Subscribe to Gizbot

ಇಂಟರ್ ನೆಟ್ ಬ್ರೌಸಿಂಗ್ ಭಾರತಕ್ಕೆ ಮೂರನೇ ಸ್ಥಾನ

Posted By:

ಇಂಟರ್‌ನೆಟ್‌ ಕ್ಷೇತ್ರದಲ್ಲಿ ಭಾರತ ನಿಧಾನವಾಗಿ ಅಭಿವೃದ್ಧಿಯಾಗುತ್ತಿದ್ದು, ವಿಶ್ವದ ಅತೀ ಹೆಚ್ಚು ಇಂಟರ್‌ನೆಟ್‌ ಬಳಕೆದಾರರ ಪಟ್ಟಿಯಲ್ಲಿ ಭಾರತ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ.

ಡಿಜಿಟಲ್‌ ಕ್ಷೇತ್ರಗಳಲ್ಲಿರುವ ಕಂಪೆನಿಗಳನ್ನು ಅಧ್ಯಯನ ಮಾಡುವ ಜಾಗತೀಕ ಕಂಪೆನಿ ಕಮ್‌ ಸ್ಕೋರ್‌‌(comScor) ಭಾರತದ ಎಲ್ಲಾ ಆನ್‌ಲೈನ್‌ ಟ್ರಾಫಿಕ್‌ಗಳನ್ನು ಅಧ್ಯಯನ ಮಾಡಿ ಒಂದು ವರದಿಯನ್ನು ತಯಾರಿಸಿದೆ. ಈ ಅಧ್ಯಯನದಂತೆ ವಿಶ್ವದ ಆನ್‌ಲೈನ್‌‌‌ ಬಳಕೆದಾರರ ದೇಶದಲ್ಲಿ ಚೀನಾ ಮೊದಲ ಸ್ಥಾನದಲ್ಲಿದ್ದರೆ, ಎರಡನೇ ಸ್ಥಾನವನ್ನು ಅಮೆರಿಕ ಪಡೆದುಕೊಂಡಿದೆ. ಶೇ.31ರಷ್ಟು ಹೊಸ ಬಳಕೆದಾರರಿಂದಾಗಿ ಭಾರತ, ಮೂರನೇ ಸ್ಥಾನದಲ್ಲಿದ್ದ ಜಪಾನ್‌ನ್ನು ನಾಲ್ಕನೇಯ ಸ್ಥಾನಕ್ಕೆ ತಳ್ಳಿದೆ ಎಂದು ಅಧ್ಯಯನ ತಿಳಿಸಿದೆ.

ಭಾರತದಲ್ಲಿ ಗೂಗಲ್‌ನ್ನು ಅತೀ ಹೆಚ್ಚು ಜನರು ಬಳಸುತ್ತಿದ್ದು, ಎರಡನೇ ಸ್ಥಾನ ಫೇಸ್‌‌ಬುಕ್‌ಗಳಿಸಿದೆ. ಆನ್‌‌ಲೈನ್‌ ಶಾಪಿಂಗ್‌ ಸೈಟ್‌‌ನಲ್ಲಿ ಟ್ರಾಫಿಕ್‌‌ನಲ್ಲಿ myntra.com ಪ್ರಥಮ ಸ್ಥಾನಿಯಾದರೆ ಫ್ಲಿಪ್‌ಕಾರ್ಟ್‌ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಹೀಗಾಗಿ ಗಿಝ್‌ಬಾಟ್‌ ಕಮ್‌ಸ್ಕೋರ್‌ ಅಧ್ಯಯನ ಮಾಡಿರುವ ಸಂಖ್ಯಾ ಸುದ್ದಿಗಳ ಮಾಹಿತಿಯನ್ನು ತಂದಿದೆ.ಒಂದೊಂದೆ ಪುಟವನ್ನು ತಿರುಗಿಸಿ,ಭಾರತದ ಇಂಟರ್‌ನೆಟ್‌ ಟ್ರಾಫಿಕ್‌‌ ಎಷ್ಟಿದೆ ಎನ್ನುವ ಮಾಹಿತಿಯನ್ನು ತಿಳಿಯಿರಿ.

ಇದನ್ನೂ ಓದಿ: ಭಾರತದಲ್ಲಿ ಇಂಟರ್‌ನೆಟ್‌ ಸ್ಪೀಡ್‌ ಎಷ್ಟಿದೆ ಗೊತ್ತಾ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಮೂರನೇ ಅತೀ ಹೆಚ್ಚು ಇಂಟರ್‌ನೆಟ್‌ ಬಳಕೆದಾರರಿರುವ ದೇಶ ಭಾರತ

ಮಾಹಿತಿ:www.comscore.com

ಈ ಅಧ್ಯಯನ ಸಂಪೂರ್ಣ‌ ಮಾಹಿತಿಯ ಪಿಡಿಎಫ್‌ ಫೈಲ್‌ ಡೌನ್‌ಲೋಡ್‌ ಮಾಡಲು ಇಲ್ಲಿ ಕ್ಲಿಕ್‌ ಮಾಡಿ:www.comscore.com

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot