ನೋಕಿಯಾ ಸ್ಮಾರ್ಟ್‌ಫೋನ್‌ಗಳ ಬೆಲೆ ದಿಢೀರ್‌ ಇಳಿಕೆ

By Ashwath
|

ನೋಕಿಯಾ ಸ್ಮಾರ್ಟ್‌ಫೋನ್‌ ಖರೀದಿಸಬೇಕು ಎಂದು ಯೋಚಿಸುತ್ತಿದ್ದವರಿಗೆ ನೋಕಿಯಾ ಒಂದು ಗುಡ್‌‌ ನ್ಯೂಸ್‌‌ ನೀಡಿದೆ. ನೋಕಿಯಾ ಕಂಪೆನಿಯನ್ನು ಮೈಕ್ರೋಸಾಫ್ಟ್‌ ಖರೀದಿಸಿದ ಲೂಮಿಯ ಸರಣಿಯ ಸ್ಮಾರ್ಟ್‌ಫೋನ್‌ಗಳ ದರವನ್ನು ದಿಢೀರ್‌ ಇಳಿಕೆ ಮಾಡಿದೆ. ತನ್ನ ಆನ್‌ಲೈನ್‌ ಶಾಪಿಂಗ್‌ನಲ್ಲಿ ವಿಂಡೋಸ್‌ ಫೋನ್‌ 8 ಆಪರೇಟಿಂಗ್‌ ಸಿಸ್ಟಂ ಹೊಂದಿರುವ ಸ್ಮಾರ್ಟ್‌ಫೋನ್‌‌‌ಗಳ ಬೆಲೆಯನ್ನು ನೋಕಿಯಾಕಡಿಮೆ ಮಾಡಿದೆ.ಕಡಿಮೆ ಮಾಡಿದ್ದು ಅಲ್ಲದೇ ಕೆಲವು ಫೋನ್‌ಗಳಿಗೆ ಆಫರ್‌ ಪ್ರಕಟಿಸಿದೆ.

ಸ್ಮಾರ್ಟ್‌ಫೋನ್‌ಲ್ಲಿ ಫೋಟೋಗ್ರಫಿ ಹವ್ಯಾಸವನ್ನು ಬೆಳೆಸಿಕೊಳ್ಳುವರಿಗೆ ನೋಕಿಯಾ ತನ್ನ ಸ್ಮಾರ್ಟ್‌ಫೋನ್‌ಗಳಿಗೆ ಉತ್ತಮ ಗುಣಮಟ್ಟದ ಕ್ಯಾಮೆರಾ ವಿಶೇಷತೆಯನ್ನು ನೀಡುಕೊಂಡು ಬಂದಿದೆ. ಹೀಗಾಗಿ ಇಲ್ಲಿ ಹೊಸ ನೋಕಿಯಾ ಸ್ಮಾರ್ಟ್‌‌ಫೋನ್‌ ಖರೀದಿಸುವ ಗ್ರಾಹಕರಿಗೆ ಈ ಸ್ಮಾರ್ಟ್‌ಫೋನ್‌ಗಳ ಹಿಂದಿನ ಬೆಲೆ ಮತ್ತು ಪ್ರಸ್ತುತ ಬೆಲೆ ಮಾಹಿತಿ ನೀಡಲಾಗಿದೆ.ಒಂದೊಂದೆ ಪುಟವನ್ನು ತಿರುಗಿಸಿಕೊಂಡು ಬೆಲೆ ವಿಶೇಷತೆಯನ್ನು ಓದಿಕೊಂಡು ಹೋಗಿ. ಇಷ್ಟವಾದಲ್ಲಿ ಹೊಸ ನೋಕಿಯಾ ಸ್ಮಾರ್ಟ್‌ಫೋನ್‌ ಖರೀದಿಸಿ.

ನೋಕಿಯಾ ಸ್ಮಾರ್ಟ್‌ಫೋನ್‌ಗಳ ಆಕರ್ಷ‌ಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ: ಗ್ಯಾಲರಿ

 ನೋಕಿಯಾ ಲೂಮಿಯಾ 925

ನೋಕಿಯಾ ಲೂಮಿಯಾ 925

ಕೊಡುಗೆ:ನೋಕಿಯಾ ಡಿಸಿ- 16 ಎಂ ಮೊಬೈಲ್‌ ಚಾರ್ಜರ್‌
ಹಿಂದಿನ ಬೆಲೆ: 38,529
ಪ್ರಸ್ತುತ ಬೆಲೆ: 33,499

