ಆನ್‌ಲೈನಲ್ಲಿ 9 ರೂಪಾಯಿಗೆ 1ಕೆ.ಜಿ ಈರುಳ್ಳಿ
ಹಬ್ಬದ ದಿನ ಈರುಳ್ಳಿ ರೇಟ್ ಜಾಸ್ತಿಯಾಯಿತು ಎಂದು ಹೇಳುವ ಈರುಳ್ಳಿ ಪ್ರಿಯರಿಗೆ ಗುಡ್‌ನ್ಯೂಸ್. ಇನ್ನೂ ಮುಂದೆ ದುಬಾರಿ ಬೆಲೆ ತೆತ್ತು ಅಂಗಡಿಯಲ್ಲಿ ಈರುಳ್ಳಿಯನ್ನು ಖರೀದಿಸಬೇಕಿಲ್ಲ.ಆನ್‌ಲೈನ್‌ಲ್ಲೂ ಈಗ ಈರುಳ್ಳಿ ಬಂದಿದ್ದು ಕೇವಲ 9 ರೂಪಾಯಿ ನೀಡಿ ಒಂದು ಕೆ.ಜಿ. ಈರುಳ್ಳಿ ಖರೀದಿಸಬಹುದು.
ದೆಹಲಿ ಮೂಲದ ಆನ್‌ಲೈನ್ ಖರೀದಿ ತಾಣ ಗ್ರೂಪನ್ ಇಂಡಿಯಾ ಈ ಹೊಸ ಆಫರ್ ಪ್ರಕಟಿಸಿದ್ದು ಆನ್‌ಲೈನ್‌ಲ್ಲೇ ಈರುಳ್ಳಿಯನ್ನು ಪ್ರಿ ಆರ್ಡರ್ ಮಾಡಿ ಖರೀದಿಸಬಹುದು.

ದೇಶದ 78 ನಗರಗಳಲ್ಲಿ ಸೇವೆ ನೀಡುತ್ತಿರುವ ಶಾಪಿಂಗ್ ತಾಣ ಪ್ರತಿದಿನ 3 ಸಾವಿರ ಕೆ.ಜಿ ಈರುಳ್ಳಿಯನ್ನು ವಿತರಣೆ ಮಾಡುವಂತೆ ಯೋಜನೆ ರೂಪಿಸಿದೆ. ಗ್ರಾಹಕರು ಬುಕ್ ಮಾಡಿದ ಏಳು ದಿನಗಳ ಒಳಗೆ ಫ್ರೆಶ್ ಈರುಳ್ಳಿಯನ್ನು ಅವರ ಮನೆಗೆ ತಲುಪಿಸಲಾಗುವುದು ಎಂದು ಕಂಪೆನಿ ಹೇಳಿದೆ.
ಒಂದು ವೇಳೆ ಆನ್‌ಲೈನ್ ಮೂಲಕವೇ ಈರುಳ್ಳಿ ಖರೀದಿ ಮಾಡಬೇಕು ಎಂದು ಯೋಚಿಸಿದ್ದಲ್ಲಿ ನೀವು ಇಲ್ಲಿ ಕ್ಲಿಕ್ ಮಾಡಿ ಖರೀದಿಸಬಹುದು: www.groupon.co.in
ಇದನ್ನೂ ಓದಿ: ವಿಶ್ವದ ದೊಡ್ಡ ಆನ್‌ಲೈನ್ ಶಾಪಿಂಗ್ ತಾಣದ ಗೋದಾಮು ಹೇಗಿದೆ ನೋಡಿದ್ದೀರಾ?
ಇದನ್ನೂ ಓದಿ: ಅತೀ ಹಚ್ಚುಜನ ಭೇಟಿ ನೀಡುವ ಭಾರತದ ಟಾಪ್ 10 ಆನ್‌ಲೈನ್ ಶಾಪಿಂಗ್ ತಾಣಗಳು
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470


Click it and Unblock the Notifications