ನೋಕಿಯಾದಿಂದ ಬರಲಿದೆ ಮತ್ತಷ್ಟು ಮೊಬೈಲ್‌ಗಳು

By Ashwath
|

ಇತ್ತೀಚಿಗಷ್ಟೆ ಗಿಜ್ಬಾಟ್‌ ಸ್ಯಾಮ್‌ಸಂಗ್ ಕಂಪೆನಿ ಮುಂದೆ ಬಿಡುಗಡೆ ಮಾಡಲಿರುವ ಮೊಬೈಲ್‌ಗಳ ಬಗ್ಗೆ ಮಾಹಿತಿ ನೀಡಿತ್ತು. ಈಗ ನೋಕಿಯ ಕಂಪೆನಿ ಮುಂದೆ ಬಿಡುಗಡೆ ಮಾಡಲಿರುವ ಮೊಬೈಲ್‌ಗಳ ಬಗ್ಗೆ ಮಾಹಿತಿ ತಂದಿದೆ.ನೋಕಿಯಾ ಸದ್ಯದಲ್ಲೇ ವಿಂಡೋಸ್‌ 8 ಆಪರೇಟಿಂಗ್ ಸಿಸ್ಟಂ ಇರುವಂತಹ ಎರಡು ಸ್ಮಾರ್ಟ್‌ಫೋನ್‌ ಮತ್ತು ಸಿಂಬಿಯನ್‌ ಆಪರೇಟಿಂಗ್‌ ಸಿಸ್ಟಂ ಹೊಂದಿರುವಂತಹ ಮೂರು ಮೊಬೈಲ್‌ಗಳನ್ನು ಬಿಡುಗಡೆ ಮಾಡಲಿದೆ.ಈ ಮೊಬೈಲ್‌ಗಳನ್ನು ಯಾವಾಗ ಬಿಡುಗಡೆ ಮಾಡುತ್ತದೆ ಎಂಬುದನ್ನು ನೋಕಿಯಾ ನಿಖರವಾಗಿ ತಿಳಿಸದಿದ್ದರೂ ಸದ್ಯದಲ್ಲೇ ಇವು ಮಾರುಕಟ್ಟೆಗೆ ಬರಲಿದೆ.

ಈ ಹಿನ್ನೆಲೆಯಲ್ಲಿ ನೋಕಿಯಾ ಅಭಿಮಾನಿಗಳಿಗಾಗಿ ನೋಕಿಯಾ ಕಂಪೆನಿಯ ಮುಂದೆ ಬಿಡುಗಡೆ ಮಾಡಲಿರುವ ಫೋನ್‌ಗಳ ಮಾಹಿತಿ ಇಲ್ಲಿದೆ.ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ.

ಲಿಂಕ್‌ : ನೋಕಿಯಾದ ದೊಡ್ಡ ಫ್ಯಾಕ್ಟರಿ ಹೇಗಿದೆ ಗೊತ್ತಾ ?

ನೋಕಿಯಾ ಲ್ಯೂಮಿಯಾ 720

ನೋಕಿಯಾ ಲ್ಯೂಮಿಯಾ 720

ವಿಶೇಷತೆ:
4.3 ಇಂಚಿನ ಕ್ಲಿಯರ್‌ ಬ್ಲ್ಯಾಕ್‌ ಸ್ಕ್ರೀನ್‌(480 x 800 )
ವಿಂಡೋಸ್‌ ಫೋನ್‌ 8 ಓಎಸ್‌
1GHz ಡ್ಯುಯಲ್‌ ಕೋರ್‌ ಪ್ರೋಸೆಸರ್‌
6.7 ಎಂಪಿ ಹಿಂದುಗಡೆ ಕ್ಯಾಮೆರಾ
1.3 ಎಂಪಿ ಮುಂದುಗಡೆ ಕ್ಯಾಮೆರಾ
512MB RAM
8GB ಆಂತರಿಕ ಮೆಮೋರಿ
64GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
NFC, Wi-Fi, Bluetooth
2,000 mAh ಬ್ಯಾಟರಿ

ನೋಕಿಯಾ ಲ್ಯೂಮಿಯಾ 520

ನೋಕಿಯಾ ಲ್ಯೂಮಿಯಾ 520

ವಿಶೇಷತೆ:
4 ಇಂಚಿನ WVGA ಟಚ್‌ಸ್ಕ್ರೀನ್(480 x 800 ಪಿಕ್ಸೆಲ್‌)
ವಿಂಡೋಸ್‌ ಫೋನ್‌ 8 ಓಎಸ್‌
1GHz ಡ್ಯುಯಲ್‌ ಕೋರ್‌ ಪ್ರೋಸೆಸರ್‌
512MB RAM
8GB ಆಂತರಿಕ ಮೆಮೋರಿ
Wi-Fi, Bluetooth
64GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
1,430 mAh ಬ್ಯಾಟರಿ

ನೋಕಿಯಾ 301

ನೋಕಿಯಾ 301

ವಿಶೇಷತೆ:
S40 ಓಎಸ್‌
2.4 ಇಂಚಿನ ಸ್ಕ್ರೀನ್
3.2 ಎಂಪಿ ಹಿಂದುಗಡೆ ಕ್ಯಾಮೆರಾ
3G ಕನೆಕ್ಟಿವಿಟಿ
1,110 mAh ಬ್ಯಾಟರಿ

ನೋಕಿಯಾ 105

ನೋಕಿಯಾ 105

ವಿಶೇಷತೆ:
S30 ಓಎಸ್‌
1.45 ಇಂಚಿನ ಸ್ಕ್ರೀನ್‌
800 mAh ಬ್ಯಾಟರಿ

ನೋಕಿಯಾ ಆಶಾ310

ನೋಕಿಯಾ ಆಶಾ310

ವಿಶೇಷತೆ:
S 40 ಓಎಸ್‌
3 ಇಂಚಿನ WQVGA ಕ್ಯಾಪಸಿಟೆಟಿವ್‌ ಟಚ್‌ಸ್ಕ್ರೀನ್‌(400 x 240 ಪಿಕ್ಸೆಲ್‌ )
1 GHz ಪ್ರೋಸೆಸರ್‌
28MB ಆಂತರಿಕ ಮೆಮೋರಿ
2 ಎಂಪಿ ಹಿಂದುಗಡೆ ಕ್ಯಾಮೆರಾ
ವೈಫೈ,ಬ್ಲೂಟೂತ್‌
32GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
1,110 mAh ಬ್ಯಾಟರಿ

ನೋಕಿಯಾ ಮೊಬೈಲ್‌ಗಳ ಆಕರ್ಷಕ ಚಿತ್ರಗಳಿಗಾಗಿ ಗಿಜ್ಬಾಟ್‌ ಗ್ಯಾಲರಿ

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X