ವಿಶೇಷತೆ:
4.5 ಇಂಚಿನ ಸ್ಕ್ರೀನ್‌(768 x 1280 ಪಿಕ್ಸೆಲ್‌)
1.5GHz ಡ್ಯುಯಲ್‌ ಕೋರ್‌ ಪ್ರೊಸೆಸರ್‌
ವಿಂಡೋಸ್‌ ಫೋನ್‌ 8 ಓಎಸ್‌
1GB RAM
16GB ಆಂತರಿಕ ಮೆಮೋರಿ
7 GB ಕ್ಲೌಡ್‌ ಸ್ಟೋರೆಜ್‌
ಹಿಂದುಗಡೆ 8.7 ಎಂಪಿ ಕ್ಯಾಮೆರಾ
1.3 ಎಂಪಿ ಮುಂದುಗಡೆ ಕ್ಯಾಮೆರಾ ವೈಫೈ,3ಜಿ,ಎನ್‌ಎಫ್‌ಸಿ,ಎಲ್‌ಟಿಇ,ಯುಎಸ್‌‌ಬಿ,ಬ್ಲೂಟೂತ್‌
2,000 mAh ಬ್ಯಾಟರಿ

 ನೋಕಿಯಾ ಲೂಮಿಯಾ 625

ನೋಕಿಯಾ ಲೂಮಿಯಾ 625

ಹಿಂದಿನ ಬೆಲೆ:21919
ಪ್ರಸ್ತುತ ಬೆಲೆ: 19,999

ವಿಶೇಷತೆ:
4.7 ಇಂಚಿನ WVGA ಸ್ಕ್ರೀನ್‌(480x800 ಪಿಕ್ಸೆಲ್‌)
ವಿಂಡೋಸ್‌ ಫೋನ್‌ 8 ಆಪರೇಟಿಂಗ್‌ ಸಿಸ್ಟಂ
1.2GHz ಡ್ಯುಯಲ್‌ ಕೋರ್‌ ಪ್ರೊಸೆಸರ್‍
512MB RAM
8GB ಆಂತರಿಕ ಮೆಮೋರಿ
64GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
5 ಎಂಪಿ ಹಿಂದುಗಡೆ ಕ್ಯಾಮೆರಾ
ಮುಂದುಗಡೆ ವಿಜಿಎ ಕ್ಯಾಮೆರಾ
ಎನ್‌ಎಫ್‌ಸಿ,ಬ್ಲೂಟೂತ್‌,ವೈಫೈ,3ಜಿ
2000 mAh ಬ್ಯಾಟರಿ

 ನೋಕಿಯಾ ಲೂಮಿಯಾ  720

ನೋಕಿಯಾ ಲೂಮಿಯಾ 720

ಹಿಂದಿನ ಬೆಲೆ:22,199
ಪ್ರಸ್ತುತ ಬೆಲೆ:18,482

ವಿಶೇಷತೆ:
4.3 ಇಂಚಿನ ಕ್ಲಿಯರ್‌ ಬ್ಲ್ಯಾಕ್‌ ಸ್ಕ್ರೀನ್‌(480 x 800 ಪಿಕ್ಸೆಲ್‌ )
ವಿಂಡೋಸ್‌ ಫೋನ್‌ 8 ಓಎಸ್‌
1GHz ಡ್ಯುಯಲ್‌ ಕೋರ್‌ ಪ್ರೋಸೆಸರ್‌
6.7 ಎಂಪಿ ಹಿಂದುಗಡೆ ಕ್ಯಾಮೆರಾ
1.3 ಎಂಪಿ ಮುಂದುಗಡೆ ಕ್ಯಾಮೆರಾ
512MB RAM
8GB ಆಂತರಿಕ ಮೆಮೋರಿ
64GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ಎನ್‌ಎಫ್‌ಸಿ,ಬ್ಲೂಟೂತ್‌,ವೈಫೈ,3ಜಿ
2000 mAh ಬ್ಯಾಟರಿ

 ನೋಕಿಯಾ ಲೂಮಿಯಾ 520

ನೋಕಿಯಾ ಲೂಮಿಯಾ 520

ಹಿಂದಿನ ಬೆಲೆ:11,289
ಪ್ರಸ್ತುತ ಬೆಲೆ:10,099

ವಿಶೇಷತೆ:
4 ಇಂಚಿನ WVGA ಟಚ್‌ಸ್ಕ್ರೀನ್(480 x 800 ಪಿಕ್ಸೆಲ್‌)
ವಿಂಡೋಸ್‌ ಫೋನ್‌ 8 ಓಎಸ್‌
1GHz ಡ್ಯುಯಲ್‌ ಕೋರ್‌ ಪ್ರೋಸೆಸರ್‌
512MB RAM
8GB ಆಂತರಿಕ ಮೆಮೋರಿ
64GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
1,430 mAh ಬ್ಯಾಟರಿ

