಕ್ಯಾಮೆರಾ
ಡ್ಯುಯಲ್ ಕೋರ್ ಪ್ರೊಸೆಸರ್, 1.2 GHz
4100 mAH ಬ್ಯಾಟರಿ
ವೈಫೈ
32 ಜಿಬಿವರೆಗೆ ಮೆಮೊರಿ ಕಾರ್ಡ್ ಬೆಂಬಲವನ್ನೊದಗಿಸುತ್ತದೆ

ಎಚ್‌ಪಿ ಸ್ಲೇಟ್ 7
7 ಇಂಚುಗಳ, 800 x 1280 ಪಿಕ್ಸೆಲ್
ಕ್ವಾಡ್ ಕೋರ್, 1.2 GHz
ಆಂಡ್ರಾಯ್ಡ್ ಆವೃತ್ತಿ 4.2.2
1 ಜಿಬಿ RAM
16 ಜಿಬಿ ಆಂತರಿಕ ಮೆಮೊರಿ
5 ಎಮ್‌ಪಿ ಕ್ಯಾಮೆರಾ
ಮೆಮೊರಿ ಕಾರ್ಡ್ ಬೆಂಬಲ 32 ಜಿಬಿವರೆಗೆ
ಡ್ಯುಯಲ್ ಸಿಮ್
3ಜಿ
ವೈಫೈ

ಆಪಲ್ ಐಪ್ಯಾಡ್ ಮಿನಿ
7.9 ಇಂಚುಗಳ, 768 x 1024 ಪಿಕ್ಸೆಲ್
ಡ್ಯುಯಲ್ ಕೋರ್, 1 GHz ಪ್ರೊಸೆಸರ್
512 MB RAM
16 ಜಿಬಿ ಆಂತರಿಕ ಮೆಮೊರಿ
5 ಎಮ್‌ಪಿ ಕ್ಯಾಮೆರಾ
ಐಓಎಸ್ ಆವೃತ್ತಿ 6

ಅಸೂಸ್ ಫೋನ್ ಪ್ಯಾಡ್
8 ಇಂಚುಗಳ, 800 x 1280 ಪಿಕ್ಸೆಲ್
ಕ್ವಾಡ್ ಕೋರ್, 1.33 GHz ಪ್ರೊಸೆಸರ್
1 ಜಿಬಿ RAM
16 ಜಿಬಿ ಆಂತರಿಕ ಮೆಮೊರಿ
5 ಎಮ್‌ಪಿ ಕ್ಯಾಮೆರಾ
ಆಂಡ್ರಾಯ್ಡ್ ಆವೃತ್ತಿ 4.4.2

ಲೆನೊವೊ ಎ7
7 ಇಂಚುಗಳ, 800 x 1280 ಪಿಕ್ಸೆಲ್
ಕ್ವಾಡ್ ಕೋರ್, 1.3 GHz ಪ್ರೊಸೆಸರ್
1 ಜಿಬಿ RAM ಇದನ್ನು 32 ಜಿಬಿಗೆ ವಿಸ್ತರಿಸಬಹುದು
16 ಜಿಬಿ ಆಂತರಿಕ ಮೆಮೊರಿ
5 ಎಮ್‌ಪಿ ಕ್ಯಾಮೆರಾ
ಆಂಡ್ರಾಯ್ಡ್ ಆವೃತ್ತಿ 4.2.2(ಇದನ್ನು 4.4.2 ಗೆ ಅಪ್‌ಗ್ರೇಡ್ ಮಾಡಬಹುದು)

ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ಟ್ಯಾಬ್ ಪಿ6050
8 ಇಂಚುಗಳ, 768 x 1024 ಪಿಕ್ಸೆಲ್
ಆಂತರಿಕ ಸಾಮರ್ಥ್ಯ 16 ಜಿಬಿ 32 ಜಿಬಿವರೆಗೆ ಇದನ್ನು ವಿಸ್ತರಿಸಬಹುದು
1 ಜಿಬಿ RAM
ಕ್ವಾಡ್ ಕೋರ್, 1.2 GHZ
4800 mAH ಬ್ಯಾಟರಿ
ಆಂಡ್ರಾಯ್ಡ್ ಆವೃತ್ತಿ 4.2.1
5 ಎಮ್‌ಪಿ ಕ್ಯಾಮೆರಾ

ಐಬಾಲ್ ಸ್ಲೈಡ್
8 ಇಂಚುಗಳ, 800 x 1280 ಪಿಕ್ಸೆಲ್
ಕ್ವಾಡ್ ಕೋರ್, 1.33 GHz
5 ಎಮ್‌ಪಿ ಜೊತೆಗೆ ಫ್ಲ್ಯಾಶ್
16 ಜಿಬಿ ಆಂತರಿಕ ಮೆಮೊರಿ ಇದನ್ನು 32 ಜಿಬಿಗೆ ವಿಸ್ತರಿಸಬಹುದು
5 ಎಮ್‌ಪಿ ಕ್ಯಾಮೆರಾ ಜೊತೆಗೆ ಫ್ಲ್ಯಾಶ್
2800 mAH ಬ್ಯಾಟರಿ


Click it and Unblock the Notifications