 ನೋಕಿಯಾ ಲೂಮಿಯಾ 620

ನೋಕಿಯಾ ಲೂಮಿಯಾ 620

ಹಿಂದಿನ ಬೆಲೆ:15,999
ಪ್ರುಸ್ತುತ ಬೆಲೆ:14,482

ವಿಶೇಷತೆ :
3.8 ಇಂಚಿನ WVGA ಕೆಪಾಟಿವ್‌ ಟಚ್‌ಸ್ಕ್ರೀನ್‌
ವಿಂಡೋಸ್‌ ಫೋನ್‌ 8 ಓಎಸ್‌
1GHz ಡ್ಯುಯಲ್‌ ಕೋರ್‌ ಪ್ರೊಸೆಸರ್‌
512MB RAM
8GB ಆಂತರಿಕ ಮೆಮೋರಿ
5 ಎಂಪಿ ಹಿಂದುಗಡೆ ಕ್ಯಾಮೆರಾ
ಎದುರುಗಡೆ ವಿಜಿಎ ಕ್ಯಾಮೆರಾ
ಎನ್‌ಎಫ್‌ಸಿ,ವೈಫೈ,ಬ್ಲೂಟೂತ್‌
1,300 mAh ಬ್ಯಾಟರಿ

 ನೋಕಿಯಾ ಲೂಮಿಯಾ 920

ನೋಕಿಯಾ ಲೂಮಿಯಾ 920

ಹಿಂದಿನ ಬೆಲೆ:41,639
ಪ್ರಸ್ತುತ ಬೆಲೆ: 32,319

ವಿಶೇಷತೆ:
4.5 ಇಂಚಿನ ಕೆಪಾಸಿಟಿವ್‌ ಟಚ್‌ಸ್ಕ್ರೀನ್‌(768 X 1280 ಪಿಕ್ಸೆಲ್‌)
ವಿಂಡೋಸ್‌ ಫೋನ್‌ 8 ಓಎಸ್‌
8.7 ಎಂಪಿ ಹಿಂದುಗಡೆ ಕ್ಯಾಮೆರಾ(ಡ್ಯುಯಲ್ ಎಲ್‌ಇಡಿ ಫ್ಲ್ಯಾಶ್‌)
1.3 ಎಂಪಿ ಎದುರುಗಡೆ ಕ್ಯಾಮೆರಾ
1.5GHz ಡ್ಯುಯಲ್‌ ಕೋರ್‌ ಪ್ರೊಸೆಸರ್‌
1GB RAM
32GB ಆಂತರಿಕ ಮೆಮೊರಿ
ಎನ್‌ಎಫ್‌ಸಿ,ವೈಫೈ,ಬ್ಲೂಟೂತ್‌,3ಜಿ,ಜಿಪಿಎಸ್‌,ಎ-ಜಿಪಿಎಸ್‌
2,000 mAh ಬ್ಯಾಟರಿ

 ನೋಕಿಯಾ ಲೂಮಿಯಾ 820

ನೋಕಿಯಾ ಲೂಮಿಯಾ 820

ಹಿಂದಿನ ಬೆಲೆ: 28,999
ಪ್ರಸ್ತುತ ಬೆಲೆ: 21,421

ವಿಶೇಷತೆ :
4.3 ಇಂಚಿನ AMOLED ಟಚ್‌ಸ್ಕ್ರೀನ್‌
ವಿಂಡೋಸ್‌ ಫೋನ್‌ 8 ಓಎಸ್‌
1.5GHz ಡ್ಯುಯಲ್‌ ಕೋರ್‌ ಪ್ರೊಸೆಸರ್‌
1GB RAM
8GB ಆಂತರಿಕ ಮೆಮೊರಿ
8ಎಂಪಿ ಹಿಂದುಗಡೆ ಕ್ಯಾಮೆರಾ
ಎದುರುಗಡೆ ವಿಜಿಎ ಕ್ಯಾಮೆರಾ
ವೈಫೈ,ಬ್ಲೂಟೂತ್‌,3ಜಿ,ಜಿಪಿಎಸ್‌
1,650 mAh ಬ್ಯಾಟರಿ

 ಆನ್‌ಲೈನ್‌ ಶಾಪಿಂಗ್‌

ಆನ್‌ಲೈನ್‌ ಶಾಪಿಂಗ್‌

ನೋಕಿಯಾದಂತೆ ಸ್ಯಾಮ್‌ಸಂಗ್‌ ತನ್ನ ಸ್ಮಾರ್ಟ್‌ಫೋನ್‌ ಬೆಲೆಯನ್ನು ಇಳಿಕೆ ಮಡಿದ್ದ ಅಲ್ಲದೇ ಆಫರ್‌ ಪ್ರಕಟಿಸಿದೆ.ಈ ಸುದ್ದಿಯನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ:ಸ್ಯಾಮ್‌ಸಂಗ್‌ ಸ್ಮಾರ್ಟ್‌‌ಫೋನ್‌ಗೆ ಸಖತ್‌ ಆಫರ್‌

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X